Big Bulletin With HR Ranganath | ಮಹಾ ಕುಂಭ ಮೇಳದಲ್ಲಿ ಮಹಾ ದುರಂತ,..! | Jan 29, 2025

  Рет қаралды 195,528

Public TV

Public TV

Күн бұрын

Big Bulletin With HR Ranganath | ಮಹಾ ಕುಂಭ ಮೇಳದಲ್ಲಿ ಮಹಾ ದುರಂತ,..! | Jan 29, 2025
#publictv #bigbulletin #hrranganath
Watch Live Streaming On www.publictv.in...
Download Public TV app here:
Android: play.google.co...
iOS: apps.apple.com...
Keep Watching Us On KZbin At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on KZbin: www.youtube.co...
Follow us on Google+ @ plus.google.co...
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Пікірлер: 353
@AppasahebHegale-wg6tq
@AppasahebHegale-wg6tq 7 күн бұрын
ಸರ್ ನೀವು ಹೇಳುತ್ತಿರುವುದು ತುಂಬಾ ತುಂಬಾ ಸತ್ಯವಾದ ಮಾತು ಜೈ ಶ್ರೀ ರಾಮ್
@SathyaJesus-b1j
@SathyaJesus-b1j 7 күн бұрын
ಮೂರ್ಖ ಜನಗಳು. ಅವಿವೇಕಿಗಳು. ಸನಾತನ ಧರ್ಮದ ದೇವರು ಯೇಸು ಬಳಿ ಬನ್ನಿ. ಯೇಸು ಸುರಿಸಿದ ರಕ್ತದಿಂದ ಮಾತ್ರ ಪಾಪ ಪರಿಹಾರ. ಜೈ ಜೀಸಸ್
@NaveenKumar-th7mi
@NaveenKumar-th7mi 7 күн бұрын
ನಾನು ಪ್ರಯಾಗರಾಜ್ ಗೆ ಹೋಗಿ ಬಂದೆ ವ್ಯವಸ್ಥೆ ತುಂಬಾ ಚನ್ನಾಗಿತ್ತು, ಇದು ಆಗಿರೋದು ತುಂಬಾ ದುರದೃಷ್ಟಕರ
@GeetaBhagawati-on6hi
@GeetaBhagawati-on6hi 7 күн бұрын
@@NaveenKumar-th7mi ಹಾಗಾದರೆ ಜನಾ ಏಕೆ ಜೀವಾ ಕಳಕೊಂಡರು
@sunilsharanappa7721
@sunilsharanappa7721 7 күн бұрын
Chennagi helidhrii Geeta, Road accidents nalli jeeva yake kaledu koltharee.
@DineshAcharya-wc6dl
@DineshAcharya-wc6dl 6 күн бұрын
​@@GeetaBhagawati-on6hiಬಸ್, ವಿಮಾನ ,ರೈಲು , ಇವುಗಳಲ್ಲು ಭದ್ರತೆ ವ್ಯವಸ್ಥೆ ತುಂಬಾ ಚೆನ್ನಾಗಿರುತ್ತೆ , ಒಮ್ಮೊಮ್ಮೆ ಆಕ್ಸಿಡೆಂಟ್ ಆಗಿ ನೂರಾರು ಜನ ಸಾಯ್ತಾರೆ , ನಿನ್ನೆ ಕೂಡ ವಿಮಾನ ದುರಂತ ಆಗಿ ಒಬ್ಬರನ್ನೂ ಬಿಡದೆ ಎಲ್ಲರೂ ಸತ್ತು ಹೋಗಿದ್ದಾರೆ , ಓಂ ಶಾಂತಿ
@kalyansingh8454
@kalyansingh8454 7 күн бұрын
ಸೂಪರ್ ರಂಗಣ್ಣ ವಿವರಣೆ 👌👌👌 ವಿರೋಧಿ ಪಕ್ಷಗಳಿಗೆ ಟವೆಲ್ನಲ್ಲಿ ಚೆಪ್ಪಲಿ ಇಟ್ಟು ಹೊಡೆದಂತೆ ಹೇಳಿದ್ದೀರಿ
@tharun7555
@tharun7555 7 күн бұрын
ಆಗ್ಬಾರ್ದಿತ್ತು ವಿಧಿಯಾಟ ಏನುಮಾಡೋಕೆ ಆಗೋಲ್ಲ, ಇದೇ ಕೆಲಸ ಬೇರೆಯವರ ಆಡಳಿತ ಇದಾಗ ರಂಗಣ್ಣ ಸರ್ ಮಾತಿನ ಟ್ಯೂನ್ ಬೇರೇನೇ ಇರ್ತಿತ್ತು 😂😂
@BinaryAll
@BinaryAll 6 күн бұрын
