Рет қаралды 640
ಹಿಂದಿನ ಸರ್ಕಾರ ಜಾರಿಗೆ ತಂದಿದ್ದ
ಹಿಜಾಬ್ ನಿಷೇಧವನ್ನು ರದ್ದು ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಬಿಜೆಪಿ ವಿವಾದದ ಸ್ವರೂಪ ನೀಡಿದೆ. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲೂ ಬುರ್ಕಾ ವಿವಾದ ತಲೆಧೋರಿದ್ದ ಸಂದರ್ಭದಲ್ಲಿ ಬುರ್ಕಾ ಪರವಾದ ಆದೇಶ ಸರ್ಕಾರದಿಂದಲೇ ಬಂದಿತ್ತು. ಹಾಗಾದರೆ ಏನಿದು ಘಟನೆ? ಎಂದು ತಿಳಿಯಬೇಕಾದರೆ ಈ ವಿಡಿಯೋ ನೋಡಿ.
CM Siddaramaiah's statement that he will cancel the ban on hijab has been given the nature of controversy by the BJP. However, even during the BJP government, when the burqa controversy was raging, the pro-burqa order came from the government itself. So what is the event? To know that, watch this video.
#news #newsheadlines #karnataka #newstatus #congress #hijab #bjp #bjpnews #hijabcontroversy #cmsiddaramaiah #bengaluru