ಸರ್ ತುಂಬಾ ಧನ್ಯವಾದಗಳು, ನಿಮ್ಮ ಅನೇಕ ವಿಡಿಯೋಗಳನ್ನು ನೋಡಿ ನಮ್ಮ ಯುವ ರೈತರಲ್ಲಿ ಕೃಷಿ ಮಾಡಬೇಕೆಂಬ ಯೋಚನೆ ಬಂದಿದೆ, ನಾನು ಸಹ ಒಬ್ಬ ಯುವ ರೈತನಾಗಿ ತಮ್ಮೆಲ್ಲ ವಿಡಿಯೋಗಳನ್ನು ನೋಡಿ ಒಂದು ವರ್ಷದಿಂದ ಅನೇಕ ಉತ್ತಮ ಬೆಳೆಗಳನ್ನು ಬೆಳೆದಿದ್ದೇನೆ. ಉತ್ತಮ ಆದಾಯ ಕೂಡ ಬಂದಿದೆ, ಇದೇ ರೀತಿ ನಮ್ಮ ಯುವ ರೈತರಲ್ಲಿ ಕೃಷಿ ಮಾಡಲು ಧೈರ್ಯ ತುಂಬಿದ ತಮಗೆ ತುಂಬು ಹೃದಯದ ಧನ್ಯವಾದಗಳು🌹👏🌹
@SATHISHRSNAYAKA Жыл бұрын
ಈ ವಿಡಿಯೋ ನಮ್ಮಂಥ ಸಣ್ಣ ರೈತರಿಗೆ ಮಾಡಿರಿಯಾಗಿ ಮೂಡಿಬಂದಿದೆ 🤗 tq sir😍
@DrAVenugopal Жыл бұрын
ಧನ್ಯವಾದಗಳು, ಈ ವಿಡಿಯೋ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ
@ramakrishnaramakrishnaramu8433 Жыл бұрын
"Niranjanmurthi" yavare nimma krushi Anubhava Super guru Krushi andre namma yuva janaru odihogthaare. Anthdralli Krushiyalli niv thoriso Aasakthi nodi namge Thumba kushi annisithide Niranjanmurthi yavare Karnataka da nammella yuvakarige neevu Spoorthiyagiddiri "Niranjanmurthi" yavare Thank you So much Friend Godbless you Friend
@sheshadriyn8871 Жыл бұрын
🪴🙏🙏 ಧನ್ಯವಾದಗಳು ತಮ್ಮ ಮಾಹಿತಿಗಳಿಗೆ ಸರ್
@shankaragoudpatil7086 Жыл бұрын
Sir nimma video nanu miss maadade nodatini good information sir God bless you sir 🎉
@sharadac4762 Жыл бұрын
ಧನ್ಯವಾದಗಳು ಸರ್ ನಿಮಗೆ ಒಳ್ಳೊಳ್ಳೆ ಪ್ರಾಡಕ್ಟ್ ಮಾಹಿತಿ ಕೊಡ್ತಾ ಇದ್ದೀರಾ ಅದಕ್ಕಾಗಿ ಧನ್ಯವಾದಗಳು ಸರ್ 🙏
@shanthaprasadk8959 Жыл бұрын
ನಾನು ಟೊಮೆಟೊ ಬೆಳೆದಿದ್ದಾನೆ ಅದ್ಭುತವಾದ ಫಲಿತಾಂಶ ಸಿಕ್ಕಿದೆ.
@DrAVenugopal Жыл бұрын
ಶುಭಾಶಯಗಳು
@bmswamy926 Жыл бұрын
Nimma videos nalli thumba volle mahithi edhe sir.