ಒಹ್ಹ್ ಇಲ್ಲು ರಾಜ‌ಕೀಯಾನ‌.... ಏನು 1 ಅಥ‌ವ‌ 2 ಕೋಟಿ ಜ‌ನ‌ ಸ‌0ಖ್ಯೆಯ‌ಲ್ಲ‌.. 10 /12 ಕೋಟಿ ಜ‌ನ‌ ಈ ಘ‌ಟ‌ನೆ ಹಿ0ದೆ ಕಾ0ಗ್ರೇಸ್ ಅಥ‌ವ‌ ಮುಸ್ಲೀಮ್ ನ‌ ಯಾವುದೋ ಪುತೂರಿ ಇದೆ ಅನ್ನಿಸುತ್ತಿದೆ .. ಈ ಘ‌ಟ‌ನೆ ನ‌ಡೆಯುವ‌ ಮೊದ‌ಲು ಈ ಕು0ಬ‌ಮೇಳ‌ಕ್ಕೆ ಒದ‌ಗಿಸಿದ್ದ‌ ಅನುದಾನ‌ವ‌ನ್ನ‌ ಇದೇ ಕಾ0ಗ್ರೇಸ್ ನ‌ ಮ‌ಲ್ಲಿಕಾರ್ಜುನ‌ ಖ‌ರ್ಗೆ ಲೇವ‌ಡಿ ಮಾಡಿದ್ದ‌ರು ಈಗ‌ ಅವ‌ರೆಲ್ಲ‌ರ‌ ಹೊಟ್ಟೆಗೆ ಹಾಲು ಕುಡಿದ‌ಷ್ಟು ಸ‌0ತೋಷ‌
@pauljoseph7519
@pauljoseph7519 6 күн бұрын
ರಾಜಕೀಯ ಮಾಡಬೇಡಿ, please! ಜೀವ ಹಾನಿ ಆಗಿದೆ. ಕುಟುಂಬದಲ್ಲಿ ಆ ಜನರು ಇನ್ನು ಇರಲ್ಲ. 😢😢 ಅವರ ಬಗ್ಗೆ ಯೋಚಿಸಿ ನೋಡೋಣ!
@lakhangudigar5771
@lakhangudigar5771 7 күн бұрын
ಸನಾತನ ಹಿಂದೂ ಧರ್ಮ ಕಿ ಜೈ ❤
@shivrajm.n7435
@shivrajm.n7435 7 күн бұрын
ಸರ್ ನಿಮಗೆ 🙏💯👌
@mangalagowri7255
@mangalagowri7255 6 күн бұрын
ಘಟನೆ ನಡೆದ ಸಮಯದಲ್ಲಿ ನಾವು ಅಲ್ಲೇ ಇದ್ವಿ . ಜನರೇ ಒಂದು ಕಡೆ ಬ್ಯಾರಿಕೇಡ್ ಓಪನ್ ಮಾಡಿ ನುಗ್ಗಿ ತುಂಬಾ ಜನ ಬಂದರು .. ಅಲ್ಲಿ ದಾರಿ ತಪ್ಪಿ ಕಾಲ್ತುಳಿತ ಹೆಚ್ಚಾಗಿ ಈ, ಘಟನೆ ಸಂಭವಿಸಿತು..ನನ್ನ ಕಣ್ಣು ಮುಂದೆಯೇ ಆದಷ್ಟು ಮಕ್ಕಳನ್ನು ಎಳೆದು ಕೊಂಡು ಪಕ್ಕಕ್ಕೆ ಸರಿದೆವು
@Darshanjainm
@Darshanjainm 7 күн бұрын
Rangannna masss 💥🔥
@girijahn8976
@girijahn8976 6 күн бұрын
ಸರ್ ನಮ್ಮ ಬಂಧು ಬಳಗ ಮತ್ತು ಸ್ನೇಹಿತರು ಅನೇಕ ಜನ ಪ್ರಯಾಗ್ ರಾಶಿ ಹೋಗಿ ಬಂದಿದ್ದಾರೆ ವ್ಯವಸ್ಥೆ ತುಂಬಾ ಚೆನ್ನಾಗಿದೆಯಂತೆ ಈಗ ನಡೆದ ಕಥೆ ದುರಾದೃಷ್ಟ ಅಷ್ಟೇ
@manigandan369
@manigandan369 7 күн бұрын
Good.sar ramnath sir good.works.super❤❤❤🎉🎉🎉🎉
@thejaskashyap7898
@thejaskashyap7898 7 күн бұрын
Lo anna avara hesaru "H.R.Ranganath".. ramnatha somnatha alla... The Brand "ರಂಗಣ್ಣ❤"
@ProfVishwarajBPatil
@ProfVishwarajBPatil 7 күн бұрын
ನಮಸ್ಕಾರ ರಂಗನಾಥ ಸರ್🎉
@kantayyambkantayyamb
@kantayyambkantayyamb 7 күн бұрын
ಸನಾತನ ಶಕ್ತಿ ಹೇಗೆ ಇದೆ ಅನ್ನೋದು ಅರ್ಥ ಮಾಡ್ಕೋಬೇಕು, 🚩ಜೈ ಸನಾತನ 🚩
@PadmaBP
@PadmaBP 7 күн бұрын
Sir nivu heluvudu sari nammavaru hogiddaru yalla channagiddu janagalu hechhu seriddarindane edu agiduu sir
@SathyaJesus-b1j
@SathyaJesus-b1j 7 күн бұрын
ಸನಾತನ ಧರ್ಮದ ಸ್ಥಾಪಕ ಜೀಸಸ್ ಮಾತ್ರ. ಈ ಮೂರ್ಖ ಜನಗಳು ನರಕಕ್ಕೆ ಹೋಗ್ತಾ ಇದ್ದಾರೆ. ಸತ್ಯ ದೇವರು ಒಬ್ಬನೇ ಯೇಸು ಬಳಿ ಬರದೇ. ಜೈ ಜೀಸಸ್
@sncomputers9698
@sncomputers9698 7 күн бұрын
very good reporters . well explained
@RameshBabu-jx1uj
@RameshBabu-jx1uj 6 күн бұрын
ಸಾವು ಯಾರ ಮನೆ ಆದ್ರೂ ಸಾವೇ. ..ಮೃತ ಭಕ್ತರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ..ಆದರೇ ರಂಗಣ್ಣ 2103ರಲ್ಲೂ 10 ಕೋಟಿ ಜನ ಸೇರಿದ್ರು ಅನ್ನೋದು ಮರೀ ಬೇಡಿ. ..ಹಾಗೆ ಈ ಅವಘಡ ಕಾಂಗ್ರೆಸ್ ಆಡಳಿತದಲ್ಲಿ ನೆಡೆದಿದ್ದರೆ ರಂಗಣ್ಣನ ಆವೇಶ, ಆಕ್ರೋಶ, ಗಂಟಲಿನ ನರ ಊದಿಸಿ ಮಾತಾಡುತಿದ್ದ ರೀತಿ ಬೇರೇ ಇರ್ತಿತ್ತು
