Well done @Jayanth Nittade. ನಿಮ್ಮ ಈ ಕಿರುಚಿತ್ರದಲ್ಲಿ ಕಥನ ಜೋಡಿಸಿರುವ ಕ್ರಮ, ಇಮೇಜ್ ಗಳ ಬಳಕೆ ಎಲ್ಲವೂ ಅಚ್ಚುಕಟ್ಟಾಗಿ ಮೂಡಿವೆ. ನೀವು ಹೇಳಲು ಹೊರಟಿರುವ ವಿಷಯ ಸಹ ಸ್ಪಷ್ಟವಾಗಿ ದಾಟುತ್ತಿದೆ. ಮಗು ಮತ್ತು ತಾಯಿ ಇಬ್ಬರ ಪಾತ್ರ ಪೋಷಣೆ ಹಾಗೂ ನಟನೆ ಮರೆಯಲಾಗದ್ದು. ಛಾಯಾಗ್ರಾಹಕರ ಹಾಗೂ ಸಂಕಲನಕಾರರ ಕೆಲಸ ಸಹ ಮೆಚ್ಚುವಂತಿದೆ. ನಿಮ್ಮಿಂದ ಮತ್ತಷ್ಟು ಈ ಬಗೆಯ ಕೃತಿಗಳು ಬರಲಿ ಎಂದು ಹಾರೈಸುತ್ತೇನೆ. - ಬಿ.ಸುರೇಶ
@jayanthnittade51032 жыл бұрын
@Suresh sir..ಚಿತ್ರವನ್ನು ವೀಕ್ಷಣೆ ಮಾಡಿ, ನಮ್ಮ ಸಣ್ಣ ಪ್ರಯತ್ನಕ್ಕೆ ನಿಮ್ಮ ಮೆಚ್ಚುಗೆಯ ಪದಗಳಿಗೆ ನನ್ನ ವೈಯಕ್ತಿಕವಾಗಿ ಹಾಗೂ ನಮ್ಮ ತಂಡದ ಎಲ್ಲಾರ ಪರವಾಗಿ ಧನ್ಯವಾದಗಳು ಸರ್...😍😍
@Journeywithjournalist2 жыл бұрын
ಪ್ರಾದೇಶಿಕತೆಗೆ ಮೆರುಗು | ಮನಗೆದ್ದ ಕರಾವಳಿಯ ಯುವ ನಿರ್ದೇಶಕನ 'ಬಾಯಿಲ್ಡ್ ರೈಸ್' ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರ ಕರಾವಳಿ ಜಿಲ್ಲೆಗಳಿಗೆ ಕುಚ್ಚಲಕ್ಕಿ ನೀಡುವುದಾಗಿ ಘೋಷಿಸಿದೆ. ಇದು ಕರಾವಳಿಗರ ಬಹುಕಾಲದ ಬೇಡಿಕೆಯೂ ಕೂಡ. ಈ ಮಧ್ಯೆ ಜನರ ಆಹಾರ ಪದ್ಧತಿಯ ಮೇಲೆ ಸರ್ಕಾರ ಮಾಡುತ್ತಿರುವ ಹೇರಿಕೆಯನ್ನೇ ಎಳೆಯಾಗಿಟ್ಟುಕೊಂಡು ಕರಾವಳಿಯ ಯುವ ನಿರ್ದೇಶಕರೊಬ್ಬರು 'ಬಾಯಿಲ್ಡ್ ರೈಸ್' ಎಂಬ ತುಳು ಕಿರುಚಿತ್ರವನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದ್ದಾರೆ. ಈ ಕಿರು ಚಿತ್ರ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂದೆ ಓದಿ www.eedina.com/film/boiled-rice-short-film-young-director-who-has-caught-attention-coastal-karnataka-17306.html
@dayanandshetty53812 ай бұрын
.,
@mathsmagic27702 жыл бұрын
ಬಹಳ ಅದ್ಭುತವಾಗಿ ಮೂಡಿ ಬಂದಿದೆ. ನನ್ನ ಬಾಲ್ಯ, ನನ್ನಾಮ್ಮ, ನಾನು ಕಂಡ ನನ್ನ ನೆರೆ, ನನ್ನ ಸಂಬಂಧಿಕರ ಮನೆಗಳ ನೆನಪುಗಳು ಹಾದುಹೋದವು. ಅಭಿನಂದನೆಗಳು
@maayilufilms61832 жыл бұрын
Thank u so mch... Do share and support us❤
@shamasundarabhat9562 жыл бұрын
ಸಹಜವಾಗಿ ಮೂಡಿ ಬಂದಿದೆ. ಆರ್ಥಗರ್ಭಿತವಾದ ಕಿರು ಚಿತ್ರ.
