Bombeyatavayya - Shruthi Seridaga - HD Video Song | Dr Rajkumar | Madhavi | M S Umesh | TG Lingappa

  Рет қаралды 5,655,583

Sandalwood Songs

Sandalwood Songs

Күн бұрын

Пікірлер: 432
@kumarnv251
@kumarnv251 Жыл бұрын
ಎಂತಹ ಅದ್ಭುತ ಸಾಹಿತ್ಯ, ಸಂಗೀತ ನಿರ್ದೇಶಕರ ಶಾಸ್ತ್ರೀಯ ಸಂಗೀತದ ಲೇಪನ. ಇದೆಲ್ಲಾ ಈಗ ಎಲ್ಲಿ ಹೋಯಿತು...🙏🙏
@RSAENTERTAINERS
@RSAENTERTAINERS 2 жыл бұрын
One of the beautiful composition of T G LINGAPPA. ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ..... DR. RAJ ಗೆ ಯಾರು ಸಾಟಿ ಇಲ್ಲಾ. L E G E N D
@spg6651
@spg6651 Жыл бұрын
Female voice in that song SURYANA KANTHIGE is KASTHURI SHANKAR
@mahadeva5282
@mahadeva5282 Жыл бұрын
ಅಣ್ಣಾವ್ರೇಗೆ ಅಣ್ಣವ್ರೆ ಸಾಟಿ ಬ್ರೋ
@Mayursubhash
@Mayursubhash 11 ай бұрын
​@@spg6651female voice sung by Vani jayaram mam versatile singer of South full industry
@prasannaprasannakumar7872
@prasannaprasannakumar7872 2 жыл бұрын
ನನಗೇ ರಾಜ್ sir ಅವರ ನಟನೆ ಹಾಗೂ ಅವರ ಸಂಗೀತ ಅಂದ್ರೆ ತುಂಬಾ ಇಷ್ಟ ಕನ್ನಡ ಚಿತ್ರ ರಂಗದಲ್ಲಿ ಒಂದು ಇತಿಹಾಸ ವನ್ನು ಸೃಷ್ಟಿ ಮಾಡಿದ ವ್ಯಕ್ತಿ
@k.b.basavaraju9486
@k.b.basavaraju9486 9 ай бұрын
You are right. There is no doubt. God of acting in our Kannada cinema.
@dundu2025
@dundu2025 Жыл бұрын
ಈ ಧ್ವನಿ ಕೇವಲ ನಟನ ಧ್ವನಿಯಲ್ಲ,ಇದು ಗಂಧರ್ವನ ಧ್ವನಿ...ನನ್ನ ಆರಾಧ್ಯ ದೈವನ ಧ್ವನಿ 💛❤️🙏🙏🙏
@arunbhajantri8666
@arunbhajantri8666 Жыл бұрын
𝗝𝗮𝘁𝗿𝗶
@marulasiddappahb3414
@marulasiddappahb3414 Жыл бұрын
​@@arunbhajantri8666 I ......IiiuuaAqAaaÀà😊 aa aH5%%%%%%%%5%%$555%95(56i
@kiranshetty6705
@kiranshetty6705 Жыл бұрын
​@@arunbhajantri8666qqqqqqqqqaq
@trktrk5526
@trktrk5526 Жыл бұрын
T.Ramakrishnaiah. 🎉🎉🎉
@ChannegowdakCgowda
@ChannegowdakCgowda Жыл бұрын
​@@arunbhajantri86668😅88😅8
@balarajpatil7059
@balarajpatil7059 Жыл бұрын
ಹುಟ್ಟಿದರೆ ಮತ್ತೆ ಕನ್ನಡ ನಾಡಲ್ಲಿ ಹುಟ್ಟಿಬನ್ನಿ ನಟಸಾರ್ವಭೌಮರೇ...
