ನಿಮ್ಮನ್ನು ಪಡೆದ ನಾವು ಧನ್ಯರು.ನಿಮ್ ಎಲ್ಲ ಹರಿ ಕಥೆಗಳನ್ನು ಕೇಳಿದ್ದೀನೆ. We miss you ಸರ್
@maheshm5245 Жыл бұрын
Sir malgo munche swalpa Hari kathe keli sir
@Bhoomi-i5f7 ай бұрын
Miss u hk evru elva plz rply
@chethanvideos35913 жыл бұрын
ನಿಮ್ಮ ಎಲ್ಲಾ ಹರಿಕಥೆಗಳನ್ನು ಕೇಳಿದರೆ ಮನಸ್ಸಿಗೆ ತೃಪ್ತಿ ಯಾಗುತ್ತದೆ🤗🤗
@geethahn2184 Жыл бұрын
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻💐💐💐💐💐💐💐💐💐💐 ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ 🙏🏻💐🙏🏻💐🙏🏻💐🙏🏻💐🙏🏻💐🙏🏻💐🙏🏻💐🙏🏻💐🙏🏻💐 ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ 💐🙏🏻💐🙏🏻💐🙏🏻💐🙏🏻💐🙏🏻💐🙏🏻
@yathishne65022 жыл бұрын
ನಾನು ನನ್ನ ಲ್ಲಿಂದ ಕಳೆದೇಹೋದೆ ಪರಮಾತ್ಮ ಏನು ಹೇಳುವುದಕ್ಕೆ ನನಗೆ ಮನಸ್ಸೇ ಬರುತ್ತಿಲ್ಲ ಈಗಲೂ ನನಗೆ ನಂಬಲು ಆಗುತ್ತಿಲ್ಲ ನಾನೇ ಕಳೆದುಹೋಗಿದ್ದೇನೆ ಜೈಗುರುದೇವ ಅದ್ಭುತವಾದ ಕತೆ ಶ್ರೀಕೃಷ್ಣ ಪರಮಾತ್ಮ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಒಳ್ಳೆಯವರನ್ನೇ ಒಳ್ಳೆಯವರನ್ನಾಗಿ ಈಡು ಕೆಟ್ಟವರನ್ನು ಒಳ್ಳೆಯವರನ್ನಾಗಿ ಮಾಡು ತಂದೆ ಪರಮಾತ್ಮ
@thippeswamyl11363 жыл бұрын
ಮೂರುವರೆ ವಜ್ರಗಳು ಮೂವಿಲಿ ಈ ಕಥೆ ಬಹಳ ಅದ್ಭುತವಾಗಿ ಮೂಡಿ ಬಂದಿದೆ.
@hhpnarayana6 жыл бұрын
ಆನಂದ್ ಆಡಿಯೋ ದವರಿಗೆ ಧನ್ಯವಾದಗಳು. ಗುರುರಾಜುಲು ರವರ ಹರಿಕತೆಗಳನ್ನು ಈ ರೀತಿ ಪ್ರಸ್ತುತ ಪಡಿಸಿದಕ್ಕೆ ಧನ್ಯವಾದಗಳು
@shivabasappatallur92255 жыл бұрын
Very nice
@MaNi-eh8qv5 жыл бұрын
Hugh high hi y Hugo to u just a joint j
@shivammaav83975 жыл бұрын
ಹ.ಶ್ರೀ. ಲಕ್ಷೀನಾರಾಯಣ...."ಆನಂದ್ ಆಡಿಯೋ ರೆಕಾರ್ಡಿಂಗ್ ರವರಿಗೆ ತುಂಬಾ ಧನ್ಯವಾದ ಗಳನ್ನು ಹೇಳಿದರು ಸಾಲದು .ಶ್ರೀ ಗುರು ರಾಜ್ ನಾಯ್ಡು ರವರು ತುಂಬ ಚೆನ್ನಾಗಿ ಹರಿಕಥಾ ಮೃತ ಸಾರವನ್ನು ನಡೆಸಿಕೊಟ್ಟಿದ್ದಾರೆ. ಇವರಿಗೆ ಡಾ!!ಪದವಿಯನ್ನು ಅಥವಾ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರೂ ಒಳ್ಳೆಯದು