@byrareddybyrareddy4962
@byrareddybyrareddy4962 7 күн бұрын
ಹರ ಹರ ಮಹಾದೇವ 🚩🚩🚩🙏
@shamanthar735
@shamanthar735 7 күн бұрын
❤❤ 13:45 13:48 13:49 13:49 13:51 13:52 13:53
@sagargowdasagargowda4466
@sagargowdasagargowda4466 7 күн бұрын
om namah shivaya
@sunilshetty16
@sunilshetty16 7 күн бұрын
Worst guy . Double standard. Always acts like bjp agent.
@basalingappahallikar2744
@basalingappahallikar2744 7 күн бұрын
ಕೇಂದ್ರ ಸರ್ಕಾರ ಅವರಿಗೆ ತಲಾ 20ಲಕ್ಷ ಪರಿಹಾರ ಕೊಡ್ಬೇಕು 💐💐🤝🤝👏
@akeshee
@akeshee 7 күн бұрын
ಇಷ್ಟು ದಿನ ವಿರೋಧ ಪಕ್ಷದವರು ಇಷ್ಟು ಖರ್ಚು ಮಾಡುವ ಅವಶ್ಯಕತೆ ಇಲ್ಲ ಅಂತಿದ್ದರು. ಈಗ ವ್ಯವಸ್ಥೆ ಇಲ್ಲ ಅಂತರೆ
@shrikantjagajampi5280
@shrikantjagajampi5280 6 күн бұрын
ನಿಮ್ಮ ಮಾಹಿತಿಗಾಗಿ ಧನ್ಯವಾದಗಳು ರಂಗನಾಥ್ ಸರ್
@jagadishkm5939
@jagadishkm5939 7 күн бұрын
Ranganna if this incident happened in congress period I think the way your voice something else
@sangannadoddamani4841
@sangannadoddamani4841 7 күн бұрын
He has got two different tongues.
@liberaladda4922
@liberaladda4922 7 күн бұрын
💯
@ramkundapura
@ramkundapura 7 күн бұрын
This stands as one of the world's most remarkable crowd-management achievements in India's history. The Uttar Pradesh and Union Government deserve appreciation for their commendable efforts.
@pintodilip7638
@pintodilip7638 7 күн бұрын
💯 two tongue Ranganna
@anwarpattekars3913
@anwarpattekars3913 7 күн бұрын
ಅವರವರ ಸಂಸ್ಕೃತಿಯನ್ನ ಹೀಯಾಳಿಸಳು ನಾನು ಯಾರು ಅಲ್ಲ... ಆದ್ರೆ ಈ ಸೂಳೆಮಗ ರಂಗ ಎಲ್ಲಾದರೂ ಇದೇ ಕುಂಭ ಮೇಳ ಕರ್ನಾಟಕದಲ್ಲಿ ನಡೆದು ಈ ಅನಾಹುತ ನಡೆಯುತಿದ್ದರೆ ಇವತ್ತು ಇವನು ಸರಕಾರದ ಬಗ್ಗೆ ಪುಂಗಿ ಊದುತಿದ್ದ
@prajwales1295
@prajwales1295 5 күн бұрын
I don't know whether there is an entry pass system or advance registration considered as it followed like in sabarimala by giving advance allocated dates.
@97422morgan
@97422morgan 7 күн бұрын
Mr Ranganath if you speak in a slow voice it doesn’t mean that people died will be justified . Govt has to be blamed directly and you should shout to core of your voice ..
