ಬಿಳಿ ಸೀರೆಯುಟ್ಟು ಬಂದ ಚಿಕ್ಕ ಹುಡುಗಿ- ಆಕೆ ನೋಡಿ ಪ್ರಧಾನಿ ಮೋದಿ ಶಾಕ್- Captain anshuman singh wife smrithi

  Рет қаралды 645,365

Third Eye

Third Eye

17 күн бұрын

#captainanshumansingh #anshumansingh #smrithisingh #kannadanews #narendramodi #thirdeyekannada
ಕ್ಯಾಪ್ಟನ್ ಅಂಶುಮಾನ್ ಸಿಂಗ್ ಪತ್ನಿ ಸ್ಮೃತಿ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ. ಆ ಕುರಿತ ವಿವರ ಇಲ್ಲಿದೆ.
Third eye kannada

Пікірлер: 978
@gnyaneshwaricr6015
@gnyaneshwaricr6015 16 күн бұрын
ರಾಜಕಾರಣಿ ಆಗಲು ಸೇನೆ ಯಲ್ಲಿ ಸೇವೆ ಮಾಡಲೇಬೇಕು ಅಂತ ರೂಲ್ಸ್ ಮಾಡಬೇಕು 👍
@kushalkumar2062
@kushalkumar2062 16 күн бұрын
Yes 👌100%
@commando3441
@commando3441 16 күн бұрын
👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍
@sujathanglokeshkr3831
@sujathanglokeshkr3831 16 күн бұрын
Yes true
@UnknownUnknown-fn2yj
@UnknownUnknown-fn2yj 16 күн бұрын
Howdu 100%
@girish3847
@girish3847 16 күн бұрын
Yez
@ravichethan.p9109
@ravichethan.p9109 16 күн бұрын
ವೀರ ಯೋಧರಿಗೆ ಹೃದಯಪೂವ೯ಕ ನಮನಗಳು., ಈ ದರಿದ್ರ ರಾಜಕಾರಣಿಗಳಿಗೆ ಧಿಕ್ಕಾರ.
@sathyaprakash678
@sathyaprakash678 16 күн бұрын
😂
@kaladharakaladhara2923
@kaladharakaladhara2923 16 күн бұрын
🙏🙏
@user-zs8xo3qo7k
@user-zs8xo3qo7k 16 күн бұрын
🙏🙏
@VijayaLakshmi-om6lh
@VijayaLakshmi-om6lh 15 күн бұрын
@@sathyaprakash678 o
@vijayavijaya6002
@vijayavijaya6002 15 күн бұрын
🙏🙏🌹💐🌹💐🌹💐🌹
@malathir1855
@malathir1855 16 күн бұрын
So sad ತುಂಬಾ ನೋವಾಗತ್ತೆ ಎಷ್ಟು ಚಿಕ್ಕ ವಯಸ್ಸು ವೀರ ಯೋಧನಿಗೆ ನಮ್ಮ salute 🙏🙏😭
@sushanthshettyshetty2145
@sushanthshettyshetty2145 16 күн бұрын
Sir hat off to captain 👏let him rest in peace plz do more episodes like this .. This kind of information should be shared with our people
@chees.shivanandaasha2894
@chees.shivanandaasha2894 15 күн бұрын
😭😭😭
@AchuthadurgaDurga
@AchuthadurgaDurga 14 күн бұрын
😢😢😢❤
@shashikalagovindappa-zu5ul
@shashikalagovindappa-zu5ul 16 күн бұрын
ಈ video ನೋಡತಾ ನನ್ನ ಕಣ್ಣಲ್ಲಿ ನೀರು ಬಂತು.. ಆ ಹುಡುಗಿ ಮುಖ ನೋಡ್ತಿದ್ದರೆ ಹೊಟ್ಟೆಯಲ್ಲಿ ತುಂಬಾ ಸಂಕಟ ಅಯ್ತು.. ಮುಂದೆ ಆ ಹೆಣ್ಣು ಮಗಳ ಭವಿಷ್ಯ ಚೆನ್ನಾಗಿರಲಿ ಎಂದು ದೇವರಲ್ಲಿ ಪ್ರಾರ್ಥನೆ 🙏
@mallikarjunasv7142
@mallikarjunasv7142 16 күн бұрын
ವೀರ ಯೋಧರಿಗೆ ಹೃದಯಪೂರ್ವಕ ನಮನಗಳು🙏 ಜೈ ಹಿಂದ್
@BasavarajK-zp5xu
@BasavarajK-zp5xu 15 күн бұрын
Om shanti shanti Shanti Shanti prbo ❤ life is vanderfull changing journy❤we are not understanding before completing this biggest life ❤ our Indian army is back bone to our nation ❤
@gayithribabu9700
@gayithribabu9700 16 күн бұрын
ತಿಂದುಂಡ,ಸರಿಯಾದ ಮತ್ತು ಸೂಕ್ತ ವಾದ ಪದ ಪ್ರಯೋಗ🙏👌👍 ಮುಂದುವರೆದು.....ಕೊಬ್ಬಿದ,ಮೈಗಳ್ಳ,ಅವಿವೇಕಿ,ಅನಾಗರೀಕ,ಅವಿಧ್ಯಾವಂತರೂ,ಆದ ಬಹುತೇಕ ರಾಜಕಾರಣಿಗಳು.
