ಭಿಕ್ಷುಕಿ ಬಳಿ ಓಡೋಡಿ‌ ಬಂದ IAS ಅಧಿಕಾರಿ- ಯಾರೆಂದು ತಿಳಿದು ಸೆಲ್ಯೂಟ್- Retired teacher begging in kerala

  Рет қаралды 1,134,243

Third Eye

Third Eye

Күн бұрын

Пікірлер: 1 400
@shivannanaik8790
@shivannanaik8790 10 ай бұрын
ವಿದ್ಯಾ ಮೇಡಂ ಅವರ ಮಾನವೀಯ ಕಾರ್ಯಕ್ಕೆ ತುಂಬಾ ಧನ್ಯವಾದಗಳು
@nagarajanavale293
@nagarajanavale293 9 ай бұрын
ಟೀಚರ್ ಗೆ ಸಹಾಯ ಮಾಡಿದ ವಿದ್ಯಾ ಮೇಡಂ ಅವರಿಗೆ ಅನಂತ ಅನಂತ ಧನ್ಯವಾದಗಳು
@nagarajanavale293
@nagarajanavale293 9 ай бұрын
ಶ್ರೀ ಕೃಷ್ಣನ ಅನುಗ್ರಹ ನಿಮ್ಮ ಮೇಲೆ ಸದಾ ಸದಾ ಇರಲಿ
@lingrajlingraj4463
@lingrajlingraj4463 10 ай бұрын
ಆ ಶಿಕ್ಷಕಿ ವಲ್ಸ ಮೇಡಂ ಮತ್ತು ಐಎಎಸ್ ಅಧಿಕಾರಿ ಶ್ರೀಮತಿ ಅಯ್ಯರ್ ರವರಿಗೆ ಧನ್ಯವಾದಗಳು. ಎಲ್ಲಾ ಐಎಎಸ್ ಅಧಿಕಾರಿಗಳು ಈ ರೀತಿಯ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡರೆ ಸಮಾಜಕ್ಕೆ ಒಳ್ಳೆಯದಾಗುತ್ತೆ ಅನ್ನಿಸುತ್ತೆ
@jayashreeas6310
@jayashreeas6310 9 ай бұрын
Dodds salamu
@balasubramanyaha3571
@balasubramanyaha3571 10 ай бұрын
ಅವರನ್ನು ಗುರುತಿಸಿದ ವಿದ್ಯಾರವರಿಗೂ, ಅವರ ರಕ್ಷಣೆಗಾಗಿ ಓಡೋಡಿ ಬಂದ ಡಚ್ ದಿವ್ಯಾಯ್ಯರ್ ರವರಿಗೂ ಧನ್ಯವಾದಗಳು. ಹಾಗೂ ಗುರುಗಳ ಮೇಲೆ ಬಹಳ ಅಭಿಮಾನವನ್ನು ಇಟ್ಟುಕೊಂಡಿರುವ ಶಿಷ್ಯ ಬಳಗದವರಿಗೂ ಧನ್ಯವಾದಗಳು
@rajannarajanna7181
@rajannarajanna7181 10 ай бұрын
Divya is grate
@bhavyaknknbhavya1642
@bhavyaknknbhavya1642 10 ай бұрын
Divya mam your great❤
@ksprameshhb6572
@ksprameshhb6572 9 ай бұрын
Greet medem
@surekhakittur6466
@surekhakittur6466 10 ай бұрын
ನಾನು ಒಬ್ಬ ಶಿಕ್ಷಕಿ .ಈ ಕಥೆ ನೋಡಿ ನನಗೆ ಇಂಥ ಮಕ್ಕಳು ಇದ್ದಾರಾ ಎಂದು. ಆದರೆ ಇದಕ್ಕಿಂತ ಸಂತೋಷದ ವಿಷಯ ಏನೆಂದರೆ ಇಂಥ ವಿದ್ಯಾರ್ಥಿಗಳು ಇರುವುದು ತುಂಬಾ ವಿಶೇಷ.ಆ ಎ ಎಸ್ ವಿದ್ಯಾರ್ಥಿಗೆ ತುಂಬಾ ಧನ್ಯವಾದಗಳು.
@pallavimahantesh7512
@pallavimahantesh7512 10 ай бұрын
IAS ಆಗಿರುವ ಅವಿರಿಗೂ ನಮಸ್ಕಾರಗಳು. ದೇವರು ಆರೋಗ್ಯ ಕರುಣಿಸಲಿ.
@shubhamohan4407
@shubhamohan4407 10 ай бұрын
ದಯವಿಟ್ಟು ಎಲ್ಲರು ತಮ್ಮ ತಮ್ಮತಂದೆ ತಾಯಿಯರನ್ನು ಪ್ರೀತಿ ಗೌರವದಿಂದ ನೋಡಿಕೊಳ್ಳಿ 🙏
@kavithapatil3607
@kavithapatil3607 10 ай бұрын
ವಿದ್ಯಾ teachergu ಹಾಗೂ ಐಎಎಸ್ ಅಧಿಕಾರಿ ಅವರಿಗೂ ನನ್ನ ಋತ್ಪೂರ್ವಕ ಧನ್ಯವಾದಗಳು ಹ್ಯಾಟ್ಸಪ್ third eye channelge ❤
@gangubn9996
@gangubn9996 10 ай бұрын
ವಿದ್ಯಾ ಮೇಡಂ ಅವರಿಗೆ ತುಂಬು ಹೃದಯದ ಧನ್ಯವಾದಗಳು ಮೇಡಂ
@malathir1855
@malathir1855 10 ай бұрын
ಕಣ್ಣಲ್ಲಿ ನೀರು ಬಂತು ಸರ್ story ಕೇಳಿ ಅವರಿಗೆ ಬದುಕುವ ದಾರಿ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳು ಸರ್ ತಮಗೂ ಧನ್ಯವಾದಗಳು
@AshokShet-bj2mr
@AshokShet-bj2mr 8 ай бұрын
😢
@AshokShet-bj2mr
@AshokShet-bj2mr 8 ай бұрын
😢sogood
@AshokShet-bj2mr
@AshokShet-bj2mr 8 ай бұрын
Thankyufor.vidyamadam
@madhavapoojary7457
@madhavapoojary7457 10 ай бұрын
ನಿಮ್ಮ ನಿಸ್ವಾರ್ಥ ಸೇವೆಗೆ ತುಂಬಾ ಧನ್ಯವಾದ ಮೇಡಂ ಇನ್ನು ಮುಂದೆ ಇಂಥ ತಾಯಂದಿರಿಗೆ ದಾರಿ ದೀಪ ವಾಗಿ ನಿಮ್ಮ ಸೇವೆ ಮುಂದುವರಿಯಲಿ 🙏
@narasojigiriyanna2399
@narasojigiriyanna2399 10 ай бұрын
ದೇವರು ಅವರಿಗೆ ಚೆನ್ನಾಗಿ ಆರೋಗ್ಯ ಕೊಟ್ಟು ಕಾಪಾಡಲಿ. ಧನ್ಯವಾದಗಳು.
@AbdulWahid-es8kv
@AbdulWahid-es8kv 10 ай бұрын
ಈ ವಿಡಿಯೋ ಮಾಡಿದ್ದೀರಲ್ಲ ಸರ್ ನಿಮಗೂ ಅನಂತ ಅನಂತ ಧನ್ಯವಾದಗಳು ಸರ್
@ಪುಣ್ಯಕೋಟಿ-ಗ8ಶ
@ಪುಣ್ಯಕೋಟಿ-ಗ8ಶ 10 ай бұрын
ಗುರು ಬ್ರಹ್ಮ ಗುರು ವಿಷ್ಣು, ಗುರು ದೇವೋ ಮಹೇಶ್ವರ | ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮಃ ||
@savithrammakr7881
@savithrammakr7881 10 ай бұрын
12:07 how to kannada writting
@M.BBiradar
@M.BBiradar 10 ай бұрын
Very nice
@nagaratnak5625
@nagaratnak5625 10 ай бұрын
ಒಳ್ಳೆಯವರಿಗೆ ದೇವರು ಒಳ್ಳೇದು ಮಾಡುತ್ತಾನೆ ಅನ್ನೋದಕ್ಕೆ ವಲ್ಸ್ ಮೇಡಂ ನವರೇ ಸಾಕ್ಷ 🙏
@vishwanathpatil-x5w
@vishwanathpatil-x5w 10 ай бұрын
ಮನಕಲುಕುವ ಮನಮಿಡಿಯು ಇಂತಹ ನೈಜ ಕಥೆಯನ ಸಮಾಜಕ್ಕೆ ಸಂದೇಶ ನೀಡುವ ಉದ್ದೇಶದಿಂದ ತಂದ ನಿಮಗೆ ಧನ್ಯವಾದಗಳು
@ShankarRayaru
@ShankarRayaru 8 ай бұрын
🎉🎉🎉
@savithrikj5126
@savithrikj5126 10 ай бұрын
ಇಂತಹ ಸಂದೇಶಗಳಿಂದ ಜನರು ಹೃದವಂತರಗಲಿ ನಿಮಗೆ ಧನ್ಯವಾದಗಳು ಸರ್ 🙏🙏
@KINGENGLISH-c6o
@KINGENGLISH-c6o 10 ай бұрын
ಸುಬ್ರಮಣ್ಯ ಅವರೇ ಒಳ್ಳೆಯ ಸೇವೆ ನಿಮ್ಮದು ಇಂತಹ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು, ಇದು ಒಬ್ಬ ಟೀಚರ್ ಶಕ್ತಿ 🇮🇳🇮🇳🇮🇳🇮🇳🇮🇳🇮🇳
@prashantherehadagali5742
@prashantherehadagali5742 10 ай бұрын
ಬಹಳ ಒಳ್ಳೆಯವರಾಗಿದ್ರೆ ಆರೋಗ್ಯಕ್ಕೆ ಹಾನಿಕಾರಕ ❤ students response and IAS officer done show great humanity and special thanks to vidya madam
@ArunkumarkmKumar
@ArunkumarkmKumar 10 ай бұрын
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಇಂತಹ ಅತ್ಯದ್ಭುತ ವಾದಂತಹ ವಿಡಿಯೋ ಹಾಕಿದಂತಹ ನಿಮಗೂ ಹಾಗೂ ಆ ಜಗನ್ಮಾತೆಯನ್ನು ರಕ್ಷಿಸಿದ ಅಂತಹ ವಿದ್ಯಾ ಮೇಡಂ ರವರಿಗೂ ಹಾಗೂ ಎಲ್ಲರಿಗೂ ನನ್ನ ನಮಸ್ಕಾರಗಳು ಧನ್ಯವಾದಗಳು
@prakashm4739
@prakashm4739 9 ай бұрын
@basalingappabidarakundi266
@basalingappabidarakundi266 10 ай бұрын
ವಿದ್ಯಾ ಮೇಡಂ ರವರಿಗೆ ಕೋಟಿ ಕೋಟಿ ನಮನಗಳು‌.‌ಕೇಳಿ‌ ಬಹಳ ದುಃಖವಾಯಿತು.ಮೇಡಂ ‌ನಿಮಗೆ ಎಷ್ಟು ‌ಧನ್ಯವಾದ ಹೇಳಿದರು ಕಡಿಮೆ.🙏🙏🙏
@BHAJARANGICREATIONS-hh8tn
@BHAJARANGICREATIONS-hh8tn 10 ай бұрын
ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಂಬಂಧ ಏಳೇಳು ಜನ್ಮದ ಮೈತ್ರಿ..❤❤
@gopalhegde6541
@gopalhegde6541 10 ай бұрын
Super teacher
@narasimhag1359
@narasimhag1359 10 ай бұрын
ದಿವ್ಯಾ ಅವರಿಗೆ ತುಂಬಾ ಧನ್ಯವಾದಗಳು. ನಾನು ಒಬ್ಬ ರಕ್ಷಣಾ ಇಲಾಖೆ ಯ ನಿವೃತ್ತ ಅಧಿಕಾರಿ. ನಾನು ಸಹ ಗ್ರಾಮೀಣ ಪ್ರದೇಶದಲ್ಲಿ ಓದಿ ಬಂದೇ. ಈಗ ನಾನು ಭಾರತದ ರಕ್ಷಣಾ ಇಲಾಖೆ ಅಧಿಕಾರಿ ಆಗಲೂ, ಕಾರಣ ಕರ್ಥ ನಮ್ಮ ಟೀಚರ್ ಬಾಷಾ ಸಾಬ್. ಅವರು ಇಂದು ಇಲ್ಲ ಅವರು ಸತ್ತ ದಿನ ತುಂಬಾ ಅತ್ತಿದ್ದಿನಿ. ಅವರನ್ನು ಕಂಡರೆ ನಮ್ಮ ತಂದೆ ತಾಯಿ ಗಿಂತ ಗೌರವ ನನಗೆ. ಗುರುಗಳನ್ನು ಎಂದು ಯಾರೂ ಮರೆಯಬಾರದು.