@dheemanth5656
@dheemanth5656 7 күн бұрын
ಯಪ್ಪಾ ರಂಗಣ್ಣನ ಪಕ್ಕದಲ್ಲಿ ಕುಳಿತುಕೊಂಡು ಹು ಹು ಅಂತ ನಕ್ಕೊಂಡು ಇರೋ ಆ ಇಬ್ಬರನ್ನು ನೋಡೋದೇ ಮಜ ಕಣ್ರೀ..😂🤣😂🤣😂🤣
@nagnathalle9844
@nagnathalle9844 6 күн бұрын
🚩🚩🚩👍
@chandrashekhardidagur3704
@chandrashekhardidagur3704 7 күн бұрын
ಸರ್ ನಿಮ್ಮ ಜ್ಞಾನ ಅಪಾರ, ನೇರ ನಿಷ್ಟುರ ನುಡಿಗೆ ನನ್ನ ನಮನ🙏🙏
@pradeep7829
@pradeep7829 7 күн бұрын
ರಂಗಣ್ಣ ಮಾತು ಕೇಳೋದೇ ಚಂದ
@Immortalyoutube123
@Immortalyoutube123 7 күн бұрын
No 1 BJP Agent is Mr Rangana 😂 Clearly seen in your words everyday
@BinaryAll
@BinaryAll 6 күн бұрын
U look like Cingress agent or look like muslim 😊
@Immortalyoutube123
@Immortalyoutube123 6 күн бұрын
@BinaryAll who ever i may be im an Individual.. I'm not reading news taking money from BJP..
@mansoorahmed3187
@mansoorahmed3187 7 күн бұрын
ಈತ ಸ್ವಲ್ಪ ಬಿಜೆಪಿ ಪರ
@Manjunath-xe6nb
@Manjunath-xe6nb 6 күн бұрын
Jai sri Ram ♥️ jai sri Ram ♥️💐
@jayanthkumarb1913
@jayanthkumarb1913 7 күн бұрын
Amazing comment
@shivas4615
@shivas4615 7 күн бұрын
super sir ❤❤❤❤❤
@vishwanathahn8386
@vishwanathahn8386 7 күн бұрын
ನಿಮ್ಮ ಅಭಿಪ್ರಾಯ ಸರಿಯಿಲ್ಲ
@GeetaBhagawati-on6hi
@GeetaBhagawati-on6hi 7 күн бұрын
ರಂಗಣ್ಣ ಪ್ರಯೋಗರಾಜಗೆ ಹೋದರೆ, ನೇರ ಸ್ವರ್ಗಕ್ಕೆ ಹೋಗಬಹುದಂತಲ್ಲಾ. ನೀವೆವಾಗ ಹೋಗುದು
@rajendramalya2138
@rajendramalya2138 7 күн бұрын
@@GeetaBhagawati-on6hi ಬಿಟ್ಟಿ ಕಾಂಗ್ರೇಸ್ ಭಿಕ್ಷುಕ ನೀನು ನರಕಕ್ಕೆ ಹೋಗೋದು ಯಾವಾಗ ☑️☑️💯💯🤣😅😝😂🤪😜😄😃😀
@rajendramalya2138
@rajendramalya2138 7 күн бұрын
ಬಿಟ್ಟಿ ಕಾಂಗ್ರೇಸ್ ಭಿಕ್ಷುಕ ಬಂದಾ 🤣😅😝😜😄😃😀😂
@ssv.d
@ssv.d 7 күн бұрын
​@@rajendramalya2138Bjp rss soole malya black money raju😂. Yako ಅತೀ advertisements for kumbha mela😂. For kannadigas kaveri tunge bhadre krishna shrestha... Giving ganga sindhu Brahmaputra upper status is bogus purohithashahi drama
@junaidsu7614
@junaidsu7614 7 күн бұрын
@@rajendramalya2138Segani baktha spotted😂😂😂
@nethragputtaraju5742
@nethragputtaraju5742 7 күн бұрын
Neenu hodaaga😂
@shashikumar7890
@shashikumar7890 5 күн бұрын
ಬಿಜೆಪಿ ಬಕೆಟ್ ಮಂಗಣ್ಣನಿಗೆ ಜೈ ಹೇಳ್ರೋ ಅಂಧ್ ಭಕ್ತರೇ...
@mahadevas8053
@mahadevas8053 7 күн бұрын
🎉
@ManjunathShankanagoudr
@ManjunathShankanagoudr 6 күн бұрын
😮
@shivrajm.n7435
@shivrajm.n7435 7 күн бұрын
💯🙏🙏🙏🙏🙏🙏
@kolkarsubhan4680
@kolkarsubhan4680 7 күн бұрын
ನೀವು ಮಾತಾಡಬೇಕಾದ್ರೆ ಭಾರತದ ಬಗ್ಗೆ ಮಾತಾಡಿ ಅದಲ್ಲದೆ ನಿ ಬೇರೆ ದೇಶ ಮತ್ತು ಅಲ್ಲಿಯ ಸಂಸ್ಕೃತಿಯ ಧರ್ಮಗಳನ್ನು ಏಕೆ ಉಲ್ಲಂಗ ಗೊಳಿಸಿದೆ.. then you also joined godi media
@udaydiggi2998
@udaydiggi2998 7 күн бұрын
Arun sir helid nija ide. ,please rangnath sir technology devlop agide idu full easy 13:40 time
@pradeepprade7168
@pradeepprade7168 7 күн бұрын
Praana kalkondavara begge bahala saadaranavaagi matadtidira sir.
