Big Bulletin With HR Ranganath | ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ರೆ ರದ್ದು..? | July 09, 2024

  Рет қаралды 427,200

Public TV

Public TV

Күн бұрын

Big Bulletin With HR Ranganath | ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ರೆ ರದ್ದು..? | July 09, 2024
#publictv #bigbulletin #hrranganath
Watch Live Streaming On www.publictv.in...
Download Public TV app here:
Android: play.google.co...
iOS: apps.apple.com...
Keep Watching Us On KZbin At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on KZbin: www.youtube.co...
Follow us on Google+ @ plus.google.co...
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Пікірлер: 601
@chandrushintra7189
@chandrushintra7189 2 ай бұрын
Ranganna only one person talk against corruption srongly...
@madhukumar9907
@madhukumar9907 2 ай бұрын
Suvarna news nodi brother
@sudarshansudhu4405
@sudarshansudhu4405 2 ай бұрын
Chindi chitrannan channel nodi goth agutte ✅
@malnadtroller5867
@malnadtroller5867 2 ай бұрын
@@sudarshansudhu4405congress chela sulemaga
@hanumanthaiahm8955
@hanumanthaiahm8955 2 ай бұрын
WZ​@@sudarshansudhu4405
@mukeshjadhav3945
@mukeshjadhav3945 2 ай бұрын
##£1 awa@@@@@aw aq1 as we qq1१११ a q​@@sudarshansudhu4405
@muthurajm5391
@muthurajm5391 2 ай бұрын
2000ಗೆ. ಈಗಾ ದರೆ. ರಾಹುಲ್.8500.ಅಂದ.ದೇಶದ ಕಥೆ. ಗೋವಿಂದ
@hemanths9891
@hemanths9891 2 ай бұрын
ಉತ್ತರ ಪ್ರದೇಶದ ಜನಕ್ಕೆ ಯಾರು ಹೇಳ ಬೇಕು ಸರ್
@keshavak9948
@keshavak9948 2 ай бұрын
​@@hemanths9891ಅಲ್ಲಿನ ಬಿಜೆಪಿ ನಾಯಕರು ಹೇಳಬೇಕು. ಇಲ್ಲಿನ ನಾಲಾಯಕ್ ಭಾಜಪ ನಾಯಕರು ಇದನ್ನು ಜನರಿಗೆ ತಿಳಿಸಿ ಹೇಳುವುದರಲ್ಲಿ ವಿಫಲರಾಗಿದ್ದಾರೆ
@ArunkumarArunkumar-lj7fl
@ArunkumarArunkumar-lj7fl 2 ай бұрын
​@@hemanths9891ನೀನ್ ಹೋಗಿ ಹೇಳು😂😂
@prabhakarpashapure2654
@prabhakarpashapure2654 2 ай бұрын
ಬುದ್ಧಿವಂತರು ಆ ತರ ಹೇಳಲ್ಲ ಇನ್ನು ರಾಹುಲ್ rahullla ಯಾವ ಕೆಟಗರಿಗೆ ಸೇರ್ತಾರೆ ನಾವೇ ಹುಹಿಸಬೇಕು
@ShashikantDeshpande-pd8gs
@ShashikantDeshpande-pd8gs 2 ай бұрын
ಪಪ್ಪು ಹೇಳಿದ್ದು ಸರಿ ಉತ್ತರದವರು ಅವಿದ್ಯಾವಂತ ರು ​@@hemanths9891
@Jobsguruu
@Jobsguruu 2 ай бұрын
ಈಗ ನಂಗೂ APL ನಿಂಗೂ APL ಮಾದೇವಪ್ಪಾ ನಿಂಗೂ APL 😂😂😂😂
@mnkp1958
@mnkp1958 2 ай бұрын
Kaakaa paatil gu APL😂
@Snehakk-ow4it
@Snehakk-ow4it 2 ай бұрын
1st Comment , Darbesi khangress government , removing the frustration that they dint get double seat in loksabha election despite all free by sidaramulla , GT Devegowda the man who destroyed sidaramulla just like GOLDERG destroyed Brock lesnar in 2016 survivor series , sidaramulla ran to varuna , and now removing all the frustration with people .
