Big Bulletin With HR Ranganath | PM Modi's Mother Laid To Rest | Dec 30, 2022

  Рет қаралды 993,791

Public TV

Public TV

Күн бұрын

Пікірлер: 699
@sanjay36969
@sanjay36969 2 жыл бұрын
ವೀವೇಕನಂದರ ಬಗ್ಗೆ ಕೇಳಿದ್ದೆ ಓದಿದ್ದೆ, ಆದರೆ ಇವತ್ತು ನೋಡಿದೆ🙏🙏🙏🙏🙏🙏🙏🙏🙏🙏🙏🙏🙏
@venkateshakm212
@venkateshakm212 2 жыл бұрын
ಇಂತಹ ಮಹಾನ್ ವ್ಯಕ್ತಿತ್ವ ಉಳ್ಳವರು ಇನ್ನೂ ಇದ್ದಾರಾ ಅನ್ನೋದೇ ಆಶ್ಚರ್ಯ ಯಾರೂ ಈತರ ಯೋಚನೆ ಮಾಡೋಕೆ ಸಾಧ್ಯನೇ ಇಲ್ಲ.Proud feel my Prime Minister. ಓಂ ಶಾಂತಿ 🙏🙏🙏
@manivis7208
@manivis7208 2 жыл бұрын
ಈ ಕಾಲದಲ್ಲಿ ಇಂಥಾ ತಾಯಿ ಇಂಥಾ ಮಗ ಪ್ರಪಂಚದಲ್ಲಿ, ಇನ್ನೂ ಇದ್ದಾರೆ ಅಂತ ಆಶ್ಚ್ಯವಾಯಿತು ಇಂಥಾ ನ್ಮಗನನ್ನ ii ಹೆತ್ತ ತಾಯಿಗೆ ಕೋಟಿ ಕೋಟಿ ಪ್ರಣಾಮಗಳು ನನ್ನ ದೇಶ ಪುಣ್ಯ ಮಾಡಿದೆ ಇಂಥಾ ಪ್ರದಾನಿಹು ಟ್ಟಿ ಪ್ರ ಪಂಚ ಕೆ ಮದರಿಯಾಗಿತೋರಿಸಿದ್ದಾರೆ
@karthikeyaswamy
@karthikeyaswamy 2 жыл бұрын
ಮಾತೃದೇವೋಭವಂ.....‌.ಸರಳ ಜೀವಿಯ ಅಮ್ಮ.......RIP ಅಮ್ನನವರಿಗೆ 🙏🙏🙏🙏🙏🙏🙏
@krishnakanthkadalagi4904
@krishnakanthkadalagi4904 Жыл бұрын
On the user is unavailablefor a long user camera
@Govindraj-of3ll
@Govindraj-of3ll 2 жыл бұрын
ದೇಶಕ್ಕೆ ಇಂಥ ಮಹಾನ್ ಚೇತನವನ್ನು ಕೊಟ್ಟಾ ಮಹಾತಾಯಿಗೆ ಕೋಟಿ ಕೋಟಿ ನಮನಗಳು 🙏🏻🙏🏻🙏🏻
@dr.sumalathar5514
@dr.sumalathar5514 2 жыл бұрын
ನಮ್ಮ ದೇಶದ ಹೆಮ್ಮೆ ಮೋದೀಜಿ, ಇದೇ ನ್ಯಾಚುರಲ್ ಜೀವನ...ಇವರೇ ನಮ್ಮ ದೇಶದ ಹೆಮ್ಮೆ ಸರಳ, ಸಜ್ಜನಿಕೆ ಪ್ರಧಾನ ಮಂತ್ರಿ 🙏🙏❤️
@chandrupatil7928
@chandrupatil7928 2 жыл бұрын
Mother on one shoulder, Motherland on other shoulder.. This is an inspiring message for all of us Om Shanti 💐🙏
@manjunathc9000
@manjunathc9000 2 жыл бұрын
Modiji ❤️❤️ ಮತ್ತೆ ಮತ್ತೆ ನಮ್ಮ ಹೃದಯ ಗೆದ್ದಿದ್ದಾರೆ... 🙏🙏🙏🙏ನಿಮ್ಮ ಈ ಗುಣ ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ
@nishhanshi6034
@nishhanshi6034 2 жыл бұрын
😂😂😂😂
@Sujays_raj
@Sujays_raj Жыл бұрын
​@@nishhanshi6034 ಗುಲಾಮ
@neelappamayappanavar6969
@neelappamayappanavar6969 2 жыл бұрын
ಮೋದಿ ಪ್ರಧಾನಿ ಆಗಿದಕ್ಕೆ ದೇಶ ಸುಭದ್ರವಾಗಿದೆ ಗ್ರೇಟ್ ಮೋದಿ 🙏🙏
@marutimadivalar1971
@marutimadivalar1971 2 жыл бұрын
ಸರ್ ಮೋದಿಜಿ ಹೃದಯವಂತರು ಅಂತ ಪ್ರಧಾನಿ ಪಡೆದ ನಾವು ಪುಣ್ಯವಂತರು 🙏🙏🙏🙏🙏