@manjulavs5226
@manjulavs5226 10 ай бұрын
Big SELUTE to DC (student) 🙏🙏❤❤.... ಸಹಿಸಿಕೊಳ್ಳುವ ಅಭ್ಯಾಸ ಆದಮೇಲೆ ಯಾರತ್ತಿರ ಏನನ್ನೂ ಹೇಳುಕೊಳ್ಳುವ ಮನಸ್ಸಾಗಲ್ಲ (teacher)... ❤❤😔😔 ಹಳಸಿದ ಸಂಬಂಧಗಳು...
@harshab.s3485
@harshab.s3485 10 ай бұрын
kzbin.info/www/bejne/h6TZgIyIfLWCkK8feature=shared
@marigowdamk3026
@marigowdamk3026 10 ай бұрын
So pathetic 😢
@ningavvamane
@ningavvamane 10 ай бұрын
ವಲ್ಸ ಟೀಚರನ್ನು ಗುರುತಿಸಿದ ಐಎಎಸ್ ಮ್ಯಾಡಮ್ ಅವರಿಗೆ ಹೃತ್ಪೂರ್ವಕ ನಮನಗಳು 🙏🙏
@thimahaiasi1710
@thimahaiasi1710 9 ай бұрын
@marynvrodrigues2456
@marynvrodrigues2456 9 ай бұрын
​@@thimahaiasi1710ra
@swarnakannan4024
@swarnakannan4024 10 ай бұрын
ಒಳ್ಳೆಯದು ಮಾಡಿ ಒಳ್ಳೆಯದೇ ಸಿಗುತ್ತದೆ 🙏
@jayaprakashshetty9089
@jayaprakashshetty9089 10 ай бұрын
💯
@parthasarathir2990
@parthasarathir2990 10 ай бұрын
Great IAS mam in every village person like you come forward to do good work hope mam Selute Namaste 🙏🙏🙏🙏🙏🙏
@shobhaahulshobhaakul1054
@shobhaahulshobhaakul1054 10 ай бұрын
ವಿದ್ಯಾ ಮೇಡಂ ಅವರ ಮಾನವಿಯತ್ತೆಗೆ ತುಂಬಾ ಧನ್ಯವಾದಗಳು
@sheshadrinarasimhaprakash6266
@sheshadrinarasimhaprakash6266 10 ай бұрын
ಎಲ್ಲರಿಗೂ ಬರೀ ಮಕ್ಕಳು ಮಾತ್ರ ನೋಡಬೇಕು ಆದರೆ ಉಪಾಧ್ಯಾಯರಿಗೆ ಎಲ್ಲ ವಿದ್ಯಾರ್ಥಿಗಳು ಮಕ್ಕಳು ಒಬ್ಬ ಮಗ ಓಡಿಸಿದರೆನಂತೆ ಇಡೀ ವಿದ್ಯಾರ್ಥಿ ವೃಂದವೇ ಮಕ್ಕಳಾಗಿ ನಿಂತು ಅವರ ಸೇವೆಗೆ ನಿಲ್ಲುತ್ತಾರೆ ಎಂಬುದಕ್ಕೆ ಇದು ನಿದರ್ಶನ. 🙏🏽🙏🏽
@kavyaumabt1309
@kavyaumabt1309 10 ай бұрын
X
@shivappahadkar8031
@shivappahadkar8031 10 ай бұрын
ಇದುವೆ ಗುರುಗಳ bank balance ಎಂಬು ತಿಳಿದು ಬರುತ್ತದೆ
@dattavaidya5171
@dattavaidya5171 10 ай бұрын
God Bless the teacher Hat's off to IAS officer.
@saisatish6568
@saisatish6568 10 ай бұрын
Thank u Ms. ದಿವ್ಯ ಆಯಾರ್, ಸಾಯಿಬಾಬಾ ನಿಮ್ಗೂ ಮತ್ತು ವಲ್ಸ ಟೀಚರ್ ಗೂ ಒಳ್ಳೇದು ಮಾಡ್ಲಿ, ಆತನ ಆಶೀರ್ವಾದ ನಿಮ್ಮಗಳ ಮೇಲಿರಲಿ... 🙏🤝🌺🌺🌺🥺😢😥
@ashokundi512
@ashokundi512 10 ай бұрын
ತಾಯಿ ಪ್ರೀತಿ ಅಂಬೃತ ಇದ್ದಂತೆ.❤ಇಂತಹ ವಿಡಿಯೋ ಮಾಡಿದಕ್ಕೆ ಮೊದಲು ನಿಮಗೂ ಧನ್ಯದವಾಗಳು..
