Big Shock To BPL Card Holders | BPL ಕಾರ್ಡ್‌ಗೆ ಅರ್ಹವೋ..? ಇಲ್ವೋ..? | CM Siddaramaiah | Congress

  Рет қаралды 609,684

News18 Kannada

News18 Kannada

15 күн бұрын

Big Shock To BPL Card Holders | BPL ಕಾರ್ಡ್‌ಗೆ ಅರ್ಹವೋ..? ಇಲ್ವೋ..? | CM Siddaramaiah | Congress
#bplcard #congressvsbjp #congressgaurantecard #cmsiddaramaiah #News18Kannanda #kannadanews #KarnatakaNews #LatestKannadaNews #ಕನ್ನಡವಾರ್ತೆ #News18KannadaLive #todaynews #BreakingNews
Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
Subscribe our channel for the latest news updates:
bit.ly/2uph1g3
Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
____________________________________________________________
Kannada News Live | ಕನ್ನಡ ನ್ಯೂಸ್ ಲೈವ್
Kannada Live News | ಕನ್ನಡ ಲೈವ್ ನ್ಯೂಸ್
Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
#KannadaLiveNews | #ಕನ್ನಡನ್ಯೂಸ್
News18 Kannada Live | ನ್ಯೂಸ್ 18 ಕನ್ನಡ ಲೈವ್
Karnataka | ಕರ್ನಾಟಕ
Kannada | ಕನ್ನಡ
Follow Us On:
-----------------------------
Website: bit.ly/2FtnrQF
Facebook: / news18kannada
Twitter: / news18kannada
Download our News18 Mobile App - onelink.to/desc-youtube

Пікірлер: 331
@siddukumbar1958
@siddukumbar1958 13 күн бұрын
ನಮ್ಮ ಊರಲ್ಲಿ 20ಎಕರೆ ಹೊಲ ಇರುವವರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ....
@mahirali7436
@mahirali7436 13 күн бұрын
ನಿಜ ಸರ್ ನಮ್ಮ ಊರಲ್ಲೂ ಇದ್ದಾರೆ
@nagaraj5062
@nagaraj5062 13 күн бұрын
Nam uralli rich ppl Bpl card ittidare... Nijavada badavaru APL card ittidare ....
@chakrapanisn2823
@chakrapanisn2823 13 күн бұрын
Houdhu nija
@SharanuAlur-cm4we
@SharanuAlur-cm4we 13 күн бұрын
ನಮಲಿ ಕೊಡಾ ಇದೇ ರದ ಮಾಡಬೇಕು
@user-lp1pd8kd7v
@user-lp1pd8kd7v 13 күн бұрын
ಈ ಹಿಂದೆ ಬೊಮ್ಮಾಯಿ ಸರ್ಕಾರ BPL ಕಾರ್ಡ್ ಸಂಖ್ಯೆ ಕಡಿಮೆ ಮಾಡಬೇಕು. ಅಲ್ಲಿ ಅನರ್ಹರಿದ್ದಾರೆ ಅಂದಾಗ.. ನಮ್ಮ ಕಳ್ಳ ಸಿದ್ದ ಇದನ್ನು ಪ್ರಬಲವಾಗಿ ವಿರೋಧಿಸಿದ್ದ... ಈಗ ಇವನ ಅಂಡಿಗೆ ಉರಿ ಅಂಟಿಕೊಂಡಿದೆ. ಗ್ಯಾರಂಟಿಗಳಿಂದ... ಕಳ್ಳ ಸಿದ್ದ🤣🤣🤣🤣
@jagadeeshr7363
@jagadeeshr7363 14 күн бұрын
Nammuralli Duplex Mane...Innova Car itkondiroru kooda BPL card itkondavre😂😂😂
@cafekannada1
@cafekannada1 14 күн бұрын
ನಿಮ್ ಊರಲ್ಲಿ ಪರವಾಗಿಲ್ಲ ನಮ್ ಊರಲ್ಲಿ 6 ಮನೆ ಇಟ್ಕೊಂಡು ತಿಂಗಳಿಗೆ 8 ಲಕ್ಷ ಬಾಡಿಗೆ ತಗೊಂಡು ಮನೇಲಿ ಎಲ್ಲರಿಗೂ ಕಾರ್ ಇದೆ ಅವ್ರಿಗೆ bpl card ಇದೆ. ಆದ್ರೆ ಪಾಪ ಬಾಡಿಗೆ ಮನೇಲಿ ಇರುವವರಿಗೆ ಇನ್ನು bpl card ಕೊಡ್ಲಿಲ್ಲ
@nishanthkalnad7403
@nishanthkalnad7403 13 күн бұрын
😂😂😂
@harrishvenkateshgowda7270
@harrishvenkateshgowda7270 13 күн бұрын
👏👏😂😂👏👏😂😂👏👏😂😂👏👏😂😂👏👏
@VinayakSugandhi-fi4hc
@VinayakSugandhi-fi4hc 13 күн бұрын
😂😂😂😂😂😂😂😂