@shashikala-hv2md
@shashikala-hv2md 14 күн бұрын
Correct agidhe
@sheelab1918
@sheelab1918 15 күн бұрын
ಆ ಹೆಣ್ಣು ಮಗಳಿಗೆ ಭಗವಂತ ಧೈರ್ಯ ತುಂಬಲಿ 🙏 ವೀರ ಯೋಧರಿಗೊಂದು ನಮನ 🙏
@Manjushetty634
@Manjushetty634 16 күн бұрын
ಈ ತರಾ ನೋಡುದ್ರೆ ತುಂಬಾ ಬೇಜಾರಾಗತ್ತೆ ಸರ್ 😔 ಭಾರತ ಮಾತೆಗೆ ಜಯವಾಗಲಿ 🇮🇳🙌
@MangalaAmma-l4m
@MangalaAmma-l4m 15 күн бұрын
Mgu, jay, hied
@user-gj5et7lz8i
@user-gj5et7lz8i 16 күн бұрын
ದೇವರು ಆ ತಾಯಿಗೆ ದುಃಖ ಭರಿಸುವ ಶಕ್ತಿ ನೀಡಲಿ
@user-po7bx1rc2o
@user-po7bx1rc2o 16 күн бұрын
ಓಂ ಶಾಂತಿ 🙏🙏🙏🙏 ನಿಮ್ಮ ಕುಟುಂಬಕ್ಕೆ ನಿಮಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ. ಜೈ ಹಿಂದ್
@kumards525
@kumards525 16 күн бұрын
ದೇವರು ಅ ತಾಯಿಗೆ ದುಃಖ ಭರಿಸುವ ಶಕ್ತಿ ಕೊಡಲಿ . ಜೈ ಇಂಡಿಯನ್ ಆರ್ಮಿ ❤
@marishanthakumar9840
@marishanthakumar9840 16 күн бұрын
ಸೇನೆಯಲ್ಲಿ ಸೇವೆ ಸಲ್ಲಿಸಿದವರಿಗೆ ಮಾತ್ರ ರಾಜಕೀಯರಂಗಲ್ಲಿ ಪ್ರವೇಶ ಮಾಡುವ ಕಾನೂನು ಜಾರಿಗೆ ತಂದರೆ ಹೇಗೆ..?
@GayathriGayathri-pm8fv
@GayathriGayathri-pm8fv 16 күн бұрын
ಹೌದು ಇದು ಸರಿಯಾಗಿರುತ್ತೆ.. ಹೀಗೆ ಮಾಡಿದರೆ ಅವರಿಗೆ ದೇಶದ ಬಗ್ಗೆ ದೇಶ ಹೇಗೆ ಕಾಯಬೇಕು ಅಂತಾ ಸರಿಯಾಗಿ ಅರ್ಥ ಆಗುತ್ತೆ.. ಕಳ್ಳರೂ😖😖😖
@sheelaM-ll2ch
@sheelaM-ll2ch 16 күн бұрын
100%
@pandubagilad
@pandubagilad 16 күн бұрын
Yes
@prasheelarao4015
@prasheelarao4015 16 күн бұрын
Exactly
@nagarajajs9408
@nagarajajs9408 15 күн бұрын
ರಾಜkaarini relations 4 ವರ್ಷ ಕಾರ್ಗಿಲ್ ನಲ್ಲಿ ಸೇವೆ ಮಾಡಿದರೆ ಮಾತ್ರ ರಾಜಕೀಯ ಪ್ರವೇಶ ಎಂದು ಮಾಡಲಿ.
