Рет қаралды 2,652
ಎಲ್ಲಾ ಲಿಂಗ ಮಹಾರಾಜರು ತಮ್ಮ ಗುರುಗಳಾದ ಲಚ್ಚಣ ಸಿದ್ದಲಿಂಗ ಮಹಾರಾಜರನ್ನು ನೆನೆಸಿ. ಪ್ರಸಾದವನ್ನು ನೀಡಿ ಕ್ಯಾನ್ಸರ್ ರೋಗವನ್ನು ಗುಣಪಡಿಸಿದರು. ಮತ್ತು ಶಿಕ್ಷಣಕ್ಕೆ ಅಪಾರವಾದಂತಹ ಒತ್ತು ನೀಡಿ ತಮ್ಮಲ್ಲೇ ಇರುವಂತಹ ಒಬ್ಬ ಭಕ್ತನ ಮಗನಿಗೆ ಉತ್ತಮವಾದ ಶಿಕ್ಷಣ ನೀಡಿದರು ಈಗ ಅವರು ಒಂದು ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