ಗುರು ನೀನು ಯಾವ ಕನ್ನಡಿಗ ನಿಜವಾಗ್ಲೂ ನೀವುಗಳೆಲ್ಲ ಕನ್ನಡಿಗರ ನಿಮ್ಮ ಹಿಂದೆ ಯಾವುದೊ ಹೋಟೆಲ್ ತಮಿಳು ತೆಲುಗು ಹಿಂದಿ ಭಾಷೆಲ್ಲಿ ಬೋರ್ಡ್ ಹಾಕಿದ್ದಾನಲ್ಲ ನಿಮ್ಮಲಿ ಯಾರು ಕೇಳೋಕಾಗಿಲ್ವ ವಿಡಿಯೋ ಮಾಡೋಕಾಗಿಲ್ವ ಕನ್ನಡ ನಾಡಲ್ಲಿ ಕನ್ನಡ ಮಾತ್ರ ಇರೋದೆಲ್ಲಿ ಕನ್ನಡ ಎಲ್ಲಿ ಉದ್ದಾರ ನಿಮ್ಮಗೆ ನಿಮ್ಮ ಕೆಲಸನೆ ಮುಖ್ಯ
@KithadiKiran6 ай бұрын
ಅಣ್ಣಾ ನಿಮ್ಮ ಕನ್ನಡದ ಅಭಿಮಾನಕ್ಕೆ ನಾ ತಲೆ ಬಾಗಿದೆ ♥️💛 ಪ್ರತಿಯೊಬ್ಬರೂ ಹೀಗೆ ಪ್ರಶ್ನೆ ಮಾಡಲೇ ಬೇಕು . ಆದ್ರೆ ಅಣ್ಣಾ ಅದು ಕೇರಳ HD ಕೋಟೆ ಇಂದ ಮುಂದೆ ಬಾವಲಿ ರಸ್ತೆ ಹಾಗಾಗಿ ಕೇರಳದಲ್ಲಿ ನಾವು ಕನ್ನಡ ಕೇಳಲು ಆಗುವುದಿಲ್ಲ 😐🙏
@likithsubbanna85076 ай бұрын
Boss adu bavali antha uru adu irodhu Kerala Karnataka border ali swalpa tilkond mathadi
@pavan1776 ай бұрын
HD kote atra bandidra bro 💥@@KithadiKiran
@raamappu87576 ай бұрын
But yesto board mysuru city hotels alli edave 😢 nam duradrusta
@kothval53796 ай бұрын
@@KithadiKiran ಬಾವಲಿ ಕರ್ನಾಟಕ ಸ್ವಾಮಿ ಕೇರಳ ಅಲ್ಲ , ಬಲ್ಲೆ ಊರಿನ ತನಕ ಕರ್ನಾಟಕ ಇರೋದು
@Corporate_Kannadiga6 ай бұрын
ಆಸೆ ಬೇಡ ಅಂದ ಬುದ್ಧನಿಗೂ ಕೂಡ ಆಸೆ ಬಿಡಬೇಕು ಅನ್ನೋ ಆಸೆ ಇತ್ತು. 👏👏👏
@ningannanayaka63336 ай бұрын
ಏನ ಮಾತ ಗುರು ನಿಂದು 👍
@JuniorCrazystar-ravi6 ай бұрын
ತಿಮ್ಮ ಫಿಲಂ ಡೈಲಾಗ್ 😂
@myselfpavankumar32006 ай бұрын
ನಮ್ಮ ಕನ್ನಡ KZbinrs ನ ಹೊಸಾ ಅಧ್ಯಾಯ ❤
@madhumpmadhump46436 ай бұрын
ಎಲ್ಲೋ ಹೋಗಿ english ಅಲ್ಲಿ promotion ಮಾಡೋದ್ ಅಲ್ಲ ಇದು ನಿಜವಾದ ಗುಣ all the best ಭೀಮ
@Bunnysugar5876 ай бұрын
Darshan son spotted
@girish.k44976 ай бұрын
This group is promoting BHEEMA❌ Duniya Vijay sir promoting Moto vlogging ✅
