School life is goldan life 👌🏻ಶಿವಪುತ್ರ ಅಣ್ಣ ನಮ್ಮ ಉತ್ತರಕರ್ನಾಟಕದ ಅದ್ಬುತ ನಟ ❤
@srinathherursrkprkfan1263 Жыл бұрын
ಕಳೆದು ಹೋದ ನಮ್ಮ ಬಾಲ್ಯ ದಿನಗಳು ನೆನಪಿಸಿದ್ದಕ್ಕೆ ಧನ್ಯವಾದಗಳು ಶಿವು ಅಣ್ಣ ❤
@PraveenT-oi7rl11 ай бұрын
❤
@rahulshinde123 Жыл бұрын
💯😔🙇ಬೀಳ್ಕೊಡುವ ಸಮಾರಂಭ ಎಲ್ಲಾ ವಿದ್ಯಾರ್ಥಿ ಗಳ ಜೀವನದಲ್ಲಿ ಮರೆಯಲಾಗದ ಅನುಭವ ನಮ್ಮ ಶಿಕ್ಷಕರನ್ನು ಹಾಗೂ ನಮ್ಮ ಗೆಳೆಯರನ್ನು ಬಿಟ್ಟು ಹೋಗುವ ವೇದಿಕೆ Miss you All my teacher's And friends🙏♥️
@rakidacchu4877 Жыл бұрын
Hgfth
@sandeepgowda7202 Жыл бұрын
Namge ethara mdadlaeilla
@mouneshmouneshv6055 Жыл бұрын
0😢😢@@sandeepgowda7202
@praveenpattar1483 Жыл бұрын
Super
@ShivajiTapake Жыл бұрын
💯💯 BROTHER 🥺🥺🥺🥺🥺
@MahanteshAgasimundin-ll7jd Жыл бұрын
ಉತ್ತರ ಕರ್ನಾಟಕದ ಹುಲಿ ಶಿವಪುತ್ರ ಅಣ್ಣ ❤
@akshayalegavi8948 Жыл бұрын
ಈ ದೃಶ್ಯಾ ವಳಿಗಳು ನೋಡಿದ ಮೇಲೆ ನನ್ನ ಶಾಲೆಯ ದಿನಗಳು ನೆನಪಿಗೆ ಬಂತು 🧡💛
@krishnaambamatakurdi369 Жыл бұрын
ಶಿವು ಅಣ್ಣಾ ಫಿಲ್ಮ್ ಸ್ಟಾರ್ ಆಗ್ಬೇಕು ಅನೋದೆ ನಮ್ ಕನಸು ❤❤❤❤❤❤❤❤
@mallutigermr7307 Жыл бұрын
ಆ ಕಳೆದು ಹೋದ ಶಾಲೆಯ ನೆನಪುಗಳು ತುಂಬಾ ಚೆನ್ನಾಗಿತ್ತು mis you teachers and friends 😢
@gkishorekumar616 Жыл бұрын
ಈ ದೃಶ್ಯಾವಳಿಗಳು ನೋಡಿದ ಮೇಲೆ ನಮ್ಮ ಶಾಲೆಯ ದಿನಗಳು ನೆನಪಿಗೆ ಬಂತು❤.
