Acts and ranks very well. Keep it up. Enjoyed bappannadu prasanga.
@vanitaHegde-lm3ekАй бұрын
ನಿಮ್ಮ ಬೇಸರದ ಕಥೆ ಕೇಳಿದ್ರೆ ನನ್ನ ಹಿಂದಿನ ಜೀವನ ನೆನಪಾಗುತ್ತೆ😢sir ನೀವು ಹೇಳಿದ್ದು ಕರೆಕ್ಟ್ ಕಷ್ಟ ಆದಾಗ ಯಾರು ಬರಲ್ಲ ನಮ್ಮಲ್ಲಿ ಸ್ವಲ್ಪ ಅನುಕೂಲ ಇದೇ ಅಂದ್ರೆ ಎಲ್ಲರೂ ಇದ್ದಾರೆ sir idu ನನ್ನ ಅನುಭವ😢😢😢❤
@villageview2285Ай бұрын
Almost paapataayana jeevana inchane
@vanitaHegde-lm3ekАй бұрын
Yes😢 @@villageview2285
@vanitaHegde-lm3ekАй бұрын
@villageview2285 yes
@vanitaHegde-lm3ekАй бұрын
@@priya2m186 ನಿಮ್ಗೆ ಹೇಗ್ ಗೊತ್ತು?
@vanitaHegde-lm3ekАй бұрын
@@priya2m186 ಅವರ ವೈಯುಕ್ತಿಕ ವಿಷಯ ಇಲ್ಲಿ ಮಾತಾಡೋದು ಬೇಡ.ಅವರಿಗೆ ಅವರದ್ದೇ ಆದ ಗೌರವ ಸ್ಥಾನಮಾನ ಇದೆ.ದಯವಿಟ್ಟು ಅದನ್ನು ಹಾಳು ಮಾಡಬೇಡಿ.......
@raviramakunjaАй бұрын
ಸೊಲ್ಮೆಲು ಸಾರ್ ❤
@DamodaraKanchilaАй бұрын
ದಿನೇಶ ಅಣ್ಣ Hii ಬಾರಿ ಬಂಗ ವಿಷಯ ಸೂಪರ್ ಸ್ಟಾರ್ ಅಣ್ಣ
@krishnappak.tulunataka3241Ай бұрын
ನೀವು ಹೇಳಿದ್ದು ನೂರಕ್ಕೆ ನೂರು ಸರಿಯಾದ ಅನುಭವದ ಮಾತು ಸರ್,😢😢 ನಾವು ಸೋತಾಗ ನಮ್ಮ ಕೈಯಿಂದಲೇ ತಿಂದ ಸಂಬಂಧಿಕರು ಕೂಡ ದೂರ ಆಗುತ್ತಾರೆ😢 ಅದೇ ನಾವು ಅನುಕೂಲ ಆದರೆ ಅದೆಷ್ಟೋ ನೆಂಟರು ಮತ್ತು ಬಂಧುಗಳು ಸೇರುತ್ತಾರೆ❤❤