@rajavishnuvardhana6830
@rajavishnuvardhana6830 8 күн бұрын
Matte ration taroke car bedva!? 😂
@rajendramalya4785
@rajendramalya4785 13 күн бұрын
ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ನನಗೂ ಪ್ರೀ ನಿನಗೂ ಪ್ರೀ ಕಾಂಗ್ರೇಸ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ10 ಸ್ಥಾನ ಗಳಿಸುವದಿಲ್ಲಾ🤣🤣🤣🤣🤣🤣🤣
@AaaBbb-bk1no
@AaaBbb-bk1no 13 күн бұрын
😂that's why dks is planning on cm seats at least this time😂because dks know that hindu virodhi congress will not cross 50 seats in karnataka next time that is sure of hindu virodhi congress😂
@navyanavya9566
@navyanavya9566 10 күн бұрын
K😅​@@AaaBbb-bk1no
@shreerangavalli9355
@shreerangavalli9355 13 күн бұрын
500 ರೂ ಕೋಟ್ಟರೆ ಮಹದೇವಪನಿಗೂ Bpl ಕಾರ್ಡ್ ಸಿದ್ದು ಗೂ BPl.ಕೊಡ್ತಾರೆ 😅
@harischandrap8136
@harischandrap8136 13 күн бұрын
Income certificate issuing authority should consider entire family members detailed income. But actually income assessment was not done properly.Hence several financially sound people are able to get BPL cards.
@tarunreddy405
@tarunreddy405 13 күн бұрын
Adhe thara IPS IAS madidhre mathra MLA candidate aggi nithkobekku
@gmmr6515
@gmmr6515 13 күн бұрын
ಹೌದು ಯಡಿಯೂರಪ್ಪನಿಗೂ ಫ್ರೀ,ನಿಮ್ಮಪ್ಪನಿಗೂ ಫ್ರೀ
@PramodKumar-xt5vq
@PramodKumar-xt5vq 8 күн бұрын
😂😂😂
@Muttappaharijan70
@Muttappaharijan70 13 күн бұрын
ಆದಾಯ ಕಡಿಮೆ ಇದ್ದರೂ ಬಡವರದು ರದ್ದು ಮಾಡಬೇಡಿ ಸರ್ ಪ್ಲೀಸ್ ಮಾನದಂಡನೆ ಪ್ರಕಾರ ರದ್ದು ಮಾಡಿ
@sampathkumarbs2697
@sampathkumarbs2697 12 күн бұрын
Nice👍
@diyhelper3105
@diyhelper3105 13 күн бұрын
ಮನೆ ಮನೆಗೆ ತೆರಳಿ ಕಾರ್ಡ್ ಕೊಟ್ರೆ ಒಳ್ಳೇದು, ಅಲ್ಲದೆ ಈ ಆಹಾರ ಇಲಾಖೆ ನೌಕರರು ಲಂಚ ತಿಂದು ಕಾರ್ಡ್ ಮಾಡ್ಸೋದೆ ಆಗಿದೆ,
@harischandrap8136
@harischandrap8136 12 күн бұрын
@@diyhelper3105 Don't blame food department. Because food department is issuing BPL cards on the basis of income certificate issued by the revenue department.
@diyhelper3105
@diyhelper3105 12 күн бұрын
@@harischandrap8136 ಎಲ್ಲಾ ಸುಳ್ಳು, 1000 ಕೊಟ್ರೆ ಸರ್ಕಾರಿ ನೌಕ್ರ ಮನೆಗೆ ಬಂದು ಕಾರ್ಡ್ ಕೊಟ್ಟು ಜೊಲ್ಲು ಸುರ್ಸಿ ಲಂಚ ಇಸ್ಕೊಂಡ್ ಹೋಗ್ತಾನೆ
@yaseenautomotive3435
@yaseenautomotive3435 13 күн бұрын
ಹೌದು ತುಂಬಾ ಜನ ಎರಡೆರಡು ಅಂತಸ್ತಿನ ಮನೆ ಕಟ್ಟಿ ಬಾಡಿಗೆ ನೀಡಿರುವವರೆಲ್ಲ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಅಂಥವರ ಹಲವಾರು Fake ಬಿಪಿಎಲ್ ಕಾರ್ಡನ್ನು ಅನರ್ಹಗೊಳಿಸಬೇಕು.
@harischandrap8136
@harischandrap8136 13 күн бұрын
If the BPL card holders houses are checked,we may find all types luxury facilities & more than 3 or 4 two wheeler vehicles. But those people are called poor and eligible for BPL cards.