@ShiivaPatil Жыл бұрын
ಸಿಟ್ಟಿನ ಮಾಸ್ತರ ಬೆಂಕಿ💥😂😍🙌🏻
@paduuu__94 Жыл бұрын
ಅಧ್ಬುತ ನಟನೆ ಅಣ್ಣಾ ಜಯವಾಗಲಿ
@BasavaBasava-cc1vo Жыл бұрын
ಕಳೆದು ಹೋದ ನನ್ನ ಬಾಲ್ಯವನ್ನು ನೆನೆಪಿಸಿಕೊಟ್ಟ ವಶಿವಪೈತ್ರ ಯಶೋರದ ಕಾಮಿಡಿ ಶೋಗೆ ಟ್ಯಾಂಕ್ಸ್❤❤❤❤❤
@bhimashankarfhtyaz8324 Жыл бұрын
ಈ ದೃಶ್ಯ ನೋಡಿದರೆ ನನಗೂ ನೆನಪಾಗುತ್ತದೆ 10ನೇ ಕ್ಲಾಸ್ ಪ್ರತಿಯೊಬ್ಬರು ಆಕ್ಟಿಂಗ್ ಸೂಪರ್ ಅಣ್ಣ ಬೆರಿಕಿ ಮಸ್ತಾರ ಆಕ್ಟಿಂಗ್ ಅತಿ ಉತ್ತಮ ಆಕ್ಟಿಂಗ್
@manjulamanjula8912 Жыл бұрын
ನಮ್ಮ ಶಾಲೆಯಲ್ಲಿ ಕಳೆದಂತ ಕ್ಷಣ ನೆನಪಾಯಿತು ನೆನಪು ಮರುಕಳಿಸಿದ್ದಕ್ಕೆ ತುಂಬಾ ಧನ್ಯವಾದಗಳು🙏🙏🙏
@BasavantFakirannavar-o1x Жыл бұрын
ಹೌದ ರಿ ವಕೀಲರ. ಅಷ್ಟವರ್ಷ ಸಾಲಿ ಕಲತರು ಒಂದ ಹುಡುಗಿ ನಿಮ್ಮನ್ನ ಲವ ಮಾಡ್ಲಿಲ್ಲ ಹುಡುಗುರಿಗೆ ಇದೊಂದು ದೊಡ್ಡ ಸಮಸ್ಯೆ ಸೂಪರ್ ಸೂಪರ್ 👍
@khajushekh146 Жыл бұрын
ಹಳೆ ನೆನಪು. ಮರಳಿ. ನೆನಪು ಮಾಡಿದಕ್ಕೆ ತುಂಬಾ thanks ಅಣ್ಣಾ
@ಆರೋಗ್ಯವೇಭಾಗ್ಯ-ಮ1ಲ Жыл бұрын
ನಕ್ಕು ನಕ್ಕು ಕಣ್ಣಲ್ಲಿ ನೀರ ಬಂತ್ ಶಿವಪುತ್ರ..... ಸೂಪರ್ talents
@BirappaJalli Жыл бұрын
ನಮಗೂ ಇದೇ ತರ ಅನುಭವ ಆಗಿದೆ ಶಿವಪುತ್ರ ಅಣ್ಣ ನಮ್ಮ ಬಾಲ್ಯದ ಸ್ನೇಹಿತರಿಗ💐💐💐💐💐 I miss you my friends
@bheemesharjun2111 Жыл бұрын
ತುಂಬಾ ಅದ್ಬುತವಾದ ಸಂದೇಶ .ಎಲ್ಲರ ಜೀವನದಲ್ಲೂ ನಡೆದ ಘಟನೆ ನೆನಪಿಸಿರಿವಿರಿ
@umesh3072 Жыл бұрын
ಒಂದು ಕ್ಷಣ ನಮ್ಮ school day's ನೆನಪು ಮಾಡಿದ್ರಿ 😌😌🙏🏽🙏🏽❤️❤️😘😘
@devappap1162 Жыл бұрын
ಶಾಲೆ ದಿನಗಳನ್ನು ನೆನದು 😢😢ಎಮೋಷನಲ್ ಆಗಿಬಿಟ್ಟೆ ತುಂಬಾ ಥ್ಯಾಂಕ್ಸ್ ಶಿವಪುತ್ರ ಅಣ್ಣ ಹಾಗೂ ನಿಮ್ಮ ತಂಡಕ್ಕೆ 🎉🎉😅😅ಧನ್ಯವಾದಗಳು ❤️🙏🏾ಲವ್ ಯು ಕಲಾವಿದರೆ
@ಕನ್ನಡಿಗ-ಮ8ದ Жыл бұрын
ನಮ್ಮ ಶಾಲೆಯಲ್ಲಿ ಕಳೆದಂತ ಕ್ಷಣ ನಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣ ನೆನಪಾಯಿತು ನೆನಪು ಮರುಕಳಿಸಿದ್ದಕ್ಕೆ ತುಂಬಾ ಧನ್ಯವಾದಗಳು😢😢😢😢😢😢😢😢😢😢😢😢😢😢
@PraveenT-oi7rl11 ай бұрын
😢😢❤
@BasavarajShigihalli-cf2xn7 ай бұрын
ಈಗಿನ ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ಸಂದೇಶ ಇನ್ನೂ ಒಳ್ಳೆಯ ಸಂದೇಶಗಳನ್ನು ಜನರಿಗೆ ತಲಪಿಸಿ ❤️
@devarajirappa1217 Жыл бұрын
ಸೂಪರ್ ಮೆಸ್ಸೇಜ್ ಶಿವಪುತ್ರ ಅಣ್ಣಾ. ಧನ್ಯವಾದಗಳು ಈ ನಿಮ್ಮ ಅಭಿನಯಕ್ಕೆ. ಇಗೆ ನಮ್ಮನ್ ಮನ ರಂಜಶ್ರೀ.