@maayilufilms61832 жыл бұрын
Thank u 🙏❤
@maxcrasta7024Ай бұрын
The "Boiled Rice" short film is truly remarkable. I watched it ten times and each time, I was captivated by its emotional depth. The beedi rolling women's struggles and their efforts to provide for their families were beautifully portrayed, resulting in a truly powerful ending. I wholeheartedly recommend watching this movie. The acting was exceptional, and the story moved me to tears. The contrast between the low quality boiled rice (referred to as pichi pichi, meaning sticky) and the higher quality provided by the mother of the main character was both moving and touching. This film masterpiece deserves all the praise. Thank you to everyone involved in its creation.
This is heart melting story. I remembering my childhood days, thank you director for your wonderfull creation.❤❤❤
@devadasidkkiddu75402 жыл бұрын
ಉಂದೆನ್ ತೋದು ಎನ್ನ ಬಾಲ್ಯ ಪೊರ ನೆನಪಾಂಡ್. ಅಂಚನೇ ಕಣ್ಣ್ ಡ್ ಚೂರು ಪನಿ ಬರ್ಸ ಒಸರಂಡ್. Greet all work. God bless all tem 🙏
@maayilufilms61832 жыл бұрын
ಸೂಲ್ಮೆಲು ಸರ್... ಆಯಿನಾತ್ ಸಪೋರ್ಟ್ ಮಲ್ಪುಲೆ ಸರ್😍❤🙏
@devadasidkkiddu75402 жыл бұрын
Ha sir Yan ಸ್ಟೇಟಸ್ ಪಾಡುದೆ
@maayilufilms61832 жыл бұрын
@@devadasidkkiddu7540 🙏🙏❤
@kavithas98092 жыл бұрын
ತುಂಬಾ ಚೆನ್ನಾಗಿದೆ. ನಮ್ಮ ದಿನನಿತ್ಯದ ಜೀವನದಲ್ಲಿ ನಡೆಯುವಂತ ಘಟನೆಗಳು, ತುಂಬಾ ಚೆನ್ನಾಗಿ ಮೂಡಿ ಬಂದಿದೆ, exlent direct script spr
@maayilufilms61832 жыл бұрын
Thank u so mch... keep supporting us😍❤
@shankarnellyady2 жыл бұрын
ನಿಜವಾಗಿಯೂ ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರ ಕತೆ, ಕ್ಯಾಮೆರಾ, ನಿರ್ದೇಶನ ಫಸ್ಟ್ ಕ್ಲಾಸ್ . ನಾನು ಸ್ವಲ್ಪ ನೋಡುವ ಅಂತ ನೋಡಿದ್ದು, ಆದರೆ ಕೊನೆವರೆಗೂ ನೋಡುವಷ್ಟು ಚೆನ್ನಾಗಿದೆ. ನನಗೆ ನನ್ನ ಬಾಲ್ಯದ ನೆನಪಾಗಿ ಕಣ್ಣು ತುಂಬಿ ಬಂತು. ಮೂವರೇ ನಟರನ್ನು ಉಪಯೋಗಿಸಿ ಅದ್ಭುತವಾಗಿ ನಿರ್ದೇಶಿಸಿದ್ದಾರೆ ನಿರ್ದೇಶಕರು. ನಟನೆಯಂತೂ ನೈಜತೆಯಿಂದ ಕೂಡಿದೆ. ಚಿತ್ರ ನೋಡಿದ ಮೇಲೆ ಅಭಿಪ್ರಾಯ ಬರೆಯಲೇ ಬೇಕೆನಿಸಿತು. ಆವಾರ್ಡ್ ಗೆ ಯೋಗ್ಯವಾದ ಚಿತ್ರ ಎಲ್ಲರೂ ನೋಡಿ.
@maayilufilms61832 жыл бұрын
Thank u sir❤🙏
@kakoushal8 ай бұрын
It’s too good! A simple theme evoking the childhood of every tuluva, mainly detailing out the life of a lower middle class / poor family and their philosophy on life shows how different they are intellectually in understanding the real aesthetics of life in such small things which our current generation could never understand! Kudos to the team , this is just excellent work!
@maayilufilms61838 ай бұрын
Thank you ❤
@udayasheku82592 жыл бұрын
ತುಂಬ ಅರ್ಥಪೂರ್ಣ ಕಥೆ... ಇದು ತುಲುವರ ಆಳಲು.... ತುಂಭಾ ನ್ಯಾಚುರಲ್ ಆಭಿನಯ.... All the best all team.... Good luck.....
