Master the Communication Skill: kzbin.info/www/bejne/kHSTfpmNZ5tsm68 I Hope this Buddha's life lesson helps you a lot 🟦Share this video to your Friends to help them, 👍Like the video to Encourage us 🔴SUBSCRIBE the channel to never miss valuable content
@ankitanaik34666 ай бұрын
Sir sports nalli narvas agade irodu hege
@ThankyouTrend6 ай бұрын
I sir you are name sir
@Darshankumar.s.k.065 ай бұрын
🙏Thank u so much sir for your guidance will change my life 🙏✨✨
@ok-sv3iu4 ай бұрын
@@ankitanaik3466practice
@WblshRixhzn3 күн бұрын
@@Dhairyammotivation ಸರ್ ನಮಸ್ತೆ
@RajuPatil-ez5pg6 ай бұрын
ಭಯ ಮತ್ತು ನಾಚಿಕೆ ಇವು ಎರಡು ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ ಇದರಿಂದ ಮನುಷ್ಯ ನರಕ ಯಾತನೆ ಅನುಭವಿಸುತ್ತಾನೆ ಇದರಿಂದ ಹೊರಗಡೆ ಬರಬೇಕು ದಯವಿಟ್ಟು ಇದು ನನಗಾದ ಅನುಭವ ಇದು ಒಂದು ಒಳ್ಳೆ ವಿಡಿಯೋ ಮಾಡಿದ್ದೀರಿ ಧನ್ಯವಾದಗಳು ಸರ್
@aksaygouda79526 ай бұрын
ಹೌದ ಬ್ರೋ
@Hack224t6 ай бұрын
Same bro 😢😌
@aksaygouda79526 ай бұрын
@@RajuPatil-ez5pg ಇದರಿಂದ ಹೊರಬರುವುದು ಹೇಗೆ
@aksaygouda79526 ай бұрын
@@Hack224t ಇದರಿಂದ ಹೊರಬರುವುದು ಹೇಗೆ ಬ್ರೋ
@Brundac-r1l6 ай бұрын
😢😢😢
@Arpithays-m5qАй бұрын
😢😢😢thank u sr😭 ನನಗು ನಾಚಿಕೆ, ಸಂಕೋಚ, ಭಯ ತುಂಬಾ ಇದೆ ಅದರಿಂದ ಹೊರಗೆ ಬರೋಕೆ ಪ್ರಯತ್ನ ಮಾಡ್ತಿದಿನಿ 😭😭😭
@PramodaRocky6 ай бұрын
ನಮೋ ಬುದ್ಧಯಾ🙏🏻🙏🏻🙏🏻
@mangalorepai37933 ай бұрын
ಈ ತರಹ ವಿಡಿಯೋ ತುಂಬಾ ಉಪಯೋಗ. ಮಾತ್ರವಲ್ಲ ನಂಗೂ ತುಂಬಾ ಭಯ... ದೊಡ್ಡವರ ಜೊತೆ ಮಾತಾಡಿದಾಗ ನಡುಕ, ಸ್ಟೇಜ್ ಫಿಯರ್, ಅದೇ ಪರವೂರು ಗಲ್ಫ್ ಹೋದಾಗ ನಮ್ಮ ಬಗ್ಗೆ ಅವರಿಗೆ ಗೊತ್ತಿರೋದಿಲ್ಲ. ನಂಗೂ ಭಯ ವೆಲ್ಲ ಅಲ್ಲಿ ನಮಗೆ ಗೊತ್ತಿರೋದೇ ಇಲ್ಲ.. ಇವಾಗ ದಿನಕ್ಕೆ 10-20 ಜನಗಳ ಜೊತೆ ಡೀಲ್ ಮಾಡ್ತೇನೆ.. ನಾಚಿಕೆ ಭಯ ನಡುಕ ಏನು... ಕೋಪ ಬರ್ತಿದೆ.
@basavarajkullolli24635 ай бұрын
🙏 ನಾನು ಈ ಕ್ಷಣದಿಂದ ಭಯ ಮತ್ತು ನಾಚಿಕೆ ಸಂಪೂರ್ಣ ಬಿಟ್ಟೀನಿ.
@ShouryamMotivation6 ай бұрын
🙏ಬುದ್ಧಂ ಶರಣಂ ಗಚ್ಛಾಮಿ 🙏
@vishwaambig8455Ай бұрын
Dude..physically , mentally ,financially.definitely one day i will grow..
@Maruti_H.6 ай бұрын
ಶ್ರೀ ಕೃಷ್ಣಂ ವಂದೇ ಜಗದ್ಗುರು..🚩
@RekhaPatil-ti6bb5 ай бұрын
ನೀವು ಮಾತನಾಡಿದ ದ್ವನಿ ಸಂದೇಶ ಶೈಲಿ ಮತ್ತು ಬುದ್ಧನ ಸಂದೇಶ ತುಂಬಾ ಚೆನ್ನಾಗಿ ಇತ್ತು thanks sir
@trueadmirer6 ай бұрын
At present ನಾನು ನಾಚಿಕೆ & ಭಯ ಬಿಟ್ಟು ಹೆಚ್ಚು ಕಡಿಮೆ ಒಂದು ತಿಂಗಳಾಯ್ತು. ಈ ವಿಡಿಯೋ ನನಗೆ ಹಿಂದಿನ ನನ್ನ ಪರಿಸ್ಥಿತಿ ನೆನಪಿಸಿತು.