ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ🙏🙏🙏
@devimallikarjuna1643 Жыл бұрын
ಧನ್ಯವಾದಗಳು ಗುರುಗಳೇ ಹರಿಃ ಓಂ🙏🙏🙏🙏🙏🌷🌹🌷🌹🌿🥀🌿🥀🌿
@prabhakargumaste55518 ай бұрын
ಶ್ರೀ ಗುರುಭ್ಯೋ ನಮಃ ಪೂಜ್ಯ ಶ್ರೀ ಆಚಾರ್ಯರಿಗೆ ನನ್ನ ನಮಸ್ಕಾರಗಳು ಜೈ ಶ್ರೀ ಕೃಷ್ಣ ಓಂ ನಮೋ ನಾರಾಯಣ್ 🙏🙏
@shardhashetty57804 жыл бұрын
ಭಗದ್ಗೀತೆ ಓದಿದರೆ ಇಷ್ಟೊಂದು ತಿಳುವಳಿಕೆ ಬರುವುದಿಲ್ಲ. ಕಾರಣ ನೀವು ಕೊಡುವ ಉದಾಹರಣೆ ತುಂಬಾ ಚೆನ್ನಾಗಿದೆ. ಒಂದೊಂದು ಶಬ್ದ ಬಿಡಿಸಿ ಹೇಳುವ ಮಾತು ಯಾರಿಗೂ ಅರ್ಥ ವಾಗ ಬಹುದು ಧನ್ಯವಾಗಳೊಂದಿಗೆ ವಂದನೆಗಳು. ಹರೇ ಕೃಷ್ಣ.
@rajalakshmirao99494 жыл бұрын
Bbye
@eramasthigowda40284 жыл бұрын
Ok
@mallikarjunhipparagi5053 Жыл бұрын
ನಿಮ್ಮ ಪ್ರವಚನ ಕಾರ್ಯಕ್ರಮ ನನ್ನ ಜೀವನದ ಮಾನಸಿಕ ಒತ್ತಡವನ್ನು ನಿವಾರಿಸಿ . ನೆಮ್ಮದಿ ಮತ್ತು ಸಂತೋಷ ಲಭಿಸುತ್ತಿದೆ.... ಧನ್ಯವಾದಗಳು.....
@PradeepKumar-ll5fd5 ай бұрын
ಅದ್ಬುತ ವಿಶ್ಲೇಷಣೆ ಸುಂದರ ದ್ವನಿ ಕೇಳುವ ನಾವೇ ಧನ್ಯರು ಧನ್ಯವಾದಗಳು ಆಚಾರ್ಯರೆ.
@bprakasha44363 жыл бұрын
ನೀವು ಬಹಳ ಚೆನ್ನಾಗಿ ಅರ್ಥ ಮಾಡಿಸುತ್ತಿರಿ ಗುರುಗಳೇ ಧನ್ಯವಾದಗಳು 🙏🙏🙏
@ratnaveeraraghavan4057 Жыл бұрын
Guru bhayo Namha Namste guru ji 🙏🙏🙏👍 explained very nicely and beautifully 🙏🙌🪷🤗🙏🙏🙏
@srinivasansrinivasan18677 ай бұрын
Jai sri Ramakrishna paramathama ki jai 🙏
@surekhasalunke839510 ай бұрын
ತುಂಬಾ ಪ್ರಭಾವಶಾಲಿ, ಪರಿಣಾಮಕಾರಿ ಪ್ರವಚನ. ಅನಂತ ಪ್ರಣಾಮಗಳು . ಗುರುಗಳೇ..
@karabasappahallalli77774 жыл бұрын
ತುಂಬಾ ಚೆನ್ನಾಗಿತ್ತು ಅರ್ಥಪೂರ್ಣ ಹೇಳಿದ್ದೀರಿ ತುಂಬಾ ಧನ್ಯವಾದಗಳು ಗುರುಗಳಿಗೆ.
@keshavamurthy43353 жыл бұрын
Gurugalige ನನ್ನ sastanga ನಮಸ್ಕಾರಗಳು. Nimma ashirvada namma meliri.
@srikrishnaupadhya5313 Жыл бұрын
🌺🌹 ಶ್ರೀ ಕೃಷ್ಣ ನಮಃ 🌹🌺🙏🙏🙏
@jayaprakashr799 Жыл бұрын
ಆಚಾರ್ಯರ ಚರಣಗಳಿಗೆ ಅನಂತ ಅನಂತ ನಮಸ್ಕಾರಗಳು 🙏🙏🙏
@prakashsunkapur2529 Жыл бұрын
ಓಂ ನಮೋ ಭಗವತೇ ವಾಸುದೇವಾಯ ನಮಃ
@deekshakrishna8764 Жыл бұрын
ಧನ್ಯವಾದಗಳು ಅಚಾರ್ಯರೇ, ಹರೇ ಕೃಷ್ಣ 🙏🏻
@nagarathnamylarshetty79434 жыл бұрын
Jai sri krishna hare Krishna hare Krishna hare hare rama rama hare hare 👌👌🌻🌻🙏🙏🙏🙏🙏🙏🙏🙏🌻🌻🙏🙏
@Dr.ashwath Жыл бұрын
ಮನಸ್ಸಿಗೆ ಖುಷಿ ಕೊಡುತ್ತಿದೆ ಅಚಾರ್ಯರೇ 🙏🙏🙏
@msseethalakshmi6415 Жыл бұрын
ಗುರು ಗಳಿಗೆ ನನ್ನ ಭಕ್ತಿ ಪೂರ್ವಕ ನಮಸ್ಕಾರಗಳು
@nagarathnas3206 Жыл бұрын
ಧನ್ಯೋಸ್ಮಿ ಗುರುಗಳೆ🎉
@shamanthadevadiga8440 Жыл бұрын
ಹರೇ. ರಾಮ.. ಹರೇ ಕೃಷ್ಣ 🙏🏻
@chandrashekarganapathi44528 ай бұрын
Sri gurubyo Namaha om gum krishpa prasadaya Namaha Sri Hari priyatham JAi Sri Ram om Namo bhagavathe vasudevaya gurugalige Vandanegalu
@ashwathnarayana10524 ай бұрын
ಧನ್ಯವಾದಗಳು ಆಚಾರ್ಯರೇ ಅರ್ಥವಾಗುವ ರೀತಿಯಲ್ಲಿ ನೀಡುತ್ತಿರುವ ತಮ್ಮ ಪ್ರವಚನಕ್ಕೆ
ಅನಂತ ಪ್ರಣಾಮಗಳು, ಎಂಥವರಿಗೂ ಅರ್ಥವಾಗುವಂತೆ ಪ್ರವಚನ ಮಾಡುತ್ತೀರಿ 🙏🙏🙏🙏🙏
@ramaprasadrao67873 жыл бұрын
Carona lock 🔒 down may 2021 ಗುರುಗಳ ಪ್ರವಚನ ತುಂಬಾ ಸಂತೋಷ ಕೊಟ್ಟಿತು ಶ್ರಿ ಗುರುಭ್ಯೋ ನಮಃ
@ashar25432 жыл бұрын
Gurugalige hrudayapurva vandanegalu 4th time listening
@bharathihosamani70514 жыл бұрын
ಆಚಾರ್ಯರಿಗೇ ಭಕ್ತಿಪೂರ್ವಕ ನಮಸ್ಕಾರಗಳು. ತುಂಬಾ ಅದ್ಭುತ ನಿರೂಪಣೆ. ಧನ್ಯವಾದಗಳು.
@rajithdj50482 жыл бұрын
Sri.gurubhoy...namah.🌼🌼🌼🙏🙏🙏
@sanathsalian9518 Жыл бұрын
namasthe
@renukajayaramrenu27013 жыл бұрын
Really great Voice ❤👌👌👍🙏🙏🙏
@dhanujadhanu15774 жыл бұрын
ಜೈ ಶ್ರೀ ಕೃಷ್ಣ 🙏🏻🌺🌺🙏🏻
@jaishankarpatil4554 Жыл бұрын
So simple & deep knowledge.. Dhanyavadagalu Gurugale🙏😊
@sunandarao60904 жыл бұрын
Hrutpurvaka vandanegalu.🙏🙏Nityatwa of 'aksharagalu'is so clearly explained.To know that Sri Krishna's Geeta will be resonating at Kurukshetra even today,will make us all a little more spiritual.
@rudhavraajkamla3128 Жыл бұрын
Ee nimma pravachana yella hindu gali saha kelbeku..... Odakke baradavaru and bhagavatgeete odalu baradavaru yellarigu artha poorna vagi tilisideeri gurugale... Dhanyosmi....
ತುಂಬಾ ತುಂಬಾ ಥ್ಯಾಂಕ್ಸ್ ತುಂಬಾ ಚೆನ್ನಾಗಿದೆ next ಭಾಗ ಕಾಯುತ ಇರುವೆ ನಮಸ್ಕಾರ ಗುರುಗಳೇ
@sunithat36543 жыл бұрын
Namasthe gurugale🙏🙏🙏
@renukasr23094 жыл бұрын
PUJYA SRI ACHARYARIGE BAKTIPURVAKA NAMASKARAGALU
@Prakash-mw9oz4 жыл бұрын
ಎಷ್ಟೆಲ್ಲ ಹೇಳೋ ನೀವು ದಯವಿಟ್ಟು ನನ್ನದೊಂದು ಮನವಿ ವಿಧವೆಯರು ಬಂಡ ಅತಿಥಿಗಳಿಗೆ ಅಥವಾ ಹಬ್ಬ ಹರಿದಿನಗಳಲ್ಲಿ ಮನೆಗೆ ಕರೆದು ಅಥವಾ ಮನೆಗೆ ಬಂದವರಿಗೆ ಅರಿಶಿನ ಕುಂಕುಮ ಕೊಡಬಾರದ ಗುರುಗಳೇ ತುಂಬಾ ಮನಸಿಗೆ ನೋವು ಆಗಿ ಈ ವಿಚಾರ ತಮ್ಮಲಿ ಕೇಳುತ್ತಿದೀನಿ ದಯವಿಟ್ಟು ತಿಳಿಸಿ