@maayilufilms61832 жыл бұрын
Thank u so mch... keep supporting us😍❤🙏
@praveenkumaracharyapraveen4536 Жыл бұрын
Wonderful... Heart touching
@roopakalasnbhat18322 жыл бұрын
ಸೂಪರ್... ಹಳ್ಳಿದ ಜೀವನ ಅಂಚನೆ ತೋಜದರ್.. ಏತೋ ಇಲ್ಲಡ್ ನಡಪುನ ಕಥೆ ಉಂದು.. ಪಾಪ ಆ ಬಾಲೆ ಉರ್ಪೆಲ್ ನುಪ್ಪು(ಗಂಜಿ )ಬೋಡು ಪನ್ನಗ ಎಂಕೆ ವರ ನುಪ್ಪು ಮಲ್ತ್ ಬಳಸುಗಾ ಪಂದ್ ಆಂಡ್ ಆತು ಎಡ್ಡೆ ಮೋನೆದ ಎಕ್ಸ್ಪ್ರೆಶನ್ ❤️ಬೀಡಿದ ಅಂಗಡಿ, ಇಲ್ಲ ಕೈತಲ್ ದಲೆನ ಒಟ್ಟುಗ್ ಆಪಿನ ಸಂಭಾಷಣೆ ಮಾತ ಸೂಪರ್ 🙏🏻
@maayilufilms61832 жыл бұрын
Thank u so mch❤😍
@suryodayperampallisankrimo43262 жыл бұрын
ಕರಾವಳಿಯ ಬದುಕಿನ ಚಿತ್ರಣ ಪದಗಳಲ್ಲಿ ವರ್ಣಿಸಲಾಗದ ಚಿತ್ರ ಕಾವ್ಯ.... ಅದ್ಭುತ...
@maayilufilms61832 жыл бұрын
Thank u so mch❤ Do share and support us
@dileepct9432 жыл бұрын
ಅತ್ಯದ್ಬುತವಾದ ಕಿರುಚಿತ್ರ, ಇನ್ನು ಎತ್ತರಕ್ಕೆ ಬೆಳೆಯಿರಿ.
@maayilufilms61832 жыл бұрын
ಧನ್ಯವಾದಗಳು 🙏❤
@KaKaCreation2 жыл бұрын
ಎಲ್ಲಾ ಉತ್ತಮ ಶಬ್ದಗಳಿಗೆ ಈ ನಿಮ್ಮ ಪ್ರಯತ್ನ ಅರ್ಹವಾಗಿದೆ. ಕಣ್ಣೀರು ತರಿಸಿತು. ಜೊತೆಗೆ ನನ್ನ ಶಾಲಾ ದಿನಗಳನ್ನು ನೆನಪಿಸಿತು. ನಾನು ಹೈಸ್ಕೂಲ್ ಗೆ ಕಾಲಿಟ್ಟ ಸಂದರ್ಭದಲ್ಲೇ ಈ ಬಿಸಯೂಟ ಪ್ರಾರಂಭವಾಗಿದೆ ಎಂಬ ನೆನಪು ನನ್ನದು. ಅಂದರೆ 2005-06 ರ ಸಂದರ್ಭ. ಹಲವು ಸಲ ಈ ಹೊಟ್ಟೆ ನೋವಿಗೆ ನಾನೂ ತುತ್ತಾಗಿದ್ದೇನೆ. ಹಲವು ದಿನ ಮಧ್ಯಾಹ್ನದ ಮೇಲಿನ ರಜೆಯಲ್ಲಿ ಹೆಚ್ಚಿನದ್ದು ಹೊಟ್ಟೆ ನೋವು ಎಂಬ ಕಾರಣವೇ ಆಗಿತ್ತು. ಎಷ್ಟೊಂದು ಸುಂದರವಾಗಿ ಕಟ್ಟಿಕೊಟ್ಟಿದ್ದೀರಿ ಸರ್. ಅದ್ಭುತ ನಟನೆ. ಕಾಲಲ್ಲಿ ಬಟ್ಟಲನ್ನು ಚೆಲ್ಲಿದ ಕ್ಷಣ ಮಾತ್ರ ಎದೆ ಚುರುಕ್ ಎಂದಿತ್ತು. ಬಟ್ ಅದು ನಿಜವೂ ಹೌದು. ತಟ್ಟೆಯನ್ನು ಅದೆಷ್ಟು ಸಲ ಚೆಲ್ಲಿದ್ದೇವೆ ನಾವು. ಹ್ಯಾಟ್ಸಪ್ ಟೀಪ್. ಬೇಸರದ ಜೊತೆಗೆ ಉತ್ತಮ ಚಿತ್ರ ನೋಡಿದ ಸಂತೋಷ.
@maayilufilms61832 жыл бұрын
ನಿಮ್ಮ ಅಭಿಪ್ರಾಯಗಳು ನಮ್ಮನ್ನು ಇನ್ನಷ್ಟು ಉತ್ತೇಜನ ನೀಡಿದೆ ಧನ್ಯವಾದಗಳು..