@myindia5736 Жыл бұрын
ಶಿಕ್ಷಕರು ಒಂದು ದೇಶವನ್ನು ನಿರ್ಮಿಸುತ್ತಾರೆ 🙏👌😊👍🇮🇳
@malluteggi8067 Жыл бұрын
ಕಳೆದು ಹೋದ ಶಾಲೆಯ ನೆನಪುಗಳು ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು ಶಿವು ಸೂಪರ್ 🙏🙏🙏
@kabulhussain5044 Жыл бұрын
ನಮ್ಮ್ ಶಾಲಾ ದಿನಗಲ್ಗನ್ನೂ ನೆಪಿಸಿದ ನಿಮ್ಮ್ ಟೀಮ್ಗೆ ಧನ್ಯವಾದಗಳು 🌹
@sandeepb.gsandeep9313 Жыл бұрын
Nammannella Naguvina Aleyali Thelisuthiruva Nimma Thandadhavarige Nanna Koti Namanagalu.God Bless Your Team.
@ninganagoudag6162 Жыл бұрын
ಬಹಳ ಅದ್ಭುತವಾಗಿ ಮೂಡಿ ಬಂದಿದೆ
@naveenjanadri8899 Жыл бұрын
ನಿಮ್ಮ ಈ ಬೀಳ್ಕೊಡುಗೆ ಸಮಾರಂಭದ ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ..
@manjumanju974 Жыл бұрын
90skids most importent memory s😢😊
@saddammullabijapurvijayapu806 Жыл бұрын
ನಾವು ಬಾಲ್ಯದಲ್ಲಿ ಇದೇ ತರಹ ಬೀಳ್ಕೊಡುಗೆ ಸಮಾರಂಭ ಮಾಡಿದ ನೆನಪುಗಳು ಮರುಕಳಿಸಿದವು. ಮೊಬೈಲ್ ನಲ್ಲಿ ಕ್ಯಾಮೆರಾ ಬಳಕೆ ಇಲ್ಲದ ಆ ನಮ್ಮ ಕನ್ನಡ ಶಾಲೆಯ ದಿನಗಳು...... ಅದ್ಭುತ 👌👌🥰🥰🙏🙏
@nageshhudge9898 Жыл бұрын
ಶಾಲೆ ದಿನಗಳನ್ನು ನೆನದು ಎಮೋಷನಲ್ ಆಗಿಬಿಟ್ಟೆ ತುಂಬಾ ಥ್ಯಾಂಕ್ಸ್ ಶಿವಪುತ್ರ ಅಣ್ಣ ಹಾಗೂ ನಿಮ್ಮ ತಂಡಕ್ಕೆ ಲವ್ ಯು ಕಲಾವಿದರೆ ಧನ್ಯವಾದಗಳು..🙏🙏
@jyotikodahonna8129 Жыл бұрын
ಕಮೆಂಟ್ ಓದಲು ಬಂದ ಗೆಳೆಯರಿಗೆ ಸುಸ್ವಾಗತ🎉
@Justnameisram Жыл бұрын
Matte gelatiyaru ododilva😂
@BaabuSindagiri Жыл бұрын
Tq❤
@jyotikodahonna8129 Жыл бұрын
ಹೆಚ್ಚು ಪ್ರಮಾಣದಲ್ಲಿ ಇವರ ವಿಡಿಯೋ ನೋಡುವುದು ಹುಡುಗರು
@Justnameisram Жыл бұрын
@@jyotikodahonna8129 ohh so thata why ur ignoring girls wah 👍
@jyotikodahonna8129 Жыл бұрын
@@Justnameisram nanu boy account hesaru berevaraddu dost
@sharanugobbur3975 Жыл бұрын
