Рет қаралды 499
ನಾಟ್ಯ ಮಯೂರಿ ಗುರು ರಾಧಿಕಾ ಎಂ ಕೆ ಸ್ವಾಮಿರವರ ಪ್ರಿಯ ಶಿಷ್ಯೆ ಶ್ರೀ ರವಿ ಮತ್ತು ಶ್ರೀಮತಿ ಸೌಮ್ಯರವರ ಸುಪುತ್ರಿ ಭರತನಾಟ್ಯ ಕಲಾವಿದೆ ಕುಮಾರಿ ನಿಖಿತಾ ಬಿ ಆರ್ ರವರ ಭರತನಾಟ್ಯ ರಂಗಪ್ರವೇಶ ಬೆಂಗಳೂರಿನ ಯಲಹಂಕದ ಡಾಕ್ಟರ್ ಬಿಆರ್ ಅಂಬೇಡ್ಕರ್ ಭವನದಲ್ಲಿ ಯಶಸ್ವಿಯಾಗಿ ನೆರವೇರಿತು. ಅನೇಕ ಶಾಸ್ತ್ರೀಯ ನೃತ್ಯ ದಿಗ್ಗಜರ ಮುಖ್ಯ ಉಪಸ್ಥಿತಿಯಲ್ಲಿ ರಂಗಪ್ರವೇಶದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು.