ಆಚಾರ್ಯರೆ ನಿಜವಾಗ್ಲೂ ನಿಮಗೆ ಧನ್ಯವಾದಗಳು. ನಮ್ ಯಜಮಾನ್ರು ಪೂಜೆ ದಿನಾಲೂ ಮಾಡ್ತಾರೆ ಆದರೆ ಸೂಕ್ತಗಳು ಯಾವು ಬರ್ತಾಇರ್ಲಿಲ್ಲ ಆದರೆ lackdown ಸಮಯದಲ್ಲಿ ನಮ್ಮ ಮಗ ರಾಯರ ಅನುಗ್ರಹ ದಿಂದ ಕಲ್ತಿದಾನೆ ಇವಾಗ ನಮ್ಮ ಮಗ ನಿಂದ ಸೂಕ್ತ ಗಳು ಕಲಿತಾ ಇದ್ದಾರೆ ಆದರೆ ಅವ್ರಿಗೆ ಗುರುಗಳಿಂದ ಕಲಿಯೋಕ್ಕೆ ಆಗಿಲ್ಲ. ಮಗ ನಿಂದ ಕಲಿತ ಇದ್ದಾರೆ.