@geetahegde2510
@geetahegde2510 13 күн бұрын
ಬರೀ ಹೇಳಿದರೆ ಸಾಲದು ಮಾಡಿ
@HeenaHaji-di9mg
@HeenaHaji-di9mg 12 күн бұрын
This government is right dicision, but late...
@VsmKnk
@VsmKnk 13 күн бұрын
Good work
@siddukumbar1958
@siddukumbar1958 13 күн бұрын
Card ಮಾಡಿ ಕೊಡುವವರಿಗೆ ಏನಾರ ಮಾಡಿ.....
@user-pk3lw1bm8r
@user-pk3lw1bm8r 13 күн бұрын
First check both wife n husband aadhaar card number. Well settled people r using but those who really need them don't have the Bpl card.
@Sandeepkumarj-fb3fz
@Sandeepkumarj-fb3fz 12 күн бұрын
Railway and state govt employee having bpl card ... 😠
@Ashokg-wu5kw
@Ashokg-wu5kw 14 күн бұрын
ನಾನು ಬಿ ಪಿ ಎಲ್ ಕಾರ್ಡ್ ಸದಸ್ಯ 👍
@radhikavadla-hy8dr
@radhikavadla-hy8dr 7 күн бұрын
ಆದಷ್ಟು ಬೇಗ ಮಾಡಿ ಸರ್ ಇದು ಬಹಳಷ್ಟು ಜನರಲ್ಲಿ ಈತರ ಇದೆ
@SharanuAlur-cm4we
@SharanuAlur-cm4we 13 күн бұрын
ನಮ್ಮ ಪಂಚಾಯತದಲಿ ಫುಲ್ ಸ್ಟಾಪ್ ದುಡು ಹೊಡಿತಿದಾರೆ ಟೋಟಲ್ ಕರೆಪ್ಟ್ ಆಗಿದೇ
@b.jadadishkumarb.jadadishk909
@b.jadadishkumarb.jadadishk909 14 күн бұрын
all mla's take salary why they need free car ,house black gards . phone bill ad all loot taxes payers amount this days onwords stop all free to all mla' s all minister
@Vijaykumar-jj6bp
@Vijaykumar-jj6bp 13 күн бұрын
ನಾವು ಕಲಬುರ್ಗಿ ಜಿಲ್ಲೆಯವರು ನಾವು ಪರಿಶಿಷ್ಟ ಜಾತಿಯವರಿಗೆ ಸೀಮಿತ ನಾವು ತುಂಬಾ ಕಡುಬಡವರು ನಮಗೆ ಗೃಹಲಕ್ಷ್ಮಿ ಯೋಜನೆ ದೊಡ್ದು ತುಂಬಾ ಸಹಾಯವಾಗಿದೆ ನಮ್ಮೂರಲ್ಲಿ 20 ಎಕರೆ ಕ್ಕಿಂತ ಹೆಚ್ಚು ಜಮೀನು ಇದ್ದವರು ಕೂಡ ಗೃಹಲಕ್ಷ್ಮಿ ಯೋಜನೆ ಪಡೆಯುತ್ತಿದ್ದರೆ ಅಂತವರನ್ನು ಕೂಡಲೇ ರದ್ದುಗೊಳಿಸಬೇಕು ಎಂದು ತಮ್ಮಲ್ಲಿ ಸರ್ಕಾರಕ್ಕೆ ಮನವಿ ಮಾಡಬೇಕು
@bashabasha-xq5yf
@bashabasha-xq5yf 8 күн бұрын
Hmmm right sir
@rajavishnuvardhana6830
@rajavishnuvardhana6830 8 күн бұрын
Yesht dina anta bitti tintira dudidu shrmantaragi.. Bikshe bedodu bidi.
@sathishprabhu6214
@sathishprabhu6214 7 күн бұрын
ಸರ್ಕಾರ ಎಲ್ಲರಿಗೆ ಫ್ರೀ ಚುನಾವಣಾ ಸಮಯದಲ್ಲಿ ನನಗು ಫ್ರೀ ನಿನಗೂ ಫ್ರೀ ಎಂಬ ವೇದ ವಾಕ್ಯದಿಂದ ಚುನಾವಣೆಯನ್ನು ಜಯಗಳಿಸಿದ್ದಾರೆ ಈಗ ಎಪಿಎಲ್ ಕಾರ್ಡ್ ಬಿಪಿಎಲ್ ಕಾರ್ಡ್ ಎಂದು ಹೇಳಲು ನಾಚಿಕೆಯಾಗುವುದಿಲ್ಲವೇ
@ramachandrabhat6770
@ramachandrabhat6770 12 күн бұрын
ಸಂಬಂಧಿಸಿದ ಅಧಿಕಾರಿಗಳಿಗೆ 4 increment cut ಮಾಡಿ.