❤❤❤❤ love you anna
@Hope100_s Жыл бұрын
ನಮ್ಮ ಬಾಲ್ಯದ ನೆನಪನ್ನು .. ಮರಳಿ ನೆನಪು ಮಾಡಿದಕ್ಕೆ ತುಂಬು ಹೃದಯದ ಧನ್ಯವಾದಗಳು ಅಣ್ಣ❤.... ಜೈ ಶಿವಪುತ್ರ ಅಣ್ಣ....🙏🙏🙏💐💐💐🔥🔥
@thilakgowda9020 Жыл бұрын
ಸ್ಕೂಲ್ ಲೈಫ್ ನೆನಪಿಗೆ ಬಂತು ❤ ತುಂಬಾ ಚೆನ್ನಾಗಿದೆ ವಿಡಿಯೋ ಅಣ್ಣ
@ManjuPushpa-x1y10 ай бұрын
Kopada mestru acting superr
@creative_apple825 Жыл бұрын
ಆನಂದ್ ಅಣ್ಣ ಆಕ್ಟಿಂಗ್ ನೆಕ್ಸ್ಟ್ ಲೆವೆಲ್ 😂😂😂😂😂
@rameshkoli8518 Жыл бұрын
ನಮ್ಮ ಶಾಲೆಯ ಆ ದಿನಗಳು ಮರೆಯಲಾಗದ ನೆನಪುಗಳು ಅದ್ಭುತ ನಟನೆ ಶಿವಪುತ್ರ ಅವರೇ ಹಾಗೂ ನಿಮ್ಮ ತಂಡಕ್ಕೆ ಅಭಿನಂದನೆಗಳು 🙏
@shreeharsh45 Жыл бұрын
ಸಂತೋಷದ ಕಣ್ಷಿರು ಮತ್ತು ದು:ಖದ ಕಣ್ಣಿರು ಹಾಕಿಸಿ ಮನರಂಜನೆ ನೀಡಿದ ಶಿವಪುತ್ರ ತಂಡಕ್ಕೆ ಶುಭವಾಗಲಿ
@basavarajbeedi8958 Жыл бұрын
ಅಣ್ಣಾ ಲಾಸ್ಟ್ ಗ್ರೂಫ್ ಫೋಟೋ ಒಂದ ಮಿಸ್ ಆಯ್ತು ನೋಡು... ಆದರೂ ತುಂಬಾ ಚಲೋ ಇತ್ತು ...❤
@siddappawalikar6948 Жыл бұрын
🥰ನಮ್ಮ ಹಿಂದಿನ ದಿನಗಳ ನೆನಪುಗಳನ್ನು ಈ ವಿಡಿಯೋ ಮೂಲಕ ನಮಗೆ ತೋರಿಸಿದ್ದಿರಿ ನಿಮಗೆ ಧನ್ಯವಾದಗಳು🙏🙏 👏👏ಶಿವಪುತ್ರ ಅಣ್ಣಾನಿಗೆ ಹಾಗೂ ನಿಮ್ಮ ಕಲಾ ತಂಡಕ್ಕೆ ಅಭಿನಂಧನೆಗಳು ನೀವು ಸದಾ ರೀತಿ ಈ ತರಹದ ವಿಡಿಯೋ ಮೂಲಕ ಜನರನ್ನು ನಗಿಸುತ್ತಿರ ಹಾಗೂ ಜೀವನದ ನೈಜ ಘಟನೆಗಳನ್ನು ತಿಳಿಸುತ್ತಿದ್ವಿರಾ ನಿಮಗೆ ದೇವರ ಒಳ್ಳೆದು ಮಾಡಲಿ ALL THE BEST ❤👍
@gulamhusen4488 Жыл бұрын
Anada sir super acting🎉❤god bless you
@GangaramHalbhavi-e3s Жыл бұрын
ಬಾಗ 2 ಬರಲಿ❤
@PraveenT-oi7rl11 ай бұрын
😂😂
@NilkanthHiremath-z5g10 ай бұрын
ಈ ವೀಡಿಯೋ ಲಾಸ್ಟ್ ಮೊಮೆಂಟ್ ನೊಡಿ ಕಣ್ಣಲಿ ನೀರು...ಆ ದಿನಗಳ ನೆನಪನ್ನು ಮರೆಯಲು ಸಾಧ್ಯವೇ ಇಲ್ಲ...😢🙏 ಸೂಪರ್ ❤
@BasavarajKarigoudar5 ай бұрын
ಇದು ಒಂದು ಒಳ್ಳೆಯ concept, ನಮ ಶಾಲಾ ದಿನಗಳನ್ನು ಮೆಲಕು ಹಾಕುವ ಒಂದು ಒಳ್ಳೆಯ ಸಂಚಿಕೆಯನ್ನು ಮಾಡಿದ್ದಿರಿ, ಧನ್ಯವಾದಗಳು ಶಿವಪುತ್ರ.......
