ಬಿಗ್ ಬಾಸ್ ನಂತರ ವರ್ತೂರು ಸಂತೋಷ್ ಅವರ ಮನದಾಳದ ಮಾತುಗಳು ನಮ್ಮ ಜೊತೆ |

  Рет қаралды 458,971

Akshay Food Factory

Akshay Food Factory

5 ай бұрын

Hitech CcTV Tumkur
Location - maps.app.goo.gl/jD9EziB5YS7wB...
Contact no. - 7026333505, 7619625053

Пікірлер: 551
@Kumarvinu
@Kumarvinu
Akshaya food factory ಅವ್ರು ವರ್ತೂರ್ ಅಣ್ಣನಿಗೆ ಬಹಳ ಸಪೋರ್ಟ್ ಮಾಡಿದ್ದಾರೆ . ಸ್ವಂತ ಅಣ್ಣಂದ್ರು ಎಷ್ಟು ಮಾಡಬಹುದು ಅದ್ಕಿಂತ ಹೆಚ್ಚು ಇವ್ರು ಹೊರಗಡೆ ಸಪೋರ್ಟ್ ಮಾಡಿದ್ದಾರೆ ❤️ಎಲ್ಲರಿಗೂ ಧನ್ಯವಾದಗಳು ❤️ನೀವು ಕರ್ನಾಟಕ ಜನರ ಮನಸಲ್ಲಿ ಅಜರಾಮರ 🙏ನಮ್ಮ ರೈತ ನಮ್ಮ ಹಳ್ಳಿಕಾರ್ 🔥🚩
@monishagowda28
@monishagowda28
ಮುಂದಿನ ಜನ್ಮ ಅಂತ ಇದ್ರೆ ವರ್ತುರ್ ಅಣ್ಣ ನೇ ನನ್ನ ಅಣ್ಣ ಆಗ್ಬೇಕು🥺 tnks for akshay food factory for supporting hallikar odeya🔥 jai hallikar🚩
@somusomu4451
@somusomu4451
ವರ್ತುರ್ ಸಂತೋಷ್ ಅಣ್ಣ future MLA candidate ಜೈ ಅಳ್ಳಿಕಾರ್ ಬಿಗ್ ಬಾಸ್ ಒಡೆಯ...
@simplelifeKannadavlog
@simplelifeKannadavlog
ಬ್ರದರ್ ಬಹಳ ಸಂತೋಷ ಆಯ್ತು ನೀವ್ ಗೆಲ್ಬೇಕು ಅಂತ ನಾನು ಅದ್ಕೊಂಡೆ ಆದ್ರೂ ಪರವಾಗಿಲ್ಲ ನಿಮಗೆ ಹಣದ ಅವಶ್ಯಕತೆ ಇಲ್ಲ ದೇವರು ನಿಮಗೆ ಸಾಕಷ್ಟು ಕೊಟ್ಟಿದ್ದಾನೆ ಟ್ರೋಫಿ ಗೆಲ್ದೇ ಇದ್ರೂ ಪರವಾಗಿಲ್ಲ ಜನರ ಮನಸ್ಸು ಗೆದ್ದಿದ್ದೀರಿ ಒಳ್ಳೆ ಮನುಷ್ಯತ್ವ ಇರೋ ಮನಸ್ಸು ನಿಮ್ಮದು ಆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ
@Renuka.nataraja
@Renuka.nataraja
ಸೂಪರ್ ಸಂತೋಷ್ ಸರ್ ಬಿಗ್ ಬಾಸ್ ನಲ್ಲಿ ನೀವು ನಿಮ್ಮ ತನವನ್ನ ತೋರ್ಸಿದ್ದೀರಾ ದೇವರು ಒಳ್ಳೇದು ಮಾಡ್ಲಿ 🙏🏻
@DurgeshgowdaDurgeshgowda-cm6wb
@DurgeshgowdaDurgeshgowda-cm6wb
ಸೀನಣ್ಣ ತುಂಬಾ ಥ್ಯಾಂಕ್ಸ್ ರಘುನ ತುಂಬಾ ಥ್ಯಾಂಕ್ಸ್ ಈ ವಿಡಿಯೋ ಗೋಸ್ಕರ ಕಾಯುತಿದ್ದವಣ್ಣ ವರ್ತೂರು ಸಂತೋಷ್ ಅವರು ಬಿಗ್ ಬಾಸ್ ವಿನ್ನರ್ ಆಗಬೇಕಿತ್ತು ಅಣ್ಣ ನೀವು ಮಾತಾಡೋದು ರಘು ಅಣ್ಣ ಸಿಗಣ ಇಬ್ರು ಮಾತಾಡೋ ವಿಡಿಯೋ ತುಂಬಾ ಇಷ್ಟ ನನಗೆ ಜೈ ಹಳ್ಳಿ ಕಾ ಸಂತೋಷ್
@RajuUppaladinni-jr8fn
@RajuUppaladinni-jr8fn
ಊರುಕೊಳ್ಳುವರು ಉರ್ಕೊಳ್ಳಿ ಅಣ್ಣ ಮಾತ್ರ ಅಣ್ಣನೇ ❤
@deepu540
@deepu540
Hi Boss,
@user-xf4gz7ol5s
@user-xf4gz7ol5s
ಸ್ನೇಹ ಸೇಹಿತ ಅಂದ್ರೆ ನಿಮ್ಮ ಆಗೇ ಇರಬೇಕು ಅಣ್ಣ 🔥🔥🔥
@deepakdeepuDS
@deepakdeepuDS
Boss forever ಜೈ ಹಳ್ಳಿಕರ್ ❤️❤️❤️
@CHETHAN_G.S
@CHETHAN_G.S
ಜೈ ಹಳ್ಳಿಕಾರ್ ಒಡೆಯ ಸಂತೋಷಣ್ಣ ಜೈ ಹಳ್ಳಿಕಾರ್ ತಳಿ ನಿಮ್ಮೊಂದಿಗೆ ಸದಾ ನಾವು ಇದ್ದೀವಿ ಅಣ್ಣ 🙏👑💥❣️