@anandkumbar9705
@anandkumbar9705 2 ай бұрын
Ranganna 🔥
@rajendramalya4785
@rajendramalya4785 2 ай бұрын
ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ನನಗೂ ಪ್ರೀ ನಿನಗೂ ಪ್ರೀ ಕಾಂಗ್ರೇಸ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 10 ಸ್ಥಾನ ಗಳಿಸುವದಿಲ್ಲ🤣🤣🤣🤣🤣🤣🤣
@PraveenA-ez1pl
@PraveenA-ez1pl 2 ай бұрын
ಸರ್ 👌 ಉಗಿದಿದ್ದೀರಿ ಆದರೆ ನಮ್ಮ ಮಹಾ ಪ್ರಜೆಗಳಾದ ನಾವು ಎಲ್ಲಿಯವರೆಗೆ ಸರಿಯಾದ ವ್ಯಕ್ತಿಗೆ ಓಟ್ ಮಾಡೋದಿಲ್ವೋ ಅಲ್ಲಿಯವರೆಗೆ ಇದು ಮುಂದುವರೆದುಕೊಂಡು ಹೋಗುತ್ತದೆ.
@shravyaSbharadwaj
@shravyaSbharadwaj 2 ай бұрын
ಪ್ರಶ್ನೆ ಚುನಾವಣೆಯದಲ್ಲ, ಅಧಿಕಾರಿಗಳು ಮತ್ತು ಕಾನೂನು ನಿಯಮಗಳು.
@padakiraghavendra2577
@padakiraghavendra2577 2 ай бұрын
ಸರಿಯಾದ ವ್ಯಕ್ತಿ ಚುನಾವಣೆ ನಿಲ್ಲತ್ತಾರಾ?
@MahadevappaKumbar-c5y
@MahadevappaKumbar-c5y 2 ай бұрын
ರಂಗಣ್ಣ ಸರ್ ಧನ್ಯವಾದಗಳು ನಿಮಗೆ 🙏
@teechetan
@teechetan 2 ай бұрын
ಕರಪ್ಟ್ ಕಾಂಗ್ರೆಸ್
@thenaturalfreak1939
@thenaturalfreak1939 2 ай бұрын
Worst government in Karnataka 😢
@devaraja1084
@devaraja1084 2 ай бұрын
Super Ranganna Excellent Your 💯/% Correct 👌👌💐💐🤝
@krishnagorawar4038
@krishnagorawar4038 2 ай бұрын
ಎಲ್ಲಿದೆಪ್ಪ ರಾಹುಲ್ಲ ಬಂದು ಅಲ್ಲಾಡಿಸು
@sudhira26488
@sudhira26488 2 ай бұрын
Khata khat chata pat dhak dhak..😂😂aste
@ChandrayyaHiremath-ze7xu
@ChandrayyaHiremath-ze7xu 2 ай бұрын
😂😂😂👌👌👌
@sathyanarayanams8022
@sathyanarayanams8022 2 ай бұрын
Looti gurantee.
@ramadevivs303
@ramadevivs303 2 ай бұрын
ಯಾಕಪ್ಪಾ ಮೋದಿ ಅಂದುಕೊಂಡಿರಾ ಹೇಗೂ ದೇಶದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿಸಿದ ವಿಮಾನದಲ್ಲಿ ದಿನ ಕ್ಕೊಂದು ದೇಶ ಸುತ್ತಲು, ಜಿಲ್ಲಾ ರಾಹುಲ್ ಎಲ್ಲೂ ಹೋಗಿಲ್ಲ ಜನರು ಮಧ್ಯೆಯೇ ಮಣಿಪುರದಲ್ಲಿ ಎಂ ಇದ್ದಾರೆ,
@rajendramalya4785
@rajendramalya4785 2 ай бұрын
ಟಕಾಟಕ್ ರಾಹುಲ್ ಗಾಂಧಿ 8500 ರೂಪಾಯಿ ಮೋಸಮಾಡಿ 99 + 70 = 169 ಸ್ಥಾನ ಕಬಳಿಸಿದ🤣🤣🤣🤣🤣🤣
@lokakalyana4285
@lokakalyana4285 2 ай бұрын
Sir ಮೊದಲು ರಾಹುಲ್ ಪ್ರಿಯಾಂಕಾ ನ ಕರೆದು ಹೊಡಿಬೇಕು ಯಾಕೆ ಅಂದ್ರೆ ಎಲ್ಲ ಕಡೆ ಅವರೇ ಜನಗಳಿಗಿ katakat kachada ಗಳು 😂😂😂
@sk61iceman
@sk61iceman 2 ай бұрын
Aadhru avranna gelso mahanabhavaru nam deshadallidaralla😂
@shobhakulkarni5619
@shobhakulkarni5619 2 ай бұрын
Loafers congress guarantee
@suprajabeautytipes
@suprajabeautytipes 2 ай бұрын
ST leaders yalappa no response.... Imagine if the BJP did the same thing all SC , ST and Muslim leaders have done ...