@eshwarhanumidieshwar8953
@eshwarhanumidieshwar8953 2 ай бұрын
ಮೇಡಂ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು 🙏🙏👍👍 l like you medam
@nagarajugs3589
@nagarajugs3589 10 ай бұрын
ದೇವರು ಯಾವರೂಪದಲ್ಲಾದರೂ ಬಂದು ಉತ್ತಮರನ್ನು ಕಾಪಾಡುತ್ತಾನೆ
@jayaprakashshetty9089
@jayaprakashshetty9089 10 ай бұрын
💯
@mohann2289
@mohann2289 10 ай бұрын
ಸತ್ಯ
@jcprakash1252
@jcprakash1252 10 ай бұрын
ಆ ಎರಡು ಮಹಿಳಾಮಣಿಗಳಿಗೆ Hats up
@rathananaga160
@rathananaga160 10 ай бұрын
ಅದು 100 ಕ್ಕೆ 100 ರೂ ಸತ್ಯ,,,ಒಳ್ಳೆಯ ಮನಸು ಇದ್ದವರಿಗೆ ದೇವರು ಒಂದಲ್ಲ ಒಂದು ದಿನ ಖಂಡಿತ ಒಳ್ಳೆಯದನೇ ಮಾಡುತ್ತಾರೆ,,,
@rathananaga160
@rathananaga160 10 ай бұрын
ಅದು 100 ಕ್ಕೆ 100 ರೂ ಸತ್ಯ,,,ಒಳ್ಳೆಯ ಮನಸು ಇದ್ದವರಿಗೆ ದೇವರು ಒಂದಲ್ಲ ಒಂದು ದಿನ ಖಂಡಿತ ಒಳ್ಳೆಯದನೇ ಮಾಡುತ್ತಾರೆ,,,
@vikasbhat652
@vikasbhat652 2 ай бұрын
ಅತ್ಯಂತ ಸುಂದರವಾಗಿ, ಸರಳವಾಗಿ, ಸ್ಪಷ್ಟವಾಗಿ ನಿರೂಪಣೆ ಮಾಡಿದ್ದೀರಿ ,ಸರ್.‌ತಮ್ಮ ನಿರೂಪಣೆಯಲ್ಲಿರುವ ಮಾತುಗಳು ಕಣ್ಣೀರು ತರಿಸಿತು.‌ ಆ ಶಿಕ್ಷಕಿಯವರಿಗೆ ಗೌರವ ನೀಡಿದ ಅವರ ವಿದ್ಯಾರ್ಥಿಯವರಿಗೆ ಮತ್ತೆ ತಮಗೂ ಸಹ ವಂದನೆಗಳು. ಜೊತೆಯಲ್ಲಿ ಅವರ ವಿಚಾರವನ್ನು ಫೇಸ್ ಬುಕ್ ಲಿ ಹಾಕಿದ ವಿದ್ಯಾ ಅವರಿಗೂ ವಂದನೆಗಳು. ಶುಭವಾಗಲಿ.
@basavarajpujar-cp1eq
@basavarajpujar-cp1eq 10 ай бұрын
ಇಂತಹ ವಿಡಿಯೋ ಕೊಟ್ಟಿದ್ದಕ್ಕೆ ನಿಮಗೂ ಧನ್ಯವಾದಗಳು. ಫಾಲೋ ಮಾಡಿ ನಿಮಗೊಂದು ಬಿಗ್ ಸೆಲ್ಯೂಟ್.
@ganapatibiradi1400
@ganapatibiradi1400 10 ай бұрын
ವಿದ್ಯಾ ಟೀಚರ್ ಮತ್ತು ಐಎಎಸ್ ಮೇಡಂ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು
@Puttugs
@Puttugs 10 ай бұрын
ಸಾರ್! ಅತ್ತ್ ಬಿಟ್ಟೆ ಸರ್ ನಾನು. ಇಂತ ಪುಣ್ಯಾತ್ಮ ರಿಂದಳೇ ನಮ್ಮ ದೇಶ ಇನ್ನು ಒಳಿದಿರೋದು ಸರ್, great women ನನ್ನದೊಂದು ಸಲ್ಯೂಟ್ ಆ ಮಹಾತಾಯಿಗೆ.
@judenoronha8742
@judenoronha8742 10 ай бұрын
Mr subramanya you are the best Anchor of Karnataka giving the very good massage to our society God bless you abundantly
@meenakshipk4488
@meenakshipk4488 10 ай бұрын
ಭಗವಂತ ನಂಬಿದವರನ್ನು ಯಾವತ್ತಿಗೂ ಕೈ ಬಿಡುವುದಿಲ್ಲ 🙏🙏🙏🙏
@SanjeevanaCooking
@SanjeevanaCooking 10 ай бұрын
Nija🎉
@BaburaoSajjensetty
@BaburaoSajjensetty 10 ай бұрын
Sahay Madidavare Devare
@ramyahegde3795
@ramyahegde3795 10 ай бұрын
Really
@kalpanaharikumarbhavageeth2402
@kalpanaharikumarbhavageeth2402 10 ай бұрын
Good content ವಲ್ಸ ಟೀಚರ್ ಗೆ ದೇವರು ಒಳ್ಳೆಯದು ಮಾಡಲಿ hats off to divya
@kuraishikuraishi507
@kuraishikuraishi507 10 ай бұрын
ಎಲ್ಲರಿಗೂ ಬೇಡ ಅಂದರೆ ಏನಾದರೂ ಒಂದು ಕೊರತೆ ಇರ ಬೇಕು, ಆದರೆ ಮಕ್ಕಳಿಗೆ ಅಮ್ಮನನ್ನು ಚೆನ್ನಾಗಿ ನೋಡಿ ಕೊಳ್ಳ ಬಹುದಾಗಿತ್ತು,
@Hani4194
@Hani4194 10 ай бұрын
Gatti vayassalli ee madam joriddirabeku...
@kashinathmarob9879
@kashinathmarob9879 10 ай бұрын
ಉತ್ತಮ ಶಿಕ್ಷಕಿಯ ಬಗ್ಗೆ ಪರಿಚಯ ಮಾಡಿಸಿದ್ದು ನಿಮಗೆ ಧನ್ಯವಾದಗಳು. ಕೇಳಿ ಕಣ್ಣಲ್ಲಿ ನೀರು ಬಂದವು ಸರ್.