@Prakash.Korti.Girisagar
@Prakash.Korti.Girisagar
ನಾಯಕನಾಗುವ ಸಮಯ ಬಂದಿದೆ ಸಂತೋಷ್ ನಿಮಗೆ ಒಳ್ಳೆಯ ಭವಿಷ್ಯ ಇದೆ. ಜನಸೇವಕರಾಗಿ ಜನನಾಯಕರಾಗಿ. ❤☝🙏
@ravi1857
@ravi1857
ವರ್ತುರ್ ಅಣ್ಣನಿಗೆ ಜೈ ನಮ್ಮ ಮನೆಯಲ್ಲಿ ಎಲ್ಲರೂ ಮತ್ತೆ ನನ್ ಫ್ರೆಂಡ್ಸ್ ಎಲ್ಲಾ ಸೇರಿ ನಿಮಗೆ ವೋಟ್ ಮಾಡ್ತಾ ಇದ್ದು ನೀವು ಗೆದ್ದೇ ಗೆಲ್ತೀರ ಅನ್ನೋ ನಂಬಿಕೆಯಿಂದ ಕಾಯ್ತಾ ಇದ್ದೆ ಆದರೆ ಬಿಗ್ ಬಾಸ್ ಮೋಸ ಮಾಡ್ತು ಅಣ್ಣ ಅದು ನಮಗೆ ತುಂಬಾನೇ ನೋವಾಯಿತು ಎರಡನೇ ಸ್ಥಾನ ಬಂದಿದ್ರು ಇಷ್ಟು ಬೇಜಾರ್ ಆಗ್ತಾ ಇರಲಿಲ್ಲ ಅವತ್ತೆಲ್ಲ ಊಟ ನಿದ್ದೆ ಏನು ಊಟ ನಿದ್ದೆ ಏನು ಮಾಡ್ಲಿಲ್ಲ ಅಣ್ಣ ಆದರೆ ಇವತ್ತು ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿ ಆಗ್ತಾ ಇದೆ ನಿಮ್ಮ ಸ್ನೇಹ ಕೊನೆವರೆಗೂ ಹೀಗೆ ಇರಲಿ ಸೀನಣ್ಣ ವರ್ತೂರಣ್ಣ ನಿಮಗೆ ಒಳ್ಳೆಯದಾಗಲಿ ❤
@NagarajRattihalli-hx9kg
@NagarajRattihalli-hx9kg
ಈ ವಿಡಿಯೋ ಬರುತ್ತೆ ಅಂತ ತುಂಬಾನೇ ಕಾಯ್ತಾ ಇದ್ದೆ ಬ್ರದರ್ ನಾನು
@user-od8lc9yg6v
@user-od8lc9yg6v
ಅಣ್ಣಾ FARM INDIA ಚಾನೇಲ್ ನವರು ಜಾಸ್ತಿ ವರ್ತೂರ್ ಸಂತೋಷಣ್ಣನಬಗ್ಗೆ ಅಪಪ್ರಚಾರ ಮಾಡ್ತವರೆ ಅವರ್ಗೋಸೀ ವಿಚಾರ್ಸೀ😮😮
@nishanthnishu9410
@nishanthnishu9410
ಜೈ ಹಳ್ಳಿಕಾರ್ ಜೈ ಸಂತೋಷ್ ಅಣ್ಣ ❤❤
@blrrekhablrrekha
@blrrekhablrrekha
Nanu bigboss anno show na nodthane irlilla namma varthur santhosh idare antha nanu nodtaidde i miss you varthur santhosh and jai hallikar....👏👏👏👏👏👏
@deepas6685
@deepas6685
Because of varthur my whole family was seeing big boss kannada for first time
@rameshak9740
@rameshak9740
ಜೈ ಹಳ್ಳಿಕಾರ್ 🙏
@dboss8372
@dboss8372
ವರ್ತುರ್ ಸಂತೋಷ್ ಸರ್ ❤ನಿಮ್ಮ ಮನಸ್ಸು ಮಗು ತರ ನೇರ ನಡೆ, ನುಡಿ ಇರುವ ಮನುಷ್ಯ ❤🎉ಕಿಚ್ಚ ಬಾಸ್ ಮುಂದೆ ವರ್ತುರ್ ಸೂಪರ್
Simple Goa trip 🥂🍻
12:54
Akshay Food Factory
Рет қаралды 97 М.
Scary Teacher 3D Nick Troll Squid Game in Brush Teeth White or Black Challenge #shorts
00:47
Always be more smart #shorts
00:32
Jin and Hattie
Рет қаралды 50 МЛН
Looks realistic #tiktok
00:22
Анастасия Тарасова
Рет қаралды 97 МЛН
Green Malasa Tawa Fish Fry Recipe | Sea Food | Nati Style | Akshay Food Factor
13:23
Scary Teacher 3D Nick Troll Squid Game in Brush Teeth White or Black Challenge #shorts
00:47