@ammaamma8786
@ammaamma8786 7 күн бұрын
🙏🙏😭
@pintodilip7638
@pintodilip7638 7 күн бұрын
💯 correct Devaru yella kade iddhare.. yak bekithu idhu
@rajendramalya2138
@rajendramalya2138 7 күн бұрын
ದೇವರು ಎಲ್ಲ ಕಡೆ ಇದ್ದಾಗ ನೀನು ಯಾಕೆ ಚರ್ಚಗೆ ಹೋಗಿ ಯೇಸುಕ್ರಿಸ್ತನ ಪ್ರಾರ್ಥನೆ ಮಾಡ್ತೀಯಾ ಇಟಾಲಿಯನ್ ಬಾರ್ ಡ್ಯಾನ್ಸರ್ ಸೋನಿಯಾ ಗಾಂಧಿ ಬೂಟು ನೆಕ್ಕೋ ಕಾಂಗ್ರೇಸ್ ಗುಲಾಮ☑️☑️💯💯😀😃😄😜🤪😂😝😅🤣
@rajendramalya2138
@rajendramalya2138 7 күн бұрын
ಬಿಟ್ಟಿ ಕಾಂಗ್ರೇಸ್ ಭಿಕ್ಷುಕ ಬಂದಾ 🤪🤣😅😝😜😄😃😀😂
@manoharchandrashekar2085
@manoharchandrashekar2085 7 күн бұрын
Mecca madina yakhe govt 🤑 kidabeku 😂😂
@naushad.naushad9782
@naushad.naushad9782 7 күн бұрын
ರಂಗಣ್ಣ ಬಿಜೆಪಿ ಬಕೆಟ್.
@nethragputtaraju5742
@nethragputtaraju5742 7 күн бұрын
Neenu arab bucket
@Puttabyrappa
@Puttabyrappa 7 күн бұрын
ಸತ್ಯ ಹೇಳಿದ್ರೆ ಬಕೆಟ್ ಅಂತಿಲ್ಲೋ ಮಂಕುತಿಮ್ಮ
@rajugowda808
@rajugowda808 7 күн бұрын
ಸತ್ತಿರೋ ಜನ ಸ್ನಾನ ಮುಗಿಸಿ ಮಲಗಿದ್ರಂತೆ😂
@keerthiyg288
@keerthiyg288 7 күн бұрын
20:35 ultimate dialogue 😂😂😂 Scientist 😂😅
@maheshmuniswamy7934
@maheshmuniswamy7934 7 күн бұрын
ಮೌಡ್ಯದ ಪರಮಾವಧಿ ಪಾಪ
@rajendramalya2138
@rajendramalya2138 7 күн бұрын
ಬಿಟ್ಟಿ ಕಾಂಗ್ರೇಸ್ ಭಿಕ್ಷುಕ ಪರಮಾವಧಿ ಪಾಪಿ ಬಂದಾ ☑️☑️💯💯🤣😅😝😂🤪😜😄😃😀
@sangeethaamotilal8119
@sangeethaamotilal8119 7 күн бұрын
It's very sad 🙏
@Shwethaharish-z4s
@Shwethaharish-z4s 7 күн бұрын
Jai agree ram
@dushant.h4268
@dushant.h4268 7 күн бұрын
Kumbha melakke ketta kannugala drusti agide ..ansutte
@surabhisirsi1581
@surabhisirsi1581 7 күн бұрын
It's quite obvious to have such incidents, which is the fact one must understand with insights . They expected crowd but crowd will never ever control themselves to participate. People should also think of less involvement in such crowds then only it would have been smooth.
@Prashantha-vx4lm
@Prashantha-vx4lm 7 күн бұрын
Comedy ranganna Modi Yogi photo torsappa ega. Congress governments iddaga agidre. Amavasya mel hakbitta anna.