@sukumarkorave8620
@sukumarkorave8620 10 ай бұрын
ಸರ್‌ ಇಂತಹ ಕಣ್ಣೀರಿನ ಕಥೆ ನೀವು ನಮ್ಮ ಮುಂದೆ ಇಟ್ಟಿದ್ದೀರಿ ತುಂಬಾ ಧನ್ಯವಾದಗಳು ನಾನು ಒಬ್ಬ ಶಿಕ್ಷಕನಾಗಿದ್ದು ನಮ್ಮ ಮೇಲೆ ಇಟ್ಟಿರುವ ಅಭಿಮಾನ ನಮ್ಮ ಕಣ್ಣಮುಂದೆ ಒಳ್ಳೇಯ ರೀತಿಯಲ್ಲಿದೆ. ಭಾರತೀಯ ಸಂಸ್ಕ್ರಿತಿಯಲ್ಲಿ ಒಳ್ಳೇಯ ಗುರುವಿನ ಪಾತ್ರಕ್ಕೆ ಬೇಲೆ ಸಿಕ್ಕೇ ಸಿಗುತ್ತದೆ. ಈ ಸಂದೇಶ ನನ್ನ ಸೇಹ್ನಿತ ನೋಡಿ ಕಣ್ಣೀರು ಬಂತು ಸರ್
@shrishail.m.biradar.622
@shrishail.m.biradar.622 10 ай бұрын
😢
@sahirasahira9361
@sahirasahira9361 10 ай бұрын
ನಾನು ಕೂಡ ಹಾಗೇ,,, ನನ್ನ ಮಕ್ಕಳಿಗಿಂತ ಹೆಚ್ಚು ನನ್ನ ವಿದ್ಯಾರ್ಥಿಗಳನ್ನು ಈ ವಿಚಾರದಲ್ಲಿ ನಂಬುತ್ತೇನೆ❤
@Sripatilmotovlog06
@Sripatilmotovlog06 10 ай бұрын
ಸೂಪರ್ ಮೇಡಂ ‌ನಿಮ್ಮ ಔದಾರ್ಯ ಗುಣಕ್ಕೆ ಇನ್ನೂ ಉನ್ನತ ಸ್ಥಾನ ಲಭಿಸಲಿ .
@indirap4077
@indirap4077 10 ай бұрын
ಸೂಪರ್ ಸರ್. ಈ ಕಥೆ ಕೇಳಿ ಮನಸ್ಸಿಗೆ ತುಂಬಾ ನೋವಾಯಿತು.ದಿವ್ಯಾ ಮೇಡಂ ಹಾಗೂ ಟೀಚರ್ ನಿಮಗೆ ಇಬ್ಬರಿಗೂ ತುಂಬು ಹೃದಯದ ಧನ್ಯವಾದಗಳು. ಯಾವತ್ತೂ ಮಕ್ಕಳಿಗಾಗಿ ಆಸ್ತಿ ಮಾಡಬಾರದು.ಮಕ್ಕಳನ್ನೇ ಆಸ್ತಿ ಯಾಗಿ ಮಾಡಿಕೊಳ್ಳಬೇಕು.
@jmjcattershassanjmj7550
@jmjcattershassanjmj7550 10 ай бұрын
ಧನ್ಯವಾದಗಳು ವಿದ್ಯಾ ಮತ್ತು ದಿವ್ಯ ಮೇಡಂ
@sheelabhiremath
@sheelabhiremath 10 ай бұрын
ನಿಜವಾಗ್ಲೂ ಮನ ಕಲಕುವ video sir 🙏🙏🙏🙏
@byraiahj4401
@byraiahj4401 10 ай бұрын
🙏🦚🙏
@pterdettin4903
@pterdettin4903 10 ай бұрын
Very very nice video sir,salut to all, students good response and also ias officer done show,great humanity ,Spl thanks to madam viddy
@ganeshhalgeri8094
@ganeshhalgeri8094 10 ай бұрын
Very Good Video Sir.Salute to Divya Medam and Teacher.❤❤❤❤
@venkateshmurthykr5165
@venkateshmurthykr5165 Ай бұрын
ನಿಜಕ್ಕೂ ಇಂಥ ತಾಯಿ ಇರ್ತಾರಾ ಈ ಕಥೆ ಕೇಳಿ ತುಂಬಾ ಸಂಕಟವಾಯಿತು ಈ ಬಗ್ಗೆ ಪ್ರಕಟಿಸಿದಂತ ಸೋಶಿಯಲ್ ಮೀಡಿಯಾಗೆ ತುಂಬಾ ಧನ್ಯವಾದಗಳು
@bapurushothama1670
@bapurushothama1670 10 ай бұрын
My eyes turns wet. Great solute to great humanitarian IAS officer. That's needed now from all. Thanks everyone.
@anandlamani5242
@anandlamani5242 10 ай бұрын
ಮಹಾತಾಯಿ 🙏 ......thank you Divya madam 🙏
@MahanteshKambalimath
@MahanteshKambalimath 10 ай бұрын
ಇದು ಮಾನವಿಯ ಸೇವೆ ಇಂತಹ ಮಾನವಿಯ ಗುಣ ಪ್ರತಿಯೊಬ್ಬರಲು ಇರಬೇಕು
@savithrammakr7881
@savithrammakr7881 10 ай бұрын
God is great thanks madam
@SunandaBandivaddar
@SunandaBandivaddar 10 ай бұрын
ತುಂಬಾ ಖುಷಿ ಆತು ಸರ್. ಆ ಮೇಡಂ ರವರಿಗೆ ಧನ್ಯವಾದಗಳು. ಶಿಕ್ಷಕವೃತ್ತಿ ತುಂಬಾ ದೊಡ್ಡದ್ 🙏
@sowmyapradeep8777
@sowmyapradeep8777 10 ай бұрын
Really ತುಂಬಾ inspire ಆಗೋ story ತಿಲ್ಸಿದ್ರಿ ತುಂಬಾ thanks sir,,,,,really hatsoff to that IAS officer 👍💐
@bhagyalakshmis9823
@bhagyalakshmis9823 10 ай бұрын
Tq so much Divya madam.god bless you ❤u did great job for that kind hearted Valsa madam 🙏
@raghunathn9180
@raghunathn9180 10 ай бұрын
Sirji, this is heart touching story of real heroine. This is the lesson for others senior citizens.
@gangalingaiahandanappa8622
@gangalingaiahandanappa8622 10 ай бұрын
ಅದಕ್ಕೆ ಹೇಳೋದು ಸಹೃದಯಿಗಳು ಇನ್ನೂ ಅನೇಕರಿದ್ದಾರೆ hat's off to Divya s Iyer madam
@harishkunder6272
@harishkunder6272 10 ай бұрын
Really good information hat's off Third eye, thankyou HANDIGE sir ♥️
@rekhanaik4730
@rekhanaik4730 3 ай бұрын
ಕಲಿಸಿದ ಗುರುವಿಗೆ ಎಂದು ಮರೆಯದಿರಿ. ಅವರ ಆಶೀರ್ವಾದವೇ ನಮಗೆ ಶ್ರೀ ರಕ್ಷೆ.