@bhaskara5722 жыл бұрын
Nija kathe thooyilekane aapundu sooper😍😍😍👌👌👌👌 porluda kathe 🥰🥰🥰full team gu all the best
@maayilufilms61832 жыл бұрын
Thank u so mch sir🙏❤😍
@KambulaNanaDumbula12 жыл бұрын
ನನಗೇ ಅರಿವಿಲ್ಲದೆ ಕಣ್ಣಹನಿಯೊಂದು ಜಾರಿತು. ತುಳು ಕಿರುಚಿತ್ರಗಳ ಸಾಲಿನಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವ ಅದ್ಭುತ ಸಿನೆಮಾ. ಅಭಿನಂದನೆಗಳು ಇಡೀ ತಂಡಕ್ಕೆ.❤💐
@maayilufilms61832 жыл бұрын
Thank u so mch sir.... ❤
@junaidfaizal46642 жыл бұрын
Mothers love is always infinity😭
@maayilufilms61832 жыл бұрын
😍❤🙏
@praveenrai84582 жыл бұрын
ಗಂಟಲುಬ್ಬಿ ಬಂತು... ಮನಮುಟ್ಟುವ ಕಥೆ ಜಯಂತ... ಒಳ್ಳೆಯದಾಗಲಿ ನಿನ್ನ ಮುಂದಿನ ಎಲ್ಲಾ ಪ್ರಯತ್ನಗಳಿಗೆ..👍
@jayanthnittade51032 жыл бұрын
Thank you..😍
@entertainment73912 жыл бұрын
Screenplay,direction,music,acting everything is just awesome. its just a beautiful short film
@maayilufilms61832 жыл бұрын
Thank u so mch... Do share and support us❤
@kari.neralu96502 жыл бұрын
ಹುಟ್ಟಿನಿಂದ ಈ ದಿನದವರೆಗೂ ಅನುಭವಕ್ಕೆ ಬಂದ ವಿಚಾರಗಳು ಯಾವತ್ತೂ ಮರೆಯಲ್ಲ , ಅಂತಹ ಒಂದು ನೆನಪುಗಳನ್ನ ಮತ್ತೆ ಮರಕಳಿಸುವಂತೆ , ಮಂಗಳೂರಿನ ಆಚಾರ ವಿಚಾರ ಸಂಪ್ರಾದಾಯಗಳಲ್ಲಿ ಬೆರೆತು ಕಲಿತು ಹುಟ್ಟಿ ಬೆಳೆದ ನನ್ನಂತವನಿಗೆ ಈ ಕಥೆ ನನ್ನದೆ ಅಂತನಿಸೊದು ನೂರರಷ್ಟು ನಿಜ , ಮತ್ತೆ ಬೇಕೆನಿಸಿದರೂ ಇವೆಲ್ಲವನ್ನೂ ಮೊದಲಿನಂತೆ ಸೃಷ್ಟಿ ಮಾಡಿಕ್ಕೊಂಡು ಅನುಭವಿಸೊದಕ್ಕಾಗಲ್ಲ ಅನ್ನೊ ಸತ್ಯ ಕಣ್ಣಂಚನ್ನ ಸಣ್ಣದಾಗಿ ಒದ್ದೆಯಾಗಿಸಿ ಮರೆಯಾದಂತಿತ್ತು. ಒಂದೊಳ್ಳೆ ಹೃದಯಸ್ಪರ್ಶಿ ಕಿರುಚಿತ್ರ...! ಮಸ್ತ್ ತ್ಯಾಂಕ್ಸ್ ಟೀಮ್ ಬಾಯಿಲ್ಡ್ ರೈಸ್..! ಇಂಚಿನ್ನ ಒಂಜಿ ಕತೆನ್ ಬರೆದ್ ಡೈರೆಕ್ಟ್ ಮಲ್ದಿನ ಜಯಂತ್ ಯಿರೆನ ಪ್ರಯತ್ನಗ್ ಮಲ್ಲ ನಮಸ್ಕಾರ ❤
@maayilufilms61832 жыл бұрын
ಸೊಲ್ಮೆಲು.....ಶೇರ್ ಮಲ್ತ್ದ್ ಸಪೋರ್ಟ್ ಮಲ್ಪುಲೆ ಸರ್❤😍🙏
@naveenkumar-xv9vm2 жыл бұрын
ಭಾರೀ ಪೊರ್ಲಾತ್ಂಡ್.ಭಾರೀ ಪೊರ್ಲುಡು ಮೂಡ್ದ್ ಬೈದ್ಂಡ್.ಈ ಮಣ್ಣದ ಕಮ್ಮೆನನ್ ಉರ್ಪೆಲ್ ಅರಿತ ಐಸಿರೊನು ಭಾರೀ ಪೊರ್ಲುಡು ಉಡಲ್ ದಿಂಜುಲೆಕ್ಕ ತೆರಿಪಾದ್ ಕೊರ್ತರ್.ಕಥೆ ಬರೆತಿನರೆಗ್ ನಿರ್ದೇಶಕೆರೆಗ್ ,ಪೊರ್ಲುಡು ಅಭಿನಯ ಮಲ್ತಿನ ಕಲಾವಿದೆರೆಗ್ ಮೋಕೆದಿಂಜೀ ಸೊಲ್ಮೆಲು-ನವೀನ್ ಕುಮಾರ್ ಪೆರಾರ
@maayilufilms61832 жыл бұрын
ಸೊಲ್ಮೆಲು ಸರ್ 🙏.... ನನಲಾತ್ ಸಪೋರ್ಟ್ ಮಲ್ಪುಲೆ ❤😍
@padmanabhanaikmunnanaik49902 жыл бұрын
Bari shokuda film Nanainatu edde film malpi god bless you🥰🔥☺️🙏🤩♥️
@maayilufilms61832 жыл бұрын
Thank u so mch... do share and support us😍❤🙏
@shashidharshetty23032 жыл бұрын
ಸಹಜ ಅಭಿನಯ ಮತ್ತು ಟೀಮ್ ವರ್ಕ್ ಫಲಶ್ರುತಿ ಎದ್ದು ಕಾಣುತ್ತಿದೆ .
