Рет қаралды 755,394
ಹೋಳಿಗೆ ಮಾಡುವ ವಿಧಾನ 02:20
ಸಿಹಿ ಕಾಯಿ ಹಾಲು ಮಾಡುವ ವಿಧಾನ 20:20
ಬೀನ್ಸ್ ಪಲ್ಯ ಮಾಡುವ ವಿಧಾನ 23:25
ಕಾಳು ಗೊಜ್ಜು ಮಾಡುವ ವಿಧಾನ 27:22
ಒಬ್ಬಟ್ಟಿನ ತಿಳಿಸಾರು 34:20
ಅನ್ನ ಮಾಡುವ ವಿಧಾನ 38:38
ತಂಪು ತಂಪಾದ ಕೋಸಂಬರಿ ಮಾಡುವ ವಿಧಾನ 40:52
ಆಹಾರಕ್ಕೆ ಎಣ್ಣೆ ಎಷ್ಟು ಮುಖ್ಯ ಗೊತ್ತಾ ? ಅದರಲ್ಲೂ ಮರದ ಗಾಣದಿಂದ ತಯಾರು ಮಾಡಿದ ಎಣ್ಣೆ ಆರೋಗ್ಯ ಕಾಪಾಡುವುದರಲ್ಲಿ ಉತ್ತಮವಾದ ಕಾರ್ಯನಿರ್ವಹಿಸುತ್ತದೆ
ಹಾಗೆ ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಲು ಮರದ ಗಾಣದ ಎಣ್ಣೆ ಯನ್ನು ಉಪಯೋಗಿಸುವುದು ಅತ್ಯವಶ್ಯಕ .
ಈ ಹೊಸವರ್ಷದಲ್ಲಿ ಉತ್ತಮವಾದ ಆರೋಗ್ಯದ ಕಡೆಗೆ ಮುನ್ನಡೆಯೋಣ .
ಸಪ್ತಮ್ ತೈಲ ಅವರ ಮರದ ಗಾಣದ ಪರಿಶುದ್ಧವಾದ ಎಣ್ಣೆ ಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ :
ಕಡಲೆಕಾಯಿ ಎಣ್ಣೆ
Wood Pressed/Cold Pressed Groundnut Oil (1 L Pet Bottle)
amzn.to/33QiNbQ
ಕೊಬ್ಬರಿ ಎಣ್ಣೆ
Wood Pressed Cold Pressed Dry Coconut Oil (1 L in Pet Bottle)
amzn.to/33y68dG
ಎಳ್ಳೆಣ್ಣೆ
Cold Pressed Sesame Oil / Gingelly Oil (1 Litre Pet)
amzn.to/3tIKRsk
ಸಾಸಿವೆ ಎಣ್ಣೆ
Cold Pressed Mustard Oil (1 Litre in Pet Bottle)
amzn.to/3FOADcm
ಕುಸುಬೆ ಎಣ್ಣೆ
Cold Pressed Safflower Oil (1 Litre in Pet Bottle)
amzn.to/350Ep5D
ಹುಚ್ಚೆಳ್ಳಿನ ಎಣ್ಣೆ
Cold Pressed Niger Oil (1 Litre in Pet Bottle)
amzn.to/3fEbo1F
ತೆಂಗಿನ ಎಣ್ಣೆ
Cold Pressed Virgin Coconut Oil (500 ML)
amzn.to/3AhsFr3
ಬಾದಾಮಿ ಎಣ್ಣೆ
Wood Pressed / Cold Pressed Almond Oil (250 ML)
amzn.to/3ImCkzC
ವಾಲ್ನೆಟ್ ಆಯಿಲ್ / ಆಕ್ರೋಡ್ ಎಣ್ಣೆ
Saptham Taila 100% Wood Pressed / Cold Pressed Walnut Oil (500 ML)
amzn.to/3nCdnYX
ಹರಳೆಣ್ಣೆ
Natural Castor Oil (250 ML)
amzn.to/3KviV11
ಬಾಡಿ ಮಸಾಜ್ ಆಯಿಲ್
Natural Massage Oil - Made of 5 Oils (250 ML)
amzn.to/3tK2Pe6
ಬೇವಿನ ಎಣ್ಣೆ
Wood Pressed/Cold Pressed Neem Oil (250 ML)
amzn.to/3IpFO4n
ದೀಪದ ಎಣ್ಣೆ
Natural Lamp Oil - Made of 3 Oils (1 L)
amzn.to/3fDPcou
ಹೇರ್ ಆಯಿಲ್ / ತಲೆ ಕೂದಲಿನ ಎಣ್ಣೆ
Natural Hair Oil - Made of 7 Oils (250 ML)
amzn.to/3tHUIP3
Natural Hair Oil - Made of 7 Oils (500 ML)
amzn.to/3IpFmTJ
Paid Link ;
#Ad
ಆರೋಗ್ಯಕ್ಕೆ 100% ಪರಿಶುದ್ಧವಾದ ಗಾಣದ ಅಡುಗೆ ಎಣ್ಣೆ I ಸಪ್ತಮ್ ತೈಲ I Natural Cold Pressed Oils Saptham Taila
• ಆರೋಗ್ಯಕ್ಕೆ 100% ಪರಿಶುದ...