@nagabhushanabhushan4958
@nagabhushanabhushan4958 10 ай бұрын
ಅಮ್ಮನ ಕರುಣಾಜನಕ ಕಥೆಯನ್ನು ಕೇಳಿ ಕಣ್ಣೀರು ತುಂಬಿಕೊಂಡು ನೋವು ಕಾಡುತ್ತಿದೆ ಐ.ಎ.ಎಸ್.ಅದಿಕಾರಿಗಳಿಗೆ ❤ ಹೃದಯ ಪೂರ್ವಕ ಪ್ರಣಾಮಗಳು ವಲ್ಸ ಟೀಚರ್ ಮಾತೃ ಹೃದಯಕ್ಕೆ ಸಾಷ್ಟಾಂಗ ನಮಸ್ಕಾರ 😭😭😭🙏🙏🙏
@SanjeevanaCooking
@SanjeevanaCooking 10 ай бұрын
True
@SujathaSuji-qx6vv
@SujathaSuji-qx6vv 10 ай бұрын
Nanu maths teacher makkalige asthi madabardu
@AmusedBreakingWaves-qo1mz
@AmusedBreakingWaves-qo1mz 10 ай бұрын
❤❤❤❤❤ ​@@SanjeevanaCooking
@kunteppabevoor8200
@kunteppabevoor8200 10 ай бұрын
ತಾಯಿಗೆ ಕೆಟ್ಟದ್ದನ್ನು ಬಯಸುವ ಮಕ್ಕಳು ಸಿಗುತ್ತಾರೆ ಮಕ್ಕಳಿಗೆ ಕೆಟ್ಟದ್ದನ್ನು ಬಯಸುವ ತಾಯಿ ಇರಲು ಸಾದ್ಯಾವಿಲ್ಲ
@SanayaFathema
@SanayaFathema 10 ай бұрын
​@@SanjeevanaCooking😅.۲¾😢😢😢😢
@floraachuth6305
@floraachuth6305 10 ай бұрын
ವಲ್ಸ ಮೇಡಂಗೆ ಹೊಸ ಜೀವನ ಲಭಿಸಲು ಕಾರಣರಾದ ಎಲ್ಲರಿಗೂ ಅಭಿಂದನೆಗಳು.ಮುಖ್ಯವಾಗಿ ವಿಧ್ಯಾ ಮೇಡಂ ಸಲಾಂ ನಿಮಗೆ
@sarithasarithashetty7198
@sarithasarithashetty7198 10 ай бұрын
ಯಾರನ್ನು ಅತಿಯಾಗಿ ನಂಬಲು ಹೋಗಬಾರದು. ಗಂಡ,ಮಕ್ಕಳು ಸಂಬಂಧಿಕರು. 😢
@suchandr12345
@suchandr12345 10 ай бұрын
Nambi madam jasti depend agbedi Yarmelu aste
@prabhakaratn4041
@prabhakaratn4041 10 ай бұрын
A very big big big.salute to teacher Teacher U R Best example of the society
@udaykumarkanakupped616
@udaykumarkanakupped616 10 ай бұрын
ಗುರು ವಿಷ್ಣು ಗುರು ದೇವೋ ಮಹೇಶ್ವರ
@sidaraynimbaragi2641
@sidaraynimbaragi2641 10 ай бұрын
ಒಳ್ಳೆಯದು ಮಾಡಿದರೆ ಒಳ್ಳೆಯದೇ ಆಗುತ್ತೆ ಧನ್ಯವಾದಗಳು sir🙏🏻🙏🏻
@marutinaik9659
@marutinaik9659 10 ай бұрын
Great video. Great Teacher.
@marydsouza4297
@marydsouza4297 10 ай бұрын
Suuuuuperb msg. Thank you third eye
@LalithaN-rk8id
@LalithaN-rk8id 10 ай бұрын
Gurugalige ishtu respect ee kaladalli sikidhe andre, teachers ellurigu sanmana sikkidashtu khushi...dhanyosmi🎉
@nagarajtnagarajt4179
@nagarajtnagarajt4179 9 ай бұрын
Valsa teacher ge mattu divya medam ge anantha koti koti vandanegalu medam yara drustinu biladirali madem tqu so much
@yuvarajac7224
@yuvarajac7224 10 ай бұрын
ಗುರು ಸಾಕ್ಷಾತ್ ಪರಬ್ರಹ್ಮ ಸ್ವರೂಪ,ತಾವುಗಳೆಲ್ಲರು ಬ್ರಹ್ಮಜ್ಞಾನ ಮಾಡಿದ್ದಿರಿ,🙏🙏🙏🙏
@jmshetty4552
@jmshetty4552 10 ай бұрын
ದೆೇವರು ಅವರಿಗೆ ಚೆನ್ನಾಗಿ ಆರೊಗ್ಯ ಕೊಟ್ಟು ಕಾಪಾಡಲಿ🙏🙏
@sudharma7034
@sudharma7034 10 ай бұрын
ನಾನು ಒಬ್ಬ ಖಾಸಗಿ ಶಾಲೆಯ ಶಿಕ್ಷಕಿ. ಕಣ್ಣಲ್ಲಿ ನೀರು ಬಂತು ಮನಸು ತುಂಬಾ ಭಾರವಾಯಿತು.
@LEVI-pk2bo
@LEVI-pk2bo 10 ай бұрын
ನಿಜವಾಗಿ MMK ಆಲ್ವಲ್ಲ ಅಂದರೆ........ ಮೋದಿ ಮೊಸಳೆ ಕಣ್ಣೀರು 😂
@KateeluKateelu
@KateeluKateelu 10 ай бұрын
ನೀವೂ ಶಿಕ್ಷಕರೇ.. ಖಾಸಗಿ ಇರಲಿ ಸರ್ಕಾರಿ ಇರಲಿ.. ನಿಮ್ಮಗಳ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇದೆ. ರಾಷ್ಟ್ರಕಟ್ಟುವ ಸೇನಾನಿಗಳು ನೀವೇ
@anandkumarkumar7214
@anandkumarkumar7214 10 ай бұрын
​@@LEVI-pk2bo0000
@maheshshetty2859
@maheshshetty2859 10 ай бұрын
Hen maklige Madve aago munche appa,madve admele,ganda,Makl admele makl sari idre matra avr life chanagiratte alva?