@amareshkiresurjuniorsiddar7922
@amareshkiresurjuniorsiddar7922 16 күн бұрын
🙏👏💐🌺ತ್ಯಾಗಮಯಿ ವೀರ ಯೋಧರಿಗೆ ಕೋಟಿ ಕೋಟಿ ನಮನಗಳು 🙏👏💐🌺🙏👏💐🌺🙏👏💐🌺🙏👏💐🌺🙏👏💐🌺
@MamthaPk
@MamthaPk 16 күн бұрын
🙏🙏🙏💐💐
@shruthiravi1494
@shruthiravi1494 16 күн бұрын
ನಿಮಗೆ ಒಳ್ಳೆಯದಾಗಲಿ ತಂಗಿ, ಆ ದೇವರು ನಿಮಗೆ ನೋವು ಮರೆಸುವ ಶಕ್ತಿ ಕೊಡಲಿ😭
@sinchanar7348
@sinchanar7348 16 күн бұрын
ದೇಶದ ನಿಜವಾದ ಬೆನ್ನೆಲುಬು ಯೋಧ 😢
@ChandraprabhaGc
@ChandraprabhaGc 16 күн бұрын
ದೇಶಕ್ಕಾಗಿ ತ್ಯಾಗ ಮಾಡಿದ ಆ ಕುಟುಂಬಕ್ಕೆ ಅನಂತಾನಂತ ನಮಸ್ಕಾರಗಳು 🙏
@s.anajundappa8828
@s.anajundappa8828 15 күн бұрын
ಅಯ್ಯೋ ಭಗವಂತ ಬಹಳ ನೋವಾಗುತ್ತದೆ ನನ್ನ ದೇಶದ ಹೆಮ್ಮೆಯ ಸಹೋದರಿ ನನ್ನದೊಂದು ಕೋಟಿ ಕೋಟಿ ಪ್ರಣಾಮಗಳು ತಾಯಿ
@indirabsjaianjanaya6568
@indirabsjaianjanaya6568 16 күн бұрын
ವೀರ ಯೋಧರಿಗೆ ಕೋಟಿ ಕೋಟಿ ನಮನಗಳು 🙏🙏🙏💐
@asreeramappasreeramappa5123
@asreeramappasreeramappa5123 11 күн бұрын
😮lamsorry godblessy medom
@halappakv3811
@halappakv3811 16 күн бұрын
ನಮ್ಮ ರಾಜ್ಯದ ರಾಜಕಾರಣಿಯೊಬ್ಬರು ಸಹ ಇಂಥ ಮಾತುಗಳನ್ನು ಆಡಿದ್ದರು, ಬಹುಶಃ ಅವರಿಗೆ ಈ ವಿಷಯ ತಿಳಿದಿರಕ್ಕಿಲ್ಲ, ಅವರ ಮೊಬೈಲ್ಗೆ ಈ ವಿಡಿಯೋ ಕಳುಹಿಸಿ.
@user-ek2il1ri6l
@user-ek2il1ri6l 16 күн бұрын
👍🏻
@gautaml6891
@gautaml6891 16 күн бұрын
HDk
@jyothisksingh3361
@jyothisksingh3361 16 күн бұрын
ನಿಮ್ಮ ಧೈರ್ಯದ ಮಾತುಗಳನ್ನು ಕೇಳಿ ಮನಸ್ಸು ಮೂಕವಾಯಿತು. ದೇವರು ನಿಮಗೆ ಈ ನೋವನ್ನು ಸಹಿಸುವ ಶಕ್ತಿ ಕೊಡಲಿ.
@ssn5885
@ssn5885 16 күн бұрын
125 Crores prize money for World cup winning cricketers There is nothing for our soldiers who serve our country..This is India This is Our Government...I pity this..
@kalkihindu1852
@kalkihindu1852 16 күн бұрын
Very very true ...that's irony..
@ummuaamir7458
@ummuaamir7458 15 күн бұрын
a bitter truth....need to raise voice for this
@ramaswamyc4285
@ramaswamyc4285 16 күн бұрын
ಬಹಳ ನೋವಾಯಿತು Singh avara ಅಕಾಲಿಕ ಸಾವು.