@ramanathnayak1952
@ramanathnayak1952 Жыл бұрын
ಡಾ|| ರಾಜ್ ಕುಮಾರ್ ಅವರ ಧ್ವನಿ ಸುಮಧುರವಾದ ಕಂಠದಿಂದ ಮೂಡಿ ಬಂದಿದೆ ಅಂತ ಮಹಾನ್ ಚೇತನಕ್ಕೆ ಚಿರ ಸಾಷ್ಟಾಂಗ ಪ್ರಣಾಮಗಳು 💐💐
@jalayogiMRaviJalayogiMRavimysu
@jalayogiMRaviJalayogiMRavimysu Жыл бұрын
ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು 🙏🕉️🌹
@parameshparme5824
@parameshparme5824 2 ай бұрын
ಈ ಮಹಾನುಭಾವ ಕರುನಾಡಲ್ಲೇ ಹುಟ್ಟಿದ್ದು ನಮ್ಮ ಪುಣ್ಯ. 🌹👏
@ramanathnayak1952
@ramanathnayak1952 2 жыл бұрын
ಅದ್ಭುತ ಅಮೋಘ ವಾದಂತಹ ಈ ಹಾಡು ಕಿವಿಗೆ ಇಂಪು ಡಾಕ್ಟರ್ ರಾಜಕುಮಾರ್ ಅವರಿಗೆ ಸಾಷ್ಟಾಂಗ ಪ್ರಣಾಮಗಳು 🙏💐💐💐💐
@basavegowdanbasavanna272
@basavegowdanbasavanna272 2 жыл бұрын
ಅಪ್ಪಾಜಿ ಅವರ ದ್ವನಿ ಯಲ್ಲಿ ಹಾಡು ಕೇಳೋದೇ ಒಂದು ಸಂತೋಷ ❤❤❤
@bhanumathias7788
@bhanumathias7788 2 жыл бұрын
Bhanu
@somashankar5661
@somashankar5661 Жыл бұрын
ಕಾಮೆಂಟ್ಸ್ಗಳು ಓದೋಕೆ ಚಂದ.. ಜೈ ರಾಜಣ್ಣ.. 🙏🏻🙏🏻
@gurumurthysh4883
@gurumurthysh4883 2 жыл бұрын
ಪ್ರಪಂಚಕ್ಕೆ ಒಬ್ಬರೇ ಡಾಕ್ಟರ್ ರಾಜಕುಮಾರ್
@lrpshiddentalent1827
@lrpshiddentalent1827 5 ай бұрын
ಹಾಡು : ಬೊಂಬೆಯಾಟವಯ್ಯ ಚಿತ್ರ : ಶ್ರತಿ ಸೇರಿದಾಗ ಗಾಯಕರು : ಡಾ| ರಾಜ್ ಕುಮಾರ್ ಮತ್ತು ವಾಣಿ ಜಯರಾಮ್ 🙏🙏🙏🙏 ಬೊಂಬೆಯಾಟವಯ್ಯ ಇದು ಬೊಂಬೆಯಾಟವಯ್ಯ ನೀ ಸೂತ್ರಧಾರಿ ನಾ ಪಾತ್ರಧಾರಿ ದಡವ ಸೇರಿಸಯ್ಯ ಆ ಆ ಆ ಆ ಬೊಂಬೆಯಾಟವಯ್ಯ ♥️♥️♥️ ಯಾವ ಕಾಲಕೆ ಯಾವ ತಾಣಕೆ..ಏ ಏ ಏ ಏ ಏ ಆ ಆ ಆ ಆ ಆ ಆ ಆ ಆ ಯಾವ ಕಾಲಕೆ ಯಾವ ತಾಣಕೆ ಏಕೆ ಕಳಿಸುವೆಯೋ ನಾ ಅರಿಯೇ.. ಯಾರ ಸ್ನೇಹಕೆ ಯಾ~ರ ಪ್ರೇಮಕೆ ಯಾರ ಸ್ನೇಹಕೆ ಯಾರ ಪ್ರೇಮಕೆ ಯಾರ ನೂಕುವೆಯೊ ನಾ ತಿಳಿಯೆ ನಡೆಸಿದಂತೆ ನಡೆವೆ ನುಡಿಸಿದಂತೆ ನುಡಿವೆ ವಿನೋದವೋ ವಿಷಾದವೋ ನಗುತಾ ಇರುವೆ ದಿನವೂ ಬೊಂಬೆಯಾಟವಯ್ಯ... ❤❤❤ ಯಾರ ನೋಟಕೆ ಕಣ್ಣ ಬೇಟೆಗೆ ಯಾ~ರ ನೋಟಕೆ ಕಣ್ಣ ಬೇಟೆಗೆ ಸೋತು ಸೊರಗುವೆನೊ ನಾ ಅರಿಯೆ.. ಯಾವ ಸಮಯಕೆ ಯಾರ ಸರಸಕೆ ಯಾ~ವ ಸಮಯಕೆ ಯಾರ ಸರಸಕೆ ಬೇಡಿ ಕೊರಗುವೆನೊ ನಾ ತಿಳಿಯೇ.. ಕವಿತೆ ನುಡಿಸಿಬಿಡುವೆ ಕವಿಯ ಮಾಡಿ ನಗುವೆ ಸಂಗೀತವೊ ಸಾಹಿತ್ಯವೊ ಸಮಯ ನೋಡಿ ಕೊಡುವೆ ಬೊಂಬೆಯಾಟವಯ್ಯ ಮಪದನಿ ಬೊಂಬೆಯಾಟವಯ್ಯ ❤❤❤ ರಿಗಪ ಪದನಿ ಬೊಂಬೆಯಾಟವಯ್ಯ ❤❤❤ ಪರಿ ಸರಿ ಸನಿದ ಪದ ಮಪದನಿ ಬೊಂಬೆಯಾಟವಯ್ಯ ❤❤❤ ರಿಗ ರಿಗ ರಿಸ ನಿಸ ನಿಸ ನಿದ ಸಸ ನಿನಿ ದದ ಪಪ ಮಪದನಿ ಬೊಂಬೆಯಾಟವಯ್ಯ ❤❤❤ ಸಸ ರಿರಿಸ ನಿನಿಸ ರಿರಿಸ ನಿನಿಸ ನಿರಿ ಸಸ ನಿನಿ ದದಪಮ ದ ..