@SecCislive
@SecCislive 10 ай бұрын
Hi Mam nan nim student ❤
@sahirasahira9361
@sahirasahira9361 10 ай бұрын
Really am proud to be a good and favourite teacher ❤,,,ಗುರುವಿನ ಸ್ಥಾನ ಮತ್ತೆ ಯಾರು ತುಂಬಲಾ ರರು
@Maitrichannel
@Maitrichannel 10 ай бұрын
Bigg salute to DC madam
@BharatiSuryavanshi-z9w
@BharatiSuryavanshi-z9w 10 ай бұрын
ಅಯ್ಯರ್ ಮೇಡಂ ಧನ್ಯವಾದಗಳು
@ganeshhn2161
@ganeshhn2161 10 ай бұрын
Lot of thanks Miss Divya iyar, it was one guide line all younger generation.
@NethraMr-l2u
@NethraMr-l2u 10 ай бұрын
ವಿದ್ಯಾ ಮೇಡಂ ಗೆ ಹೃದಯ ಪೂರ್ವಕ ಅಭಿನಂದನೆಗಳು ❤❤❤❤❤
@akbaralimiyaakbar6888
@akbaralimiyaakbar6888 10 ай бұрын
ಗುರುಗಳಿಗೆ ಬೆಲೆ ಕೊಡಿ please 😢
@brijeshpatelkurdi3019
@brijeshpatelkurdi3019 9 ай бұрын
ಇದರಿಂದ ಒಂದು ಸತ್ಯ ಗೊತ್ತಾಗುತ್ತೆ ಸರ್. ಮನುಷ್ಯತ್ವ ಸತ್ತಿಲ್ಲ ಆದರೇ ಧನ ಪಿಶಾಚಿಗಳ ಹತ್ತಿರ ಅದು ಬದುಕು ಇಲ್ಲಾ. ಸಹಾಯ ಮಾಡಿದ ಪ್ರತಿಯೊಬ್ಬರ ಅವರ ಅಂತಾರಾತ್ಮಕ್ಕೆ ತುಂಬು ಹೃದಯದ ಧನ್ಯವಾದಗಳು. ಮತ್ತೊಮ್ಮೆ ದಿವ್ಯ ಎಸ್ ಅಯ್ಯರ್ ಅವರಿಗೆ 🙏🏼🙏🏼 ಇನ್ನೊಂದು ತನ್ನವರಾರಿಗೂ ತನ್ನಿಂದ ಕಷ್ಟವಾಗುವುದು ಬೇಡ ಎನ್ನುವ ಆ ಮಹಾ ಮಾತೆಯ ಮನಸ್ಸಿಗೆ 🙏🏼🙏🏼 ಇಂತಹ ಒಂದು ಸುಂದರವಾದ ವಿಡಿಯೋ ಮಾಡಿದ್ದಕ್ಕೆ ನಿಮಗೂ ಧನ್ಯವಾದಗಳು ಸರ್ 🤝🤝.
@mallikavenu3571
@mallikavenu3571 10 ай бұрын
ಅದ್ಭುತ... ಆ ತಾಯಿಯ ಮನಸ್ಸು ❤❤❤
@dr.shivasharanappabhagarag9136
@dr.shivasharanappabhagarag9136 10 ай бұрын
ಸಮಾಜ ಪರಿವರ್ತನೆಗೆ ಸೂಕ್ತ ಮಾರ್ಗ. ನೀವು ಮಾಡುತ್ತಿರುವ ಕೆಲಸ. ನಿಮಗೆ ಕೋಟಿ ಕೋಟಿ ಧನ್ಯವಾದಗಳು. ಡಾ. ಎಸ್. ಬಿ. ಹಾಗಾರಾಗಿ ಕಲಬುರಗಿ.
@ಸುಮಂಗಲಈಚನಾಳಕ್ರಾಸ
@ಸುಮಂಗಲಈಚನಾಳಕ್ರಾಸ 10 ай бұрын
🙏🙏👌👌ತುಂಬಾ ಖುಷಿ ಆಯ್ತು 💐💐
@shivegowdact2177
@shivegowdact2177 10 ай бұрын
ಮನಮುಟ್ಟುವ ಸತ್ಯಕತೆ. ತಮಗೆ ಧನ್ಯವಾದಗಳು. ಸಾರ್.
@manjulavs5226
@manjulavs5226 10 ай бұрын
ಮಕ್ಕಳು ಹೆಲಿಮೆಟ್ ಹಾಕ್ಬೇಕು ಹಾಗೂ 2 ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗುವಂತಿಲ್ಲ...
@MadhusudanRV
@MadhusudanRV 9 ай бұрын
ವಿದ್ಯೆಯ ಕಲಿಸಿದ ಗುರುಗಳಿಗೆ ವಿದ್ಯಾ ಮೇಡಂ ಅವರ ಸೇವೆ ಶ್ಲಾಘನೀಯ. ಹೂ ಹೃದಯದ, ಸ್ವಾಭಿಮಾನಿ ಗುರುವಿಗೆ ನಮ್ಮ ನಮನ.