@ashokpuri8336
@ashokpuri8336 2 жыл бұрын
ಇಂಥ ಪ್ರಧಾನ ಮಂತ್ರಿ ಪಡೆದವರು ನಾವೇ ಧನ್ಯ ಧನ್ಯರು🙏🙏🙏🙏😭
@Roxxxxxx5736
@Roxxxxxx5736 Жыл бұрын
😢
@guruprasad8468
@guruprasad8468 2 жыл бұрын
ದೇಶಕ್ಕೆ ಇಂಥ ಮಗನನ್ನು ಕೊಟ್ಟ ಮಹಾತಾಯಿ ನಿನಗೆ ನನ್ನ ಕೋಟಿ ಕೋಟಿ ನಮನಗಳು 🙏🏻🙏🏻🙏🏻🙏🏻🙏🏻🙏🏻
@chandrashekhar6580
@chandrashekhar6580 2 жыл бұрын
🙏
@rajeshcrasta4425
@rajeshcrasta4425 2 жыл бұрын
🙏
@sreenivasamalode9664
@sreenivasamalode9664 2 жыл бұрын
🙏🙏
@sreenivasamalode9664
@sreenivasamalode9664 2 жыл бұрын
🙏🙏ಹಿಂದೂ ಸಂಪ್ರದಾಯ ಕಾಣುತ್ತಿಲ್ಲ....
@VinodVinod-hw4vd
@VinodVinod-hw4vd 2 жыл бұрын
🚩🙏
@V9MULBAGALNEWS
@V9MULBAGALNEWS 2 жыл бұрын
ಒಬ್ಬ ಪ್ರಧಾನಿ ಮಂತ್ರಿ ತಾಯಿಯ ಸರಳವಾದ ಅಂತ್ಯಕ್ರಿಯೆ ಇದೊಂದು ಮಾದರಿ ಎಲ್ಲರೂ ಅನುಸರಿಸದರೆ ಒಳ್ಳೆಯದು
@shrinivasadesai6048
@shrinivasadesai6048 2 жыл бұрын
ಕಣ್ಣ ಅಂಚಲ್ಲಿ ನೀರು ಬಂತು.... ಮಹಾ ತಾಯಿಗೆ ನಮನಗಳು...
@shridevimath1711
@shridevimath1711 2 жыл бұрын
Modiji yanta ಕರ್ತವ್ಯ ನಿಷ್ಠ ನಾಯಕನನ್ನು ದೇಶಕ್ಕೆ hettu kotta ತಾಯಿಗೆ koti , ಕೋಟಿ ನಮನ...🙏🙏
@yaaalouu2693
@yaaalouu2693 2 жыл бұрын
😅😅😅 nenu matra helbeku idanna…nin tara nabevu taleyallli segani tumbidavrallla
@malnadvibes5683
@malnadvibes5683 2 жыл бұрын
@@yaaalouu2693 Ee huchhange 2 guess maadbohdu,, 1) Ivnu Congress 🖐🏻 navnu irbohdu, or 2) Ivnu Pakistan🇵🇰 davn agirbodu,, inta Bolimakle heegella matadodu Modiji bagge🤣🤣,,, Bere yaru ee tara matadolla,,,
@shivan2094
@shivan2094 2 жыл бұрын
@@yaaalouu2693 thurka sule magane Sur ka bacha
@bnkirankumar9311
@bnkirankumar9311 2 жыл бұрын
@@yaaalouu2693 nonsense
@h.nagaraj5970
@h.nagaraj5970 2 жыл бұрын
ರಂಗಣ್ಣನವರಿಗೆ ಧನ್ಯವಾದಗಳು, ನಿಮ್ಮ ಒಂದೊಂದು ಮಾತು ಮುತ್ತುಗಳು,ರಾಜಕಾರಗಳಿಗೆ ಸರಿಯಾಗಿ ಮರ್ಮಾ ಘಾತ ಕೊಟ್ಟಿರುವಿರಿ
@bhagyabhanu5925
@bhagyabhanu5925 2 жыл бұрын
ನಮಸ್ಕಾರ ನಮ್ಮ ದೇಶಕ್ಕೆ ಒಬ್ಬ ಒಳ್ಳೆಯ ಮಹಾನ್ ವ್ಯಕ್ತಿಯನ್ನು ಕೊಟ್ಟಂತ ತಾಯಿಗೆ ನಮ್ಮ ಕೋಟಿ ಕೋಟಿ ನಮನಗಳು....🙏🙏🙏🙏
@giris6517
@giris6517 2 жыл бұрын
ನಮ್ಮ ಪಾಲಿಗೆ ಭಾರತದ ರತ್ನ,ಓಂ ಶಾಂತಿ.