ಆಆಆ.. ❤❤❤ ಗಗಗ ರಿಗಗಗ ರಿಗ ಸರಿಗ... ಆ ಆ ಆ ಆ..... 🙌 ❤❤❤ ರಿಗ ಸರಿಗ ರಿಗ ಸರಿಗ ಗಗಗ ರಿಗಗಗ ರಿಗ ಸರಿಗ ಗಗ ಮಗರಿ ಗಮ ಗಮ ರಿರಿ ಗರಿಸ ರಿಗ ರಿಗ ಸಸ ಸರಿನಿ ನಿನಿ ನಿಸದ ದ ದನಿಪ ಪ ಪದಮ ಗಮಪ ಮಪದ ಪದನಿ ದನಿಸ ಗರಿಸ ರಿಸನಿ ಸನಿದ ನಿದಪ ಪದನಿ ದನಿಸ ಗಮಪ ಮಪದ ಸರಿ ಗರಿಗ ಸರಿಗ ರಿಸ ನಿಸ ನಿಸ ನಿಸರಿ ನಿಸರಿ ಸನಿದಮ ಮಪ ದಪದ ಸನಿದ ಮಪದನಿ ಬೊಂಬೆಯಾಟವಯ್ಯ... ಇದು ಬೊಂಬೆಯಾಟವಯ್ಯ... ನೀ ಸೂತ್ರಧಾರಿ ನಾ ಪಾತ್ರಧಾರಿ ದಡವ ಸೇರಿಸಯ್ಯ... ಆಆಆಆ ಬೊಂಬೆಯಾಟವಯ್ಯ..
@rajeshkuppasta7092
@rajeshkuppasta7092 2 жыл бұрын
ಗಾನಗಂಧರ್ವನ ಧ್ವನಿಯಲ್ಲಿ ಮೂಡಿ ಬಂದ ಅತ್ಯದ್ಭುತ ಗೀತೆ ಎಷ್ಟು ಸಾರಿ ನೋಡಿದರೂ, ಕೇಳಿದರೂ ಬೇಸರ ಆಗದು...
@YusufAli-zu5lf
@YusufAli-zu5lf 2 жыл бұрын
O
@PrasannaKumar-jx3ni
@PrasannaKumar-jx3ni 2 жыл бұрын
Good morning I am not the way to see you can be
@PrasannaKumar-jx3ni
@PrasannaKumar-jx3ni 2 жыл бұрын
@@YusufAli-zu5lf part of a PPP and then we are not
@ramuhramuh8019
@ramuhramuh8019 2 жыл бұрын
@@YusufAli-zu5lf really r
@ningarajmeti57
@ningarajmeti57 2 жыл бұрын
ನಿಜಾ ಸರ್
@RaviKumar-lx5xs
@RaviKumar-lx5xs Жыл бұрын
ಯಾವ ಕಾಲಕೆ ಯಾವ ಸಮಯಕೆ ಯಾರಕಳಿಸುವೆಯೋ ನಾ ಅರಿಯೆ... ❤️ly🎼
@soundarya1836
@soundarya1836 Жыл бұрын
👌👌👌👌👌✨
@nayaka8
@nayaka8 2 жыл бұрын
ಅಣ್ಣಾವ್ರ ಧ್ವನಿಯಲ್ಲಿ ಹಾಡನ್ನು ಕೇಳುವುದೇ ಚೆಂದ ❤
@ravichandrar1388
@ravichandrar1388 2 жыл бұрын
ಅದ್ಕೆ avarna ❤ಗಾನ ಕೋಗಿಲೆ ಎಂದು ಕರೆಯುವುದು ವಾಡಿಕೆ 💕💯💞
@arunam2567
@arunam2567 2 жыл бұрын
S bro
@prabupujari4839
@prabupujari4839 2 жыл бұрын
@@ravichandrar1388 7t8gdfgjuferghrsd66337
@raghavendrahebbal4640
@raghavendrahebbal4640 2 жыл бұрын
@@ravichandrar1388 annavra munde. Inta song hadalu yargu agalla ,.. Dr Raj kannada aasti .🥰🥰🥰
@chetan8872
@chetan8872 2 жыл бұрын
❤️❤️❤️
@madanhmmadan556
@madanhmmadan556 2 жыл бұрын
ನಾನು ಇಂದಿಗೂ ತುಂಬಾ ಇಷ್ಟ ಪಡುವ ವ್ಯಕ್ತಿ ಅದು ಡಾ. ರಾಜಕುಮಾರ್ ♥️🤗
@ravindraholehonnurnadigf5601
@ravindraholehonnurnadigf5601 2 жыл бұрын
88ùvguru
@VenkateshTN-eu5ih
