@@Jafaratifjafaratifನಿಮಗೆ ಮುಸಲ್ಮಾನರಿಗೆ ಬಿಟ್ಟಿ ಕೊಟ್ರೆ ನಿಮಗೆ ದೀಪಾವಳಿ ಕರ್ನಾಟಕ ದಿವಾಳಿ🤣🤣🤣🤣🤣
@Kannadiga321-r4n4 ай бұрын
Modlu MBBS students ge 54000₹ scholarship bartittu Ega 14000₹ kodthiddare . Idna report madi. Matte College fees Jasti agide. Gyarantee inda elrugu loss agthide 😢
@mohankumar85584 ай бұрын
Brother college fees Matra alla yalla belenu jasthi agidhe
@Ns200_rider_134 ай бұрын
Bro news chancel avrige ivella kansolla Avn yaro pendrive avr yarigu magu aytu inn yaro divorce adru and inn yaro celebrity kole madida anod ondne 24/7 hakta irtare e tara news kansolla
@rimurutempest21304 ай бұрын
Vegetable and Pulses Price Increased and Restaurant food also .
@sudhira264884 ай бұрын
@@Ns200_rider_131. guru janru yavdu jaasti nodtaro adanna newsnavru haktare..bec its TRP.TRP bandilla andre avru channel nadsakke sadya illa..2.e MBBS student issue,NEET issue ivella hakidre how much is the impact created?Janru yenadru idanella nodi decide madtara electionalli..if janru bari development,burning issues jasti nodtare andre channelgalu adanne haktare..Yestu janaru bari development,issues nodi vote haktare heli election bandaga so that channels put them more and more and hence people watch..Jana iddange desha mathe channelgalu etc etc..
@Ns200_rider_134 ай бұрын
@@sudhira26488 yes niv helodu sarine but e vishya gala baggenu swlpa hakidre government ge bisi muttusbahudu anod aste nan comment arta illi news chanel avr tapp illa niv helid tara nodidre nam janane hage agidare
@pavanpawar37674 ай бұрын
ಬಿಜೆಪಿ ನವರು ಬೆಲೆ ಏರಿಕೆ ಮಾಡಿದರೆ ನಿಜ.. ಆದರೂ ಅಭಿರುದ್ದಿ ಮಾಡಿದರೆ.. ಕಾಂಗ್ರೆಸ್ ನವರು ಈಗ ಯಾವ ಅಭಿರುದ್ದಿ ಮಾಡಿದರೆ ಅಂತ ಬೆಲೆ ಏರಿಕೆ ಮಾಡಿದರೆ.. 🤔
@sudhira264884 ай бұрын
In current NDA government,Highways budget at 2.6 lakh crore today which was 50k crore around 2014..Railway budget at 2.75 lakh crore which was around 60k crore in 2014. and budget for ports,airport creation as well increased..all part of capex spendings/infra spending..Thats were money goes not for bitti scheme.. only bitti scheme is Food subsidy given which is part of National food security act that is to be given mandatory because its an act...
@razk25574 ай бұрын
Abhivraddhi bidi, Hale tutagiro bus bidta iddare, adu kooda timege sariyagi baralla.
@sudhira264884 ай бұрын
@@razk2557 guru KSRTC,BMTC yavathu financially astondu strong irlilla..anthadralli e bogus shakti scheme anthavgalanna bitre adella ulithava..financially strong ididre with some government help intha schemegalanna tadkonta idvu..
@deepaksheela68524 ай бұрын
Correct 👍
@ashokkumarp.n31214 ай бұрын
Yes good question
@varalaxmi70634 ай бұрын
ಅವರು ಕಕ್ಕ ತಿಂತಾರೆ ನಾವು ತಿಂತಿವಿ --congres ಗುಲಾಮರು😂😂😂
@KGF0074 ай бұрын
ನೀವು ಹಿಂದಿ ಹಂದಿ ತಿನ್ನೋ ಬ್ಲೂಜೆಪಿ ಗೋದಿ ಗುಲಾಮರು😜
@Tejaswini-er3uw4 ай бұрын
ರಂಗಣ್ಣ ಅಂಕಲ್ ನಿಮಗೆ ನೀವೇ ಸಾಟಿ ❤🔥
@mahanteshp39614 ай бұрын
ಎಲ್ಲಿಯವರೆಗೆ ಇಂತಹ ರಾಜಕಾರಣಿಗಳನ್ನ ಬೆಂಬಲಿಸುವ ಜನರಿರುತ್ತಾರೆ ಅಲ್ಲಿಯವರೆಗೂ ಅಭಿವೃದ್ಧಿ ಅಸಾದ್ಯ, ಹಾಗೂ ಜನಗಳಿಗೆ ಸಂಕಷ್ಟ ಹಾಗೆ ಮುಂದುವರೆಯುತ್ತದೆ,
@manjulaninaadaanupamashank99544 ай бұрын
😃😄😁😀exactly well said ರಂಗಣ್ಣ🎉👏👏👏👍... ಇವರೆಲ್ಲ ಹೋಮ್ ...ಮಿನಿಸ್ಟರ್ಗಳು... ಕರ್ಮ ಕಾಂಡ... ಕರ್ನಾಟಕದ ದುರ್ವಿಧಿ...
@rohithkumar29974 ай бұрын
ಆಮೆಲೆ ದುಷ್ಟ ದುರುಳರ ಕಥೆ......😂😂😂
@VaniManjunath-rj3dq4 ай бұрын
Next ಇದು ಮೂವಿ ಮಾಡುತಾರೆ. ಪಾಪ ನಿಜವಾಗಲೂ ತುಂಬಾ ದುಃಖ ಆಗುತ್ತೆ. ಜೀವವದಿ ಶಿಕ್ಷೆ ಜೈಲ್ ನಲ್ಲಿ ಇರಬೇಕು. ಎಲರೂ. 👍
@Spapu1434 ай бұрын
Haha thayi kole madidavarige yala jeevavadi shikshe agidiya first sowjanya sayisidavarana hudukaki helu a police ge
@vireshm28764 ай бұрын
Raganath sir you are ABSOLUTELY bRiLiEnT 🔥🔥I never miss your daily 9:00PM Big bulletin...
@sangameshkumbar32384 ай бұрын
ಕಾಂಗ್ರೆಸ್ 2014ರಿಂದ ಕೇಂದ್ರದಲ್ಲಿ ಅಧಿಕಾರದಲಿದ್ದರೆ ಪೆಟ್ರೋಲ್ rs150 ಡಿಸಲ್ 145 ಆಗ್ತಿತ್ತು
@Shivakumar-2494 ай бұрын
ರಂಗಣ್ಣ👍👌🙏
@Eshwara244 ай бұрын
ಫೈರಿಂಗ್ ಸ್ಟಾರ್ ರಂಗಣ್ಣ ಸರ್ 🔥🔥🔥
@Dayakara-k6m4 ай бұрын
ಸೂಪರ್
@DilipKumar-d3i3l4 ай бұрын
If you compare everything to other states, why don't you compare liquor prices to goa.
@themoons.cj.f.4 ай бұрын
One of the best journalist in Kannada news channel sir ranganath. thank you sir
@RAGHUNAYAM4 ай бұрын
Advance RIP for the hindus who voted for anti national khangress
@Darshan49904 ай бұрын
Hats off to all sincere police officer. Mainly DCP Girish Naik sir. ACP chandan kumar. Truth will prevail one day is what happens always. Umapathy was always rit from start
@mandya-nk2bh4 ай бұрын
R Boss 😂🎉❤
@madhannp72324 ай бұрын
Stop all guarantees
@nagendramd71344 ай бұрын
ಏನ್ ಹೇಳಿದರೂ ಕಮ್ಮಿನೆ ಸಾರ್.....ನಮ್ಮ ಕಡೆ ಆಗ್ಲೇ ಅಂಗನವಾಡಿ ಮಕ್ಕಳ ಊಟಕ್ಕೆ ಅಕ್ಕಿ ಇಲ್ಲದೆಯೇ ಬರೀ ಗೋದಿ ನುಚ್ಚಿನಿಂದ ಮಾಡಿದ ಅಡುಗೆ ಕೊಡುತ್ತಾರೆ.....ಮಕ್ಕಳು ಅದನ್ನು ತನ್ನುವುದಿಲ್ಲ ಯಾರಿಗೆ ಹೇಳೋದು ಅಂಗನವಾಡಿ ಕರ್ಯಕರ್ತೆಯರ ಕಷ್ಟ.....🤦♂️🤦♂️🤦♂️🤦♂️🤦♂️
@kkumar-xr3dz4 ай бұрын
Monthly 600₹ hike on fuel , daily commodities mele 1000₹ monthly , electricity mele 400₹ hike , so nim 2000₹ return thogotide govt whats wrong in that 😂😂😂😂😂, vote hakidira anubhavisi 😂😂😂
@munirathnam29374 ай бұрын
Mr.Ranganath sir, whatever you have told regarding BPL CARD IS CORRECT. GOVERNMENT SHOULD reinspect the BPL CARD.
ಕೇಂದ್ರದ ಆದಾಯ ಟೋಲ್ ಬೆಲೆ ಹೆಚ್ಚಾಗಿದೆ ಸರಕು ಸಾಗಾಟ ಮಾಡುವ ವಾಹನಗಳಿಗೆ,,,ಕೇಂದ್ರದಿಂದ ಹೊರೆ
@Charanup4 ай бұрын
ನೀವೂ ಮಾಡಿದಕ್ಕೆ ಉತ್ತರ ಕೊಡೊ ಅದು ಬಿಟ್ಟು ಇನೊಬ್ಬರ ಮೇಲೆ ಬೊಟ್ಟು ಮಾಡಬೇಡ
@RamRaj-tq2ct4 ай бұрын
ಮೊದಲು ಇಲ್ಲಿದ್ ನೋಡು ಆಮೇಲೆ ಮೇಲಕ್ಕೆ ಹೋಗುವಂತೆ...😢😢😢
@punithb97364 ай бұрын
17:10 Swag
@rakshi21804 ай бұрын
ನಮ್ಮ ರಂಗಣ್ಣ ಮುಂದೆ ಯಾವ್ ಆಕ್ಟರ್ ಇಲ್ಲ 😅😅.... ನಮ್ಮ ರಂಗಣ್ಣ ಪ್ಯಾನ್ ಇಂಡಿಯಾ ಸ್ಟಾರ್ ಯಾಕಂದ್ರೆ ಅವರು ಹಾಲಿವುಡ್ ಮೂವಿಯಲ್ಲಿ ಮಾಡಿದರೆ...
@vijayakrishnas55584 ай бұрын
Absolutely you are very right sir on BPL cards
@devarajuac76074 ай бұрын
Sir avru sambala bidodbeda comission bitre saku
@mahadevchiru15534 ай бұрын
Suuuuuper Ranganath sir muttinantha maathu
@Ft_traveler4 ай бұрын
ಸೂಪರ್ ರಂಗಣ್ಣ ಸರ್ ❤
@99amogh4 ай бұрын
KEJRIWAL UNIVERSITY STUDENTS.........🤣
@multiroast10004 ай бұрын
ಅಭಿವೃದ್ಧಿಯ ಅರ್ಥ ಭಾರತದಲ್ಲಿ : ಈಗಾಗಲೇ ಸುಭದ್ರವಾಗಿರುವ ರೋಡಗಳು ಕಟ್ಟಡಗನ್ನು ಡೆಮಾಲಿಶ್ ಮಾಡೋದು ಮತ್ತೆ ಕೊಟ್ಟೋದು ಯಾಕಂದ್ರೆ ನಮ್ಮ ನಾಯಕರಿಗೆ ಅಭಿವೃದ್ಧಿ ಅಂದ್ರೆ ಎನ್ ಮಾಡಬೇಕು ಅಂತ ಗೊತ್ತಿಲ್ಲ ಇವರ ಸ್ವಾರ್ಥಕ್ಕೆ ಇವರ ತೆವಲು ತೀರಿಸಿಕೊಳ್ಳಲು 40% ಕಮಿಷನ್ ಗಾಗಿ ಗ್ರಾಂಟ್ ತರೋದು ಇಂತ ಮಾಧ್ಯಮಗಳಿಗೆ ಮತ್ತು ಬಕೆಟ್ ಮೀಡಿಯಾ ಸಂಘ ಸಂಸ್ಥೆಗಳು ಮತ್ತು ರಾಜಕೀಯ ನಾಯಕರ ಮಕ್ಕಳ ಹೆಣ್ಣು ಹೆಂಡ ಮೋಜು ಮಸ್ತಿಗಾಗಿ ಬಳಕೆ ಮಾಡೋದು ಇಂತಹ ಸಮಯದಲ್ಲಿ ಒಬ್ಬ ದಿಟ್ಟ ನಾಯಕ ಸಿದ್ಧರಾಮಯ್ಯ ನೇರವಾಗಿ ಜನರ ಕಾತೆಗೆ ಹಣವನ್ನು ಜಮೆ ಮಾಡಿತ್ತಿರೋದನ್ನ ಇಂತಹ ಮಂಗಣ್ಣ ನಂತ ಬಕೆಟ್ ಚಾನೆಲ್ ವಿರೋಧ ಮಾಡೋದು ಮೊದಲೇನಲ್ಲ ಇವರು ಭಕ್ತರು ಅಂತ ಎಲ್ಲರಿಗೂ ಗೊತ್ತು
@govindsoraganvi11464 ай бұрын
well said sir...
@veeresh37834 ай бұрын
Super sir... 🙏🙏🙏
@basavarajbasava81094 ай бұрын
Yes
@chandruechandrue-qi3nl4 ай бұрын
ಜೈ ಹಿಂದ್ ಜೈ ಮೋದಿಜಿ ಹ್ಯಾಟ್ರಿಕ್ ಹೀರೋ ❤🎉
@NirmalaBai-xv1lu4 ай бұрын
Super sir
@DorababuReddy-v6g4 ай бұрын
Your super sir nice news taking
@vachivachi764 ай бұрын
ಮೊದಲು ನಮ್ಮ ಕಥೆ 🥳🥳🥳
@shiddappaamati77084 ай бұрын
ಇದು ನಿಜವಾದ niws ಅಂದ್ರೆ ನಿಮಗೆ 🙏🙏🙏🙏🙏
@praveenmetagudda36514 ай бұрын
Jai sidduji
@mahadevprasad66684 ай бұрын
Sri Sri Sri ranganna 45rs in 9yrs and 75yrs alli 55rs Anna., yaav bolimaga rate jasti maadidu?
@girishgowda94604 ай бұрын
🔥🔥🔥🔥🔥🔥
@maheshacs474 ай бұрын
Public is looking everything
@ammaamma87864 ай бұрын
👌👌🙏🙏🌷🌷
@rathnad19814 ай бұрын
Good s
@lohim59324 ай бұрын
Sir till now i am not getting ration card after applying many times and i am fighting to run my life with a kid. I dont believe this public servents, i am living my life kind of happy because of god's grace. Jai Sri Ram, Jai Hanuman.
@veerabhdraib46974 ай бұрын
ಸರ್ ಗ್ಯಾರಂಟಿ ಘೋಷಣೆ ಮಾಡಿದ ಮೇಲೆ ಸರ್ಕಾರ ಬಂತು ಕಾಂಗ್ರೆಸ್ ಸರ್ಕಾರ ಸರ್ಕಾರ ಬಂದ್ಮೇಲೆ ಎಣ್ಣೆ ರೇಟು ಜಾಸ್ತಿ ಆಯ್ತು ಈಗ ಎಣ್ಣೆ ರಿಟು ಈಗ ಎಣ್ಣೆ ರೇಟು ಜಾಸ್ತಿಯಾಗಿದೆ ಎಣ್ಣೆ ರೇಟು ಇಂದ ಅವರು ಕಾಂಗ್ರೆಸ್ ಸರ್ಕಾರ ಒಂದು ವರ್ಷ ನೆರವೇರಿಸಿದೆ ಅಭಿವೃದ್ಧಿ ಕರ್ನಾಟಕ ಮಾಡಬೇಕು ಅನ್ನೋ ಒಂದು ಉದ್ದೇಶದಿಂದ ಇದು ಒಂದೇ ಮಾರ್ಗ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ 🙏🙏
@umeshn2404 ай бұрын
ಇವಾಗ ಆಗಲೇ ಎಷ್ಟೋ ಸಲ ದಾರಿಯಲ್ಲಿ ಡೀಸೆಲ್ ಖಾಲಿ ಆಗಿ ನಿಂತಿರೋ/ ಕೆಟ್ಟು ನಿಂತಿರೋ ಬಸ್ಗಳನ್ನು ನೋಡಿದ್ದೇನೆ.. ಹಾಗು ಕೇಳಿದ್ದೇನೆ.. 😅
@aaa97524 ай бұрын
Can't we have a team to review the manifest created by parties to validate and approve
@sudhira264884 ай бұрын
Good idea.Election commission needs to decide..Cant expect from parties..There needs to be new law so that it is reviewed as mandatory..
@lokeshagm13924 ай бұрын
ADD PETROL DEISEL PRICE INCREASE IN MANIFESTO ....WE WILL DECIDE WHOM TO VOTE NEXT TIME.....
@irappachhatti19624 ай бұрын
ಅದಾನಿ ಆಸ್ತಿ 2014.ರಲ್ಲಿ 2024ಈವಾಗ ನೋಡಿ ಜಾಸ್ತಿ ಯಾಕೆ ಆಗಿದೆ 🌶️🌶️🌶️🌶️🌶️🌶️
@c.smobitech59424 ай бұрын
ಅದಾನಿ 2014ರ ಮೊದಲು ಗುಜರಾತ್ನಲ್ಲಿ ಭಿಕ್ಷೆ ಬೇಡುತ್ತಾ ಇದ್ದ😅😅😅😅😅
@lohim59324 ай бұрын
Rangnath sir i am really happy for you guts.