Order Now : saptham.com/
SAPTHAM TAILA
ಎಣ್ಣೆ ಅಂಗಡಿಗೆ ಭೇಟಿಯಾಗಲು ಅಥವಾ ವಿಳಾಸ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ :
Location :
Banashankari 2nd Stage
g.page/saptham...
Banashankari 6th Stage
g.page/Saptham...
Order Now : saptham.com/
Phone 96069 83384 / 96069 83385/ 98862 98870
ಹೋಳಿಗೆ ಮಾಡಲು ಬೇಕಾದ ಪದಾರ್ಥಗಳು
ಕಡ್ಲೆ ಬೇಳೆ 2 ಕಪ್
ತೊಗರಿಬೇಳೆ ಕಾಲು ಕಪ್
ಬೆಲ್ಲ 2 ಕಪ್
ತೆಂಗಿನಕಾಯಿ ತುರಿ 2 ಕಪ್
ಮೈದಾ ಹಿಟ್ಟು 1 1/2 ಕಪ್
ಚಿರೋಟಿ ರವೆ ಒಂದುವರೆ ಕಪ್
ಅರಿಶಿನದ ಪುಡಿ ಸ್ವಲ್ಪ
ಏಲಕ್ಕಿ ಕಾಯಿ 4
ಒಬ್ಬಟ್ಟಿಗೆ ಬೇಕಾದ ಕಾಯಿಹಾಲು ಮಾಡಲು ಬೇಕಾದ ಪದಾರ್ಥಗಳು :
ತೆಂಗಿನಕಾಯಿ ತುರಿ ಒಂದು ಕಪ್
ಬೆಲ್ಲ ಕಾಲು ಕಪ್
ಹುರಿಗಡಲೆ 2 ಟೇಬಲ್ ಸ್ಪೂನ್
ಗಸಗಸೆ 1 ಟೇಬಲ್ ಸ್ಪೂನ್
ಏಲಕ್ಕಿ ಕಾಯಿ 2
ಬೀನ್ಸ್ ಪಲ್ಯ ಮಾಡಲು ಬೇಕಾದ ಪದಾರ್ಥಗಳು :
ಹುರುಳಿಕಾಯಿ ಅರ್ಧ ಕೆಜಿ
ಕಡ್ಲೆಬೇಳೆ ಅರ್ಧ ಕಪ್
ಈರುಳ್ಳಿ1
ಎಣ್ಣೆ 3 ಟೇಬಲ್ ಸ್ಪೂನ್
ತೆಂಗಿನಕಾಯಿ ತುರಿ ಅರ್ಧ ಕಪ್
ಕಾಳು ಗೊಜ್ಜು ಮಾಡಲು ಬೇಕಾದ ಪದಾರ್ಥಗಳು :
ಕಡ್ಲೆ ಕಾಳು ಅರ್ಧ ಕಪ್
ಒಣ ಬಟಾಣಿ ಅರ್ಧ ಕಪ್
ಬಾಳೆಕಾಯಿ 2
ಆಲುಗಡ್ಡೆ 1
ಈರುಳ್ಳಿ 3
ಟೊಮೆಟೋ ಹಣ್ಣು 2
ತೆಂಗಿನಕಾಯಿ ತುರಿ ಅರ್ಧ ಕಪ್
ಧನಿಯಾ ಪುಡಿ 3 ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಕರಿಬೇವಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಪುದಿನ ಸೊಪ್ಪು ಸ್ವಲ್ಪ
ಬೆಳ್ಳುಳ್ಳಿ 1ಗಡ್ಡೆ
ಶುಂಠಿ ಒಂದಿಂಚು
ಹುರಿಗಡ್ಲೆ 1 ಟೇಬಲ್ ಸ್ಪೂನ್
ಗಸಗಸೆ 1 ಟೇಬಲ್ ಸ್ಪೂನ್
ಅರಿಶಿಣದ ಪುಡಿ ಸ್ವಲ್ಪ
ಕಾಳುಮೆಣಸು ಐದ ರಿಂದ ಆರು
