Рет қаралды 758
❤ Hai Friends Welcome To jamadagni news of malenadu Kannada KZbin Channel--❤
#goravayya #goravayyadance #goravayyakarnika2022 #goravayyakarnika #goravayyasong #goravayyakarnika2023 #goravayyabhavishya #goravayyaludance #goravayyalu #goravayyadancetelangana #goravayyanruthyam #goravayya2023 #mailaragoravayya #goravayyaandGoravayya,
who sings the carol of Sri Mailaralingeswara Swamy temple in Bhandaradode, must belong to the Halumat family by lineage. It is believed that he was born as a herdsman and killed the herdsmen Mani and Malla. There is a belief among the devotees that Sri Mailaralingeswara, the Sakshat Parashiva, plays the darnaika from the mouth of a milking cow. The Goravas are a tradition among practitioners. He walks to Mylar Lingan fields in Mylar and other places. The story of Mylara Lingan, which he used to sing in South Karnataka, is now becoming rare. It is customary to call Goravas as Gorava, Vaggaiya, Goggaiya, Gadabaddaiya, Kadabadda in South Karnataka and Vyagha, Gwarappa in North Karnataka. The Kittel dictionary says that snoring is a type of Shaiva beggars. Some believe that Guru is the origin of the word snoring. Kittel dictionary explains that Gogga means the followers of Mylar Lingeshwar
It is customary for mothers to say that Gogga came, Goggaya came to scare children. There is also the possibility that the snoring sound itself is the goggaya. In Kannada literature, Sh. As early as the 12th century, the term Gorava is mentioned in the Dharmamrita of Nayasena.
ಭಂಡಾರದೊಡೆಯ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಕಾರಣಿಕವನ್ನು ನುಡಿಯುವ ಗೊರವಯ್ಯ ವಂಶಪಾರಂಪರ್ಯವಾಗಿ ಹಾಲುಮತ ಕುಟುಂಬಕ್ಕೆ ಸೇರಿರಬೇಕು. ಪಶುಪಾಲನೆಯ ಕುರುಬನಾಗಿ ಜನಿಸಿ ಪಶುಗಳ್ಳರಾದ ಮಣಿ ಹಾಗೂ ಮಲ್ಲರನ್ನು ಸಂಹಾರಮಾಡಿದ ಎಂಬುದು ನಂಬಿಕೆ. ಸಾಕ್ಷತ್ ಪರಶಿವನಾದ ಶ್ರೀ ಮೈಲಾರಲಿಂಗೇಶ್ವರ ಹಾಲುಮತದ ಗೊರವನ ಬಾಯಿಂದ ಕಾರಣಿಕ ನುಡಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ. ಗೊರವರು ಎಂದರೆ ವೃತ್ತಿಗಾಯಕರಲ್ಲಿ ಒಂದು ಸಂಪ್ರದಾಯದವರು. ಇವರು ಮೈಲಾರ ಮತ್ತು ಇತರ ಕಡೆಗಳಲ್ಲಿರುವ ಮೈಲಾರ ಲಿಂಗನ ಕ್ಷೇತ್ರಗಳಿಗೆ ನಡೆದುಕೊಳ್ಳುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಇವರು ಹಾಡುತ್ತಿದ್ದ ಮೈಲಾರ ಲಿಂಗನ ಕಥೆ ಈಚೆಗೆ ಅಪರೂಪವಾಗುತ್ತಿದೆ. ಗೊರವರನ್ನು ದಕ್ಷಿಣ ಕರ್ನಾಟಕದಲ್ಲಿ ಗೊರವ, ವಗ್ಗಯ್ಯ, ಗೊಗ್ಗಯ್ಯ, ಗಡಬದ್ದಯ್ಯ, ಕಡಬಡ್ಡ ಎಂದೂ ಉತ್ತರ ಕರ್ನಾಟಕದಲ್ಲಿ ವ್ಯಾಘ, ಗ್ವಾರಪ್ಪ ಎಂದು ಕರೆಯುವುದು ರೂಢಿ. ಗೊರವ ಶಬ್ದಕ್ಕೆ ಕಿಟ್ಟೆಲ್ ನಿಘಂಟಿನಲ್ಲಿ ಒಂದು ಬಗೆಯ ಶೈವ ಭಿಕ್ಷುಕರು ಎಂದು ಹೇಳಿದೆ. ಗುರು ಎಂಬುದೇ ಗೊರವ ಶಬ್ದದ ಮೂಲ ಎಂಬುದು ಕೆಲವರ ಅಭಿಪ್ರಾಯ. ಗೊಗ್ಗ ಎಂದರೆ ಮೈಲಾರ ಲಿಂಗೇಶ್ವರನ ಹಿಂಬಾಲಕರು ಎಂದು ಕಿಟ್ಟೆಲ್ ನಿಘಂಟಿನ ವಿವರಣೆ ಇದೆ. ಮಕ್ಕಳನ್ನು ಹೆದರಿಸಲು ಗೊಗ್ಗ ಬಂದ, ಗೊಗ್ಗಯ್ಯ ಬಂದ-ಎಂದು ತಾಯಂದಿರು ಹೇಳುವ ವಾಡಿಕೆ ಇದೆ. ಗೊರವ ಶಬ್ದವೇ ಗೊಗ್ಗಯ್ಯ ಆಗಿರುವ ಸಂಭವವೂ ಇಲ್ಲದಿಲ್ಲ. ಕನ್ನಡ ಸಾಹಿತ್ಯದಲ್ಲಿ ಕ್ರಿ. ಶ. 12ನೆಯ ಶತಮಾನಕ್ಕೂ ಹಿಂದೆಯೇ, ಗೊರವ ಶಬ್ದದ ಉಲ್ಲೇಖ ನಯಸೇನನ ಧರ್ಮಾಮೃತದಲ್ಲಿದೆ.
