Iam porud iam indian because shrimati Amrutha varshini Gurukul thanks medam iam sharing poor people must know
@gangadharkc950711 ай бұрын
Nice 🙏🙏🙏💯
@dineshpatkar75033 жыл бұрын
🙏🏿🙏🏿🙏🏿🙏🏿🙏🏿
@ravikumargowda8965 Жыл бұрын
Super seepch....
@sekarng39883 жыл бұрын
திருமதி.அம்ருதவர்ஷினி அவர்கள் எனக்கு தமிழகத்தில் பிறந்திருக்க பேராசை போராவை. 🙏🙏🙏🙏 I heared your golden words. You are gift of Kannada Saraswathi.
@somanathk87866 ай бұрын
ಚಿಕ್ಕ ವಯಸ್ಸಿನಿಂದ ಅವರು ಬರುತ್ತಾರೆ ಇವರು ಬರುತ್ತಾರೆ ಅವರು ಹುಟ್ಟುತ್ತಾರೆ ಇವರು ಬಂದು ಬದಲಾವಣೆ ಮಾಡ್ತಾರೆ ಪ್ರಪಂಚವನ್ನು ಬದಲಿಸುತ್ತದೆ ಚಿಕ್ಕ ವಯಸ್ಸಿನಿಂದ ಕೇಳುತ್ತಿದ್ದೆ ಅದು ನಿಜ ಶ್ರೀಮತಿ ಅಮೃತವರ್ಷಿಣಿ ಗುರುಕುಲ್ ಅವರು ಭೂಮಿಗೆ ಬಂದಾಯ್ತು ಇನ್ನ ಸಮಾಜ ದೇಶ ಪ್ರಪಂಚ ಸುಖ ಶಾಂತಿಯಿಂದ ಇರುತ್ತದೆ ಧ್ಯಾನವನ್ನು ಸಂಪಾದನೆ ಮಾಡುತ್ತಾರೆ
@rajuhotelmanasa33883 жыл бұрын
🌹🙏ಸತ್ಯ ವಾದ ಮಾತು ತುಂಬಾ ತುಂಬಾ ದನ್ಯವಾದಗಳು🙏 ಗುರು ರಾಯರ ಕೃಪೆ ಇರಲಿ🙏
Thanks nammavva for your information regarding BHAGAVANTHA
@RS-wr6qh4 жыл бұрын
ಈ ಆಧುನಿಕ ಹೆಣ್ಣುಮಗಳಿಂದ, ಈಗಿನ ಆಧುನಿಕ ಹೆಣ್ಣು ಮಕ್ಕಳು ಕಲಿಯಬೇಕಾದ್ದು ಬಹಳಷ್ಟಿದೆ. ಸಂಸ್ಕಾರ, ವಿನಯ, ಸುಸಂಸ್ಕೃತ ನಡವಳಿಕೆ, ಜ್ಞಾನ ಇತ್ಯಾದಿ ... ಇಷ್ಟು ಚಿಕ್ಕ ವಯಸ್ಸಿಗೇ ಎಂತಹ ಸಂಸ್ಕಾರ !!!👌👌👌
It's your own atman the very own embodiment of brahman
@lokeshaluminiumwork61563 жыл бұрын
🙏💐
@nagarajk8554 жыл бұрын
Correctagi nanmansalli korithaidda prashnege uthhara sikkide. e video inda manashanthi sikthu thank you so much maam
@rudrappap95404 жыл бұрын
ವೇದಗಳು ಪ್ರಕೃತಿಯ ಸಮಾನತೆ ಹೇಳಿದರೆ ಮತ್ತೆ ಚಾತುರ್ವರ್ಣ ಪಧತಿ ಹೇಗೆ ಬಂತು? ತಿಳಿಸಿ.ಅದರ ಬಗ್ಗೆ ನೀವು ಮಾತನಾಡಲೇ ಇಲ್ಲ.
@damodarasapaliga19804 жыл бұрын
ನಿಮ್ಮಿಂದ ಇನ್ನಷ್ಟು ಜ್ಞಾನದ ಕೊಡುಗೆಯಾಗಲಿ
@sadashivashetty96254 жыл бұрын
Manasina kasmala gudisidake danyavadagalu madam
@rxmanumanohar6602 жыл бұрын
Amma, Veda andarenu, it is a manual, is it. Wonderful. At this younger age how did u had so high a knowledge. What a fluency and command over the launguage. She knows art of oratory. It seems u have studied s lot in pages of vedas. Srisailsn, cine artiste.
'Veda'- user manual for life..!! Right and excellent meaning given and explained...!! Now a days ladies are behind foraign culture..! If more Indian ladies have this knowledge.., whole India will transform..!!! Since ladies share this knowledge to children..so, good culture will be retained..!!!
@gsdworld4 жыл бұрын
Bhagavanthana Rupa?????
@ontimesolution24554 жыл бұрын
Hari Om. Sir, nanu nimma channel na subscriber, nange ivara video mathu speech thumbane inspiration kottithu. Nangu Gurukula Shuru madbeku antha aase idhe. Nannondige kyi jodisabekagi vinanthi. Hagu nangu Samskritha kali beku antha thumba aase ide, samskratha dinda veda kali beku antha aase ide. daya madi sahaya madabekagi kelikolthen.
@kishorekm4 жыл бұрын
Devotion well defined.🙏🙏🙏 She is embodiment of Devotion.
@usshreebhargava36754 жыл бұрын
Trupthiilla adhake
@RajKumar-rj9mc4 жыл бұрын
Bakwas
@nagabhushanachar20843 жыл бұрын
ಅಮ್ಮ ನೀವು ನಿಜವಾಗಿ ರಾಜರಾಜೇಶ್ವರಿ ಸ್ವರೂಪಿಣಿ . ವಾಗ್ದೇವಿ ಮಹಾಮಾತೆ. ಶೃಂಗೇ ರಿ ಶಾ ರದ. ಆ ಧ್ಯಾತ್ಮಿಕ ಜೀವನದ ವಿವಿಧ ಮಜಲುಗಳನ್ನು ತಾವು ತಿ ಳಿಸುತ್ತಿದ್ದೀರಿ. ನಿಮ್ಮ ತಿ ಲವಳಿಕೆ ಎಲ್ಲಾ ಶಿಕ್ಷಣ ತಜ್ಞಾರಿಗೂ ಹಾಗೂ ಸಂಸ್ಥೆ ಗಳಿಗೂ ತ ಲೂಪಲಿ. ಆಚಾರ್ಯ ನಾಗಭೂಷಣ. 9964887524.