@Indiafgghh
@Indiafgghh 13 күн бұрын
Seriously need to invetigate this.. My uncle owns couple of houses given out for rent.. Having bpl card😂
@VsmKnk
@VsmKnk 13 күн бұрын
Govt job eddavaru namma village nalli BPL cord ede
@nagarajmundasada779
@nagarajmundasada779 11 күн бұрын
Siddaramaiah sir good news sar
@manjunathhiremath2456
@manjunathhiremath2456 7 күн бұрын
God message
@dadadhanu9281
@dadadhanu9281 12 күн бұрын
ಇದು ನಿಜ ನಮ್ಮ ಮನೆ ಹತ್ತಿರದವರು ಒಂದು ಕೋಟಿ ಮನೆ ಮಾಡಿದ್ದಾರೆ ಎರಡು ಕಾರು ವಿಧಿ ಆದರೆ ಬಿಪಿಎಲ್ ಕಾರ್ಡ್😂😂😂 ಅದು ಒಂದಲ್ಲ ಎರಡೆರಡು
@Sujatha210
@Sujatha210 13 күн бұрын
ಮೊದಲು ರದ್ದು ಮಾಡಿ
@user-wm3je2vx5g
@user-wm3je2vx5g 6 күн бұрын
ಪ್ರೀತಿಯ C M ಸರ್ ge ನನ್ನ ನಮಸ್ಕಾರ 🙏🙏 ಬಿ ಸಿ ಡಬ್ಲ್ಯೂ ಡಿ ಡಿಪಾರ್ಟ್ಮೆಂಟ್ ನಲ್ಲಿ ನಾನು ಕೆಲಸ ಮಾಡಲು ತಾವು ನೀಡಿದ ಉದ್ಯೋಗ ಭಾಗ್ಯವೇ ಕಾರಣ ಬಹುಷ್ಯ ನನ್ನ ಅಜ್ಜನವರು ಇದ್ದರೂ ನನಗೆ ಇಂತಹ ಸೌಲಭ್ಯ ಕಲ್ಪಿಸುತ್ತಿದ್ದರು ಎಂದು ಎನಿಸುವುದಿಲ್ಲ ಅದಕ್ಕಾಗಿ ನಾನು ಸಾಯೋವರೆಗೂ ನಿಮಗೆ ಚಿರಋಣಿ ಯಾಗಿರುತ್ತೇನೆ 🙏🙏,,,,,! ಸಧ್ಯ ನಾನು ನಿಮ್ಮ್ ಆಶೀರ್ವಾದದಿಂದ ಸರ್ಕಾರಿ ಕೆಲಸಗಾರ ಆದ ಕಾರಣ ನಮ್ಮ್ ಮನೆಯಲ್ಲಿ ಉಪಯೋಗಿಸುತ್ತಿದ್ದ BPL ಕಾರ್ಡ್ ನ ಬದಲಾಗಿ ನಾನು APL ಕಾರ್ಡ್ ಆಗಿ ಬದಲಾಯಿಸಿದೆ ಇದು ನ್ಯಾಯಸ್ಸಮ್ಮತ ಕೂಡ, ಆದರೆ ನನ್ನ ಅಣ್ಣನಿಗೆ ಕಿಡ್ನಿ ಸ್ಟೋನ್ ಆದಾಗ ಅವನ ಆಪರ್ಶನ್ ಮಾಡಿಸಲು ಯಾವುದೇ ರೀತಿಯಾಗಿ ನನ್ನ ನೌಕರಿ ಉಪಯೋಗಕ್ಕೆ ಬರಲಿಲ್ಲ ಕಾರಣ ನನ್ನ ತಂದೆ ಮತ್ತು ನನ್ನ ತಾಯಿಯವರಿಗೆ ಮಾತ್ರ ಆಸ್ಪತ್ರೆ ಯಲ್ಲಿ ಮಾಡಿದ ಖರ್ಚುನ್ನು ಹಿಂಪಡೆಯಬಹುದು ಆದರೆ ನನ್ನ ಅಣ್ಣನಿಗೆ ಯಾವುದೇ ಸಹಾಯವಾಗುವುದಿಲ್ಲ ,(BPL ಕಾರ್ಡ್ ಬಳಕೆದಾರರಿಗೆ ಚಿಕಿತ್ಸೆ free ಇರುತ್ತದೆ )ಎಂದುಅಲ್ಲ ಆಫೀಸ್ ಅಲ್ಲಿ ಹೇಳಿದರು. ಈ ವಿಷಯ ನನ್ನ ಮುಂದೆ ಹೇಳಿ ಮನೆಯಲ್ಲಿ ಅವಾಗ ಅವಾಗ ನನಗೆ ಕಿರಿಕಿರಿಯಾಗುವ ಹಾಗೆ ಮಾಡುತ್ತಿರುತ್ತಾರೆ ಅವರು ಹೇಳುವುದು ಒಂದು ರೀತಿ ನನಗೆ ಸರಿ ಎಣಿಸಿ ನಾನು ಮನದಲ್ಲೇ ಕೊರಗುತ್ತಿದ್ದೇನೆ 😞😞😞 ನಮ್ಮ ಮನೆಯಲ್ಲಿ ಹೇಳೋ ಪ್ರಕಾರ ಎಷ್ಟೋ ನೌಕರರು ರೇಷನ್ ಕಾರ್ಡ್ ನಲ್ಲಿ ಬರಿ ತಮ್ಮ ಹೆರಸನ್ನು ಮಾತ್ರ ತೆಗೆಸಿ APL ಕಾರ್ಡ್ ಮಾಡಿಸಿಕೊಂಡಿದ್ದು ಅವರ ತಂದೆ ತಾಯಿ ತಮ್ಮ್ ತಂಗಿ ಎಲ್ಲರು ಕೂಡ BPL ಕಾರ್ಡ್ ನ ಉಪಯೋಗ ಪಡೆಯುತ್ತಿದ್ದಾರೆ ದಯವಿಟ್ಟು ತಾವು ಇಂತಹ ವ್ಯಕ್ತಿಗಳಿಗೆ ಸರಿಯಾದ ರೀತಿಯಲ್ಲಿ ಪಾಠ ಕಲಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ 🙏🙏,.. ಮತ್ತು ತಾವು ದಯಮಾಡಿ ನನ್ನ ಸಮಸ್ಯೆಗೆ ಏನಾದರೂ ಪರಿಹಾರ ವಿದ್ದರೆ ತಿಳಿಸಿ 🙏🙏🙏🙏
@luckyshivarajaittigi.630
@luckyshivarajaittigi.630 13 күн бұрын
ಮಹದೇವಪ್ಪ ನನಗು ಫ್ರೀ ನಿನಗೂ ಫ್ರೀ ಅಂತ ಹೇಳಿರುವಾಗ ಈಗ ಯಾಕೆ ಕಂಡೀಷನ್
