ಬೇಜಾರು ಮಾಡಿಕೊಳ್ಬೇಡಿ ಸರಿ ಬೇಜಾರು ತಿಳ್ಕೊಬೇಡಿ ತಪ್ಪು ಏನೂ ತಿಳ್ಕೊಬೇಡಿ ಸರಿ
@somasekharr9797 Жыл бұрын
ಮುವತ್ತು ಸಾವಿರ ಕೋಠಿ ಗೆ ಎಷ್ಟು ಸೊನ್ನೆ...ದಯಮಾಡಿ ತಿಳಿಸಿ ನನಗೆ ಶಾಲೆಯಲ್ಲಿ ಗಣಿತದ ಮೆಷ್ಟು ಹೇಳಿಕೊಟ್ಟಿಲ್ಲ. ತಳಿದವರು ಹೇಳಿ........😂
@manjularanganath5920 Жыл бұрын
Sonne haakoke hogbedi 30000 Cr antha barudbidi😊
@somasekharr9797 Жыл бұрын
@@manjularanganath5920 ನಿಮ್ಮ ಹಾಗೆ ತುಂಬಾ ಜನ ನನಗೆ ಉತ್ತರ ತಪ್ಪಾಗಿ ಕೊಟ್ಟಿದ್ದಾರೆ .ಇಲ್ಲಿ ನೋಡಿ ತಮಾಷೆ: ೩ ೦೦೦೦೦೦೦ ( ಮೂರು ಕೋಠಿ) ೧೧೦೦೦೦ ( ಹನ್ನೊಂದು ಲಕ್ಷ) ಈ ಎಷ್ಟು ಸೊನ್ನೆ ಇದೆ ಹನ್ನೊಂದು) ಅಲ್ವಾ!( ಇನ್ನೂ ಬೇರೆ ಬೇರೆ ರೀತಿಯ ಉತ್ತರ ಇದೆ) ಹೀಗೆ ನಾನು ಶಾಲೆಯಲ್ಲಿ ಉತ್ತರಿಸಿದೆ. ಇದಕ್ಕೆ ನನಗೆ, ಕೆನ್ನೆ ಮೇಲೆ ಬಿತ್ತು ಬಾಸುಂಡೆ...ಹೀಗಿದ್ದರು ನಮ್ಮ ಸರ್ಕಾರಿ ಶಾಲೆಯ ರಿಸರ್ವೇಷನ್ ಮೇಷ್ಟು. ಅದಕ್ಕೆ ಸೈನ್ಸ್ ಬಿಟ್ಟು ಮನಃ ಶಾಸ್ರದಲ್ಲಿ ಪ್ರಾವಿಣ್ಯತೆ ಪಡೆದೆ.....ಇದನ್ನೇ ಲಾಟರಲ್ ತಿಂಕಿಂಗ್ ಎನ್ನುವರು. ಇದು ಸೃಜನ ಶೀಲವಾಗಿ ಕೆಲಸಮಾಡುವ ಎಲ್ಲಾ ಕಲಾವಿದರಲ್ಲಿಯೂ ಸಾಮಾನ್ಯವಾಗಿ ಹೆಚ್ಚಿರುತ್ತೆ. ತರ್ಕಕ್ಕೆ ಪ್ರಧನ್ಯತೆಯ ವಿಷಯ ಓದಿದವರಲ್ಲಿ ತುಂಬಾನೆ ಕಡಿಮೆ ಧನ್ಯವಾದಗಳು🏵🙏
@sameernm3762 Жыл бұрын
ಭುವನ್ದಾಸ್ ಪಾತ್ರಧಾರಿಯ ಹೆಸರೇನು? ಆತನ ಅಭಿನಯ ತುಂಬಾ ಚೆಂದ ನೋಡಕ್ಕೆ innocent ತರ ಇದ್ದರೂ villain attitude ನಾ ತೋರಿಸುವುದು ಬಹಳ ಕಷ್ಟ..ನಾನು ಒಬ್ಬ ಕಲಾವಿದ ಅದ್ರಿಂದ ಇದು ನನ್ನ ಅನುಭವ
@gowthamthaggarse Жыл бұрын
ವರುಣ್ ಕಟ್ಟಿಮನಿ
@sharadachowdappa6308 Жыл бұрын
Enu chenagiro du olle marada meliro manganna iddange idane ivnigintha aa shivakrishna desai mags savira palu chenagidane
@satyaprakashgs2813 Жыл бұрын
ಆಸ್ತಿನೇ ಮುಖ್ಯ ಗುಣ ಮತ್ತು ಹೆಣ್ಣು ಲೆಕ್ಕಕ್ಕೆ ಇಲ್ಲ.