@mksomaiah3996
@mksomaiah3996 2 жыл бұрын
ರಂಗನಾಥ ಸರ್🙏🙏🙏 ಗೆ ಶುಭವಾಗಲಿ ಪಬ್ಲಿಕ್ ಟಿವಿ ಗೆ ಜಯವಾಗಲಿ...
@sharanappabellad300
@sharanappabellad300 2 жыл бұрын
ಮೋದಿಜಿ ಮಹಾನ್ ವ್ಯಕ್ತಿ ಅವರೊಬ್ಬ ಆದರ್ಶ ಪುರುಷ, ಸನಾತನ ಸಂಸ್ಕೃತಿಯ ಹೆಮ್ಮೆಯ ಪ್ರತೀಕ 🙏🙏
@rudreshsabhi7389
@rudreshsabhi7389 2 жыл бұрын
ನಿಜಕ್ಕೂ ಸರಳ ಜೀವಿ
@sheshadrikrishnamurthy1236
@sheshadrikrishnamurthy1236 2 жыл бұрын
Truly a simple living man
@Bvs2023
@Bvs2023 2 жыл бұрын
comedy
@ashay_jain
@ashay_jain 2 жыл бұрын
A true gentleman and a great statesman, India fortunate to have such a Prime Minister
@laxmikantnagbhujanga3646
@laxmikantnagbhujanga3646 2 жыл бұрын
Hu
@chandruhm6370
@chandruhm6370 2 жыл бұрын
A true gentleman and a great statement, we Indians blessed & fortunate to have such a leader
@yaaalouu2693
@yaaalouu2693 2 жыл бұрын
😅😅😅 aa true fraud dagalbaji chor …
@sga1292
@sga1292 2 жыл бұрын
@@yaaalouu2693 nimappa 😄😄
@prajwalkumarbk
@prajwalkumarbk 2 жыл бұрын
@@yaaalouu2693 𝙨𝙪𝙡𝙚
@sowbhagyalakshmitn7910
@sowbhagyalakshmitn7910 2 жыл бұрын
ಸರಳತೆಗೆ ಸರಳತೆ ಕಲಿಸಿಕೊಟ್ಟ ಯೋಗಿ 🙏🙏🙏👍👌🏿
@yashworld4980
@yashworld4980 2 жыл бұрын
Bharat mata ki Jai, Jai Modi 🙏
@shivanna126
@shivanna126 2 жыл бұрын
ಬಂದದ್ದೆಲ್ಲ ಬರಲಿ ಮೋದಿ ಪ್ರಧಾನಿಯಾಗಿರಲಿ 🙏 Dear Modi Sir ,..for how many years still you are going to keep us your diehard fans..we are ready to accept Lifetime ಯದಾ ಯದಾ ಹಿ ನರೇಂದ್ರಮೋದಿಸ್ಯ ವಿಕಸಿತ ಕರತಿ ಭಾರತಃ ತದಾ ತದಾ ಹಿ ಚಮಚಸ್ಯಃ ಮಿರ್ಚಿ ಲಗಂತ ಯುಗೇ ಯುಗೇ ಮೋದಿ ಮಹಾರಾಜ್ 🙏ನಾವು ಬಡವರು , ಆದ್ರೂ ನಮಗೆ ನೀವು ಏನೂ ಫ್ರೀ ಕೊಡೋದು ಬೇಡ , ಇನ್ನಷ್ಟು ಕಷ್ಟಗಳು ಬರಲಿ ಪರವಾಗಿಲ್ಲ, ಸ್ವಾಭಿಮಾನದಿಂದ ದುಡಿದು ಸರಳ ಜೀವನ ಮಾಡ್ತಿವಿ, ಭಾರತದ ಸುರಕ್ಷತೆಗಾಗಿ ನಾವು ನಿಮ್ಮನ್ನೇ ಬೆಂಬಲಿಸ್ತೇವೆ 👍 ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ಮಹಾರಾಜ್ 🙏 ಬಂದದ್ದೆಲ್ಲ ಬರಲಿ ಮೋದಿ ಪ್ರಧಾನಿಯಾಗಿರಲಿ 🙏🙏🙏🙏🙏🙏🙏🙏🙏🙏
@yashworld4980
@yashworld4980 2 жыл бұрын
👍
@shubhammirje007
@shubhammirje007 2 жыл бұрын
👌👌👌👌🙏🏻🙏🏻🙏🏻
@pradeepsajjan2421
@pradeepsajjan2421 2 жыл бұрын
Pls aa Sanskrit lines na translate madtira??