@BinaryAll
@BinaryAll 6 күн бұрын
8/9 Crore people
@BinaryAll
@BinaryAll 6 күн бұрын
ಕಾ0ಗ್ರೇಸ್ ಸ‌ರ್ಕಾರ‌ ಹಿ0ದುಗ‌ಳ‌ ಹ‌ಬ್ಬ‌ಗ‌ಳಿಗೆ ಭಾವ‌ನೆಗ‌ಳಿಗೆ ಅಥ‌ವ‌ ಹಿ0ದು ಸ‌0ಪ್ರ‌ದಾಯ‌ಗ‌ಳಿಗೆ ಕೇವ‌ಲ‌ 45 ದಿನ‌ಕ್ಕೆ ಇಲ್ಲಿಯ‌ವ‌ರೆಗು 100 ಕೋಟಿ ಕ‌ರ್ಚು ಮಾಡಿದ್ದು ಇತಿಯಾಸ‌ದ‌ಲ್ಲೆ ಇಲ್ಲ‌
@BinaryAll
@BinaryAll 6 күн бұрын
Comidy is by Prashanthanaddu
@BinaryAll
@BinaryAll 6 күн бұрын
ಕಾ0ಗ್ರೇಸ್ ಸ‌ರ್ಕಾರ‌ ಹಿ0ದುಗ‌ಳ‌ ಹ‌ಬ್ಬ‌ಗ‌ಳಿಗೆ ಭಾವ‌ನೆಗ‌ಳಿಗೆ ಅಥ‌ವ‌ ಹಿ0ದು ಸ‌0ಪ್ರ‌ದಾಯ‌ಗ‌ಳಿಗೆ ಕೇವ‌ಲ‌ 45 ದಿನ‌ಕ್ಕೆ ಇಲ್ಲಿಯ‌ವ‌ರೆಗು hundred ಕೋಟಿ ಕ‌ರ್ಚು ಮಾಡಿದ್ದು ಇತಿಯಾಸ‌ದ‌ಲ್ಲೆ ಇಲ್ಲ‌
@BinaryAll
@BinaryAll 6 күн бұрын
ಕಾ0ಗ್ರೇಸ್ ಸ‌ರ್ಕಾರ‌ ಹಿ0ದುಗ‌ಳ‌ ಹ‌ಬ್ಬ‌ಗ‌ಳಿಗೆ ಭಾವ‌ನೆಗ‌ಳಿಗೆ ಅಥ‌ವ‌ ಹಿ0ದು ಸ‌0ಪ್ರ‌ದಾಯ‌ಗ‌ಳಿಗೆ ಕೇವ‌ಲ‌ 45 ದಿನ‌ಕ್ಕೆ ಇಲ್ಲಿಯ‌ವ‌ರೆಗು 100/200 ಕೋಟಿ ಕ‌ರ್ಚು ಮಾಡಿದ್ದು ಇತಿಯಾಸ‌ದ‌ಲ್ಲೆ ಇಲ್ಲ‌
@Abdulrahman12873
@Abdulrahman12873 7 күн бұрын
Modi chela
@padmamurthy1005
@padmamurthy1005 7 күн бұрын
1:19 😊
@omkarkotematt
@omkarkotematt 7 күн бұрын
19:48 😂😂😂😂
@leelak1545
@leelak1545 7 күн бұрын
Punyathmaru bramhimoohorthadhalli devara sanidya seridhare. avara kutumbhagalige dukha bharisuva shakthi devaru dhayapalisali🙏😢
@Sirius86TKm
@Sirius86TKm 7 күн бұрын
Yen punya no yeno, yavanig beku sayo punya. Oblu chik hudgi bere
@anilsakrepatna
@anilsakrepatna 7 күн бұрын
This talk is like religious exremism 😠
@ssv.d
@ssv.d 7 күн бұрын
Let god take u and ur family back at brahmimahoortha😂😂😂
@murthyg9906
@murthyg9906 6 күн бұрын
Bedree sir edu mamulee elwaa ranganna sirrr
@Karmareturns143
@Karmareturns143 6 күн бұрын
Ranganna you are taking 30 deaths as a silly matter shame on your journalism
@malleshmalleshmalleshmalle2537
@malleshmalleshmalleshmalle2537 7 күн бұрын
Jai shree ram jai hanuman
@tech-mindz7855
@tech-mindz7855 7 күн бұрын
Rangan is great & different
@basavarajshirur5585
@basavarajshirur5585 7 күн бұрын
Sir gadag district nali naditiru disturbance balla ede plz nima channel nali heli
@Karmareturns143
@Karmareturns143 6 күн бұрын
Instead of mourning the deaths you guys sitting in the channel are laughing cracking jokes ..... Shame on you and your journalism
@padmamurthy1005
@padmamurthy1005 7 күн бұрын
ಯೋಚಿಸುವ ವಿಷಯ
@India1947o
@India1947o 7 күн бұрын
Modi avara media ge all is good 😂😂😂
@githaanjali9140
@githaanjali9140 7 күн бұрын
True true....toooooooo much crowd i have seen......i have never seen such crowd.......in my life..... really will organised.......but this is sad....
@pcnnaniynhjyothy5857
@pcnnaniynhjyothy5857 7 күн бұрын
Huccha be practical
@Dream1.....
@Dream1..... 7 күн бұрын
10 koti jana serivaga edela comon but a atmage shanthi sigli
@attitudemind5867
@attitudemind5867 5 күн бұрын
Ranganna Sir mfli lone stop madtare bt mla and siddu sir kodara lone na
@jagadeeshnc8676
@jagadeeshnc8676 7 күн бұрын
Anti hundus behind the stampede
@kolkarsubhan4680
@kolkarsubhan4680 7 күн бұрын
HR Ranganath also joined Godi Media... congratulations Sir 😂
@Kannadiga321-r4n
@Kannadiga321-r4n 7 күн бұрын
25-30% Deshada Jana ivattina 30 janara celebrate madthiddare😢.
@PushpaKanthi-t7z
@PushpaKanthi-t7z 7 күн бұрын
Some ppl gather like this, this is called unawareness among some category ppl...here we can't see other class ppl...hence govt consider them as what guesss ....