@nagukallugadde1583
@nagukallugadde1583 16 күн бұрын
100% ಸತ್ಯ ದ ಮಾತು ಸರ್ 🙏
@rajukr7449
@rajukr7449 16 күн бұрын
ಜೈ ಇಂಡಿಯೆನ್ ಆರ್ಮಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@rubyroselin9355
@rubyroselin9355 16 күн бұрын
ವೀರ ಯೋಧರಿಗೆ ಹೃದಯಪೂರ್ವಕ ವಂದನೆಗಳು
@politicalscincekannadachan5679
@politicalscincekannadachan5679 16 күн бұрын
ನಿಮಗೆ ಒಳ್ಳೆದಾಗಲಿ ಸಹೋದರಿ . ನಿಮ್ಮ ಜೊತೆ ನಾವಿದ್ದೀವಿ. ಇಡೀ ದೇಶ ಇದೆ. ನಿಮಗೆ ನನ್ನ ಪ್ರೀತಿಯ ಹಾರೈಕೆಗಳು.
@ravisingodi8045
@ravisingodi8045 15 күн бұрын
ನನ್ನ ಭಾರತೀಯ ವೀರ ಯೋಧನಿಗೆ ನನ್ನ ನಮನಗಳು,
@maalamaala9481
@maalamaala9481 16 күн бұрын
ಜೈ ಹಿಂದ್ 🙏🙏🙏
@rajarajeshwari1943
@rajarajeshwari1943 16 күн бұрын
Wife of the real hero.. 🙏🙏🙏🙏
@RaviKumar-kg6ml
@RaviKumar-kg6ml 12 күн бұрын
Well said
@nagarajsowtekai3096
@nagarajsowtekai3096 16 күн бұрын
ತಾಯಿ ಭಾರತಾಂಬೆಯ ಸುಪುತ್ರ ವೀರ ಯೋಧ ಓಂ ಸದ್ಗತಿ 🙏🙏😥😥
@user-yi3ig8jt7c
@user-yi3ig8jt7c 16 күн бұрын
ವೀರ ಯೋಧರಿಗೆ ನಮನಗಳು
@manjunathaiahmanju1113
@manjunathaiahmanju1113 16 күн бұрын
ಜೈ ಭಾರತ್ ಮಾತಾ ಕಿ ಜೈ 🇮🇳 ಜೈ ವೀರ ಯೋಧನಿಗೆ ಜೈ 🇮🇳💐🙏🙏🙏😭
@lakshminc5723
@lakshminc5723 16 күн бұрын
ನಿಜವಾದ ಹೀರೋ ❤😢
@sundarrajans2676
@sundarrajans2676 16 күн бұрын
All polititions should do atleast 3to5 years training in Miltary. What a sacrifice. We Indian salute you sister.
@ranjitharanjitha2636
@ranjitharanjitha2636 14 күн бұрын
ನಮ್ಮ ಯಜಮಾನರು ಕೂಡ ಯೋದ ಅದೆಷ್ಟು ಕಷ್ಟ ನಮಗೆ ಅನುಭವ ಇದೆ ದಯವಿಟ್ಟು ಗೌರವಿಸಿ
@kaladharakaladhara2923
@kaladharakaladhara2923 16 күн бұрын
ನಮ್ಮ ವೀರ ಯೋಧರಿಗೆ ನಮನಗಳು. 🙏🙏🙏
@ushakrishna7032
@ushakrishna7032 16 күн бұрын
Decent magalu God bless you live darely
@saraswatinayak-qg3js
@saraswatinayak-qg3js 16 күн бұрын
ಗರ್ವದಿಂದ ಎಂದು ಹೇಳಬೇಡಿ ಹೆಮ್ಮೆಯಿಂದ ಎಂದು ಹೇಳಿದರೆ ಸರಿ ಎನಿಸುತ್ತದೆ. ಗರ್ವ ಎಂದರೆ ಅಹಂ ಎನಿಸುತ್ತದೆ.
@user-wr3dp2nl7r
@user-wr3dp2nl7r 16 күн бұрын
ಹಿಂದಿ ಪದದಲ್ಲಿ ಗವ್೯ ಅಂದರೆ ಹೆಮ್ಮೆ ಅಂತ ಅಥ೯ .... ಕನ್ನಡದಲ್ಲಿ ಬಳಸಿದರೂ ತಪ್ಪೇನಿಲ್ಲ. ..