@Davatimajid777
@Davatimajid777 11 күн бұрын
Good job. Congress party ❤❤🇮🇳🇮🇳💐💐❤❤
@chetanreddysvc8132
@chetanreddysvc8132 10 күн бұрын
ಸರ್ಕಾರ ವಿಪಲ ಇದಕ್ಕೆ ಕಾರಣ...
@shivaputramekhali7801
@shivaputramekhali7801 12 күн бұрын
Super sar😅
@dhanarajmetre0167
@dhanarajmetre0167 13 күн бұрын
hosa bpl ration card arji haki 1 year aytu modlu avu aproval madi thu nimma janmake 😡😡
@user-dn8yv2lp9j
@user-dn8yv2lp9j 13 күн бұрын
Houdhu yavaga kodtharo kadu kadu sakaithu😢
@SumansumithraS
@SumansumithraS 10 күн бұрын
10 20 ಎಕರೆ ತೋಟ ಇದ್ದೋರು. Bpl ಕಾರ್ಡ್ ಮಾಡ್ಸಿರ್ತಾರೆ
@virupakshdeshpande1895
@virupakshdeshpande1895 13 күн бұрын
Good decision
@FazilkochiKochi
@FazilkochiKochi 13 күн бұрын
Right 👍
@KrishnaKumar-zd4ue
@KrishnaKumar-zd4ue 13 күн бұрын
Good decision 🫢
@SalmaSalma-xq1hx
@SalmaSalma-xq1hx 13 күн бұрын
Good decision sir
@ashoknaduvinamani6348
@ashoknaduvinamani6348 13 күн бұрын
ಈ ವರು ಸರಿ ಇಲಾ
@Bharatiya1907
@Bharatiya1907 13 күн бұрын
Howdu nijavada badavarige bpl card illa... Kalla sahukararu bpl card itkondu bitti akki tintavre... Card cancel maadi
@manoharchandrashekar2085
@manoharchandrashekar2085 13 күн бұрын
90% muslim irthare Guru 😂😂
@user-lp1pd8kd7v
@user-lp1pd8kd7v 14 күн бұрын
Kalla sidda😂😂
@ramanjiniramanjineya2567
@ramanjiniramanjineya2567 13 күн бұрын
👍 good job
@pundarikalucky4059
@pundarikalucky4059 12 күн бұрын
If u apply just ₹ 120000 income per family, rule, even daily wage labour's in kodagu, shimoga, chikkamagalur, coffee / Areca plantation belt will not get bpl card. Bcoz as per government rule mnarega daily wage is ₹ 270, but in coffee & other plantation area, minimum daily wage is from ₹ 600 to 1500. So family income for 2 members working, will cross monthly income ₹ 30000. 90% has cars. I can say in sounth karnataka if u apply all bpl card norms, 90% of existing bpl cards will become apl cards, maybe in north & Kalyan karnataka it is 70% can be converted into apl. Bpl story itself bogus to make money & show ourself as poor people.
