Рет қаралды 231,527
#bhagyatvrecipes #bhagyatv #bhagyatvkannada #chicken #chickenrecipe #kabab #bellulikabab
mysunpure.in/
ಒನ್ ಮೋರ್ ಒನ್ ಮೋರ್ ಬೆಳ್ಳುಳ್ಳಿ ಕಬಾಬ್ I How To Make Belluli Kabab
ಬೆಳ್ಳುಳ್ಳಿ ಕಬಾಬ್ ಮಾಡಲು ಬೇಕಾದ ಪದಾರ್ಥಗಳು
ಚಿಕನ್ 1 ಕೆಜಿ
ಮೊಟ್ಟೆ 1
ಡೀಪ್ ಫ್ರೈ ಮಾಡಲು ಎಣ್ಣೆ
ಬೆಳ್ಳುಳ್ಳಿ 3 ಗಡ್ಡೆ
ಹಸಿ ಶುಂಠಿ ಒಂದಿಂಚು
ಹಸಿಮೆಣಸಿನಕಾಯಿ 15
ಕರಿಬೇವಿನ ಸೊಪ್ಪು 2 ಹಿಡಿ
ಚಕ್ಕೆ 2 ಇಂಚು
ಲವಂಗ 4
ಮೊಸರು 4 ಟೇಬಲ್ ಸ್ಪೂನ್
ಕಾರ್ನ್ ಫ್ಲೋರ್ 4 ಟೇಬಲ್ ಸ್ಪೂನ್
ಮೈದಾ ಹಿಟ್ಟು 1 ಟೇಬಲ್ ಸ್ಪೂನ್
ಅಕ್ಕಿ ಹಿಟ್ಟು 1 ಟೇಬಲ್ ಸ್ಪೂನ್
ಕಡ್ಲೆಹಿಟ್ಟು 1 ಟೇಬಲ್ ಸ್ಪೂನ್
ಅರಿಶಿಣದ ಪುಡಿ ಸ್ವಲ್ಪ
ಕಸೂರಿ ಮೆಂತ್ಯ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs