ಕಲಾಮಾಧ್ಯಮ ಪರಮ್ ಸಾರ್ ಕುಟುಂಬಕ್ಕೆ ಅಭಿನಂದನೆಗಳು💐🎉 ಹಾಗೂ ಭಾಗ್ಯ ಟಿವಿ ಗಿರೀಶ್ ಸಾರ್ ಕುಟುಂಬಕ್ಕೆ ಧನ್ಯವಾದಗಳು🙏 ಇದೇ ರೀತಿ ಮತ್ತಷ್ಟು ನಮ್ಮ ಎಲ್ಲ ವೀಕ್ಷಕರಿಗೆ ಒಳ್ಳೆಯ ಕಾರ್ಯಕ್ರಮಗಳನ್ನು ಕೊಡುತ್ತೀರಿ ಹಾಗೂ ಹುರಿದುಂಬಿಸುತ್ತಿರಿ 🤩🙏
@BhagyaTv2 жыл бұрын
ತುಂಬು ಹೃದಯದ ಧನ್ಯವಾದಗಳು ರೇಖಾ ಅವರೇ 🙂Thank you so much madam 🙏
@GGtvkannada2 жыл бұрын
ಎರಡು ಚಾನೆಲ್ ತುಂಬಾ ಉತ್ತಮವಾದ ಮಾಹಿತಿಯನ್ನು ಕೊಡುತ್ತಾ ಬಂದಿದ್ದೀರಿ
@vijayalaxmim90052 жыл бұрын
Innoo innoo hechhu hechhu beleyali BHAGYA T V Channel hagoo KALAMADHYAMA Channel ALL THE BEST YERADOO KUTUMBAGALIGE🙏🙏🙏🙏🙏🙏🙏🙏🙏
@meenaraju65742 жыл бұрын
ಗಿರೀಶ್ ಭಾಗ್ಯ .ಪ್ರೇಮ್ ಸವಿತ ನಿಮಗೆ ದೇವರು ಒಳ್ಳೆಯದು ಮಾಡಲಿ
@meenaraju65742 жыл бұрын
ಗಿರೀಶ್ ಅವರ ಭಾಷೆ ಸ್ಫುಟವಾಗಿ ಮೂಡಿ ಬಂದಿದೆ ಧನ್ಯವಾದಗಳು ಸರ್
@BhavyaAduge2 жыл бұрын
ನಮ್ಮ ನೆಚ್ಚಿನ ಕಲಾ ಮಾಧ್ಯಮ ಮತ್ತು ಭಾಗ್ಯ ಟಿವಿ ರವರಿಗೆ ನಮಸ್ಕಾರಗಳು 🙏👍👌