@shankartalawar2000
@shankartalawar2000 13 күн бұрын
100% True
@sarojammasarojamma5569
@sarojammasarojamma5569 11 күн бұрын
Akki.20Rs.maruthara
@pramodhkumar4951
@pramodhkumar4951 13 күн бұрын
My village who has mansion, bmw, audi, benz have BPL card and bpl tv
@Kirki638
@Kirki638 11 күн бұрын
@@pramodhkumar4951 bpl tv avrade bare bpl card govt du🤣🤣🤣🤣
@danieltk9314
@danieltk9314 13 күн бұрын
Olle kelsa.. Jai siddaraam ji.. 5 ecre adike thota iro eshtu jana ganya vyakthigalu beku bpl card navaru
@krishnayadavbng
@krishnayadavbng 13 күн бұрын
All NRI PARTY THEIR PARENT HAVING BPL CARD, ALL BUSINESS MAN HAVING BPL HOLDERS
@harischandrap8136
@harischandrap8136 12 күн бұрын
Pls check bank balance of NRI BPL card holders.
@yuva7891
@yuva7891 13 күн бұрын
Super up date BPL and every year pepole devleping system 🎉
@ShabanaKhan-lf7nl
@ShabanaKhan-lf7nl 12 күн бұрын
👍 good
@yuva7891
@yuva7891 11 күн бұрын
ಫ್ಲಾಟ್, ಜಮೀನು, ಸಾಕು ✨️✨️👌BPL ge🎉
@Davatimajid777
@Davatimajid777 11 күн бұрын
Good 👍. Job. Action Togori sr❤
@silverfish3856
@silverfish3856 7 күн бұрын
The family paying 20000 house rent is holding bpl card
@noorullameensab8108
@noorullameensab8108 7 күн бұрын
We are totally confused what our system is doing.. Officers can visit villages and make servey easily
@raghumd8718
@raghumd8718 9 күн бұрын
Correct and good decission
@chethankumarn-mb8iq
@chethankumarn-mb8iq 13 күн бұрын
Sabrige 10000 kotti kodthane bpl card ge chombu kodthane aste
@AaaBbb-bk1no
@AaaBbb-bk1no 13 күн бұрын
hindu virodhi muslim congress🥺 aim is to give all freebies scheme only to muslim congress vote bank not for single hindu🥺 but still 90% so called educated hindues still voted for hindu virodhi congress🥺
@abdulaleem6689
@abdulaleem6689 13 күн бұрын
Lay Chethan Ninantha Andha Bhaktha Mathandharige Bari Sabrugala mele kannu Yakla Tika Urkothiya ? Nin Appana maneinda yenadaru kodtha idiyenla ? Lay Bari sabregaleno Sarkarada Uchitha youjanegalu padetairodu ? Rajyada Sarwa Dhamiyaru Koda Uchitha youjanegalu padetaidare Ninu padeta illawenla ? Ninna maneyavaru Bussinalli uchithavagi prayanisutilla ? Manege Uchita vidhyutha padethaillawa ? 2000 savira ? Anna Bhagya ? Budla tikaurkolidu
@silverfish3856
@silverfish3856 7 күн бұрын
Own house owners also having bpl card
@victorcrasta500
@victorcrasta500 8 күн бұрын
Govt take action imidiate.
@ramakrishnayyaminapureddy2094
@ramakrishnayyaminapureddy2094 8 күн бұрын
80 percent not eligible. Have big tv, two wheelers like bullet, hero honda, autos who earn more than 3000 per day 4 wheelers costly mobiles etc. don't waste tax payers money on these, families having more than 2 children those who are sending children to unaided schools etc
@dhah5947
@dhah5947 13 күн бұрын
In One Line- All Muslims will get BPL card..rest will be Deleted from List n Free Schemes
@user-hw3fj5sq2x
@user-hw3fj5sq2x 13 күн бұрын
Pakka chadi 😂😂😂
@abdulaleem6689
@abdulaleem6689 13 күн бұрын
Lay Andha Bhaktha Mathandhane Muslimara mele yakla ninage TIKA Uri nin Appana maneinda yenadaru kodthaidiyenla ? Lay Sarwa Dhamiyaru Koda Sarkarada uchitha youjanegalu padetaiare Ninu padetha illawa ? Bussinalli ninna maneyavaru uchithavagi prayanisutillawa ? Manege Uchitha vidhyuth ? 2000 uchitha ? Anna Bhagya ? Ee wella ninu padetha illawa ?
@pundarikalucky4059
@pundarikalucky4059 12 күн бұрын
Yes, u right, only if u belong Muslim u get bpl card
@fayaz125
@fayaz125 8 күн бұрын
What about retired senior persons....