❤Mast edde aatund, power of visual medium Nanaath yedde films malpule ❤ All the very best 🎉
@maayilufilms6183 Жыл бұрын
Thank you so much 🙂
@rokcybedra27612 жыл бұрын
ಭಾರಿ ಪೊರ್ಲು ಮೂಡುದು ಬೈದುಂಡು ಸಾಂಗ್ ಮಸ್ತ್ ಲೈಕ್ ಅಂಡ್ ಮ್ಯೂಸಿಕ್ ಅಂಡ್ ರಿಲೀಕ್ ಕ್ಯಾಮರಾ ವರ್ಕ್ ಪೂರ ಮಸ್ತ್ ಸೋಕತ್ಹುಂಡು ಗುಡ್ ಲಕ್ ಅಂಡ್ ಅಲ್ ದಿ ಬೆಸ್ಟ್ ಪೂರ ಟೀಮ್ ಮೆಂಬರ್ಸ್ ಗ್ ನಿಕುಲ್ನ ಪಯಣ ಇಂಚನೇ ಮುಂದುವರಿಯಡ್ ದೇವೆರ್ ಎಡ್ಡೆ ಮಲ್ಪಡ್ ನನದ ಚಿತ್ರಗೋಸ್ಕರ ಎದುರು ತೂವೊಂದಿಪ್ಪಾ ❤
@maayilufilms61832 жыл бұрын
ಸೊಲ್ಮೆಲು ಸರ್❤😍
@stanyfajeer90382 жыл бұрын
ತುಂಬಾ ಚೆನ್ನಾಗಿ ಮನಸ್ಸಿಗೆ ಮುಟ್ಟುವಂತಿತು. ಎಲ್ಲವನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದ್ದೀರಾ. ಒಳ್ಳೆಯದಾಗಲಿ ತಮಗೆ❤️
@maayilufilms61832 жыл бұрын
ದನ್ಯವಾದಗಳು ಸರ್❤
@hosamaneblockbusterchavadi81362 жыл бұрын
ಅತ್ಯುತ್ತಮ ಚಿತ್ರ... ಎಲ್ಲರಿಗೂ ಶುಭವಾಗಲಿ. ಆದ್ರೆ ಪ್ರಾರಂಭದಲ್ಲಿ ಕೊಂಕನಿ ಹಾಡು ಅನಗತ್ಯವಾಗಿತ್ತು .ಇಲ್ಲದಿದ್ದರೆ.. ಹಿಂದೂ ಮನೆ ತೋರಿಸುವ ಬದಲು ಕ್ರಿಶ್ಚಿಯನ್ ಮನೆ ತೋರಿಸಬೇಕಿತ್ತು
@maayilufilms61832 жыл бұрын
thank u😍
@dhanyakulal31462 жыл бұрын
Spr acting Sowmya (Megha K )❤️ 😍Yogini 😍❤️
@maayilufilms61832 жыл бұрын
😍🙏❤
@megha.k41422 жыл бұрын
Tq so much dear🥰🙏
@jeevanramsullia2 жыл бұрын
ಸಹಜಾಭಿನಯ!! ಒಳ್ಳೆಯ ವಸ್ತು!! ನಿರ್ದೇಶನ ಮತ್ತು ತಂಡದ ಪರಿಶ್ರಮ ಸಾರ್ಥಕ!!ಎಲ್ಲರಿಗೂ ಅಭಿನಂದನೆಗಳು..
@maayilufilms61832 жыл бұрын
Thank u so mch sir❤😍👍
@rameshshettigar898810 ай бұрын
Very nicely made movie. Megha acted very well. Manvith and Yogini did thier best. The picturisation is amazing! Well connected to our childhood. Many scenes resembled my childhood life. Dry fish, Ganji, Meen curry, Beedi rolling and packing, etc. Boiled rice with Meen curry is only the amazing food for us! Congrats to the entire team of Boiled Rice!
@maayilufilms61839 ай бұрын
Thank u❤
@sureshk76902 жыл бұрын
Direction, Camera, Story, Acting & Music - All are excellent. Hope for big movie with same team. ಈ ಕಿರುಚಿತ್ರ ಜನಪ್ರಿಯತೆ ಗಳಿಸುವುದರಲ್ಲಿ ಸಂದೇಹವಿಲ್ಲ. ಜನಪ್ರಿಯ ಅಕ್ಕಿಯಂತೆ ಇದೂ ರುಚಿಯಾಗಿದೆ.👌👏👏👏
@maayilufilms61832 жыл бұрын
Thank u so mch😍❤ keep supporting us🙏
@sudeshkrao2812 жыл бұрын
ಇಂತಹ ಪ್ರಯೋಗಗಳು ತುಳು ಸಿನೆಮಾದಲ್ಲಿ ಆಗಲಿ.