@yashwanthmv9149
@yashwanthmv9149 2 ай бұрын
💯 crct
@KiranKumar-jl2kt
@KiranKumar-jl2kt 2 ай бұрын
BJP is a waste party. There are no protests or media conference
@nagarajak1401
@nagarajak1401 2 ай бұрын
U r right sir
@kalleahbn2360
@kalleahbn2360 2 ай бұрын
ಈ ದೇಶದ ಕಥೆ ಇಷ್ಟೇ ಭ್ರಷ್ಟಾಚಾರ ಭ್ರಷ್ಟಾಚಾರ ಭ್ರಷ್ಟಾಚಾರ
@rajendramalya4785
@rajendramalya4785 2 ай бұрын
ಕರ್ನಾಟಕದ ಸತ್ತ ಪ್ರಜೆಗಳ ಒಟು ಕಾಂಗ್ರೇಸಿಗೆ ಕಾಂಗ್ರೇಸ್ ಮುಖಂಡರಿಗೆ ಲೂಟಿ ಪ್ರೀ🤣🤣🤣🤣🤣🤣🤣🤣
@lokakalyana4285
@lokakalyana4285 2 ай бұрын
Sir ವರುಷ ಬಂದ್ರೆ ಬಾರಿ tax ಕಟ್ಟೋದು ನಾವು ಬೆಳಿಗ್ಗೆ 7 ರಿಂದ 6 ದುಡಿದು ಈ ಪಾಪಿಗಳ ಮನೆ ತುಂಬಿಸುವುದು ಅಯ್ಯೋ ಏನ್ ದುಡ್ಡಿನ ರೋಗ ಬಂದಿದೆ ಈ ಪಾಪಿಗಳಿಗೆ ಒಂದು ಇಡ್ಲಿ ತಿಂದ್ರೆ 5 ರೂಪಾಯಿ extra bill sir ಒಬ್ಬ ಬಡವ ಅನ್ನ ಸಾಂಬಾರ್ ತಿಂದ್ರೆ ಅದರ ಬಿಲ್ಲು ಈ ಪಾಪಿಗಳ ಮನೆಗೆ extrabill ಕಟ್ಟುತ್ತಿದ್ದಾನೆ ಇದಕ್ಕೆ ಯಾವ ಪರಮಾತ್ಮ ಹುಟ್ಟಿ ಬರ್ಥಾನೋ 😢😢 ನಮ್ಮದೇಶ halagihoguththo
@vijayakumardhotargavi6176
@vijayakumardhotargavi6176 2 ай бұрын
Tell this to Central Government ,,,,,,,That is appointing Nyayanga and C B i ,,,,,,,
@rajshetty132
@rajshetty132 2 ай бұрын
​@@vijayakumardhotargavi6176 why to centre the government, when congress ruling Karnataka ,?