@gangadharbhovi1159
@gangadharbhovi1159 2 жыл бұрын
ಎಂಥ ಮಾತು sir ಧನ್ಯವಾದಗಳು
@rajugsg
@rajugsg 2 жыл бұрын
ಅದೆಷ್ಟು ಅದ್ಬುತವಾದ ಮಾತುಗಳು. ನಿಮಗೊಂದು ನಮನ. ಈ ದೇಶಕ್ಕೆ ಭಗವಾನ್ ಶ್ರೀ ಕೃಷ್ಣನ ರೀತಿಯ ಮಗನನ್ನು ಕೊಟ್ಟಿದ್ದಕ್ಕೆ ಆ ಮಹಾ ತಾಯಿಗೆ ಇನ್ನೊಂದು ನಮನ. ಜೈ ಹಿಂದ್! ಜೈ ಭಾರತ ಮಾತೆ!
@KapilSindhe
@KapilSindhe 8 ай бұрын
ಭಾರತದ ಮೊಟ್ಟಮೊದಲು ಅದೃಷ್ಟ ಪ್ರಧಾನಮಂತ್ರಿ ❤️ ನರೇಂದ್ರ ಮೋದಿಜೀ ❤️ ಆ ಮಹಾ ತಾಯಿ ಆತ್ಮಕ್ಕೆ ಶಾಂತಿ ಸಿಗಲಿ ದೇವರತ್ರ ಬೇಡಿಕೊಳ್ಳೋಣ 💐 🙏
@sudarshankacharya1739
@sudarshankacharya1739 2 жыл бұрын
This kaliyuga also we found a great leader... Really can't imagine
@rajgurut.v1334
@rajgurut.v1334 2 жыл бұрын
ದೇಶಕ್ಕೆ ನಿಶ್ವಾರ್ಥ ಸೇವಕನನ್ನು ಕೊಟ್ಟ ಮಹಾ ತಾಯಿಗೆ ಭಾವ ಪೂರ್ವ ಶ್ರದ್ಧಾಂಜಲಿ 🙏🏻
@monishshweraj9016
@monishshweraj9016 2 жыл бұрын
Yaru niswrtha swrthi Hlo nivu katto tax inda awru akiddru ಬಟ್ಟೆ ಬೆಲೆ ಗೊತ್ತ??
@bnkirankumar9311
@bnkirankumar9311 2 жыл бұрын
@@monishshweraj9016 do you expect modi wear patched clothes
@ChandraChandra-hl1cm
@ChandraChandra-hl1cm Жыл бұрын
​@@monishshweraj9016 hey avru avra sambalada duddalli tegedukondu hakotare, nim haage Appana duddalli tegedukondu haakalla
@vijayrangarajanramakrishna318
@vijayrangarajanramakrishna318 2 жыл бұрын
Hats off to PM Modi with so much maturity and grace...very inspirational 👌👍
@shivanangoudapatil7535
@shivanangoudapatil7535 2 жыл бұрын
Modijiyavar modalgur avratal hirebhen Dodd Jiva intha taindriddag Mane belguttade. Samaj Desa vishav belguttade jai modiji jaihirabhenamma
@sukanyanayak8341
@sukanyanayak8341 2 жыл бұрын
ನಮ್ಮ ಮೋದಿ ನಮ್ಮ ಹೆಮ್ಮೆ ಇಂಥ ಪ್ರಧಾನಿಯನ್ನು ಕೊಟ್ಟಂತಹ ಮಹಾತಾಯಿಗೆ ಕೋಟಿ ಕೋಟಿ ನಮಸ್ಕಾರಗಳು
@shrikantvanaki8990
@shrikantvanaki8990 2 жыл бұрын
A real Yogi, Karma Yogi Modi ji 🙏🙏🙏. What an example he set to tell work is worship 👏. Country first. Outstanding leader like no one else
@vinayakscreenprinters
@vinayakscreenprinters 2 жыл бұрын
ಅದಕ್ಕೆ ಮೋದಿಜೀ ನಮ್ಮ ಹೆಮ್ಮೆ ನಮ್ಮ ದೇಶದ ಯಾವ ಪ್ರಧಾನಮಂತ್ರಿಗೂ ಹೊಲಿಕೆ ಆಗೊದಿಲ್ಲ ಜೈ ಮೋದಿಜೀ 🙏
@mahadevammagodekar3424
@mahadevammagodekar3424 2 жыл бұрын
100% true
@malleshappasmalleshappas2578
@malleshappasmalleshappas2578 2 жыл бұрын
🙏🙏🙏🙏 namo namah
@realdevoteeddd9502
@realdevoteeddd9502 2 жыл бұрын
Really Proud to have Such PM for so much dedication and love towards Nation . Jai Modi . Jai Siya Ram .