@santosh_d466 Жыл бұрын
What a perfect team... Fantastic artists...Animal BGM is ultimate...❤❤
@ParashurambYereshimi-fj2ek6 ай бұрын
ಸೂಪರ್ ಶಿವು
@AaaBbb-bk1no Жыл бұрын
😢😢😢 flashback golden memories of school days😢😢
@nanjundiaihole33974 ай бұрын
Super ri Anna 😊😊
@nanjundiaihole33974 ай бұрын
Super ri 😮😮
@PrasannaKumar-uz3bg3 ай бұрын
ನಮಗೂ ನಮ್ಮ ಸ್ಕೂಲ್ ಜೀವನ ನೆನಪು ಆಯಿತು
@sujathasatish5767 Жыл бұрын
ಮಕ್ಕಳಿಯಪ್ಪ ಟೀಮ್ ಹುಡುಗಿ ಇದ್ದಳು 👌👌👌👌👌
@narasimha.n9165 Жыл бұрын
Shivu avare horror short films madri chennagi iruthe
@skcreation8508 Жыл бұрын
Super 😍shivaputrA annana ಅಭಿಮಾನಿಗಳು ಲೈಕ್ ಮಾಡಿ
@BheemarayaRaichuru_ Жыл бұрын
ಉತ್ತರ ಕರ್ನಾಟಕ ಸುಪುತ್ರ ಅಣ್ಣ ಕಾಮಿಡಿ ವಿಡಿಯೋ ಜೈ ಶಿವಪುತ್ರ🎉🎉🎉🎉 ಮುಂದೆ ಒಳ್ಳೆಯದಾಗಲಿ
@naduvinakerisharanu-rf2qv Жыл бұрын
Very ಎಮೋಷನಲ್ ಹಾರ್ಟ್ touching story gud luck to ur team for further futuer ❤️❤️😊😊😊😘😘😘🎂🎂🎂🎂🌹🌹🌹🌹🌹
@shivannanagaralli Жыл бұрын
Super sir ❤🙏🙏🙏🙏🙏🙏🙏💗
@sachinsindhe6321 Жыл бұрын
Last seen.......Tears really came as memories of those days came back again🥺☺️☺️☺️☺️
@ಮಂಜುನಾಥ್ಶೆಟ್ಟಿ Жыл бұрын
ಸೂಪರ್ ಆ ದಿನಗಳು ನೆನಪಿಗೆ ಬಂತು 👍
@mohancoorgbk2867 Жыл бұрын
Verry good ಮೆಸ್ಸೇಜ್ 🙏🏻
@dayagowda1885 Жыл бұрын
ತುಂಬಾ ಚೆನ್ನಾಗಿದೆ ❤🎉😊
@BasuVaddar-yq5to Жыл бұрын
👌👌👌👌 mrylagad anubhav ❤
@BaabuSindagiri Жыл бұрын
ಶಿವಪುತ್ರ ಅಣ್ಣನಿಗೆ ಜಯವಾಗಲಿ❤❤❤
@mabusabmujawar161 Жыл бұрын
Camera work is good
@sachinbagalkot2616 Жыл бұрын
Super anna❣️❣️❣️
@suniljavali Жыл бұрын
Wow super.. ಇಷ್ಟವಾಯ್ತು.. ಇದೇ ರೀತಿಯ Skit ಗಳು ಬರುತ್ತಿರಲಿ...