@maayilufilms61832 жыл бұрын
🙏❤😍
@divyaanilujire2 жыл бұрын
Awesome 👌 👏 well done jayanth nittade
@maayilufilms61832 жыл бұрын
Thank u so mch.., plz do share and support us❤
@ratanysh90212 жыл бұрын
Simplicity of Tulunadu. This is the story of 1 out of 4 houses. Hat's off to this movie for bringing sufferings of rural area to the limelight... beautiful film ❤️ Mother can go to any extent to see her children happy regardless of how the situation is
@maayilufilms61832 жыл бұрын
Thank u so mch.... ❤🙏
@shashibandimar25852 жыл бұрын
Masth share malte. Tulut mast video malpule kandita genduvar
@maayilufilms61832 жыл бұрын
Thank u so mch... keep supporting us😍❤🙏
@Acchara2 жыл бұрын
ತುಲು ಕಿನಿಸಿನಿಮೊಡೊಂಜಿ ಪೊಸದೇಕಿ🤩 ಪೊರ್ಲಾತ್ಂಡ್👌😍
@maayilufilms61832 жыл бұрын
ಸೂಲ್ಮೆಲು ಸರ್🙏👍❤
@karavalibrothers2 жыл бұрын
Natural, and realistic, osm movie👏👌👌
@maayilufilms61832 жыл бұрын
Thank u so mch❤
@Priya-dk9jm2 жыл бұрын
Nice story jayanth... Super direction... 👌👌👌👌
@maayilufilms61832 жыл бұрын
Thank u so mch❤😍🙏
@World125802 жыл бұрын
mast yedde undu story. aanda laast g av arin haalu malpuna toojaina enk sari tojiji( bakida prani pakshileg paadulaka tojadunda edde ettundu) enna abhipraya. amma pardinarena natural acting. aregonji 🙏. Tulunad da rajakaaraninakleg naachige aavodu. Tulunad da janakleg kaje ari korande ,korpe korpa pande mange maltonduller. Sarakara boka aklena malla malla leadernakleg bucket pattuna untad . tulunad da janaklena samasye g parihara korpina bele malpodu
@maayilufilms61832 жыл бұрын
ಸೊಲ್ಮೆಲು🙏❤
@arpanahani6348 Жыл бұрын
Congratulations Manvith Nice film.acting sprr.good luck to all .👍👍
@Lohith.s_kalenja2 жыл бұрын
ಅದ್ಬುತ ವಾದ ಕಥೆಯನ್ನು ರಚಿಸಿದ್ದಿರಿ. ಒಳ್ಳೆಯ ಮಾಹಿತಿಯನ್ನು ವೀಕ್ಷಕರಿಗೆ ನೀಡಿದ್ದೀರಿ.
@maayilufilms61832 жыл бұрын
Thank u... plz do share and support us❤😍
@Jamal-rk1bk2 жыл бұрын
Very nice short film.its nothing but reality.its expalining how difficuties for us to eat white rice.we should demand boiled rice in ration shop so that poor people can happily eat.
@maayilufilms61832 жыл бұрын
Thank u so mch.., plz do share and support us❤
@laxmananaika55702 жыл бұрын
Wow this movie is very meaning full
@maayilufilms61832 жыл бұрын
Thank u so mch... Do share and support us❤
@myvoice8940 Жыл бұрын
Uff i could totally relate to this, hope this will reach our government hoping for change
@kadalstudios78192 жыл бұрын
Nice to see content based movies in Tulu. This will encourage others to try out concept based short/full length movies in Tulu. Let's together change the movie culture in Tulunaad
@ShivaprasadDevadiga2 жыл бұрын
True
@maayilufilms61832 жыл бұрын
Sure👍...We are also trying to do this....Let's start such a good work from today itself🤝❤
@srikarigandhacreations54742 жыл бұрын
👍👍👍
@mohanshenisheni60282 жыл бұрын
ಚಂದದ ಸಿನೆಮಾ....ಬಾಲ್ಯ ನೆನಪಿಸಿತು.....
@rpradeep31112 жыл бұрын
@@mohanshenisheni6028 Thank u sir😍❤🙏
@chaithuu34012 жыл бұрын
Vry Nice film.. onji heart touching story undu.... Mst esta and... 💖😍😍💐💐💐💐 Gudluck... guys.. Nanala edde edde films malpule.... God bllss uu..
@maayilufilms61832 жыл бұрын
Thank u so mch ❤😍
@glenfernandes556 Жыл бұрын
Beautiful & meaningful script well played.