@dr.sumalathar5514
@dr.sumalathar5514 2 жыл бұрын
Very simple man, we love and respect his simplicity
@harinisn9385
@harinisn9385 2 жыл бұрын
ಭಾರತ ಕಂಡ ಶ್ರೇಷ್ಠ ಪ್ರಧಾನಿ 🙏🙏🙏🙏
@raghupatil8078
@raghupatil8078 2 жыл бұрын
ನೀವು ಭಾರತದ ಹೆಮ್ಮೆ🙏🙏
@nagarajahs3134
@nagarajahs3134 2 жыл бұрын
ಮಾದರಿ ಮನುಷ್ಯ ಮೋದೀಜೀ ನಿಮಗೆ ನನ್ನ ನಮನಗಳು 🙏🙏🙏🙏🙏
@yaaalouu2693
@yaaalouu2693 2 жыл бұрын
andha bhaktarige madari…adu hortu buddivantarigalla
@nagarajahs3134
@nagarajahs3134 2 жыл бұрын
@@yaaalouu2693 ಅದು ನಿಮ್ಮಂತಹ ಅವಿವೇಕಿಗಳಿಗೆ ಅನ್ವಯಿಸುತ್ತದೆ
@SunilKumar-cm6fn
@SunilKumar-cm6fn 2 жыл бұрын
@@yaaalouu2693 Bolimagne urithidiya🤣🤣
@sudarshankacharya1739
@sudarshankacharya1739 2 жыл бұрын
Modi is not an ordinary person.. Some of the powerful things blended in his soul
@kiranpalled2471
@kiranpalled2471 2 жыл бұрын
🙏 modiji, one of my hero and my inspiration ever 👍 hat's off
@ravibk6710
@ravibk6710 2 жыл бұрын
What a great Saint is our Prime Minister our India has ever had and nerve have. We should follow and follow his act in our life too. MAY HER HOLY SOUL REST IN LORDS FEET.
@thedon7429
@thedon7429 2 жыл бұрын
Modiji should never die....he should live forever......no can be like him as a character or as a person...
@shivakumarab209
@shivakumarab209 2 жыл бұрын
ಈ ಸರಳತೆಯನ್ನು ಎಲ್ಲಾ ರಾಜಕಾರಣಿಗಳು ನೋಡಿ ಕಲಿಯಬೇಕು.
@mahadevammagodekar3424
@mahadevammagodekar3424 2 жыл бұрын
100% model of human being.
@shyamnadig4455
@shyamnadig4455 2 жыл бұрын
ರಂಗಣ್ಣ ಇನ್ನೂ ಕೇಳಬೇಕು.... ಅನಿಸುತ್ತದೆ.....
@shrilakshmi1401
@shrilakshmi1401 2 жыл бұрын
ಮೋದಿ ಜೀ ನಿಮ್ಮ ಸರಳ ಜೀವನ ಇಡೀ ಜಗತ್ತಿಗೆ ಮಾರ್ಗದರ್ಶನ. ಜೈ ಶ್ರೀ ರಾಮ್. 🙏🙏🙏🙏🙏
@shiv6030
@shiv6030 2 жыл бұрын
True leader is one who teaches many values without saying much words... Actions are more powerful than words.
@shekarnc1
@shekarnc1 2 жыл бұрын
definitely, personal life should be simple and clean he is setting an example, and it will apply to every field
@pratapa.n5411
@pratapa.n5411 2 жыл бұрын
Hat's of our Great Indian Prime Minister " MODIJI " Regarding Mother Death, how he Behaved like Great Person in the World. JAIHIND.
@champakavinod9556
@champakavinod9556 2 жыл бұрын
ಮೋದಿಯವರು ನಮ್ಮ ದೇಶಕ್ಕೆ ಒಳ್ಳೆಯ ಮಾದರಿ ಅವರನ್ನು ಅಭಿಮನಿಸುತೆನೆ
@yaaalouu2693
@yaaalouu2693 2 жыл бұрын
😅😅 andha bhakta
@SunilKumar-cm6fn
@SunilKumar-cm6fn 2 жыл бұрын
@@yaaalouu2693 He kalla baddimagne yako urkothira 🤣🤣🤣
@umeshtm4166
@umeshtm4166 2 жыл бұрын
ಸೈ ನಿಕ ರಿ ಗೆ..ಮೋದಿಜಿ..ಯೋಗಿಜೀ ಬಗ್ಗೆ ನನಗೆ ಗೌರವ 🚩🚩🚩🙏🙏🙏
@venkyammu3420
@venkyammu3420 2 жыл бұрын
ನಿಜವಾದ ಕರ್ಮ ಯೋಗಿ ನಮ್ಮ ಪ್ರಧಾನಿ ಮಂತ್ರಿ ಮೋದಿ ಜೀ 🙏🙏🙏🙏🙏 we proud of our prime minister Narendra Modi ji
@gurupadmanabh
@gurupadmanabh 2 жыл бұрын
ಆಕೆ ಮಹಾತಾಯಿ. ದೇಶದ ನೆಚ್ಚಿನ ಪ್ರಧಾನಿ ಹೆಗಲು ಏರಿದ ಮಹಾತಾಯಿ. ೧೩೦ ಕೋಟಿ ಜನರಿಗೆ ಮಹಾನ್ ವ್ಯಕ್ತಿತ್ವ. 🙏
@kingnagd2208
@kingnagd2208 2 жыл бұрын
ಮನೆಯಲ್ಲಿ ಸಾಮಾನ್ಯ ಮನುಷ್ಯ. ಸಂಸತ್ತಿನಲ್ಲಿ ಪ್ರಧಾನಿ
@nithyanandanithyananda7693
@nithyanandanithyananda7693 2 жыл бұрын
No words can describe Modiji's simplicity. His great mother soul rest in peace....