@prabhavathid5420
@prabhavathid5420 16 күн бұрын
ಗರ್ವ ಎಂಬ ಪದವನ್ನ ಕೆಲವು ಸಂದರ್ಭದಲ್ಲಿ ಹೆಮ್ಮೆ ಅನ್ನೋ ಪದಕ್ಕೆ ಬಳಸಬಹುದು
@lakshmanreddy4309
@lakshmanreddy4309 15 күн бұрын
ನಮಗೂ ದುಃಖ ಉಮ್ಮಳಿಸಿ ಬಂತು ಸರ್
@raghunathn9180
@raghunathn9180 16 күн бұрын
Thanks for sharing heart touching story
@saroojaraikar714
@saroojaraikar714 16 күн бұрын
ದೇವರು ಮಗುಗೆ ನೋವನ್ನು ಭರಿಸುವ ಶಕ್ತಿಯನ್ನು ಕೊಡಲಿ, 😢
@shivashankar-dz9jd
@shivashankar-dz9jd 15 күн бұрын
🎉🎉🎉🎉🎉🎉🎉🎉🙏🙏🙏🙏🙏🙏 ವೀರ ಯೋಧರ ರಿಗೆ ಕೋಟಿ ನಮಸ್ಕಾರ
@geethasatish163
@geethasatish163 16 күн бұрын
ಜೈ ಹಿಂದ್ ❤
@gurumurthyh4235
@gurumurthyh4235 16 күн бұрын
ವೀರ ಯೋಧರಿಗೆ ನಮನಗಳು ಜೈ ಹಿಂದ್
@rajeshcasangi9979
@rajeshcasangi9979 16 күн бұрын
ಇಂತಹ ವೀರ ಯೋದರಿಗೆ ಹೃದಯ ಪೂರ್ವಕ ಅಭಿನಂದನೆಗಳು .ಯಾವುದೇ ರಾಜಕಾರಣಿ ತಮ್ಮ ಮಕ್ಕಳನ್ನು ದೇಶ ಸೇವೆಗೆ ಕಲಿಸುದಿಲಾ ಕೆವಲ ದೊಡ್ಡ ದಾಗಿ ಮಾತಾಡುತ್ತಾರೆ . ಇದೆ ನಮ್ಮ ದೇಶದ ಪರಸ್ಥಿತಿ.
@Vijaya1097
@Vijaya1097 16 күн бұрын
Nim husband mele,nim sacrifice mele,nam idi deshakke hemme ide mam🇮🇳🇮🇳
@neelanaik6580
@neelanaik6580 15 күн бұрын
😢😢😢 ಧೀರ ಯೋಧನಿಗೆ ಗೌರವಪೂರ್ವಕ ನಮನಗಳು 🙏🙏 ಅವರ ಪತ್ನಿಗೆ ಭಗವಂತ ದುಃಖವನ್ನು ಭರಿಸುವ ಶಕ್ತಿ ನೀಡಲಿ.ಅವರ ಈ ದೇಶಪ್ರೇಮ ಈ ದೇಶಕ್ಕೆ ಮಾದರಿಯಾಗಲಿ 🙏🙏
@sureshteja1590
@sureshteja1590 16 күн бұрын
ಜೈ ಹಿಂದ್ ❤ 🇮🇳
@bindibeauty1973
@bindibeauty1973 16 күн бұрын
🙏🙏ಜೈ ಹಿಂದ್ 🙏🙏
@shreyashetty9039
@shreyashetty9039 16 күн бұрын
ನಿಜವಾದ ಹೀರೋ ಅಂದರೆ ಆರ್ಮಿ ಅಲ್ಲಿ ಇರುವವರು ಕೆಲವೊಂದು ಜನ ಫಿಲಂ ಹೀರೋ ಗಳನ್ನು ರೋಲ್ ಮಾಡೆಲ್ ಅಂದುಕೊಳ್ಳುತ್ತಾರೆ ಆದರೆ ನಿಜವಾದ ರೋಲ್ ಮಾಡೆಲ್ ಗಳು ಆರ್ಮಿಯಲ್ ಇರುವವರು
@grettaalmeida3612
@grettaalmeida3612 15 күн бұрын
ಇಷ್ಟು ಚಿಕ್ಕ ವಯಸ್ಸಿನಲ್ಲಿ ಹುತಾತ್ಮ ಆದ್ರು ಅಂದರೆ ತುಂಬಾ ಬೇಸರವಾಗುತ್ತದೆ ಸರ್ ಆ ಹೆಣ್ಣು ಮಗಳು ಕೂಡ ತುಂಬಾ ಚಿಕ್ಕವಳು ಆ ಹೆಣ್ಣು ಮಗಳನ್ನು ನೋಡಿ ಕಣ್ಣಲ್ಲಿ ನೀರು ತುಂಬಿ ಬಂತು ಸರ್ ನೀವು ತುಂಬಾ ಸರಿಯಾಗಿ ಹೆಳೀದಿರಿ ಸರ್ 😢😢😢😢 very sad sir
@ChristinePinto-bp6fo
@ChristinePinto-bp6fo 15 күн бұрын
ವೀರ ಯೋಧರಿಗೆ ಹೃತ್ಪೂರ್ವಕ ನಮನಗಳು. ರಾಜಕಾರಣಿಯಾಗಲು ಮೊದಲು ಸೇನೆಯಲ್ಲಿ ಸೇವೆ ಸಲ್ಲಿಸಿದವರಿಗೆ ಮಾತ್ರ ಅವಕಾಶ ಕೊಡ್ಬೇಕು ಅವಕಾಶ ಕೊಡ್ಬೇಕು
