BJP ಬೆಳಗಾವಿ ಚಲೋಗೆ ಡಿಕೆ ಶಿವಕುಮಾರ್‌ ಟಾಂಗ್‌, ಅದರ ಬಗ್ಗೆ ಮಾತೇ ಬೇಡ ಎಂದ DCM | Vijay Karnataka

  Рет қаралды 28,065

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಬಿಜೆಪಿಯ ಬೆಳಗಾವಿ ಚಲೋ ಪ್ರತಿಭಟನೆಗೆ ಡಿಕೆ ಶಿವಕುಮಾರ್‌ ಟಕ್ಕರ್‌, ಏನಂದ್ರು ನೋಡಿ..! | DK Shivakumar | BJP | Belagavi Chalo | #dkshivakumar #BJP #belagavichalo
ಬಿಜೆಪಿ ಬೆಳಗಾವಿ ಚಲೋ ಅಭಿಯಾನಕ್ಕೆ ಡಿಸಿಎಂ ಡಿಕೆ ಶಿವಕುಮಾರ್‌ ಟಕ್ಕರ್‌ ಕೊಟ್ಟಿದ್ದಾರೆ. ಮಾಧ್ಯಮದವರ ಪ್ರಶ್ನೆಗೆ ಯಾಕೆ ಅದರ ಬಗ್ಗೆ ಮಾತು, ಬಿಜೆಪಿಯವರು ಯಾರನ್ನಾದರೂ ಕಳಿಸಲಿ, ಏನಾದರೂ ಮಾಡಲಿ, ಕಾಂಗ್ರೆಸ್ ಪಾರ್ಟಿ ಶಕ್ತಿ ಅವರಿಗೂ ಗೊತ್ತಿದೆ, ನಮಗೂ ಗೊತ್ತಿದೆ, ಇವಾಗ ಅದರ ಬಗ್ಗೆ ನಾನು ಮಾತನಾಡಲ್ಲ ಎಂದ ಟಾಂಗ್‌ ಕೊಟ್ಟರು. ಡಿಸೆಂಬರ್26 ರಿಂದ ಅಧಿಕೃತ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಕಾರ್ಯಕ್ರಮ ಆರಂಭವಾಗಲಿದೆ, ಡಿಸೆಂಬರ್ 26 ರಂದು ಮಧ್ಯಾಹ್ನ 3 ಗಂಟೆ ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ ಎಂದು ಹೇಳಿದರು.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 57
@kannadanaadu22
@kannadanaadu22 12 сағат бұрын
ಬೆಳಗಾಂ ಅಲ್ಲಾ mr dcm ಅದು ಬೆಳಗಾವಿ ಅದು
@jayapppam8725
@jayapppam8725 13 сағат бұрын
ನಿಮ್ಮ ರಾಹುಲ್ ಗೆ ದೇಶದ ಬಗ್ಗೆ ಕಿಂಚಿತ್ತೂ ಗೌರವವಿಲ್ಲ ಯಾವ ಪುರುಷಾರ್ಥಕ್ಕೆ ಈ ಅದ್ದೂರಿ ಕಾರ್ಯಕ್ರಮ ದೇಶ ವಿರೋದಿ ದೇಶದ್ರೋಹಿ ಕಾಂಗ್ರೆಸ್ ಗೆ ಈ ದೊಡ್ಡ ಸಮಾವೇಶ ಬೇಕಿತ್ತಾ? ಈ ಕಾರ್ಯಕ್ರಮದಲ್ಲಿ ಬರೀ ಮಹಾತ್ಮ ಗಾಂಧಿ ಬಗ್ಗೆ ಮಾತ್ರ ವಿಚಾರ ಮಂಥನ ಆಗಬೇಕೇ ಹೊರತು ನಕಲಿಗಾಂಧಿ ಕುಟುಂಬದ ಬಗ್ಗೆ ಏನೂ ಮಾತಾಡಬಾರದು ಇಲ್ಲ ಹಾಗಾಗಲಿಕ್ಕೆ ಸಾಧ್ಯವಿಲ್ಲ ಮಹಾತ್ಮಾ ಗಾಂಧಿ ಹೆಸರಲ್ಲಿ ಈ ನಕಲಿ ಗಾಂಧಿ ಮೆರೆಯಬೇಕು ಅಷ್ಟೇ
@channaveeregowdagowda8280
@channaveeregowdagowda8280 10 сағат бұрын
ರೌಡಿ ರಾಜ್ಯ
@harishs.nnnunu2613
@harishs.nnnunu2613 8 сағат бұрын
DKC...CD...😮DOG😮
@manjupd3681
@manjupd3681 12 сағат бұрын
Belgavi DK du feveret place
@sadashivayyaganachari615
@sadashivayyaganachari615 9 сағат бұрын
ವಿಶೇಷವಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರ 😂😂😂😂😂😂
@guralingappamarsanahalli1215
@guralingappamarsanahalli1215 11 сағат бұрын
ಅದಕ್ಕೆ ಚಸ್ಮ ಹಾಕಿದ್ದಾರೆ ರಿ
@chandrshekarbaligar
@chandrshekarbaligar 11 сағат бұрын
ಜೈ ಬಿಜೆಪಿ
@GirishHavaragi-xr7fu
@GirishHavaragi-xr7fu 13 сағат бұрын
Kotaval sisya
@SaravanaKumar-hl3cz
@SaravanaKumar-hl3cz 7 сағат бұрын
Political Looters of Karnataka
@latheshalathu713
@latheshalathu713 11 сағат бұрын
Rowdy DCM
@shivakumar2776
@shivakumar2776 8 сағат бұрын
ಜೈ ಕಾಂಗ್ರೆಸ್
@munidalappaa9666
@munidalappaa9666 7 сағат бұрын
E420 congrece party and dk and muda.valmiki. s.c. s.t fand kalla siddhan 1st rajyadhindha dhura edabeku hindhugalu ottagabeku
@kirannasmor3129
@kirannasmor3129 7 сағат бұрын
😅jai kudukesi
@MAHESHCN-n5o
@MAHESHCN-n5o 9 сағат бұрын
Frustrate politics
@manojgovind1
@manojgovind1 11 сағат бұрын
Congress party function ge karnataka govt duddu Karchu madabedi aste request. Blore alli roads ge Tar haaksi, Bennu Sonta murdhohogathide.