@supersaiyan889
@supersaiyan889 7 күн бұрын
Modi Bhakta, poor management na muchu hakoke prayatna
@Ravikumar-d5j1r
@Ravikumar-d5j1r 7 күн бұрын
ಇದೊಂದು ಮೂಢನಂಬಿಕೆ ತು
@rajendramalya2138
@rajendramalya2138 7 күн бұрын
ದಿನದಲ್ಲಿ 5 ಬಾರಿ ಕುಂಡೆ ಮೇಲೆ ಮಾಡಿ ಅಲ್ಲಾ ಅಂತಾ ಕಿರುಚೋದು ಮೂಡನಂಬಿಕೆ ☑️☑️💯💯🤣😅😝😂🤪😜😄😃😀
@Kannadiga321-r4n
@Kannadiga321-r4n 7 күн бұрын
Madrasa ge huttida sole maga
@pintodilip7638
@pintodilip7638 7 күн бұрын
💯 correct Devaru yella kade iddhare.. yak bekithu idhu
@rajendramalya2138
@rajendramalya2138 7 күн бұрын
@@pintodilip7638 ದೇವರು ಎಲ್ಲ ಕಡೆ ಇದ್ದಾನೆ ನೀನು ಯಾಕೆ ಚರ್ಚ್ ಗೆ ಹೋಗ್ತೀಯ ಇಟಾಲಿಯನ್ ಬಾರ್ ಡ್ಯಾನ್ಸರ್ ಗುಲಾಮ ಬಿಟ್ಟಿ ಕಾಂಗ್ರೇಸ್ ಭಿಕ್ಷುಕ ☑️☑️💯💯😀😃😄😜🤪😂😝😅🤣
@samanthsteelfabrications9382
@samanthsteelfabrications9382 7 күн бұрын
ನೀನು ನಿಮ್ಮ ಅಮ್ಮನಿಗೆ ಹಿಟ್ಟಿರೋದು ಮುಡನಾಂಬಿಕೆ ಅನಿಸತ್ತೆ😂😂
@BinaryAll
@BinaryAll 6 күн бұрын
15:00 ಅರುಣ್ ಬ‌ಡಿಗೇರ್ ಗೆ ಜ‌ನ‌ರ‌ಲ್ ನಾಲೇಡ್ಜ್ ಇಲ್ಲ‌ ಅಥ‌ವ‌ ಕ‌ಮ್ಮಿ... ಆಗ‌ ಕುಮ್ಮಿದ‌ರೆ ನಾಲಿಗೆ ಬಿದ್ದು ಹೋಗುತ್ತೆ
@WORLDSTARu333
@WORLDSTARu333 7 күн бұрын
VachanaVeda'da Ee Saaravannu ballavarige yava yaatreyu agathyavilla..👇👇👇 ಎಲ್ಲಿ ಅರಸುವೆ ನೀನು ಓ ನನ್ನ ಕಿಂಕರನೆ ನಿನ್ನ ಬಳಿಯೇ ನಾನು ವಾಸಿಸಿರುವೆ| ನಾನು ನಿನ್ನೊಂದಿಗೇ ಇದ್ದರು ನನಗಾಗಿ ಎಲ್ಲೊ ದೂರದಿ ಹುಡುಕಿ ಬಳಲುತಿರುವೆ|| ನಾನು ಚರ್ಮದೊಳಿಲ್ಲ ರೋಮದೊಳಗೂ ಇಲ್ಲ ಅಸ್ಥಿಯಲೊ ಮಾಂಸದಲೊ ಹುದುಗಿಕೊಂಡಿಲ್ಲ| ಗುಡಿಮಸೀದಿಯೊಳಿಲ್ಲ ಕಾಶಿಕೈಲಾಸದಲೊ ದ್ವಾರಕೆ ಅಯೋಧ್ಯೆಯೊಳೊ ದೊರೆವನಲ್ಲ|| ಸಂನ್ಯಾಸದೊಳಗಿಲ್ಲ ವೈರಾಗ್ಯದೊಳಗಿಲ್ಲ ಯೋಗಾದಿ ಸಿದ್ಧಿಗೂ ದೂರ ನಾನು| ಶ್ರದ್ದೆ ಎಲ್ಲಿರುವುದೊ ಅಲ್ಲಿ ದೊರೆಯುವೆ ನಾನು ನನಗಾಗಿ ಹುಡಿಕಿದರೆ ದೊರೆವೆ ನಾನು|| -ವಚನವೇದ
@maheshkumar1937
@maheshkumar1937 4 күн бұрын
Hindugalige unity ila annorige e kumbamela best example... unity ide but olle tym barbeku aste
@gyaneshj6959
@gyaneshj6959 7 күн бұрын
How stupid media never tell reality.. 😂😂
@manoharchandrashekar2085
@manoharchandrashekar2085 7 күн бұрын
What's reality tell me if u have proof
@michellemobilesfrancis9931
@michellemobilesfrancis9931 7 күн бұрын
reel ranganna
@jayanthkumarb1913
@jayanthkumarb1913 7 күн бұрын
Very sad for die person 😢
@manjjappa.savanur2701
@manjjappa.savanur2701 7 күн бұрын
ಮಾಡ್ಬೇಕಿತ್ತು ಅನ್ನೋ ನೀವು ಮಾಡಕ್ಕಾಗಲ್ಲ ಅನ್ನೋದನ್ನ ಕೇಳೋಕೆ ಚಂದ
@kishorkulal4122
@kishorkulal4122 7 күн бұрын
Rebel rangannaa❤
@kandagal.d.s.8563
@kandagal.d.s.8563 7 күн бұрын
Inefficient organization by the government....it is not a Adbut Organization
@a2klalithakala892
@a2klalithakala892 7 күн бұрын
You are BJP'S support reporter . Your channel is GODI MEDIA
@naveennave1901
@naveennave1901 7 күн бұрын
Ha ha no 1 mindri media 😂😂😂
@h.d.vishwanath9654
@h.d.vishwanath9654 7 күн бұрын
