Рет қаралды 2,914
#shilpashetty #tulu #mangalore #tulunadu #kudla #shilpashettynews #daiva #daivaaradhane
ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್ ತಾಲೂಕಿನ ದೇಲಂತಬೆಟ್ಟು ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕುಂಭಾಭಿಷೇಕ, ಅಷ್ಟಪವಿತ್ರ ನಾಗಮಂಡಲ ಸೇವೆ, ಜಾತ್ರಾ ಮಹೋತ್ಸವದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತ ಪಾಲ್ಗೊಂಡರು
ಟಿ ಶಿಲ್ಪಾ ಶೆಟ್ಟಿಯ ಒಂದು ಬಂಗಲೆ ಮತ್ತು ಅವರ ಪತಿ ರಾಜ್ ಕುಂದ್ರಾಗೆ ಸೇರಿದ ಅಪಾರ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿತ್ತು.ಇದರ ಬೆನ್ನಲೇ ಮಂಗಳೂರಿಗೆ ಆಗಮಿಸಿದ ಅವರು ದೈವದ ಮೊರೆ ಹೋಗಿದ್ದಾರೆ
In the Delantabettu Shibarooru Koda Manittaya area of Surathkal taluk in South Kannada district, the Brahmakumbhabhisheka, the highly sacred Nagamandala ritual, and the village festival (Jatra Mahotsava) were being held, attended by the family of Bollywood actress Shilpa Shetty.
Amidst this, there was a controversy surrounding the vast properties owned by Shilpa Shetty and her husband Raj Kundra, which had come under the scrutiny of the directive department. Following This Shilpa arrived Mangalore, they have sought divine intervention.
Karavali videos, tulu videos, recipe videos, kannada videos, nikhara news, latest news kannada, karnataka tv, video news, Tulu Local News Puttur, #puttur, #mangalore, #kudla, #dakshinaKannada, #tulunadu Kannada, #Tulu Local News Puttur