ಜೈ ದುನಿಯಾ ವಿಜಯ್ ಸರ್ 💞👌👏 ಡಿ ಬಾಸ್ ಬಂದ್ಮೇಲೆ ನಿಮ್ ಮೂವಿ ನೋಡಕ್ಕೆ ತುಂಬಾ ಖುಷಿಯಾಗುತ್ತೆ 👏anna ಆದರೂ ಪರವಾಗಿಲ್ಲ ನಮ್ಮ ಕನ್ನಡ ಫಿಲಂ ಗೋಸ್ಕರ ನಿಮ್ಮ ಸಿನಿಮಾನ ನೋಡುತ್ತೇವೆ
@Arunrajini6 ай бұрын
Namma boos duniya Vijay
@toxiclokigaming6 ай бұрын
No boos is Boss😂😂😂
@dboss511n6 ай бұрын
Bro boos❌boss ✅
@toxiclokigaming6 ай бұрын
@@Arunrajini boos❌Boss✅
@kshatriyachannel85216 ай бұрын
ನಿಜವಾಗ್ಲೂ ಇ ಇಂಟರ್ವ್ಯೂ ನೋಡಿ ಒಬ್ಬ ಹೀರೋ ಇಷ್ಟು ಸಿಂಪಲ್ ಆಗಿ ಅವರ ಜೋತೆ ಟೈಮ್ ಸ್ಪೆಂಡ್ ಮಾಡಿ ಜೀವನದ ಬಗ್ಗೆ ಅರಿವೂ ಮೂಡಿಸಿದ ಭೀಮಾ ಈ ಟೀಮ್ ಜೋತೆ ಪ್ರೀತಿ ಇಂದ ಮಾತುಗಳು ಕೇಳಿ ತುಂಬಾ ಖುಷಿ ಆಯ್ತು ❤❤
ಪ್ರಮೋಷನ್ ಇದ್ದಿದ್ದೇ..ಅದರಾಚೆ ನೋಡೋದಾದ್ರೆ ಮೋಟೋವ್ಲಾಗಿಂಗ್ ಕ್ಷೇತ್ರಕ್ಕೆ ಒಂದು ಪುಶ್ ಅತೀ ಮುಖ್ಯವಾಗಿ ಬೇಕಿತ್ತು ಅದನ್ನ ವಿಜಯ ಸರ್ ಒದಗಿಸಿದರು.ಒಳ್ಳೆಯ ಅನುಭವ..ನಿಮ್ಮ ಸಂದೇಶಗಳು ಎಲ್ಲರಿಗೂ ತಲುಪುವಂತಾಗಲಿ💐❤❤
@nikesh98086 ай бұрын
ನಿಮ್ ಟೀಮ್ ಕಡೆಯಿಂದ ಭೀಮಾ ಚಿತ್ರಕ್ಕೆ ಒಳ್ಳೆ ಪ್ರಮೋಷನ್ ಸಿಕ್ತು ಇದರಿಂದ ನಿಮ್ ಫಾಲೋವರ್ಸ್ ಅಲ್ಲಿ ಅರ್ಧ ಜನ ಹೋಗಿ ಚಿತ್ರಾನ್ನ ಚಿತ್ರಮಂದಿರದಲ್ಲಿ ನೋಡ್ತಾರೆ❤🎉
@PrajwalHarish-o4p6 ай бұрын
❤😊
@Monster_vk186 ай бұрын
Nanu hogtini
@srinivasahm46636 ай бұрын
Iam going to 100 Times for Bhima❤
@itsmemanu8476 ай бұрын
Nange half ಚಿತ್ರಾನ್ನ
@yadhu26536 ай бұрын
😂😂😂@@itsmemanu847
@bhavyah.b26966 ай бұрын
Vijay sir heliro mathugilu really perfect and perfect Bheema your gret 🎉🎉🎉
Last word:Taata take care bye bye ❎ jai hind jai karnataka maathe✅❤💛
@suresh_j112 ай бұрын
Duniya Viji sir❤.