@sheshadrikrishnamurthy1236
@sheshadrikrishnamurthy1236 2 жыл бұрын
Yes let her soul rest in peace
@divyashivu6647
@divyashivu6647 2 жыл бұрын
ನಿಜವಾದ ಮಹಾತ್ಮಾ ಇವರೇ 🙏🙏🙏🙏
@vijays8678
@vijays8678 2 жыл бұрын
Nijavagalu Karma yogi sir 🙏🙏 He is a great PM...Indians people are very lucky 🙏🙏
@nagarajahs3134
@nagarajahs3134 2 жыл бұрын
ಜೈ ಮಾತೆ ನಿಮ್ಮ ಪಾದಾರವಿಂದಗಳಿಗೆ ನನ್ನ ನಮನಗಳು
@Girija-v2n
@Girija-v2n Жыл бұрын
MODj i g e Jay
@ganeshm8129
@ganeshm8129 2 жыл бұрын
🙏 Ranganath sir nim e massege very good sir🙏jai hind 🇮🇳🙏
@bhanuk7021
@bhanuk7021 2 жыл бұрын
Lo
@suri9732
@suri9732 2 жыл бұрын
ಸರ್ ಎಂ ವಿಶ್ವೇಶ್ವರಯ್ಯ/ಗುಲ್ಜಾರಿ ಲಾಲ್ ನಂದ ಲಲ್ಬಹುದೂರ್ ಶಾಸ್ತ್ರಿ /ಜಾರ್ಜ್ ಫರ್ನಾಂಡೀಸ್ /ವಾಜಪೇಯಿ/ಜನರಲ್ ಕಾರ್ಯಪ್ಪ/ಇನ್ನೂ ಮುಂತಾದವರೊಂದಿಗೆ ಈ ನಮ್ಮಪ್ರದಾನಿ ಇವರಿಗಿನ್ನ ಮುಂದೆ ಇವರ ತಾಯಿ ಸಹೋದರರು ಇದೋ ನನ್ನ ಧನ್ಯವಾದಗಳು ಹೇ ಭಾರತಾಂಬೆೆ
@thedon7429
@thedon7429 2 жыл бұрын
ದೇಶದ ದೇವರ ರೂಪ ನರೇಂದ್ರ ಮೋದಿ.... We support you sir
@tzts-rf3uh
@tzts-rf3uh 2 жыл бұрын
neenu kattala koneyalli iddiya
@thedon7429
@thedon7429 2 жыл бұрын
@@tzts-rf3uh ಯಾವ ಭಾಷೆ ಇದು ?
