ನಿಮ್ಮ ಕಥೆಯನ್ನು ಕೆಳದೆ ನನಗೆ ನಿತ್ಯವೂ ರಾತ್ರಿ ನಿದ್ರೆ ಬರುವುದಿಲ್ಲ ...
@mouneshanayakamouneshanaay27645 жыл бұрын
ಅದ್ಬುತವಾದ ಹರಿಕಥೆ ಜಯಭೀಮಾ
@anandas883 жыл бұрын
@
@prsushmitha15443 жыл бұрын
P.R.R
@ravichandra45982 жыл бұрын
@@prsushmitha1544 q
@jockimjocky14572 жыл бұрын
ಅದ್ಭುತ ಶಾರೀರ ಕಂಠಸಿರಿ ಅತ್ಯದ್ಭುತ ವರ್ಣನೆ, ಶಬ್ಧ ಪ್ರಯೋಗ, ಸ್ಪಷ್ಟ ಉಚ್ಚಾರಣೆ, ಸರಿಯಾದ ವ್ಯಾಕರಣ, ಅರ್ಥಗರ್ಭಿತ 💝 ಧನ್ಯವಾದಗಳು ☺️
@sureshprasad96064 жыл бұрын
Really, such a great orator / narrator will not born again. When we hear G. Naidu's harikatha, we will feel as if we are amidst those scenic narration. I have listened to him live and hence I know his worth. God's greatest tragedy is that, a person who always use to take his name, died at an early age of 55 years - may be in 1984 - but the death was very peaceful, and in his death God's grace was there. In the evening, while he was delivering the Harikatha, he suffered heart attack, and by the time he was taken to hospital he died on the way. We like people had lost a master Harikatha Vidhwan. For many days I was in sorrow, and even now I cannot bear or digest his death. May his soul rest in peace. NSP
@vijayningappa22062 жыл бұрын
ಅವರು,ನಾಯ್ಡುಜೀ ಸತ್ತಿದ್ದು ಹಾಗಲ್ಲ.ನಾನು ಅವರ ಆತ್ಮೀಯನಾಗಿದ್ದೆ.ಗಣಪತಿ ಸಮಾರಂಭದಲ್ಲಿ ಅರಸೀಕೆರೆ ಯಲ್ಲಿ ಸೇರುತ್ತದ್ದೆವು. ಒಮ್ಮೆ ಮಂಡ್ಯದಲ್ಲಿ ಕತೆಮಾಡುವಾಗ ಸ್ಟ್ರೋಕ್ ಹೊಡೆಯಿತು.ತಕ್ಷಣ ಬೆಂಗಳೂರಿಗೆ ತರಲಾಯಿತು.ಅವರ ಶ್ರೀ ಮತಿಯವರಾದ ನ ವರತ್ನರು ಅನೇಕಯಂತ್ರ,ಮಂತ್ರ,ಔಷಧಿ ಕೊಡಿಸಿದರು.ಕೊನೆಗೆ ಸ್ಮಶಾನದಲ್ಲಿ ಮಂತ್ರವಾದಿಯಿಂದ ತಲೆಯಮೇಲೆ ೧೨ ಕೊಡ ತಣ್ಣೀರು ಸುರಿಸಿದರು.ತಕ್ಷಣ ಶೀತ ನೆತ್ತಿಗೇರಿ ಪ್ರಾಣಬಿಟ್ಟರು.ನನಗೆ ಸುಮಾರು ೬೦ ಪತ್ರಗಳನ್ನು ಬರೆದಿದ್ದರು.ಮೈಸೂರಿನಲ್ಲಿ ಅ ವರ ಹೆಸರಲ್ಲಿ ಸುಮಾರು ೧೦೦ಜನ ಹರಿದಾಸರು ಸೇರಿ ಅವರ ಶ್ರೀಮತಿಯವರಮುಖೇನ ಶ್ರದ್ಧಾಂಜಲಿ ಕಾರ್ಯಕ್ರಮ ವನ್ನು ಕಲಾಮಂದಿರದಲ್ಲಿ ನಡೆಸಿದೆವು.
@gangammac4207 Жыл бұрын
8
@prasannanandi14724 жыл бұрын
ಕೇಳೋಕೆ ಅದ್ಭುತವಾಗಿ ಇದೆ.
@sharathkumarkk29944 жыл бұрын
ದಯವಿಟ್ಟು ಇನ್ನು ಹೆಚ್ಚು ಗುರುರಾಜ್ ನಾಯ್ಡು ಅವರ ಹರಿಕಥೆಗಳನ್ನು youtube ನಲ್ಲಿ upload ಮಾಡಿ. 🙏