@Arjun2404 ай бұрын
ಶಾಲೆ ಕಾಲೇಜುಗಳಲ್ಲಿ ಓದಿದ ಎಲ್ಲಾರಿಗೂ ಒಂದೇ ಸಂಬಳ ಕೊಟ್ಟರೆ ಯಾರು ಕಷ್ಟ ಪಟ್ಟು ಪರಿಕ್ಷೆ ಬರೆಯುತ್ತಾರೆ
@sampathrao48504 ай бұрын
Sir evr bandiride namun hal madoke
@avinashavi14684 ай бұрын
❤️❤️👌🏻👌🏻👌🏻anna
@guruprasadm.j58974 ай бұрын
Karnataka government please give BPL card Evaluation to Public TV Ranganath sir
@AymanMujhu4 ай бұрын
Congres❤
@narendrak29744 ай бұрын
Cascading effects of petrol rate
@mymasttii4 ай бұрын
Show sidhramaiah cm speech that his govt will reduce petrol gas prize before election
@themoons.cj.f.4 ай бұрын
All news channels behind the darshan, but sir ranganath is different, so thats why Kannada people love him more
@npgowda14 ай бұрын
Sir bus pass free Maadi working women ge Astu saaku
@shivaprakashv52244 ай бұрын
🪔🪔👣🌹🌹🙏🏻 🙏🏻 om Jai sai ram Thande Amma 🙏🙏
@VarunRaj-or1uw4 ай бұрын
Pls save India by stopping all Freebies
@mahanteshp39614 ай бұрын
ವಿರೋಧ ಪಕ್ಷದ ನಾಯಕರು ಇದನ್ನು ಸುಮ್ಮನೆ ಬಿಡಬಾರದು,ಜನಗಳು ಸಂಕಷ್ಟದಲ್ಲಿದ್ದಾರೆ ಕಷ್ಟಪಟ್ಟು ದುಡಿದರೂ ಜೀವನ ನಿರ್ವಹಣೆಗೆ ತುಂಬಾ ಕಷ್ಟವಾಗುತ್ತದೆ.
@roos90484 ай бұрын
Takatak takatak ₹8500 😅😅😅😅😅
@rameshas16194 ай бұрын
ಬಸ್ಸಗಳೇ ಸರಿಯಾಗಿ ಬಿರುತ್ತಿಲ್ಲ 10 ಬಸ್ಸುಗಳು ಬರುತ್ತಿದ್ದ ಜಾಗದಲ್ಲಿ 5 ಬಸ್ಸುಗಳು ಬರುತ್ತಿವೆ...
@shakthimicrocontrols42044 ай бұрын
ಕಾಲೇಜು ಹುಡುಗರಿಗೆ ಫ್ರೀ ಬಸ್ ಪಾಸ್ ಕೊಡ್ಬೇಕು...
@sudhira264884 ай бұрын
bari teera badavarige free kodli..uldirorige affordable ratenalli kodli..
@punter18664 ай бұрын
19:45 to 19:54😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂
@Mr2255664 ай бұрын
They were not sure of coming to power.
@roopakishen11274 ай бұрын
Ranganna -' ತೆವಳ್ದಾಗಲೆಲ್ಲ ಕಳ್ಳ ಕಳ್ಳ ಕಳ್ಳ' ಅಂತ ಜನ ಹೇಳ್ಬೇಕು ಥೂ...'😅😅😅
@abhishekn39114 ай бұрын
Ranganna 1st tv nail big bulletin time nail aa innerwaare advantage hakod stop madi family jothe kuthu news nodode kastha agtide
@parameshmj82944 ай бұрын
Hello Ashokanna, We know about our MP's voice infront of PM but whatever state government people commenting about the price hike of petrol and other goods from the centre, now why they are increasing the petrol price?.. 😂😂😂 Both the government are good for nothing but comparatively bjp is doing better but not best! 😂😂😂
@ganeshlad53874 ай бұрын
Ok sir
@maheshnaganur75644 ай бұрын
ಸದ್ಯ ಅಲ್ಲಿಂದ ಬದುಕಿದೀವಿ
@hemanthkumar_naani4 ай бұрын
Ee show nodidre, i feel the other anchor is jst for screen appearance...avru kelthare ranganna avru explain madthare....😅😅ivru ide chanel alli idre hinge irthare no more develop...ranganna avru hav to give one day ths show to these junior anchors atleast they maintain they show their handling