@vaayuputhra8025
@vaayuputhra8025 2 жыл бұрын
RSS ninda enthaha vyakthigale horabaruvudu avarige bereyavarige olledu maadbeku annuva bayake aadare kelavarige population hechu Maadi deshavannu hege divide maadbeku antha PFI neethi
@ROCKYBhai-oz3zz
@ROCKYBhai-oz3zz 2 жыл бұрын
@@tzts-rf3uh light 🕯️🚨 haku bvc
@sandeshnayak4665
@sandeshnayak4665 2 жыл бұрын
@@tzts-rf3uh ohh howda ninu elli baviyallidiya kupa manduka Narendra modi baggenu negative matadatiri andre adu tayi nidhanaradaga negative matadatiri andre ninu hottege tinnodu anna alla belagina kakkusinr and nimma appanige huttidavanalla
@manjunathatjkj750
@manjunathatjkj750 2 жыл бұрын
Great mother and greatest son 🙏
@maheshi654
@maheshi654 2 жыл бұрын
HD Deve Gowda & Kumarswamy should learn from PM Modi
@LuckyManManjuMallolli
@LuckyManManjuMallolli 2 жыл бұрын
ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ 🙏🏻😞
@ajayrao4207
@ajayrao4207 2 жыл бұрын
ದೇಶ ಕಂಡ ಅತ್ಯುನ್ನತ ಪ್ರಧಾನಿ. 🙏🙏🙏
@tjayalakshmitjayalakshmi7051
@tjayalakshmitjayalakshmi7051 2 жыл бұрын
ಅಮ್ಮ ದೇವತಾ ಮೂರ್ತಿ ಕಣ್ಣಿಗೆ ಕಾಣುವ ದೇವರು ಅಮ್ಮ
@natarajmurthy9551
@natarajmurthy9551 2 жыл бұрын
Noble characters , True Human Beings
@dr.sumalathar5514
@dr.sumalathar5514 2 жыл бұрын
ಮಾದರಿ ವ್ಯಕ್ತಿ 🙏💐💐
@padmavatireddy2405
@padmavatireddy2405 2 жыл бұрын
Sir I'm very impressed, the way of expressing the deeper thought of every act,
@GirishKumar-kh9px
@GirishKumar-kh9px 2 жыл бұрын
No words modi ji 😭saulate great Pm to our india🇮🇳
@KlochanaD
@KlochanaD 2 жыл бұрын
ಅಮ್ಮ 🌸🌸🌸🙏🏻😭😭😭
@mahendrak4065
@mahendrak4065 2 жыл бұрын
NAMASTHAEJEE RANGANATHJEE FOR GIVING THIS DETAILS IT WAS AN EDUCATIONAL for all
@KADVG
@KADVG 2 жыл бұрын
ನಿಜಕ್ಕೂ ಎಷ್ಟು ಸರಳತೆ ಸರ್.ಬೇರೆ ಯಾರೇ ಆಗಿದ್ದರೂ ಇದನ್ನೇ ಕೆಲVಉ ಕೆಲಸಕ್ಕೆ ಅವಕಾಶಮಾಡಿಕೊಳ್ಳುತ್ತಿದ್ದರು.ಆದರೆ ಮೋದಿ ಜಿ ಜೀವಿತಃ ಸರಳ ಸಜ್ಜನಿಕೆ ವ್ಯೆಕ್ತಿ.
@manivis7208
@manivis7208 2 жыл бұрын
ಈ ಕಾಲ ದಲ್ಲು ಇಂಥಾ ತಾಯಿ ಮಗ ಇದ್ದು ಅವರನ್ನು ನೋಡು ವ ಭಾಗ್ಯ ನಮಗೆ ಸಿಕಿದು ನಮ್ಮ ದೇಶದ ಜನತೆ ಪುಣ್ಯ ಮಾಡಿದೆ
@srinivasvijay1710
@srinivasvijay1710 2 жыл бұрын
Sir the last point what you mentioned was Superb, Not sure how many would have understood that. Brilliant Sir.
@claradsilva9071
@claradsilva9071 2 жыл бұрын
Good morning🌞 that's what I like PM VERY SIMPLE mother's can teach every thing all the mother's are great😊 but she is special ❤😭🙏🏽
@rubystella4024
@rubystella4024 2 жыл бұрын
Good explanation Mr. Ranganath sir. Very well presented news. Simplycity life of pm family 👏👌
@muneendramuneendra3806
@muneendramuneendra3806 2 жыл бұрын
Sir ನಮ್ಮ ಪುಣ್ಯ ಇಂಥ family pradhani ge ಸಿಕ್ಕಿರೋದು.. ಯಾರೊಬ್ಬರೂ ಅಧಿಕಾರ ಬಯಸಿಲಿಲ್ಲ..ಸಾಯೋತನಕ ಮೋದಿ ಗೆ support ನನ್ನದು...
@mahadevammagodekar3424
@mahadevammagodekar3424 2 жыл бұрын
Eedee deshada janara kanasu.
@b.s.jyothiramesh4245
@b.s.jyothiramesh4245 2 жыл бұрын
Excellent narration by Ranganna and his colleague.
@srinivasa00009
@srinivasa00009 2 жыл бұрын
ಇಂಥ ಮಗನ ಪಡೆದ ನೀವೇ ಧನ್ಯ ತಾಯಿ🙏🙏🙏🙏🙏
@Raja-mx6ly
@Raja-mx6ly 2 жыл бұрын
Noble lady
@ವಿನಾಯಕಮೇಸ್ತ
@ವಿನಾಯಕಮೇಸ್ತ 2 жыл бұрын
ಅಪರೂಪದ ನಾಯಕರು ನಮ್ಮ ಮೋದಿ ಜಿ 🙏
@mallikarjun8986
@mallikarjun8986 2 жыл бұрын
Simple & noble women & a great mother
@SureshKumar-si1bb
@SureshKumar-si1bb 2 жыл бұрын
Great king of India.