@laxmanpujeri343
@laxmanpujeri343 8 күн бұрын
Good❤🆗👌👌💯👍🙏
@victorcrasta500
@victorcrasta500 8 күн бұрын
One house two two four wheeler also getting bpl and selling rice
@Shabanakhanum16
@Shabanakhanum16 7 күн бұрын
❤❤❤
@user-lj7mk2hc3h
@user-lj7mk2hc3h 13 күн бұрын
lol 8500😂
@rathnakaranandalike2992
@rathnakaranandalike2992 12 күн бұрын
Good.decisions.c.m.sir
@kullegowda7180
@kullegowda7180 11 күн бұрын
ಕೇಲವು ಜನರ ಹತಿರ 4 ಮನೇ ಯಿದೇ ಅವನ ಹತಿರ ಕಾರು 2 ವಿಲರ್ ಅವರಿಗೇಲಾ BPL cord ಸರಕಾರnothing ಯುವರೇಲಾ ಕಾರೈ ಕರತಾರಾ ಗಿರುತಾರೇ 7:20
@shemeemakadoor8461
@shemeemakadoor8461 12 күн бұрын
V good decision
@kennedykraj6988
@kennedykraj6988 13 күн бұрын
Honestly if u see then 99.99 will be ruled out because that u have to decide based on the monthly income of the person or family, many SC ST make income certificate with lower income to get all facility, in that case u have to see all incomes like salary or business, u will get lot of fakes
@noorullameensab8108
@noorullameensab8108 7 күн бұрын
It's not public mistake.. Corrupt officials and government is straight responsible
@nageshtagadur
@nageshtagadur 13 күн бұрын
by the way,...CM,...DCM,....APL/ BPL,...? WITH SO MANY 100s crores property,... why they need reservation,... ?,... aree they getting gas cylinder at subsidised rates,.....
@user-pk7uv5dy2o
@user-pk7uv5dy2o 12 күн бұрын
Super
@burleytec5917
@burleytec5917 6 күн бұрын
ಸಿ ಎಂ. ಸಿದ್ದರಾಮಯ್ಯ ಅವರ ಹೆಂಡ್ತಿ ಹೆಸರಲ್ಲಿ ಇರೋ 3.5 ಎಕರೆ ಜಾಗಕ್ಕೆ 65 ಕೋಟಿ ಕೇಳಿದ್ರು.. ಬೆಂಗಳೂರು ನಲ್ಲಿ ಎಲ್ಲಿ ಎಕರೆ 20 ಕೋಟಿ ಎಲ್ಲಿದೆ. ಎಷ್ಟು ಅನ್ಯಾಯ..
@susheelendraAcharya
@susheelendraAcharya 12 күн бұрын
ಅನರ್ಹರೇ. ಹೆಚ್ಚು
@tinsonvarghese8116
@tinsonvarghese8116 9 күн бұрын
now Ashok Reddy is Congress Leader
@rafeeqpatel7449
@rafeeqpatel7449 13 күн бұрын
Good 👍
@tarunreddy405
@tarunreddy405 13 күн бұрын
Adhe thara ips ias pass agi heerovru mathra mla candidate aggi nithkobekku
@RameshaM-u6k
@RameshaM-u6k 13 күн бұрын
Good CM ❤❤❤
@RaviKumar-hx3hm
@RaviKumar-hx3hm 13 күн бұрын
Pakka madi sir
@BBasavarajuBBasavarajuBigboss
@BBasavarajuBBasavarajuBigboss 12 күн бұрын
ಇದು ಒಳ್ಳೆ ನಿರ್ಧಾರ
@RavikalaShetty-gy1si
@RavikalaShetty-gy1si 11 күн бұрын
ಹೀಗೆಲ್ಲ ಮಾಡಿದ್ರೆ ಕಾಂಗ್ರೆಸ್ ಪಕ್ಷ ಮುಳುಗುತ್ತೆ ಗ್ಯಾರಂಟಿ 😂😂😂😂😂😂😂😂
@suryakala368
@suryakala368 13 күн бұрын
Yes. Please come and check their houses. They were not available in their house because both husband and wife working. Come without informing come and visit. Working in private concern cash salary getting. They were not showing income to govt.
@krishnayadavbng
@krishnayadavbng 13 күн бұрын
This only apply for unvoted group
@user-tg8wn6tq2e
@user-tg8wn6tq2e 13 күн бұрын
👌👏👏👏
@ramadevivs303
@ramadevivs303 12 күн бұрын
ಕೊಡಲಿ 👌
@krishnayadavbng
@krishnayadavbng 13 күн бұрын
Link bpl card with rtc, vehicle DL,
@SiddeshShaiva-er3ep
@SiddeshShaiva-er3ep 13 күн бұрын
D L yalru madskothare. Agantha yalrigu thika hodyoda
@harischandrap8136
@harischandrap8136 12 күн бұрын
And bank balance.