@bharathr9126
@bharathr9126 10 ай бұрын
Divya medam ge tumba tq
@sannaajjayya2584
@sannaajjayya2584 10 ай бұрын
ಇಂತ ಮಹಾ ಪುಣ್ಯ ಮಾಡಿದ ಶಿಕ್ಷಕರಿಗೆ ಧನ್ಯವಾದಗಳು ಹಾಗೂ ಶ್ರೇಷ್ಠ ನಮಸ್ಕಾರಗಳು ಮಾಡುವ ಪುಣ್ಯ ದೇವರ ಕೆಲಸ ವಾಗಿರಬೇಕು ಇಂಥ ಪುಣ್ಯ ದೇವರ ಕೆಲಸವೇ ಸತ್ಯ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ
@ThippeshReddyKH
@ThippeshReddyKH 10 ай бұрын
ಟೀಚರ್ ಗೆ ಊಟ ತಂದುಕೊಟ್ಟು ಆಕೆಯ ಬಗ್ಗೆ ಫೇಸ್ ಬುಕ್ಕುನಲ್ಲಿ ಪ್ರಚಾರ ಮಾಡಿದ ಮೇಡಂ ಗೆ ಸೆಲ್ಯೂಟ್🙏
@basavarajhemapura4147
@basavarajhemapura4147 9 ай бұрын
ಅತ್ಯಂತ ಮಾನವೀಯ ಗುಣ ಮಟ್ಟದ ಅಧಿಕಾರಿ IAS ಯವರಿಗೆ ನಮ್ಮ ಕಡೆಯಿಂದ ಅನಂತಾನಂತ ನಮಸ್ಕಾರಗಳು ಇದೊಂದು ಉತ್ತಮ ಕೆಲಸ ಮಾಡಿದ ವಿದ್ಯಾ ಅವರಿಗೆ ನಮ್ಮ ವಂದನೆಗಳು
@ramakrishnaiahav-jw9yb
@ramakrishnaiahav-jw9yb 10 ай бұрын
ಅಮ್ಮಾ ಎಂಬ ಕಣ್ಣಿಗೆ ಕಾಣುವ ದೇವರು, ❤❤❤
@thippeshhrocky8901
@thippeshhrocky8901 9 ай бұрын
ಸೂಪರ್ ಮೇಡಂ (ಐಎಎಸ್ ಅಧಿಕಾರಿ )ಒಳ್ಳೆಯ ಕೆಲಸ ಮಾಡಿದ್ದೀರಾ 🙏🙏🙏
@prabhakarareddy55
@prabhakarareddy55 10 ай бұрын
🌹ವಿಧ್ಯಾರ್ಥಿಗಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಟ್ಟ ಟೀಚರ್ ಗೆ ಹೃದಯ ಪೂರ್ವಕ ಧನ್ಯವಾದಗಳು,💐🙏
@mthippeswamyart
@mthippeswamyart 8 ай бұрын
ವಿದ್ಯಾ ಮೇಡಂ ರವರಿಗೆ ಈ ವಿಚಾರದಲ್ಲಿ ಧನ್ಯವಾದಗಳು ಮಾನವೀಯತೆಯನ್ನು ಎತ್ತಿ ಹಿಡಿದ ವಿದ್ಯಾ ಮೇಡಂ ಗೆ ದೇವರು ಒಳ್ಳೆಯದನ್ನು ಮಾಡಲಿ
@pemmaiahbt9183
@pemmaiahbt9183 10 ай бұрын
No one should suffer this kind of ill treatment from their own children..A big SALUTE to the officer who came to her rescue...Valsa teacher is a role model in spite of all her sufferings.God bless her Tears rolled down as I wrote this comment..
@harshab.s3485
@harshab.s3485 10 ай бұрын
kzbin.info/www/bejne/h6TZgIyIfLWCkK8feature=shared
@VictoriaNixon1980
@VictoriaNixon1980 9 ай бұрын
I felt like crying, we should learn to take care of our parents especially when they are at old age...we should appreciate that lady who posted on internet...🎉🎉
@gulbargasanjevani5130
@gulbargasanjevani5130 10 ай бұрын
👌👌👌👌👏👏 ನೈಜ ಕಥೆಯನ ಸಮಾಜಕ್ಕೆ ಸಂದೇಶ ನೀಡುವ ಉದ್ದೇಶದಿಂದ ತಂದ ನಿಮಗೆ ಧನ್ಯವಾದಗಳು
@gurutg2166
@gurutg2166 10 ай бұрын
ಕೆಟ್ಟವರಿಗೆ ಒಳ್ಳೆದನ್ನೆ ಮಾಡೋಣ ದೇವರು ಒಳ್ಳೆ ದನ್ನೆ ಮಾಡ್ತಾನೆ
@garuda789
@garuda789 10 ай бұрын
ಕೆಟ್ಟವರಿಗೂ,,, ಅಂದ್ರೆ ಸರಿ ಇರುತ್ತೇನೋ ಸಾರ್ ನಿಮ್ಮ ಮನಸ್ಥಿತಿಗೆ 🙏, ಆದ್ರೆ ಈ ಅಮ್ಮಂಗೆ ಪೆನ್ಸನ್ ಬರುತ್ತಾ ಇರಲಿಲ್ಲವಾ? ಅನ್ನೋದೇ ಪ್ರಶ್ನೆ
@TriveniHegde-u9d
@TriveniHegde-u9d 10 ай бұрын
Adake annodu guru anta
@lokesh3428
@lokesh3428 10 ай бұрын
Appu statement in yarre koogadali film behind auto 🛺
@mahanteshayyahiremath1044
@mahanteshayyahiremath1044 10 ай бұрын
ಧನ್ಯವಾದಗಳು ಸರ್.ತಮ್ಮ ಈ ಉಪಯುಕ್ತ ಮಾಹಿತಿಗೆ.ಸಮಾಜದ ಕಣ್ಣು ತೆರೆಸುವ ಈ ಮಾಹಿತಿಗೆ ನನ್ನ ನಮನಗಳು ರೀ.
@prasannakumari6436
@prasannakumari6436 10 ай бұрын
Valsa teacher iruva varegu devaru nemmadiyannu kodali good content tnq 😢
@rajeshkulal8525
@rajeshkulal8525 10 ай бұрын
ವಿದ್ಯಾ ಮೇಡಂ ನಿಮಗೇ ನಮ್ಮ ಕಡೆಯಿಂದ ಧನ್ಯವಾದಗಳು. 🚩 ಜೈ ಶ್ರೀ ರಾಮ್ 🚩
BAYGUYSTAN | 1 СЕРИЯ | bayGUYS
36:55
bayGUYS
Рет қаралды 1,9 МЛН
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
Suryavamsha | HD Kannada Full Movie | Dr.Vishnuvardhan | Isha Koppikar | Family Movie
2:54:58
SRS Media Vision | Kannada Full Movies
Рет қаралды 48 МЛН
BAYGUYSTAN | 1 СЕРИЯ | bayGUYS
36:55
bayGUYS
Рет қаралды 1,9 МЛН