#kannadanews #viral #chikkamagaluru #kannadanews #malenadu #vintage #malenadu #jamadagni #malenadu #jamadagni #kannadanews #viral #letestnews #malenadunews #ಚಿಕ್ಕಮಗಳೂರು #chikkamagaluru #saiyadri #ಸಹ್ಯಾದ್ರಿ #forestlife
This is also surprising among the many special and curious things embedded in the Malenadu. In this video, you are told some meaningful information about the specialty of these which were used by our ancestors in the past. Share your thoughts with us after you watch this video and watch more such videos on our channel.
Please subscribe to our channel and click the bell icon and turn on the notification to see upcoming videos from Jamadagni News Of Malenadu
Our website and other social platforms can be viewed below for more information about us.
ಮಲೆನಾಡನಲ್ಲಿ ಹುದುಗಿರುವ ಹಲವಾರು ವಿಶೇಷ ಹಾಗೂ ಕೌತುಕಗಳಲ್ಲಿ ಇದುಕೂಡ ಅಚ್ಚರಿಯ ವಿಷಯವಾಗಿದೆ. ಈ ಹಿಂದೆ ನಮ್ಮ ಪೂರ್ವಿಕರು ಬಳಸುತ್ತಿದ್ದ ಇವುಗಳ ವಿಶೇಷತೆಯನ್ನು ಸಾರುವ ಈ ವಿಡಿಯೋದಲ್ಲಿ ನಿಮಗೆ ಒಂದಷ್ಟು ಅರ್ಥಪೂರ್ಣ ಮಾಹಿತಿಯನ್ನು ಹೇಳಲಾಗಿದೆ. ನೀವು ಈ ವಿಡಿಯೋ ನೋಡಿದ ಮೇಲೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಹಾಗೂ ಇಂತಹ ಹಲವು ವಿಡಿಯೋಗಳು ನಮ್ಮ ಚಾನಲ್‌ನಲ್ಲಿವೆ ಅವೆಲ್ಲವನ್ನೂ ನೀವು ವೀಕ್ಷಿಸಿ.
ನಮ್ಮಲ್ಲಿ ಅಪ್ಲೋಡ್ ಮಾಡುವ ಮುಂದಿನ ವಿಡಿಯೋಗಳನ್ನು ನೋಡಲು ನೀವು ನಮ್ಮ ಚಾನೆಲ್ ನ ಸಬ್‌ಸ್ಕ್ರೈಬ್ ಮಾಡಿಕೊಳ್ಳಿ ಹಾಗೂ ಬೆಲ್ ಐಕಾನ್ ಕ್ಲಿಕ್ ಮಾಡಿ ಹಾಗೂ ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ ಧನ್ಯವಾದಗಳು.
ನಮ್ಮ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ ವೆಬ್ ಸೈಟ್ ಹಾಗೂ ಇತರೆ ಸೋಷಿಯಲ್ ಫ್ಲಾಟ್ ಫಾರ್ಮ್‌ಗಳು ಈ ಕೆಳಗಿವೆ ಅವುಗಳನ್ನು ವೀಕ್ಷಿಸಬಹುದಾಗಿದೆ.
wjamadagninews....
/ jamadagni.news
www.facebook.c....