@murthydns936
@murthydns936 2 ай бұрын
D K C ರವರನ್ನು CM ಮಾಡಿ ಹಣ ಮಾಡಲಿ
@jagprathapshetty1648
@jagprathapshetty1648 2 ай бұрын
ಭ್ರಷ್ಟಾಚಾರದ ಕೋಪವಾಗಿ ಹೋಗಿದೆ ಈ ಕರ್ನಾಟಕದ ಇಟಲಿ ವಾದ್ರ ಕಾಂಗ್ರೆಸ್ ಸರಕಾರ ಅಷ್ಟೇ ಬಿಡಿ. ನನ್ನಂತವರೆ ಕರ್ನಾಟಕದ ಜನರು ನಾವೇ ದೊಡ್ಡ ದರೋಡೆಕೋರರೆ ಅದಕ್ಕೆ ಎಲೆಕ್ಷನ್ ಬರುವಾಗ ಬೆಳಿಗ್ಗೆ ಎದ್ದು ಹೋಗಿ ಇಂಥ ಧರೋಡೆಕೋರರಿಗೆ ವೋಟು ಹಾಕೋಕೆ ನನ್ನಂಥವರು ಅಯೋಗ್ಯ ಮುಟ್ಟಾಳ ಮಾನ ಮರ್ಯಾದೆ ಕೆಟ್ಟ ನನ್ನಂಥವರು ಬೆಳಿಗ್ಗೆ ಎದ್ದು ವೋಟು ಹಾಕೋಕೆ ಹೋಗಿ ನಮ್ಮ ಕರ್ನಾಟಕವನ್ನು ಈ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದೇವೆ ಅಷ್ಟೇ. ಬೆಳಿಗ್ಗೆ ಎದ್ದು ಅಪ್ಪ ಅಮ್ಮನ ಮುಖವನ್ನು ಸರಿಯಾಗಿ ನೋಡದಿದ್ದರೂ ಬೇಡ ಬಿಡಿ ಆದರೆ ಎಲೆಕ್ಷನ್ ಬರುವಾಗ ಮಾತ್ರ ಇಂಥಾ ಅಯೋಗ್ಯರಿಗೆ ಬೆಳಗ್ಗೆ ಎದ್ದು ಸರಿಯಾಗಿ ವೋಟು ಹಾಕೋಕೆ ನನ್ನಂತ ಯೋಗ್ಯರು ಹೋಗ್ತಾರೆ ಅಷ್ಟೇ ಬಿಡಿ
@sharadasharada9331
@sharadasharada9331 2 ай бұрын
ಈ ನಾಗೇಂದ್ರ 4. ಕೋಟಿಗೆ ಒಂದು ಎಕರೆಭೂಮಿ ಖರೀದಿ ಮಾಡಿದ್ದಾರೆ ಜೀವನ ಪೂರ್ತಿ ದುಡಿದರು ಒಂದು ಸೈಟ್ tagulodu ಕಷ್ಟ
@teechetan
@teechetan 2 ай бұрын
ಸಿದ್ದಣ್ಣ ನುಂಗಣ್ಣ!!
@teechetan
@teechetan 2 ай бұрын
ಸಿದ್ದಣ್ಣ ಲಜ್ಜೆ ಗೆಟ್ಟಣ
@shivaKumar-on2lf
@shivaKumar-on2lf 2 ай бұрын
ಸಿದ್ದರಾಮುಲ್ಲ ಖಾನ್ ೩ ಬಿಟ್ಟವನು ಸೊಳೆ ಮಗ.
@basavaraj401
@basavaraj401 2 ай бұрын
40% to 100%😂😂
@harshavardhananaik5706
@harshavardhananaik5706 2 ай бұрын
40% better agittu😂😂🤣🤣
@occasional322
@occasional322 2 ай бұрын
Ranganna is Rocky Bhai of kannada news channels ❤
@tsnbhat48
@tsnbhat48 2 ай бұрын
ಎಲ್ಲಾಗ್ಯಾರಂಟಿಗಳ ಬಗ್ಗೆ ಫಲಾನುಭವಿಗಳಿಗೆ ಹೊಸ ಮಾನದಂಡ ಅಳವಡಿಸಿ,
@create4747
@create4747 2 ай бұрын
ಗಂಧದ , ಚಿನ್ನದ ,ನಾಡಿನಲ್ಲಿ ಕಳ್ಳ ಬಿಪಿಎಲ್ ಕಾರ್ಡು ...
@shree7576
@shree7576 2 ай бұрын
ಆಗ ನನಗೂ ಫ್ರೀ ನಿನಗೂ ಫ್ರೀ ಅಂದವರು ಈಗ APL BPL ಅಂತಿದ್ದಾರೆ
@sudarshansudhu4405
@sudarshansudhu4405 2 ай бұрын
Current yalargu free ne 😂😂 Kaass and thinno Anna kodoke Apl BPl beku kanannooo😅
@vasthava-s5e
@vasthava-s5e 2 ай бұрын
ಸಿದ್ದನ ಹೆಂಡತಿಗೆ 15 muda site ಹೇಗೆ ಸಿಗ್ತು... ಸಿದ್ದನ ಹೆಂಡ್ತಿಗೆ ... ಮೈಸೂರಿನಲ್ಲಿ ಜಮೀನು ಎಲ್ಲಿತ್ತು... ಕಳ್ಳ ಸಿದ್ದ😂😂😂
@GangadharNaik-zx2dp
@GangadharNaik-zx2dp 2 ай бұрын
I love Ranganath sir speech ❤❤❤❤
@SantoshaNalatavad-sy2yc
@SantoshaNalatavad-sy2yc 2 ай бұрын
ಗುಲಾಮ ಕಾಂಗ್ರೆಸ್ ನರಿ ಬುದ್ದಿ
@rajugangadhar4124
@rajugangadhar4124 2 ай бұрын
Rahul ji what's happening in Karnataka?
