Bigg Boss ಚೈತ್ರಾ ಕುಂದಾಪುರಗೆ ಮದುವೆ ಫಿಕ್ಸ್; ಎಲ್ಲ ಸ್ಪರ್ಧಿಗಳಿಗೆ ಕೊಟ್ಟಿರುವ ವಾರ್ನಿಂಗ್ ಏನು? Vijay Karnataka

  Рет қаралды 517

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಚೈತ್ರಾ ಕುಂದಾಪುರಗೆ ಮದುವೆ ಫಿಕ್ಸ್; ಕ್ಯಾರೆಕ್ಟರ್ ಬಗ್ಗೆ ಮಾತಾಡಿದ್ರೆ ಅಷ್ಟೇ 'ಫೈರ್‌ ಬ್ರ್ಯಾಂಡ್' ಕೆಂಡ ಕೆಂಡ! ಬಿಗ್‌ ಬಾಸ್‌ ಕನ್ನಡ | Bigg Boss Kannada 11 | Chaithra Kundapura | BBK 11 | #chaitrakundapur #bbk11 #biggbosskannadaseason11
ಫೈರ್‌ ಬ್ರ್ಯಾಂಡ್ ಭಾಷಣಕಾರ್ತಿ ಚೈತ್ರಾ ಕುಂದಾಪುರ ಬಿಗ್ ಬಾಸ್‌ ಮನೆಗೆ ಹೋಗ್ತಾರೆ ಎಂದಾಗಲೇ ಭಾರಿ ಕುತೂಹಲ ಹುಟ್ಟಿಕೊಂಡಿತ್ತು. ಇದೀಗ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ಮೂರು ವಾರಗಳನ್ನು ಮುಗಿಸಿ, ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದಾರೆ. ನಿಧಾನವಾಗಿ ತಮ್ಮಲ್ಲಿನ ಫೈರ್‌ ಬ್ರ್ಯಾಂಡ್ ಗುಣವನ್ನು ತೋರ್ಪಡಿಸುತ್ತಿದ್ದಾರೆ. ಮಾತಿಗೆ ಮಾತು, ಕೌಂಟರ್‌ಗೆ ಕೌಂಟರ್ ಅಂತ ಎದುರಾಳಿಗಳ ಮೇಲೆ ಸಮರಕ್ಕಿಳಿಯುತ್ತಿದ್ದಾರೆ. ವಕೀಲ್‌ ಸಾಬ್ ಜಗದೀಶ್‌ ಜೊತೆಗೂ ಭಾರಿ ವಾಕ್ಸಮರ ನಡೆಸಿದ್ದ ಚೈತ್ರಾ ಕುಂದಾಪುರ, ಆನಂತರ ಬಳಸಿದ ಪದಗಳಿಗೆ ಬಾದ್‌ಷಾ ಸುದೀಪ್ ಕಡೆಯಿಂದ ಕ್ಲಾಸ್ ತೆಗೆದುಕೊಂಡಿದ್ದರು. ಹಾಗೆಂದ ಮಾತ್ರಕ್ಕೆ ಚೈತ್ರಾ ಕುಂದಾಪುರ ಮಂಕಾಗಿದ್ದಾರಾ? ನೋ ವೇ.. ಚಾನ್ಸೇ ಇಲ್ಲ! ಚೈತ್ರಾ ಕುಂದಾಪುರ 'ಬಿಗ್ ಬಾಸ್‌' ಮನೆಯಲ್ಲಿ ಹೊಸ ಹೊಸ ವರಸೆಗಳನ್ನು ತೋರಿಸುತ್ತಿದ್ದಾರೆ. ಅವರ ಪದಬಳಕೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ! ಇದೀಗ ಸೈಲೆಂಟ್ ಆಗಿ ಒಂದು ಶಾಕಿಂಗ್ ವಿಚಾರವನ್ನ ಕೂಡ ಚೈತ್ರಾ ಹೊರಗೆ ಹಾಕಿದ್ದಾರೆ. ಜೊತೆಗೆ ನಾಲಿಗೆಯನ್ನೂ ಹರಿಬಿಟ್ಟಿದ್ದಾರೆ! ಅಷ್ಟಕ್ಕೂ ಏನದು ಶಾಕಿಂಗ್ ವಿಚಾರ! ಈ ವಿಡಿಯೋ ನೋಡಿದರೆ ಫುಲ್ ಡಿಟೇಲ್ಸ್ ನಿಮಗೆ ಗೊತ್ತಾಗುತ್ತದೆ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 1
@abhishankarts2305
@abhishankarts2305 Сағат бұрын
420" 2 Yaru3 bittoru urige doddoru
Planning Of Article 370 Removal
43:06
Nitish Rajput
Рет қаралды 10 МЛН
怎么能插队呢!#火影忍者 #佐助 #家庭
00:12
火影忍者一家
Рет қаралды 47 МЛН
Kluster Duo #настольныеигры #boardgames #игры #games #настолки #настольные_игры
00:47
She's very CREATIVE💡💦 #camping #survival #bushcraft #outdoors #lifehack
00:26
怎么能插队呢!#火影忍者 #佐助 #家庭
00:12
火影忍者一家
Рет қаралды 47 МЛН