@shwethashwetha1877
@shwethashwetha1877 2 жыл бұрын
Salute Modiji
@ammaamma8786
@ammaamma8786 2 жыл бұрын
ಆ ಮಹಾತಾಯಿ ಪರಮಾತ್ಮನ ಪಾದಾರವಿಂದದಲ್ಲಿ ಸೇರಿದ್ದಾರೆ ಹೇ ತಾಯೇ ಕೋಟಿ ಕೋಟಿ🙏🙏🙏🙏🙏🙏
@shyamnadig4455
@shyamnadig4455 2 жыл бұрын
ಇದು ನನ್ನ ಭಾರತ ಶ್ರೇಷ್ಠ ಭಾರತ. ವಂದೇ ಮಾತರಮ್....
@meerag6006
@meerag6006 2 жыл бұрын
ಮೋದೀಜಿ ಯನ್ನು ನಾವು ಪ್ರೀತಿಸಲು, ಬೆಂಬಲಿಸಲು ಅವರ ಇವೇ ಗುಣಗಳೇ ಕಾರಣ
@MrROCK-pc6hg
@MrROCK-pc6hg 2 жыл бұрын
Modiji avaru namma Pradhani agirodu namma punya ... 😍🥰
@malleshnaikmt9525
@malleshnaikmt9525 2 жыл бұрын
Great msg
@mahanteshgbasavanakoppa3080
@mahanteshgbasavanakoppa3080 2 жыл бұрын
ನಮ್ಮ ಪ್ರಧಾನಿ ಸರಳ ಜೀವಿ
@sudhat3942
@sudhat3942 2 жыл бұрын
What a Modi family Really hats app that family till in India
@meenakshiumeshkumar6453
@meenakshiumeshkumar6453 2 жыл бұрын
Hats off to our PM.. very very proud of you Sir.....we are so lucky to have you as our leader.
@mgbr2526
@mgbr2526 2 жыл бұрын
You are a true Karma Yogi,. Narendra Modi ji. You are truly an inspiration to everyone. May God Bless You with good health and long life.. May your Mother's Soul Rest In Peace.. Om Sadhgathi.
@shardhasridharbangera5395
@shardhasridharbangera5395 2 жыл бұрын
With mother's good guidance Our PM Modiji god gifts to all Indians. Namo to Modiji's mother😭🙏
@shivannac4776
@shivannac4776 2 жыл бұрын
ತಾಯಿ ಮಕ್ಕಳು ಎನ್ದಿದ್ದರೆ ಈ ರೀತಿ ಮಾದರಿ ಯಾಗಿರ ಬೇಕು.💐🙏🙏
@vyasarajd8046
@vyasarajd8046 2 жыл бұрын
👌super analysis 👌. Last words applies to Malayalam sing.
@nethragopal09
@nethragopal09 2 жыл бұрын
Wonderful explanation. Our Prime Minister N. Modiji is a very great great.
@prasannar4815
@prasannar4815 2 жыл бұрын
Ammana atamaky santhi sigali 🙏🙏💐
@vadirajarao9272
@vadirajarao9272 2 жыл бұрын
Really moved by Modiji and though he lost his mother even during this sorrow period controlling his emotions paid his last respects to his mother and he did not fail in his duties attended to some official engagements 👑⛑👒🎩👑⛑👒🎩 to him for his simplicity and may his tribe increase and at least now some crooked politicians learn some lessons from his behaviors.
@vadongre
@vadongre 2 жыл бұрын
ಮಹಾತಾಯಿ.....ಜಗಜ್ಜನನಿ
@niranjana9976
@niranjana9976 2 жыл бұрын
ಮೋದಿಜೀ ನಿಮ್ಮ ದುಃಖದೊಂದಿಗೆ ನಾವೂ ಇದ್ದೇವೆ😔
@shyamnadig4455
@shyamnadig4455 2 жыл бұрын
ನಿಜ ಮೋದಿ ಯ ಸಂಬಂಧ ಗಳಿಗೆ... ಉದಾಹರಣೆಗೆ ಶಂಕರ್ ಸಿಂಘೆಲಾ
@kphr
@kphr Жыл бұрын
He is The First Prime Minister Who Was Leading a Very Simple Life 🎉🎉🎉🎉🎉.
BAYGUYSTAN | 1 СЕРИЯ | bayGUYS
36:55
bayGUYS
Рет қаралды 1,9 МЛН
小丑女COCO的审判。#天使 #小丑 #超人不会飞
00:53
超人不会飞
Рет қаралды 16 МЛН
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН
BAYGUYSTAN | 1 СЕРИЯ | bayGUYS
36:55
bayGUYS
Рет қаралды 1,9 МЛН