@parameshhnparamesh1889
@parameshhnparamesh1889 13 сағат бұрын
Nin Shakthi Lakshmige gothu bidu🦮
@HARA126
@HARA126 13 сағат бұрын
ಅಯ್ಯೋ ಮಂಕ ಮೋದಿ ನ ಕೇಳು DK ಶಕ್ತಿ ಏನು ಅಂತ ED IT ಬಿಟ್ಟು ರಾಜಕಾರಣ ಮಾಡು ಅನ್ನು ಕಾಮಿಡಿ ನೀನು
@mohannaidu5481
@mohannaidu5481 13 сағат бұрын
Please spend money for foot bath repair first in Bangalore sr. Citizens can not walk because your contribution
@rajeshtd2002
@rajeshtd2002 13 сағат бұрын
ಈ function ಗೆ ಹೋಗೋ ಮೊದಲು,,,,UI ಸಿನಿಮಾ ನೋಡಬೇಡಿರಿ,,, ನೋಡಿದ್ರೆ ಕಾರ್ಯಕ್ರಮ,,,, 😍🥰😍😂🤣🥰😍
@GThimmareddyRanganavar
@GThimmareddyRanganavar 6 сағат бұрын
Nimstu dhridhara sarkar ennondhu ella ninnastu Dveshadha rajakarani ennobbarilla
@JaguPatil-y9k
@JaguPatil-y9k 6 сағат бұрын
Akkan Nina pritiya mama DKS Honter
@MRPampanaGouda
@MRPampanaGouda 8 сағат бұрын
This man is shishya of Kotwal Ramchandra.Kalla malli combination.
@durgappasannkkennavar1739
@durgappasannkkennavar1739 13 сағат бұрын
Siddrammahya congersss ❤❤❤❤❤❤🎉🎉🎉🎉🎉🎉🎉🎉🎉😢😢😢
@vishwanathcharantimath6301
@vishwanathcharantimath6301 6 сағат бұрын
Evanna odda oalaga haki
@Lokesh-cm9yh
@Lokesh-cm9yh 13 сағат бұрын
Jai DKS Lions
@shivakumar2776
@shivakumar2776 8 сағат бұрын
ಡಿ ಕೆ ಒನ್ ಆಫ್ ಕಿಂಗ್ ಫಾರ್ ಹಿಸ್ಟರಿ ಆಫ್ ಕರ್ನಾಟಕ ಪಾಲಿಟಿಕಲ್ ❤❤❤❤❤❤❤❤❤❤❤❤❤❤❤❤❤❤❤❤❤❤❤
@abd1660
@abd1660 7 сағат бұрын
Jai sidaramya Jai dk shivakumar Jai Congress ❤
@ChandrgowdaCT
@ChandrgowdaCT 5 сағат бұрын
Dk nimge ninma la na nam akka usha loooo
@kurshiwazzza5983
@kurshiwazzza5983 13 сағат бұрын
D K shivakumar sir respect 👍
@ramachandraramachandra8004
@ramachandraramachandra8004 13 сағат бұрын
Belagavi yarige seriddu
@prakashmagadum1416
@prakashmagadum1416 14 сағат бұрын
Zabhrdast dks pic
@pavanrathod493
@pavanrathod493 12 сағат бұрын
ಜೈ ಡಿಕೆಶಿ 👑
@shivakumar2776
@shivakumar2776 8 сағат бұрын
ಜೈ ಡಿಕೆ ಬಾಸ್
@channakeshav8805
@channakeshav8805 9 сағат бұрын
D k. S🎉❤🖐🏾💪🏾
@mohannaidu5481
@mohannaidu5481 13 сағат бұрын
Nodi nodi nodi yaru money
@AmbarishM-p3b
@AmbarishM-p3b 13 сағат бұрын
First ui cenima nodi
@RajuAC-qt2uo
@RajuAC-qt2uo 14 сағат бұрын
DkS ಹಾಗೆ ಆ ಅಧಿವೇಶನದಲ್ಲಿ ನಿನ್ನ ಡಾರ್ಲಿಂಗ್ ಜೊತೆ ನೀನು ಕಾಲ ಕಳೆದ ರಸನಿಮಿಷಗಳನ್ನು ವಿಡಿಯೋ ಮತ್ತು ಆಡಿಯೋ ಮಾಡಿದ್ದೀಯಲ್ಲ ಅದನ್ನು ಆ ಅಧಿವೇಶನದಲ್ಲಿ ಪ್ರದರ್ಶನ ಮಾಡು. ಸಾರ್ವಜನಿಕರು ಸಹ ಅದನ್ನ ನೋಡಿ ಸಂತೋಷಪಡಲಿ.
@abd1660
@abd1660 7 сағат бұрын
Modi & nirmala setharam video beku😂😂😂