@jagadeeshr7363
@jagadeeshr7363 2 ай бұрын
Avne irodu bAil mele...National herald scam alli😂😂
@raghavendrabhimraobhandiwa1227
@raghavendrabhimraobhandiwa1227 2 ай бұрын
Well said shame on part of Congress Govt.
@lokeshraomane9410
@lokeshraomane9410 2 ай бұрын
What walmiki samudaya doing. They should protests. And what ambedikar or SC/ST people doing.
@PraveenKumar-rd1dt
@PraveenKumar-rd1dt 2 ай бұрын
Two wheeler riding😂😂
@occasional322
@occasional322 2 ай бұрын
Ranganna is the GEM of Karnataka, may God bless him in very good health and strength.
@manikantam.j3841
@manikantam.j3841 2 ай бұрын
ಇದಕ್ಕೆಲ್ಲ ಕಾರಣ ಕಾಂಗ್ರೆಸ್ ಸರ್ಕಾರ ಅಲ್ಲ, ಇವರಿಗೆ ಮತ ಹಾಕಿದ ನಮ್ಮ ಸತ್ ಪ್ರಜೆಗಳೇ ಕಾರಣ 💯
@KiirankumarbnNayaka
@KiirankumarbnNayaka 2 ай бұрын
Well said ranganna
@sureshgamingpubgfun111
@sureshgamingpubgfun111 2 ай бұрын
Sir how you speak it’s really amazing
@ИзвестныйАпрасад
@ИзвестныйАпрасад 2 ай бұрын
I tried several times for 😢 Ration Card. I will never get.
@thippeswamyu1681
@thippeswamyu1681 2 ай бұрын
ರಂಗಣ್ಣ ನೇರ ನಡೆ ನೇರ ನುಡಿ ಸೂಪರ್ 🔥🔥🔥🔥🔥❤❤❤❤💐💐💐💐
@hamzasystemadmin5632
@hamzasystemadmin5632 2 ай бұрын
ನೋಡಿ ರಂಗಣ್ಣ, ಈ ದೇಶದ ಪ್ರಜೆಯಾಗಿ 2 ಕೆಲಸಗಳನ್ನು ಸರಿಯಾಗಿ ಮಾಡಬೇಕು: 1. ಮತ ಹಾಕುವುದು 2. ತೆರಿಗೆ ಪಾವತಿಸುವುದು 😅😅😅
@hunk9730
@hunk9730 2 ай бұрын
Matha hakuvaru sc St Tax kattuvavaru general obc
@keshavak9948
@keshavak9948 2 ай бұрын
​@@hunk9730ಅಷ್ಟೇ ಅಲ್ಲ. ಟ್ಯಾಕ್ಸ ಕಟ್ಟದೇ ಬಿಟ್ಟಿ ತಿನ್ನುವ ಹಂದಿಗಳು ಇದ್ದಾವೆ 😅😅😅
@dheerajr1703
@dheerajr1703 2 ай бұрын
@@hunk9730100 % facts
@annayyan5308
@annayyan5308 2 ай бұрын
ನಮಗೆ ಬಿಜೆಪಿ ಸರ್ಕಾರ ಬೇಕು ಸರ್ 🙏🙏🙏🙏🙏
@manjuprema5830
@manjuprema5830 2 ай бұрын
ಜನ ಅವರನ್ನೇ ಬೆಂಬಲ ಕೊಡುತಾರೆ
@subramanyambs2964
@subramanyambs2964 2 ай бұрын
Bharat matha ki jai
@basavantappabidarageri4875
@basavantappabidarageri4875 2 ай бұрын