ಹಿಂಗು ಸ್ವಲ್ಪ
ಸಾಸಿವೆ ಸ್ವಲ್ಪ
ಲವಂಗ 4
ಚಕ್ಕೆ 1 ಇಂಚು
ಎಣ್ಣೆ ಐದ ರಿಂದ ಆರು ಟೇಬಲ್ ಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು
ಒಣಮೆಣಸಿನಕಾಯಿ 8 ರಿಂದ 10
ಸಾಸಿವೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಅರಿಶಿನದ ಪುಡಿ ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಒಬ್ಬಟ್ಟಿನ ತಿಳಿಸಲು ಮಾಡಲು ಬೇಕಾದ ಪದಾರ್ಥಗಳು :
ಒಣಮೆಣಸಿನಕಾಯಿ 8 ರಿಂದ 10
ಜೀರಿಗೆ 2 ಟೇಬಲ್ ಸ್ಪೂನ್
ಮೆಣಸು ಕಾಲು ಟೀಸ್ಪೂನ್
ಸಾಸಿವೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಬೆಳ್ಳುಳ್ಳಿ 1ಗಡ್ಡೆ
ಹುಣಸೆ ಹಣ್ಣು ಒಂದು ನಿಂಬೆ ಹಣ್ಣು ಗಾತ್ರದಷ್ಟು
ತೆಂಗಿನಕಾಯಿ ತುರಿ 2 ಟೇಬಲ್ ಸ್ಪೂನ್
ಬೇಳೆ ಹೂರಣ 2 ಟೇಬಲ್ ಸ್ಪೂನ್
ಬೇಳೆ ಬೇಯಿಸಿದ ನೀರು ಒಂದು ಲೀಟರ್
ಅರಿಶಿಣದ ಪುಡಿ ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಎಣ್ಣೆ 2 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಸರಿಯಾದ ರೀತಿ ಅನ್ನ ಮಾಡಲು ಬೇಕಾದ ಪದಾರ್ಥಗಳು :
ಅಕ್ಕಿ 2 ಕಪ್ / 500 ಗ್ರಾಂ
ನೀರು 3 ಕಪ್
ಉಪ್ಪು ರುಚಿಗೆ ತಕ್ಕಷ್ಟು
ಹೆಸರು ಬೇಳೆ ಕೋಸಂಬರಿ ಮಾಡಲು ಬೇಕಾದ ಪದಾರ್ಥಗಳು :
ಹೆಸರುಬೇಳೆ ಒಂದು ಕಪ್
ಸೌತೆಕಾಯಿ ಒಂದು
ತೆಂಗಿನಕಾಯಿ ತುರಿ ಕಾಲು ಕಪ್
ತುರಿದ ಕ್ಯಾರೆಟ್ 1
ಕೊತ್ತಂಬರಿ ಸೊಪ್ಪು ಸ್ವಲ್ಪ
ಹಸಿಮೆಣಸಿನಕಾಯಿ 2
ತಾಜಾ ನಿಂಬೆ ಹಣ್ಣಿನ ರಸ 1 ಟೀಚಮಚ
ಕಾಳು ಮೆಣಸು ಸ್ವಲ್ಪ
ಎಣ್ಣೆ 1 ಟೀ ಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು
#bhagyatvrecipes #UgadiRecipes #Ugadifestival
www.youtube.co...