@prasheelarao4015
@prasheelarao4015 16 күн бұрын
ರಾಜಕಾರಣಿಗಳು ತಮ್ಮ ಮಕ್ಕಳನ್ನು ಕಲಿಸಲಿ
@surajbsgatty9547
@surajbsgatty9547 15 күн бұрын
ಯೋಧರು ಪ್ರಾಣ ಕೊಟ್ಟಿದ್ದು ರಾಜಕಾರಣಿಗಳಿಗೆ ಗೋಸ್ಕರ ಮಾತ್ರ ನ
@suvarna.tegnoor
@suvarna.tegnoor 16 күн бұрын
Great solute to our soldjer.proud of our women ❤❤❤🎉🎉🎉🎉jai
@arunabhat9281
@arunabhat9281 16 күн бұрын
ಪಾಪ ನೋಡೋದೇ ಕಷ್ಟ 🙏
@shankardevadig5662
@shankardevadig5662 15 күн бұрын
Thumba thumba ನೋವಾಗತ್ತೆ....... 🥲hatsoff nanna ವೀರ ಯೋಧನಿಗೆ 🇮🇳🙏🙏
@sharanyabhandary9432
@sharanyabhandary9432 16 күн бұрын
Jai hind 🙏.Thindundu kobbida rajakaranigalu. nija sir sariyagiye helidri
@btsusheela1183
@btsusheela1183 16 күн бұрын
Tikaa kobbu kudaa😮😮😮😮
@user-tj9xb9pv2j
@user-tj9xb9pv2j 16 күн бұрын
ಸರ್ ಮುಂದೆ ಏನಾದರೂ ನನಗೆ ಗಂಡು ಮಗು ಆದ್ರೆ ನಾನು ಸೈನ್ಯಕ್ಕೆ ಸೇರಿಸಿ
@eshannajakkanahalli
@eshannajakkanahalli 16 күн бұрын
ಹೆಣ್ಣು ಮಗುನು ಕಳಿಸಿ
@savitriningoji1917
@savitriningoji1917 14 күн бұрын
ಜೈ ಭಾರತ ಮಾತಾಕಿ 🙏 ಎಲ್ಲಾ ನನ್ ಸೈನಿಕ ಅಣ್ಣಂದಿರಿಗೆ ಹಾಗೂ ಅವರ ಕುಟುಂಬಕೆ ಹೃದಯಪೂರ್ವಕ ಧನ್ಯವಾದಗಳು ❤️🙏🙏
@user-yk4yq1wc3v
@user-yk4yq1wc3v 13 күн бұрын
Jai hind veera yodhara nenapinalli🇮🇳🇮🇳🇮🇳🇮🇳🙏🙏🙏🙏🫡🫡🫡🫡❤️❤️❤️❤️❤️😭😭😭 shradhanjali
@shalinireddy3700
@shalinireddy3700 16 күн бұрын
Great salute to Great soldiers❤ RIP Politicians RIP Society
@VijayaNansu-nl6mh
@VijayaNansu-nl6mh 16 күн бұрын
ವೀರಯೋಧ ನಿಗೆ ... ಒಂದು ಸೆಲ್ಯೂಟ್
@MeeraK-g5y
@MeeraK-g5y 13 күн бұрын
ಈ ಯೋಧರಿಗೆ ಹೃದಯ ಪೂರ್ವಕ ನಮನಗಳು. ಈ ಸಂದೇಶ ಹಾಕುವಾಗ ನನ್ನ ಕಣ್ಣಲ್ಲಿ ನೀರು ತುಂಬಿ ಬಂದಿದೆ. ಈ ಮೂಲಕ ಈ ಯೋಧರಿಗೆ ನನ್ನ ಹೃದಯ ಪೂರ್ವಕ ಗೌರವಗಳು. 🙏🙏🙏
@NBR1710
@NBR1710 15 күн бұрын
Sir, what you said about many politicians is so true. Thank u for making this video, without our army people no one can be safe in our country. I wish our country gets a rule that everyone has to serve certain time in army just like in south korea. Only then who and all are looking down on army will get to know how big sacrifice these people are making to keep us all safe. Jai hind and we are all indebted to these people. 🫡