ರಂಗಣ್ಣ ಸರ್ ನೀವು ಎಷ್ಟೇ ಉಗಿದ್ರು ನಿಮ್ ಕಷ್ಟ ಈಗಿನ ಈ ಸಮಾಜಕ್ಕೆ ಅರ್ಥವಾಗುವುದಿಲ್ಲ ಬಿಡಿ ಏಕೆಂದರೆ ರಾಜಕಾರಣಿಗಳೆಲ್ಲರೂ ನುಂಗಣ್ಗಗಳಾಗಿ ಸರ್ಕಾರದಲ್ಲಿ ಎಲ್ಲ ಇಲಾಖೆ ಹಣವನ್ನು ನುಂಗುತ್ತಿದ್ದಾರೆ ಸಮಾಜದಲ್ಲಿ ಸಣ್ಣವರನ್ನು ತಿಗಣಿ ಓಸಕಿದಹಾಗ ಹೊಸಕುತ್ತಿದ್ದಾರೆ ಇನ್ನು ಯಾರಿಗೆ ವೋಟ್ ಹಾಕುವುದು ಹೇಳಿ. ನಿಮ್ಮಂತ ಜರ್ನಲಿಸ್ಟಗಳ್ಳನ್ನು ಬೈಯುವ ವಿರೋದಿಸುವ ಜನರಿದ್ದಾರೆ ಏನ್ ಮಾಡೋದುಸರ್ 🇮🇳 ಸ್ವತಂತ್ರ ಭಾರತದ ನತದೃಷ್ಟವಾಗಿದೆ ಇಂಥ ರಾಜಕಾರಣಿಗಳ ಕೈಯಲ್ಲಿ 😭😭
@kusumasr3019
@kusumasr3019 2 ай бұрын
ಸರ್ ನಿಮ್ಮ ಮಾತಿಗೆ ಬಿದ್ದು ಬಿದ್ದು ನಕ್ಕ್ಕು ನಕ್ಕು ಸಾಕಾಯ್ತು. ನಮ್ಮ ಮನೆಯಲ್ಲಿ ಹೀಗೆ ಮಾತಾಡ್ತಾ ಇದ್ದೆವು ಸೂಪರ್ ಸರ್ ಸೂಪರ್ ❤❤
@vijaykumaralic
@vijaykumaralic 2 ай бұрын
Compared to so called bucket channels and chelas in media, only Ranganna speaking truth by not lining with any parties...plz continue raising your voice sir
@veereshbrveeresh2968
@veereshbrveeresh2968 2 ай бұрын
ಕಾಚಡ ಸರಕಾರ ಕಾಂಗ್ರೆಸ್ ಜಯ ಕರ್ನಾಟಕ jai Modi BJP
@pantera-Leo
@pantera-Leo 2 ай бұрын
Shame on govt all ministers including cm siddaramaya involved in looting.please resign and go
@munirathnam2937
@munirathnam2937 2 ай бұрын
WELL SAID RANGNATH SIR/RECOVER ALL THE PROPERTIES OF THE CONCERNS.DISMISS FROM THE SERVICE.
@KiranKiranhasarbi
@KiranKiranhasarbi 2 ай бұрын
Super public tv news 🎉❤
@Chandru.a.Alru7037
@Chandru.a.Alru7037 2 ай бұрын
Jay Shri Ram ji MODIJI Manjunath ji ki 🚩🚩🚩🚩🚩🚩🚩 HDK good super 😍 JDS ji ki 🚩🚩🚩🚩🚩🚩🚩🚩🚩🚩
@pkempaiah
@pkempaiah 2 ай бұрын
Great show, olle maathu Rangannavaradu!!
@Smilecreation1309
@Smilecreation1309 2 ай бұрын
Congratulations all of you those who are vote
@PW-jf7xw
@PW-jf7xw 2 ай бұрын
"Badavara rajya % 💯 rastu samruddha Karnataka "😂😂😂
@sureshgamingpubgfun111
@sureshgamingpubgfun111 2 ай бұрын
I need just how it’s possibly sir in India
@pavankumar-nt1rk
@pavankumar-nt1rk 2 ай бұрын
Jai ranganna
@shivakumarb7481
@shivakumarb7481 2 ай бұрын
ರೇಷನ್ ತಗೋಳೋಕೆ ಕಾರ್ ನಲ್ಲಿ ಬರ್ತಾರೆ bpl ಕಾರ್ಡ್ ಸಂಸ್ಕರಿಸಿ ಮೊದಲು ತೆಗಿರಿ
@manjuprema5830
@manjuprema5830 2 ай бұрын
ಫೋಟೋ ಬಿಜೆಪಿಯವರು
@dhanarajmetre0167
@dhanarajmetre0167 2 ай бұрын
Ayogyru😡😡
@hrnaveenkumarhrnaveenkumar7599
@hrnaveenkumarhrnaveenkumar7599 2 ай бұрын
Sir.... super...yaava pakshaanu vaiskobedi.....