@bharadwajs62356 ай бұрын
6:05 brother 🔥
@VINAYAK.VINAYAK.6 ай бұрын
ವಿಡಿಯೋ ಚೆನ್ನಾಗಿದೆ ಸರ್ ❤ ದುನಿಯಾ ವಿಜಯ್ 😮
@sanjurockz75156 ай бұрын
Nxt level jai duniya boss❤
@ದಚ್ಚುಚಾಣಕ್ಷ6 ай бұрын
ನಿಮ್ಮ ಲೈಫ್ ನಾ ಹೊಸ ಅದ್ಯಾಯ ಅಣ್ಣ. ಈ ವಿಡಿಯೋ. ❤️🔥😊
@JRahul-246 ай бұрын
🤩🤩🤩🙏🏻🙏🏻🙏🏻🙏🏻 ವಿಜಿ ಅಣ್ಣ ❤❤
@ankithh_196 ай бұрын
Beema x Moto KZbinrs =🔥🙌
@shivakumaram.19966 ай бұрын
Good message viji sir proud to kannadiga Nam viji sir
@mr.motoholic_6 ай бұрын
9:32 ka09rider be like : ಶುರು ಮಾಡಿದ ಗುರು 😂
@joy_videos6 ай бұрын
😂
@ramacharimayu6 ай бұрын
😂😂
@lokaranjanu29346 ай бұрын
Nim group ge yaar kannu beelade irali olledagli bheema team ❤❤
@harinayak46236 ай бұрын
Ide team alli dv avr idre Karnataka ne ottig serdaag irutte 😊❤
@vkvideo2796 ай бұрын
Great promotion 👍... vijiy sir olle motivater
@ChandanGowda-nc7fx6 ай бұрын
Thumba kushi enda 1 mint bidade nodid vlog🤗😊
@shortspeedvideos35126 ай бұрын
Simple man viji Anna ❤🤩😘
@ajayprahallad40236 ай бұрын
Respect to Vijay sir,avr ge vlog ge oppertunity kottaga movie promotion mad de ,avr thoughts share madidakke
@jagannathajagannatha87426 ай бұрын
D Boss 💞💞D Boss
@vijaykiran63996 ай бұрын
Vijay Anna big fan ❤
@Abhishek.P2346 ай бұрын
This video was extremely good by the speech and riding was taken by duniya vijay sir. Hats off too u bro because i sw there is a some change in moto blog in this channel bro All the best bro ಜೈ ಹಿಂದ್ ಜೈ ಕರ್ನಾಟಕ ಮಾತೆ.
@Christ_Sam16 ай бұрын
Hey Super duniya Vijay sir very calm and heartful man❤
@user-mk2bi1ps5l6 ай бұрын
Such a humble person ❤❤
@Sanchariguru6 ай бұрын
KZbinrs Level ne bere... Jai Vijay boss ,, Olledagli boss❤❤
@thinker47435 ай бұрын
brother seriously nange ee video sakath ishta aytu especially duniya vijay sir motovlogging madidu
@meruthientertainers70956 ай бұрын
He is very good person very down to earth nice video guys❤
@harishdesai77145 ай бұрын
Nijavada adhimani ❤ anna kitadi kiran ❤
@Swiggy_Sanchari6 ай бұрын
11:53 11:54 11:55 11:55 love from tk ❤️ ...and kdk 😍 💐
@Dandeli_ka656 ай бұрын
Nam queen Ramyaa❌. Nam bossuu dhuniyaaaa✔️
@DRVLOGS076 ай бұрын
Bro nima hesr nalli ondu KZbin channel create madi start madthini nive nanaa inspiration nivu london hongi bandmele nimna meet madthini best of luck and & happy journey bro
@ambreshah69495 ай бұрын
Feel good vedio Kiran bro all the best for you and your friends 👏
@sunilkumarhp22326 ай бұрын
This is the one of the best of your side I loved it
@ShivaprasadShivu-pj9ec6 ай бұрын
Kiccha boss jothe vedio madi
@SureshSuresh-rd6sp6 ай бұрын
Avru ee thara ella baralla ,,
@Hitlerakash6 ай бұрын
Ivnu bucket nan maga 😂😆😂 yelrugu views goskar bucket hidiyak agalla 😂😂
@DayanandaVK-xw3se6 ай бұрын
Waiting for max🔥🔥
@manojmadhu11856 ай бұрын
Bheema💛❤
@Kalaudyama6 ай бұрын
ವಿಜಿ ಸ್ವಲ್ಪ ದೂರ ಆಗಿದ್ರಿ.ಮತ್ತೆ ಹತ್ರ ಆದ್ರಿ.
@kirana69344 ай бұрын
Vijay sir mathu keli Appu sir nenp aytu ❤
@Thehk..143..4d6 ай бұрын
Love from durga nam swarga jai Karunadu 💛❤
@jw-qd9yq6 ай бұрын
not gonna lie, i think our kannada moto vloggers are gonna reach to peak levels.
@vishuhubli6 ай бұрын
Kiran bro TK bro Vikas bro and KA09 bro elru edond step ashte bro ennu jasti success sigli nimge from my bottom of Heart. Lobe from Redparasite ❤❤