@Soni...S00
@Soni...S00 16 күн бұрын
Jai Hind jai Bharat 💐💐💐
@jayaramshetty5630
@jayaramshetty5630 16 күн бұрын
ಆತ್ಮಕ್ಕೆ ಶಾಂತಿ ಸಿಗಲಿ
@hyderali-pw6uj
@hyderali-pw6uj 14 күн бұрын
ವೀರ ಯೋಧರಿಗೆ ಹೃದಯಪೂರ್ವಕ ನಮನಗಳು, ಮೇರಾ ಭಾರತ್ ಮಹಾನ್, ಜೈ ಜವಾನ್ 👍
@pchidananda4651
@pchidananda4651 15 күн бұрын
ಭಾರತಾಂಬೆಯ ವೀರ ಸುಪುತ್ರ ರತ್ನರೂಗಳಿಗೆ ಹೃದಯಪೂರ್ವಕ ಅಭಿನಂದನೆಗಳು🙏🙏🙏🙏🌹🌹
@monicalobo4429
@monicalobo4429 16 күн бұрын
Our salute to all the brave soldiers and to their families.
@raksharak5482
@raksharak5482 16 күн бұрын
❤ Real hero 🎉
@ashokathani8065
@ashokathani8065 16 күн бұрын
.nimmuru
@SuganaNiranjan
@SuganaNiranjan 4 күн бұрын
ವೀರ ಯೋಧರಿಗೆ ಹೃದಯಪೂರ್ವಕ ನಮನಗಳು
@user-eq7bc7cv3l
@user-eq7bc7cv3l 14 күн бұрын
ವೀರ ಯೋಧರಿಗೆ ಹೃದಯಪೂರ್ವಕ ನಮನ ಗಳು 🙏
@parameshmj8294
@parameshmj8294 16 күн бұрын
Our soldiers are great warriors but not cowards who loot and eat public money, when compared to them our dogs are trustworthy!.❤😮 Jai Jawan, Jai Kisan.❤😢
@Mala-rx4tn
@Mala-rx4tn 16 күн бұрын
Jai Hind Indian Army 🇮🇳🙏🙏
@manjulan764
@manjulan764 14 күн бұрын
😢 ದೇಶಕ್ಕಾಗಿ, ಸ್ನೇಹಿತರಿಗಾಗಿ ತನ್ನಾ ಜೀವ ತೆತ್ತಾ ಯೋಧನಿಗೆ ನನ್ನದೊಂದು ನಮಸ್ಕಾರ
@sangonsj
@sangonsj 16 күн бұрын
❤❤❤❤❤ salute to u my dear sister 🙏🙏🙏🙏🙏 ur the inspiration for women's
@shashikalask9321
@shashikalask9321 16 күн бұрын
Jai javan jai kisan
@prakashkulkarni6989
@prakashkulkarni6989 16 күн бұрын
Jai hind 🙏
@shobhaanchan5947
@shobhaanchan5947 13 күн бұрын
ವೀರ ಎಲ್ಲಾ ವೀರ ಯೋಧರಿಗೆ ಹೃದಯ ಪೂರ್ವಕ ಧನ್ಯವಾದಗಳು ಜೈ ಹಿಂದ್ 🙏🙏🙏
@abdulhatif5422
@abdulhatif5422 16 күн бұрын
😢😢..tumba novagutthe sir...a vira yodarinda nawu iwatthu sukha nidre madthivi..awarige nanna koti koti salam..
@VraghuVRaghu-ts9tg
@VraghuVRaghu-ts9tg 16 күн бұрын
Hattsoff to our Indian army officers🙏 thank you sir for your kind information.