@manjunathaj.l9718
@manjunathaj.l9718 2 ай бұрын
ಲೂಟಿ ಹೊಡೆಯಿರಿ ಜೈಲಿಗೆ ಹೋಗಿರಿ 😂😂😂
@shashirevanna4219
@shashirevanna4219 2 ай бұрын
ಇನ್ನೂ ಯಾವ ಭಾಷೆಯಲ್ಲಿ ಎಷ್ಟು ಉಗಿಯಬೇಕು ಈ ರಾಜಕೀಯ ಗುಲಾರನ್ನ
@GNN64
@GNN64 2 ай бұрын
Permanently SCAMGRESS PARTY
@unlockingmind12
@unlockingmind12 2 ай бұрын
Sir your news super sir
@manojs5767
@manojs5767 2 ай бұрын
16:40 absolute gem ranganna
@BasavarajK-r2z
@BasavarajK-r2z 2 ай бұрын
🎉🎉super🎉🎉news🎉🎉
@sanmathkumarjain
@sanmathkumarjain 2 ай бұрын
Nice. Your comments.. Mr. Ranganath ji..
@basavarajrajbasavarajraj4415
@basavarajrajbasavarajraj4415 2 ай бұрын
ತಲರ್ಟೆ ರಂಗ😂
@SanthoshKumar-qt5sh
@SanthoshKumar-qt5sh 2 ай бұрын
Super Sir
@sathyanarayanams8022
@sathyanarayanams8022 2 ай бұрын
Please give BPL cards to ministers & MLA's also, so that gurantee comes full circle. They may even accept it wholeheartedly.
@PramodGurli
@PramodGurli 2 ай бұрын
Sir well said Ranganathan Sir
@mallikarajunaaradhya3958
@mallikarajunaaradhya3958 2 ай бұрын
ಮಿಸ್ಟರ್ ರಂಗಣ್ಣ ಸೆಂಟ್ರಲ್ ಅಲ್ಲಿ ಎಷ್ಟು ಸ್ಕ್ಯಾಮ್ ಆಗೈತೆ ಬಿಜೆಪಿ ಗೌರ್ಮೆಂಟ್ ಗೆದ್ದಾಗ ಏನ್ ಸತ್ಯಹರಿಶ್ಚಂದ್ರ ಹೊಗಳುಭಟ್ಟ ನೀನು ಪಾರ್ಟಿ ಪರ್ಸೆಂಟ್ ಕಮಿಷನ್ ನೋಡಿದಾಗ ಎಲ್ಲೋಗಿದ್ದೆ ಕಾಂಗ್ರೆಸ್ ಪಾಟೀಲ್ ತನಿಖೆ ಏನಾದರೂ ನಡಿತೈತಿ ಗೋಧಿ ಮೀಡಿಯಂ ಮಿಂಡ್ರೀ ಮೀಡಿಯಾ ಗಳು ಕಥನ ಎಷ್ಟು
@shivappagowda8121
@shivappagowda8121 2 ай бұрын
Sir Extradinary and valuable speech Sir
@nagendrasingh1715
@nagendrasingh1715 2 ай бұрын
Super duper speech rangana
@Suresh.BAddangadi
@Suresh.BAddangadi 21 күн бұрын
Super.sir
@sinchana.k6576
@sinchana.k6576 2 ай бұрын
ನಮಸ್ತೆ ರಂಗನಾಥ ಅಣ್ಣ ನನ್ನ ಸಮಸ್ಯೆ ನಾನು ನಿಮ್ಮ ಅಡ್ರೆಸ್ ನಲ್ಲಿ public ಟಿವಿ office ಗೆ ಬಂದು ಅರ್ಜಿಯನ್ನು ಕೊಟ್ಟಿದೆ ಅಣ್ಣ ಅದರ ಬಗ್ಗೆ ನಿಮ್ಮ ಗಮನಕ್ಕೆ ತಂದಿದಾರ? ನನ್ನ ಸಮಸ್ಯೆ ಗೆ ಪರಿಹಾರ ನೀಡುತೀರಾ ಎ ಂದು ನಂಬಿದ್ದೇನೆ.🎉
@sunilshetty3878
@sunilshetty3878 2 ай бұрын
Good one sir
@basavaraj401
@basavaraj401 2 ай бұрын
ಇದರಲ್ಲಿ ಬ್ಯಾಂಕಿನವರ ಪಾತ್ರ ತುಂಬಾ ಮುಖ್ಯ ವಿದೆ
@lonewolf826
@lonewolf826 2 ай бұрын
Ranganna sir ivattu benki :)
@aniljavoorgoutambuddhalur6181
@aniljavoorgoutambuddhalur6181 2 ай бұрын
ಬಿಟ್ಟರೆ ಎಲ್ಲರಿಗೂ ಕೊಡು ಅನಾವ ನಿನು ಮಂಗಣ್ಣ 😅
@nagabhushanhu8136