Congress na kelavu saabra beejagalige,amrutha kudidastu santhoshavagide
@rajendramalya2138
@rajendramalya2138 7 күн бұрын
💯💯☑️☑️ ಸರಿ
@rajendramalya2138
@rajendramalya2138 7 күн бұрын
ಹಿಂದು ವಿರೋಧಿ ಕಾಂಗ್ರೇಸಗೆ ವಿಕೃತ ಖುಷಿಯಾಗಿದೆ
@mkarthik19
@mkarthik19 7 күн бұрын
ಸಾವಲ್ಲೂ ಪಕ್ಷ ತರ್ತಿರಲ್ರೋ 🤦
@rajendramalya2138
@rajendramalya2138 7 күн бұрын
​@@mkarthik19ಬಿಟ್ಟಿ ಕಾಂಗ್ರೇಸ್ ಭಿಕ್ಷುಕ ಬಂದಾ ☑️☑️💯💯😀😃😄😜🤪😂😝😅🤣
@purushothamapoojary6942
@purushothamapoojary6942 7 күн бұрын
Haudu..karge ge daily beku
@shashikumar7890
@shashikumar7890 5 күн бұрын
ರಂಗ, ಯಾಕೋ ರಾಹುಲ್ ಮಾಡಿಸಿದ್ದು ಅಂತ ಹೇಳಲಿಲ್ಲ 😂 ಆಶಾರ್ಯ
@VijayRaj-g6z
@VijayRaj-g6z 7 күн бұрын
2015 mecca Crane Collapse..111 killed...314 injured
@mahadevgudage7389
@mahadevgudage7389 5 күн бұрын
ದೇವರು ಒಂದು ಕಾಲ್ಪನಿಕ aste
@claradsilva9071
@claradsilva9071 7 күн бұрын
😂😂😂😂😂akki comedy 🤣🤣
@kapildevhosamani8032
@kapildevhosamani8032 7 күн бұрын
Congress government eddare ugita edda…yake janarige advertisement kottu karita eddiri anta..
@chandanpapanni1996
@chandanpapanni1996 7 күн бұрын
ನಮ್ಮ ಕಾವೇರಿ ತಾಯೇ ನಮ್ಗೆ ಎಲ್ಲ ಯಾಕ್ರಪ್ಪ ಇದೆಲ್ಲ
@rajendramalya2138
@rajendramalya2138 7 күн бұрын
ಬಿಟ್ಟಿ ಕಾಂಗ್ರೇಸ್ ಭಿಕ್ಷುಕ ಬಂದಾ 😂😀😃😄😜😅😅🤣🤪
@shanmugamsiddivinayakaelec7340
@shanmugamsiddivinayakaelec7340 7 күн бұрын
ರಂಗಣ್ಣ ..ಅರುಣ್ ಯಾಕೆ ನೀವೂ ನ್ಯೂಸ್ ಹೇಳಿಧಾಗ ನಗು ಯಾಕೆ.
@ChikkaNarasimh
@ChikkaNarasimh 3 күн бұрын
SudhirChaudharyblackandwhitenewsNewDelhiSir Krishna Byregowda is Fit to become opposition leader in any G😂.
@nagendran8802
@nagendran8802 7 күн бұрын
ಯಾರ್ಯಾರು ಈ ಪರಿಯಾಗಿ ವಿಪರೀತವಾಗಿ ಪ್ರಚಾರ ಕೊಟ್ಟರೋ ಅವರುಗಳೇ ಈ ದುರಂತಕ್ಕೆ ಕಾರಣ ಅನ್ನಬಹುದಲ್ಲವೇ..,!?!?!?
@vinay4566-c7l
@vinay4566-c7l 7 күн бұрын
Ade congress govt iddidre e tara matadtidna ivanu.. BJP alva public channel adke.. Istond samajayshi
@ShivaPrakash-h3e
@ShivaPrakash-h3e 7 күн бұрын
Amavasya Dina jana sankya jaasti agirode kaarana ..... Thriveni jagadalle snana madoke nuggirode kaarana...... 😢😢😢😢😢😢
@ChikkaNarasimh
@ChikkaNarasimh 3 күн бұрын
SudhirChaudharyblackandwhitenewsNewDelhiSir Jai Mahakumbha mela Jai HRR. Why dont you become Naga Sadhu.
@preeti343ify
@preeti343ify 7 күн бұрын
Ranganath lost basic common sense... Such a unfortunate thing we have paid worst media channels like public tv ranganath
@gyaneshj6959
@gyaneshj6959 7 күн бұрын
How😂😂 godi media manage such controversial Statment. Ivru bari bakat.... Sathya yavathu matadall and never tel reality to show to the people of India.. Shameless media😂😂
Леон киллер и Оля Полякова 😹
00:42
Канал Смеха
Рет қаралды 4,7 МЛН