@victorcrasta500
@victorcrasta500 8 күн бұрын
Lot of apl people doing bpl for medical purposes only
@ChandrashekharBiradar-fj3gt
@ChandrashekharBiradar-fj3gt 13 күн бұрын
@user-se8bv1uk1w
@user-se8bv1uk1w 11 күн бұрын
ಸೂಪರ್ ಒಳ್ಳೆ ಕೆಲ್ಸ. ಬಡವರಿಗೆ ಕೂಡುಬೇಕು ಬಿಪಿಎಲ್.baki ಇದ್ದವರಿಗೆ.ಎಪಿಎಲ್. ಕೊಡು ಬೇಕು.
@vinodkadrolli7521
@vinodkadrolli7521 13 күн бұрын
Its very effect to congress
@smahadevaswamy3339
@smahadevaswamy3339 14 күн бұрын
Pravate company hagu etare samstegalalli kelasa maduvavaru 2 lakshada mele sambala padeyutiddaru bpl card tekgedu kondiddare samstegalinda evara salary certificate bpl card no hagu aadhar card parisilisi.
@stchannel3928
@stchannel3928 13 күн бұрын
Who voted congress suffer now
@pushpar2477
@pushpar2477 8 күн бұрын
Bayani heledre sakagadila enquiry maadi
@user-lf3vd9vq2p
@user-lf3vd9vq2p 11 күн бұрын
ನಮಗೆ ಐದು ಸೆನ್ಸ್ ಜಾಗ ಪೈನಾನ್ಸ್ ಸಾಲ ಮಾಡಿ ತೆಗೆದುಕೊಂಡ ಸೆಕೆಂಡ್ ಹಾಂಡ್ ಓಮ್ನಿ ಕಾರು ಇದೆ ಇಷ್ಟು ಬಿಟ್ಟರೆ ಬೇರೆ ಏನೂ ಆದಾಯದ ಮೂಲವಿಲ್ಲ ದಿನಾ ಕೂಲಿ ಕೆಲಸ ಮಾಡಬೇಕು.ಕಾರು ಇದ್ದವರೇಲ್ಲ ಶ್ರೀಮಂತರು ಎನ್ನುವ ಸರಕಾರ ನನ್ನ ಕುಟುಂಬದ ಆದಾಯ ಪರಿಶೀಲನೆ ಮಾಡಬಹುದು.
@kanthukp1596
@kanthukp1596 14 күн бұрын
ಹೇಗೆ ಸಾಧ್ಯ
@thyaga1985
@thyaga1985 13 күн бұрын
ಗುಡ್ 👍
@UmeshGowda-tt5ox
@UmeshGowda-tt5ox 8 күн бұрын
ಕಾಂಗ್ರ್ ದಿಳಿ ಪಟ
@dileepshetty570
@dileepshetty570 13 күн бұрын
we have done the biggest blunder by not giving complete majority to modi.. we have encouraged anti national elements .. we have to pay for that in coming years..
@AaaBbb-bk1no
@AaaBbb-bk1no 13 күн бұрын
correct sir Reality during voting Muslim of 100% only voted for muslim congress because thay don't want any development, only want freebies and muslim know only congress is only for muslim🥺and only 5% tax payers of muslim out of 100% muslim Hindues :- 80% so called educated secular hindues still voted for hindu virodhi muslim congress🥺 because of freebies, not think about future generations 100% hindu will be tax payers 😢so now hindu virodhi🥺congress is doing karnataka as srilanka dewali sure within few days like muslim state Kerala muslim state west Bengal😢
@pundarikalucky4059
@pundarikalucky4059 12 күн бұрын
U r true
@AwezSam-qk7vo
@AwezSam-qk7vo 13 күн бұрын
👍👍👍👍👍
@durgakukkila5955
@durgakukkila5955 11 күн бұрын
ವೆರಿ good
@oops1664
@oops1664 13 күн бұрын
Then its governments mistake .... In karnataka all are bpl except politicians of this government.... by this action some people who will attempting to improve life style get impacted, it implies this is directionless government
@kumarskumars4530
@kumarskumars4530 9 күн бұрын
S right check it every one home from government side make it cancel bpl card make every one 1 card and one kararantaka
Heartwarming Unity at School Event #shorts
00:19
Fabiosa Stories
Рет қаралды 16 МЛН
I Can't Believe We Did This...
00:38
Stokes Twins
Рет қаралды 122 МЛН
Despicable Me Fart Blaster
00:51
_vector_
Рет қаралды 22 МЛН
孩子多的烦恼?#火影忍者 #家庭 #佐助
00:31
火影忍者一家
Рет қаралды 52 МЛН
Heartwarming Unity at School Event #shorts
00:19
Fabiosa Stories
Рет қаралды 16 МЛН