@RavindraHT-zg3zz Жыл бұрын
HE did not Married Mrunalini real Married Siddanth 973 episode
@shruthikashyap388 Жыл бұрын
After muktha muktha pls telecast manvantara or muktha 1 serial
3000 ಕೋಟಿ ಅಂತ ಹೇಳಕ್ಕೆ ತಪ್ಪಾಗಿ 30000 ಕೋಟಿ ಅಂತ ಹೇಳಿರಬೇಕು...ಏನು ಹುಡುಗಾಟ ಅಷ್ಟೊಂದ್ property ಹೇಗೆ ಮಾಡಕ್ಕೆ ಸಾಧ್ಯ
@AshwiniAshu-dd8qs Жыл бұрын
Super calculation by Bhuvan das
@ಕಾರ್ತಿಕ್-ತ9ಳ Жыл бұрын
ಎಲ್ಲಾ ಕ್ರಿಮಿನಲ್ ಗಳು ಸರಿಯಾಗಿದ್ದಾರೆ 😊
@srikanthacharya3221 Жыл бұрын
❤
@rathnanarayana1917 Жыл бұрын
ಎಲ್ಲ ಸ್ವಾರ್ಥಿ ಗಳು
@suvarnakumari8721 Жыл бұрын
ಭುವನದಾಸ್ acting super and criminal mind
@umeshasu7860 Жыл бұрын
Dhurase dhurase dhu...........rase dhurada hase man proposes god 😂😂😂😂😂
@basavarajegowda5298 Жыл бұрын
Please kindly telicast every day episode with out miss Sunday
@RavindraHT-zg3zz Жыл бұрын
Mrunalini Daughter in law in Shiva Krishna Desai House
@sagarmuchandi8581 Жыл бұрын
1000 crore bribe for cm post in karnataka Few years back one famous politician said that I dint want to say that politician name
@indirap4077 Жыл бұрын
Super episode today
@jyothidaglur5703 Жыл бұрын
In each episode Binga says ನಾನು ಈ ರಾಜ್ಯದ ಮುಖ್ಯ ಮಂತ್ರಿ. ಕೇಳಿ ಕೇಳಿ ಸಾಕಾಗಿದೆ. Villian part is given to Bhuvan Das. His acting is soooper and also looking very handsome even Smart 👌
@nandiniajay3555 Жыл бұрын
Even Rajananda Swamy used to say this very frequently
@manjularanganath5920 Жыл бұрын
Exactlyyyyy
@sbst7577 Жыл бұрын
30000 crores really???? Isn’t that too much??!
@darshanravi1716 Жыл бұрын
Mukesh Ambani is having net worth in lakhs of crores
@sagarmuchandi8581 Жыл бұрын
1000 crore bribe for cm post in karnataka Few years back one famous politician said that I dint want to say that politician name
@bpramesh8373 Жыл бұрын
😮
@hrarunraj Жыл бұрын
30K crore before 10-15 years andre evaga estu irbodhu
@rangammagopalrangammagopal7060 Жыл бұрын
100cr
@honnappak663 Жыл бұрын
Bhuvan Das, don't dream
@bpatil31 Жыл бұрын
Evattu nange bhuvandas motive artha aaytu😂
@nandiniajay3555 Жыл бұрын
Do all TNS serial have the story revolving around villains?
@knnaveenkumar5959 Жыл бұрын
Marriage with benefits 😅
@prasannaacharkc8770 Жыл бұрын
Bhuvan das is present day Son-in-law, Good calculation of money and power. He is least bothered about his prestige and feelings of his would be.
@nagamanivishweshwar8313 Жыл бұрын
Excellent episode Binga Bhuvan 2 villains
@Lovethe86 Жыл бұрын
Bhuvan Das 😅😅😅😅ayoooo papa 30000 crores alla 30 Rs Sigalla 😅😅😅😅😅