@maayilufilms6183 Жыл бұрын
Thank you so much
@prasadacharya2387 Жыл бұрын
ಬಹಳ ಒಳ್ಳೆಯದು ಆಗಿದೆ 👍👍👍👍👍
@maayilufilms6183 Жыл бұрын
Thank u❤
@gajananacreations38042 жыл бұрын
pura janata acting super natural adh undu cinematography superb total mind-blowing..... 💥💥💥💥💖💞
@maayilufilms61832 жыл бұрын
ಸೊಲ್ಮೆಲು🙏.... ನನಲಾತ್ ಸಪೋರ್ಟ್ ಮಲ್ಪುಲೆ ❤😍
@gajananacreations38042 жыл бұрын
Ammana character na acting masth edde undu
@shafi7star5812 жыл бұрын
Yedde aathnd akkana acting also very nice.best of luck.
@maayilufilms61832 жыл бұрын
Thank u so mch❤😍
@naveenacharya64562 жыл бұрын
ENCHINA ONJI FILM YAPALA TUTUJI YENEJAVAHINA KATHE SUPER AKKA ERNA ACTING
@maayilufilms61832 жыл бұрын
Thank u❤
@gopikundapur58222 жыл бұрын
ಜೈ ಕೊಚ್ಚಕ್ಕಿ.. ಕುಚ್ಚಲಕ್ಕಿ.. B💖ild rice 👌🏽🙏🏻
@maayilufilms61832 жыл бұрын
Thank u so mch🙏❤
@bhaavahani2 жыл бұрын
Wonderful theme... Great movie... 💐
@maayilufilms61832 жыл бұрын
Thank u so mch❤ Do share and support us
@FlavyDsouza-x5j Жыл бұрын
Super...reminds me the village life.Good luck.
@maayilufilms6183 Жыл бұрын
Thank you so much 🙂
@asinaans37522 жыл бұрын
Heart Touching Video 😔…
@maayilufilms61832 жыл бұрын
Thank u so mch... Do share and support us❤
@flyingashu2 жыл бұрын
Pakka natural agide halli manasugalu
@maayilufilms61832 жыл бұрын
❤😍🙏
@shwethaadappashwetha64672 жыл бұрын
All actors well acting..
@maayilufilms61832 жыл бұрын
Thank u so mch🙏😍❤
@Deepuzn5 ай бұрын
Nice super❤
@mohammadgaffar81732 жыл бұрын
That's story is very hurted story this video is so good 🥵🥵🔥🔥🔥🔥
@maayilufilms61832 жыл бұрын
Thank u❤.. Do share and support us
@amincinemaschannel90352 жыл бұрын
Wow one of the best thulu short film 👌👍🙏🔥
@maayilufilms61832 жыл бұрын
Thank u so mch.., plz do share and support us❤
@danudanush21732 жыл бұрын
Store supar 👏👏👏
@maayilufilms61832 жыл бұрын
Thank u❤
@Knight_world2 жыл бұрын
Super Cinematography🥰👌 JAI TULUNAD ❤️
@maayilufilms61832 жыл бұрын
Thank u so mch❤🙏😍
@maheshskotian71442 жыл бұрын
Heart touching story.Desrves an award. Best part is ,even dogs dont eat anna bhagya rice
@maayilufilms61832 жыл бұрын
Thank u....keep supporting us sir😍❤🙏
@aksproduction61872 жыл бұрын
ಒಳ್ಳೆ ಕಾನ್ಸೆಪ್ಟ್... ಸೂಪರ್ ಮೂವಿ... All the best ಜಯಂತ್
@maayilufilms61832 жыл бұрын
Thank u so mch ❤🙏
@Ahwinhindu2 жыл бұрын
Superb broo #jayanth nittade ... ♥️ Remembered my amma when I was in childhood days... ♥️
@maayilufilms61832 жыл бұрын
Thank u so mch.... keep supporting us😍❤
@bharavikalladka37322 жыл бұрын
This is what Coastalwood want Unexpected 👌🏻👌🏻👌🏻👌🏻 SUPPERB perfection in every Department 🫶🏻🫶🏻
@maayilufilms61832 жыл бұрын
Thank u so mch... keep supporting us😍❤🙏
@harshitha58152 жыл бұрын
Wow beautiful movie
@maayilufilms61832 жыл бұрын
Thank u so mch... Do share and support us❤
@yatheeshs12 жыл бұрын
What a beautiful making of SF. Really awesome👍. Well done. Tulu naadu da sogadu mast porlu adu tojpadaru. Namma tulu naadu gu boiled rice ainath bega barpuna yojane nu sarkara malpadu.
@maayilufilms61832 жыл бұрын
Thank u so mch❤😍
@karants112 жыл бұрын
Perfect representation of many untold stories, being a tuluva it strikes emotionally, beautifully directed and what a wonderful way of using symbolism, thank you..