@lokeshkadur9179 Жыл бұрын
Very inspiring video sir❤
@ajaygowda8919 Жыл бұрын
27:30 to 27:56 👌sir 100% correct words (cost)
@satishtalawar-fq9ug Жыл бұрын
🙏ವೇಣುಗೋಪಾಲ ಸರ್ ನಮಸ್ಕಾರ ಸರ್ ಧನ್ಯವಾದಗಳು ಸರ್ ಮೆಣಸಿನಕಾಯಿ ತುಂಬಾ ಚೆನ್ನಾಗಿ ಬಂದಿದೆ ಸರ್ ನಾನು ಒಬ್ಬ ಸಾಮಾನ್ಯ ರೈತ ಮಗ ಹೊಸ ಬೆಳೆ ಮಾಡಬೇಕಂತ ಆಸೆ ಇತ್ತು ನಿಮ್ಮ ಔಷಧಿ ಮಾಹಿತಿಯಿಂದ ಒಳ್ಳೆ ಬೆಳೆ ಬಂದಿದೆ ಸರ್ ನಮ್ಮ ಊರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಕ್ಕಳಮೇಲಿ ಗ್ರಾಮ 🙏
@DrAVenugopal Жыл бұрын
Thanks for sharing 🙏🏻😊
@rajashekarareddy4226 Жыл бұрын
ಒಳ್ಳೆ ಕೆಲಸ ಮಾಡಿದ್ದಾರೆ ಧನ್ಯವಾದಗಳು
@DrAVenugopal Жыл бұрын
ಧನ್ಯವಾದಗಳು 🙏
@Mouneshhipparagi Жыл бұрын
Vermyhume onion belege use madabahuda mahiti hele
@prashantsalmani4604 Жыл бұрын
ವೇಣುಗೋಪಾಲ ಸರ್ ಅವರು ಕೊಡೊ ಮಾಹಿತಿ ತುಂಬಾ ಸರಿಯಾಗಿ ಇರುತ್ತೆ , ಬ್ಯಾಡಗಿ ಮೆಣಸಿನಕಾಯಿ ಬೇಳೆಗೆ ಇವರ ಮಾಹಿತಿಯನ್ನು ಅನುಕರಣೆ ಮಾಡಿದ್ದಿನಿ , ಬೇಳೆ ಚೆನ್ನಾಗಿದೆ
@DrAVenugopal Жыл бұрын
ಧನ್ಯವಾದಗಳು 😊🙏
@prashantsalmani4604 Жыл бұрын
🙏, ಮೆಣಸಿನಕಾಯಿ ಬೇಳೆಯ 1-60 ದಿನ, 60-120 and 120-180 spray schedule videos tumbha useful ide sir ,tq u
@ShashiKumar-iz5zn Жыл бұрын
Yava seeds uthama sir
@prashantsalmani4604 Жыл бұрын
@@ShashiKumar-iz5zn ನಾವು ಜವಾರಿ ಬೀಜ ಬಳಸೋದು ರೀ
@santoshsantu5862 Жыл бұрын
Bottle Gourd ಬೆಳೆಯ ಬಗ್ಗೆ ಮಾಹಿತಿ ನೀಡಿ sir
@srinivasaiahgv811611 ай бұрын
ಧನ್ಯವಾದಗಳು ಸರ್ 💐💐💐
@shivanandakukkala480510 ай бұрын
ಸರ್ ಸರಿ ಹೇಳಿದ್ದಿರಿ ಜೇನು ಹುಳುಗಳ ಕುಟುಂಬ ಕೂಡ ಇದ್ರ ಒಟ್ಟಿಗೆ ಬದುಕ್ತಿದೇ 😊🙏👌
@ramamani5489 Жыл бұрын
Tumba dhanyavadhagalu
@veereshasbveereshabinjavad1764 Жыл бұрын
Super sir I will try it
@Kshetrapati3 ай бұрын
gopal sir nimma mahiti namage tumba ista aytu bahala dinadina nim page na follow madta idini. nanu kuda engineering job bittu ivaga krushi madta idini nanage nim sahaya beku hagu nanu kuda youtuber kshetrapati anta na. channel name modern agriculture things na tilisi kodo vichara nandu adku modlu nane trial madi amele mahiti kododu bere yarnu heli keli madokinta nane prayatna madta idini nam holadalli so nanage nim sahaya beku.❤
@ManjucrManjunathacr Жыл бұрын
Nam Madhugiri talok navru greet sir
@shrishailumaranikar8593 Жыл бұрын
Super sir
@Kannadada-ti9xyАй бұрын
Sir nanu madugiri hudugane nanigu krushi madbeku ankondini
@balaramanaik7079 Жыл бұрын
Good information sir 🎉🎉🎉
@technition55 Жыл бұрын
Sir you visit to raichur distict chilli crops plants
@ManjutadakodManjunath8 ай бұрын
Sir namdu mencenageda, virus agedai yain avvasade hodebaiku
@SHIVUDKvlogs10 ай бұрын
Sir ವೀಳ್ಯ ದೆಳೆ ಬಗ್ಗೆ video ಮಾಡಿ pls
@gladsonemanvelu52115 ай бұрын
Super sir good explanation
@omsai3920Ай бұрын
Sisya swalpa over agi mathadta idiya kano..duddu agide ninge tomoto li ok ollede..maathu swalpa kammi madu nen Inna yelsu
@papum908 Жыл бұрын
Sir kakada mallige huvina sampoorna nirvahane kodi sir from Haveri dist shiggaon taluk
@ajithka8843 Жыл бұрын
Good information super feed back❤❤❤
@subramanyababu8916 Жыл бұрын
Sir musukina jola kke ollleya medicine tilisi sir please
@yaluyalu2755 Жыл бұрын
Yava month tometo hachidre utamma heli sir olle rs sigabeku nodi sir