@ashokmunjoji6849 Жыл бұрын
I miss my golden days 🥺
@Mt-Vishu Жыл бұрын
ಕಿಟ್ಟು ಅಣ್ಣ 🤣🤣🤣ಮಸ್ತ್ 👌🏻👌🏻
@sp-vu5vz Жыл бұрын
😂😂😂ಸೂಪರ್ ಕಾನ್ಫಟ್ ಅಣ್ಣಯ್ಯ ಸೂಪರ್ ಕಾಮಿಡಿ ಸೀನ್
@yallalingjamadar5250 Жыл бұрын
👌👌👌🤩🤩🤩 ಶಿವಪುತ್ರ ಅಣ್ಣನಿಗೆ ಹಾಗೂ ಗುಂಪಿಗೆ 🙏🙏🙏
@sameerpitali Жыл бұрын
ಧನ್ಯವಾದಗಳು ಅಣ್ಣ ಹಳೆ ನೆನಪುಗಳನ್ನು ನೆನಪಿಸಿದಕ್ಕೆ 🙏
@farukmusician Жыл бұрын
ಅದ್ಭುತ ವಾದ ಕಿರುಚಿತ್ರ sir ❤
@Dr_bro_kannada.. Жыл бұрын
School life is golden life. shivaputra Anna...
@gopal.Kalambi Жыл бұрын
ಸೂಪರ್ ಶ್ರಿವಪುತ.ಅಣ್ಣಾ😂😂😂
@anilkamble5694 Жыл бұрын
Supr ri shivu Anna hagu mahantesh anna❤❤❤❤❤❤
@ajitkumarmasuti36626 ай бұрын
ಶಿವಪುತ್ರ bro ನಿನ್ scripts ಒಳ್ಳೆ super ಆಗಿರುತ್ತವೆ.. ನಮ್ಮ ಬಸವನ ಬಾಗೇವಾಡಿ ನಮ್ಮ ಹೆಮ್ಮೆ.... Hero agti bid nin ಮುಂದೆ❤❤❤❤❤🎉🎉🎉🎉
@basalingakolli143 Жыл бұрын
Miss you those wonderful days😢😢😢
@NaveenKumar-tp4lv Жыл бұрын
ಶಿವಪುತ್ರ ಅದ್ಭುತ ಹಾಸ್ಯ🥰🥰🥰🔥🔥🔥🔥🔥🔥🔥 next part beku like maadi🎉
@prakashdoddamani630 Жыл бұрын
ಈ ನಿಮ್ಮ ವೀಡಿಯೊ ಇಂದ ಹಿಂದಿನ ಶಾಲೆಯ ಫ್ರೆಂಡ್ಸ್ ಹಾಗೂ ಟೀಚರ್ ಕಳೆದ ಆಟ ಪಾಠ ತುಂಬಾ ಚೆನ್ನಾಗಿ ಮೂಡಿಬಂದಿದೆ ಒಳ್ಳೆಯ ಸಂದೇಶ ಶಿವಪುತ್ರ ಅಣ್ಣಾ ........🎉😂❤💐🙏👑🔥🥰🌺💯
@shivanandnaik7406 Жыл бұрын
ಸೂಪರ್ ಸರ್ ಒಂದು ಕ್ಷಣ ಬಾಲ್ಯದ ನೆನಪುಗಳು ಮರುಕಳಿಸಿದವು.❤❤
@bhimunayakbhimu5463 Жыл бұрын
ಅದ್ಭುತವಾದ ನಟನೆ 😍❤️🙏🏻🙌🏻
@asifalmel9068 Жыл бұрын
Yen acting bhai super comedy😅
@MarutiMarathi-lr2tw Жыл бұрын
😊Super bro 😢 Miss u school days 😢😢😢😢
@chetangadeppa1441 Жыл бұрын