@maayilufilms61832 жыл бұрын
Thank u so mch... keep supporting us❤😍🙏
@preethiubrai32182 жыл бұрын
masth laik undu..👏👏😊👍
@maayilufilms61832 жыл бұрын
Thank u so mch.. keep supporting us😍❤🙏
@Raviphotography2 жыл бұрын
super athnd , concept yedde undu , acting shoku athnd a partg matherla match ather buka camara , Directon super mathergla all the best (Ravichandra Rai B mundooru)
@maayilufilms61832 жыл бұрын
Thank u so mch sir... keep supporting us🙏😍❤
@jayashreek15172 жыл бұрын
Congratulations for getting Award for this Woderful film. Direction was extremely good Jayanth sir. Good message about Rice. I remembered my childhood for a moment. Acting, skript, vedio, all your work was excellent. Iam waiting for new film from your team.. Song was nice.. 👍👍
@maayilufilms61832 жыл бұрын
Thank u so mch... Plz do share with ur frnds and support us🙏❤😍
@kavithas98092 жыл бұрын
Next movie waiting
@maayilufilms61832 жыл бұрын
🙏❤😍 Very Soon
@prakashpoojary9836 Жыл бұрын
Supp👌
@VENUSINTERNATIONAL2 жыл бұрын
Very close to my life. People like me who have undergone this situation and experience will have tear in their eyes. what a an excellent direction, dialogues, acting, editing... Totally a good work. Manvith and his mother rocks!! *****
@maayilufilms61832 жыл бұрын
Thank u so mch❤ Do share and support us
@VENUSINTERNATIONAL2 жыл бұрын
@@maayilufilms6183 🙏
@padmashreecoorgpadma6442 жыл бұрын
Yes it's true
@Sandeep_Creations2 жыл бұрын
👌 wow heart touching story superb story, direction Jayanth bro superb acting ....I too love boiled rice
@maayilufilms61832 жыл бұрын
Thank u so mch....keep supporting us ❤😍
@vivekbshetty74272 жыл бұрын
Woww This is the reality of tulunad , overall team Great 😍
@maayilufilms61832 жыл бұрын
Thank u so mch... keep supporting us ❤😍
@lightbrightkannada5632 жыл бұрын
good msg for South kannada brilliant political leaders
@maayilufilms61832 жыл бұрын
😍❤🙏
@jaisontaccode2 жыл бұрын
ಊಟಕ್ಕೆ ಯೋಗ್ಯವಾದ ಅಕ್ಕಿ ಕೊಡುವಷ್ಟು ಕೂಡಾ ಅರ್ಹತೆ ಸರಕಾರಕ್ಕಿಲ್ಲ...
Climax is ripper . Seeda udal g taakund ee kathe. Baari porlatund.
@maayilufilms61832 жыл бұрын
Thank u so mch... Do share and support us❤😍
@arunkarkera88712 жыл бұрын
Beautiful & heart touching movie , thumbs up 👍
@maayilufilms61832 жыл бұрын
Thank u so mch... Do share and support us❤😍
@vijumagar25642 жыл бұрын
Unspoken joy of sharing a hard earned simple healthy meal. The child's expression of joy n gratitude and love for his mom forgetting all the pain and humilation of beatings. And the mom's stoic acceptance of harsh reality. Most impirtantly, her compassionate nature of sharing her frugal meal with animal's, all are v v touching scenes well expressed.👏👏👍👌
@shamanthsam87442 жыл бұрын
Boiled rice beautiful short film and amazing screenplay and directions 🙏🙏 Cast wonderful acting..... Screen writing excellent I am waiting 4 upcoming short film or movie best of luck 🤞🤞 jai Tulunadu 🙏
@maayilufilms61832 жыл бұрын
Thank u so mch... keep supporting us😍❤🙏
@shanthinaik91272 жыл бұрын
Very nice short movie...screen play beutifull all the best to boiled Rice Team
@maayilufilms61832 жыл бұрын
Thank u... keep supporting us🙏😍❤
@prashanthkankanady51132 жыл бұрын
Very good short movie very good message this is 100% true mast kushi aand baari shokatnd maata workla direction superb Jayantere actingla super atnd editng camera wrk evry thing is superb altimate keep going all the best to entire team
@maayilufilms61832 жыл бұрын
Thank u so mch... Keep supporting us❤😍🙏
@prashanthsagar94072 жыл бұрын
ಒಳ್ಳೆಯ ಪ್ರಯತ್ನ. ಅಭಿನಂದನೆಗಳು. 🌷
@maayilufilms61832 жыл бұрын
Thnk u ❤🙏😍
@chinnisworld62462 жыл бұрын
Baari shoku aathund.undu namma karavalida real fact . super.... 🙏🏾🙏🏾
@maayilufilms61832 жыл бұрын
🙏❤😍Thank u so mch
@onelife-celebrateit2 жыл бұрын
Am learning Tulu , such works would definitely help 😊👍
@maayilufilms61832 жыл бұрын
❤
@MrRavi1502 жыл бұрын
Superb movie. Realistic charectors.knew the importance of boiled rice especially in tulunadu.
@maayilufilms61832 жыл бұрын
Thank u so mch❤😍
@KaKaCreation2 жыл бұрын
Wow beautiful... Awesome message! Loved it from top of the heart. Thanks Ashiq for suggesting the video. Thanks to team!