@user-ry2nd6qr2k
@user-ry2nd6qr2k 16 күн бұрын
🙏🙏🙏 Jai Hind
@girijaprabhakar7733
@girijaprabhakar7733 10 күн бұрын
ದೇಶ ಸೇವೆಗೆ ಅವರ ತ್ಯಾಗ ಮಾಡಿರುವ ಯೋಧನಿಗೆಅವರ ಕುಟುಂಬಕ್ಕೆ ದೇವರ ಆಶೀರ್ವಾದ ಮತ್ತು ದೇವರ ಕೃಪೆ ಇರಲಿ
@mrbeanchampion9813
@mrbeanchampion9813 16 күн бұрын
AA mahilegondu salam helalebeku namma sainikarandare sumne alla sir adadondu Shakti ❤❤❤ jai hindh
@Vivasvaibhav
@Vivasvaibhav 16 күн бұрын
Yes sir I am a army wife
@sarpabhushan7298
@sarpabhushan7298 16 күн бұрын
ಇಬ್ಬರು ಭಾರತೀಯ ಹೆಮ್ಮೆಯ ಪುತ್ರ \ಪುತ್ರಿ ಯರು 🙏
@Yakoob512
@Yakoob512 16 күн бұрын
😢😢 nodi tumba dekha aytu Rajakarani galu safe irtare papa army man jiva kalkoltare😢
@vasanthakumarbv259
@vasanthakumarbv259 11 күн бұрын
No words to express the loss to her and family and the nation God bless them Jai Jawan
@lakshmiKantha-bo7et
@lakshmiKantha-bo7et 16 күн бұрын
So sad jai hind I'm shanthi
@shwetashweta7822
@shwetashweta7822 16 күн бұрын
Really great
@sureshdesai9915
@sureshdesai9915 12 күн бұрын
ನಮ್ಮ ದೇಶಕ್ಕಾಗಿ ಹುತಾತ್ಮರಾದ ಯೋಧನಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ ಅವರ ಪತ್ನಿಯ ಮಾತು ಕೇಳಿ ನನಗೆ ಧನ್ಯ ವಾಯಿತು ಆ ತಾಯಿಗೆ ಧನ್ಯವಾದಗಳು ಜೈ ಜವಾನ್ ಜೈ ಭಾರತ್ ಮಾತಾ ✌🏼👍🏼👌🏼🙏🏼🙏🏼🙏🏼🙏🏼🙏🏼🌺😔😞
@deepakarkera179
@deepakarkera179 16 күн бұрын
Veera yodhara bagge keelarime iruva raajakaaranigalige namma dikkaravirali. Namma yodharu namma hemme 🙏✌️❤️👍
@VijayKumarHegde-m1v
@VijayKumarHegde-m1v 16 күн бұрын
Jai Hind
@mkanilkumar748
@mkanilkumar748 16 күн бұрын
Jai hind
@s.m.aragol3558
@s.m.aragol3558 16 күн бұрын
Nation for the agreat sacrifices soldiers you're lot of Salut. 👌🇮🇳♥️🎉🎉
@sandhyagunagi5197
@sandhyagunagi5197 15 күн бұрын
ತುಂಬಾನೆ ದುಃಖ ಆಯ್ತು ಸರ್ ದೇವರು ಅವರಿಗೆ ಶಕ್ತಿ ಕೊಡಲಿ🙏🙏🙏🙏🙏
@prakashspb6866
@prakashspb6866 16 күн бұрын
🙏🙏🙏
@Soumya-u1h
@Soumya-u1h 16 күн бұрын
Be strong...
@kajalmangalmukhi9687
@kajalmangalmukhi9687 16 күн бұрын
Really very very sad news because we are all true and pure Bharatiyas and all the Mangalmukhi Mandal always proud of you and salute you from our core hearts the great soldier army's 😊
@sharadammakm8694
@sharadammakm8694 16 күн бұрын
🙏🙏🙏🙏
Love at first sight...| Veernari Smriti Singh, wife of late Captain #Anshuman Singh | Full interview
6:26
Ministry of Defence, Government of India
Рет қаралды 3,4 МЛН
Kirti Chakra awardee’s last conversation with wife
3:05
Brut India
Рет қаралды 135 М.
Каха и суп
00:39
К-Media
Рет қаралды 6 МЛН
Самый Молодой Актёр Без Оскара 😂
00:13
Глеб Рандалайнен
Рет қаралды 7 МЛН
НРАВИТСЯ ЭТОТ ФОРМАТ??
00:37
МЯТНАЯ ФАНТА
Рет қаралды 1,3 МЛН
КАЧЕЛИ ИЗ АРБУЗА #юмор #cat #топ
0:33
Лайки Like
Рет қаралды 3,4 МЛН
Помог🤣#сериалы #фильмы
0:28
Кинокомбо
Рет қаралды 2,8 МЛН
This or That 🛍️
0:52
A4
Рет қаралды 8 МЛН