ಸೂಪರ್ ಮನಮುಟ್ಟುವ ವಿಡಿಯೋ 🙏🙏❤❤❤❤❤ ಧನ್ಯವಾದಗಳು ನಿಮ್ಮ ಟೀಮ್ಗೆ ಶುಭವಾಗಲಿ ಹಳೆಯ ನೆನಪು ಎಂದಿಗೂ ಅಜರಾಮರ್
@gundappamukkannavar6572 Жыл бұрын
Haleya nenapu Marukalisitu. Thanks Sir. All the best Your Team..🎉🎉
@chidambarkulkarni737 Жыл бұрын
ಸೂಪರ್ ಶಿವಪುತ್ರ ಅಣ್ಣ😂😂😂😂😂😂🔥🔥🔥🔥🔥🔥🔥🔥👌👌👌👌👌👌👌
@lohithnaik306 Жыл бұрын
ಸೂಪರ್ ಅಣ್ಣ❤😂
@manojmalagi8395 Жыл бұрын
School life Best ❤🥰
@D.jDevupujari Жыл бұрын
Super comedy shivaputra anna super acting anna 😂😂😂🎉👏👏👏👌👍🤲
@mallikarjunmallikarjun4103 Жыл бұрын
Pt ಮಾಸ್ಟರ್ ವೆರೆ ಸ್ಟ್ರಿಕ್ಟ್
@umeshgouda3178 Жыл бұрын
Anadana acting unbelievable last climax seen heart touching bro
@Maheshtmutthur Жыл бұрын
ಡಿಯರ್ ಶಿವು ಬ್ರೋ, ನಿನ್ನನ್ನ ಬೆಳ್ಳಿ ಪರದೆ ಮೇಲೆ ನೋಡುವ ದಿನಗಳು ಬೇಗ ಬರಲಿ ಎಂದು ಹಾರೈಸುವೆ.....❤
@hanamantkuri1245 Жыл бұрын
I m teacher this movent is memorable and as a student superb movent in my life shivu bro. God bless and cangratulations bro
@pundalikchunchanur9202 Жыл бұрын
ಸೂಪರ್ ಅಣ್ಣಾ 👌👌
@shivalingpujari8743 Жыл бұрын
Super brothers ❤️. ಇವತ್ತು ನಮ್ಮ ಸ್ಕೂಲ್ ನೆನಪಾಯಿತು ಒಮ್ಮೆ 😢😢❤.
@basavarajdodamani1242 Жыл бұрын
Nanna school jivan nenap aytu anna super❤
@RaviJagalar-f9s Жыл бұрын
ಅಣ್ಣ ನಿಮ್ಮ್ ವಿಡಿಯೋಇಂದ ನಮ್ಮ ಹೈಸ್ಕೂಲ್ ನೆನಪಾಯ್ತು 😢😢
@Kiran33363 Жыл бұрын
ಮುಂದೆ ಒಂದು ದಿನಾ ನೀವ ಸಿನಿಮಾಗೆ ಹೋಗುದು ಗ್ಯಾರಂಟ❤.
@BasavarajaNBasavarajaN-ij4cz Жыл бұрын
Nijvaglu nivu KZbin comedy King
@ALLLOANSINKANNADA Жыл бұрын
ಜೀವನದ ಪ್ರತಿ ಮಜಲು ಕೂಡ ಅದ್ಬುತ ಅದನ್ನು ಆನಂದಿಸಿ. ಪ್ರತಿಯೊಬ್ಬ ವ್ಯಕ್ತಿಯ ನೆನಪುಗಳು ಅಮರ