@nagabhushanhu8136 2 ай бұрын
Super 😅😢😊
@ravikumarr4227
@ravikumarr4227 2 ай бұрын
Your super speach sir
@roadrajaraghu456
@roadrajaraghu456 2 ай бұрын
ರಂಗಣ್ಣ ನಾನಂತು APL ಕಾರ್ಡ್ ಮಾಡ್ಸಿದ್ದೀನಿ
@dsouzachit-chat2115
@dsouzachit-chat2115 2 ай бұрын
I'm not understanding using government persons now strong discussion
@silverfish3856
@silverfish3856 2 ай бұрын
20000 rent paying out of 4 members 3 are earning but home maker lady having bpl card getting benefits
@dhanarajmetre0167
@dhanarajmetre0167 2 ай бұрын
Super sir👌👌
@jaggulaasya8134
@jaggulaasya8134 2 ай бұрын
Love you ranganna ❤😂😂
@ravikumarhuded2595
@ravikumarhuded2595 2 ай бұрын
Sir 100 koti beda sir 1 koti kotre saku naanu hogthini 😂😂😂😂
@krishnad8305
@krishnad8305 2 ай бұрын
I am not getting one thing as per my knowledge there are 30 to 40 percent younger generation busy in other social media and their work they don't worry about these things. Other working people didn't take this into their mind. Only 20 to 30 percent of rural people see this they are not understanding what is happening and who is seriously seen this will think this and forget this no one is taking care about these things worst system
@raghavendrab4287
@raghavendrab4287 2 ай бұрын
Ubr right sir. It's slow Investigation Team. 🙏🙏🙏
@rameshkudige5756
@rameshkudige5756 2 ай бұрын
🙏🙏👏♥️
@AppuakkuYoutubers
@AppuakkuYoutubers 2 ай бұрын
👍
@guruswamy9835
@guruswamy9835 2 ай бұрын
ರಂಗಣ್ಣ ಸರ್ 🙏🙏🙏
@SanthoshKumar-qt5sh
@SanthoshKumar-qt5sh 2 ай бұрын
Your right whatever telling
@gadharsannagirenna2294
@gadharsannagirenna2294 2 ай бұрын
CORRECT SIR
@anilkumarghattad9556
@anilkumarghattad9556 2 ай бұрын
Many thanks for congress voters
@rajashekharakn5503
@rajashekharakn5503 2 ай бұрын
1.20 ಸಾವಿರದಲ್ಲಿ ಜೀವನ ಎಲ್ಲಿ ಮಾಡಕ್ಕೆ ಆಗುತ್ತೆ sir...
@panchaksaris1328
@panchaksaris1328 2 ай бұрын
ಸಂವೃದ್ಧ ಕರ್ನಾಟಕ ಅಲ್ಲ ಸಂವೃದ್ಧ ಕಾಂಗ್ರೆಸ್ 😂😂😂😂😂😂
@pavithrapavi3279
@pavithrapavi3279 2 ай бұрын
Super sar mathu
哈哈大家为了进去也是想尽办法!#火影忍者 #佐助 #家庭
00:33
哈哈大家为了进去也是想尽办法!#火影忍者 #佐助 #家庭
00:33