@VenkateshTN-eu5ih 7 ай бұрын
😂❤ 3:07
@vasudevakc1810
@vasudevakc1810 6 ай бұрын
😢😢😢😢❤😢😢😢​❤😢😢❤😢😢😢😢😢😢❤😢😢😢😢😢😢😢😢😢😢😢😊😊l😢😢❤😢😢😢😢😢
@dundu2025
@dundu2025 2 жыл бұрын
He is not just an actor; He is God...!❤️🙏🏼🙏🏼🙏🏼
@Anagha298
@Anagha298 2 жыл бұрын
Yes Rajkumar sir is a God 🙏🙏
@ningarajudningaraju3690
@ningarajudningaraju3690 Жыл бұрын
Hu bro Annavru Devrene
@nageshsadiga1952
@nageshsadiga1952 Ай бұрын
ಗಾನಗಂಧರ್ವ ಡಾ.ರಾಜ್ ಕುಮಾರ್ ಅವರ ಎಲ್ಲಾ ಗಾಯನವು ಅಮರ, ಸಹಸ್ರಮಾನದ ಕಲಾವಿದರು, ಮತ್ತೋಮ್ಮೆ ಹುಟ್ಟಿ ಬರಲಿ ❤😊ಅವರ ನಟನೆ, ಹಾಡು ಕೇಳುತ್ತಾ ಬೆಳೆದ ನಾವೇ ಧನ್ಯರು ❤
@madeshb9330
@madeshb9330 6 ай бұрын
ಗಾನಗಂಧರ್ವರ ಹಾಡಿಗೆ ಅಭಿನಯಿಸಿದ ಉಮೇಶ್ ನಿಜಕ್ಕೂ ಧನ್ಯರು.
@abhilashn5872
@abhilashn5872 2 жыл бұрын
What an acting by all the legends, Annaavru, Umesh sir 👏👏
@renukadevijm4794
@renukadevijm4794 2 жыл бұрын
As usual Amazing Dr, Raj, but STAR of this Song Legend Supporting Actors Umesh sir & Balakrishna , truly Entertaining to us 👌
@kondaiahmaddu9511
@kondaiahmaddu9511 2 жыл бұрын
Super 👌👌👌❤️♥️
@m.bbharath3643
@m.bbharath3643 2 жыл бұрын
Yes
@chethushetty1054
@chethushetty1054 2 жыл бұрын
ಅವರ ದ್ವನಿಯೇ ಒಂದು ಸುಮಧುರ
@ಭಾರತೀಶ
@ಭಾರತೀಶ 2 жыл бұрын
ಉಮೇಶ್ ಸರ್ ಅದ್ಭುತ ನಟನೆ 🙏🙏
@dhanasekaran9654
@dhanasekaran9654 2 жыл бұрын
Bharath rathna dr ராஜ்குமார் ஐயா போல் super star கிடைபதற்க்கு கர்நாடக மக்கள் கொடுத்து வைத்தவர்கள்
@akashm2336
@akashm2336 2 жыл бұрын
Golden Voice of Sandalwood...❤ Natasaarvabhouma Gaanagandharva Dr.Rajkumar...💛❤ "EmperorOfAllActors"...🙏
@MahaMaha-vb7ge
@MahaMaha-vb7ge 2 жыл бұрын
0
@sachinbv6985
@sachinbv6985 2 жыл бұрын
Mistake,,,,, Golden voice of world
@Gogetaover90000
@Gogetaover90000 2 жыл бұрын
Sorry his acting is not that good in this scene 🤔
@manjugowdagowda3395
@manjugowdagowda3395 2 жыл бұрын
@@Gogetaover90000 inyav Tara irbekitto bekuppa
@Gogetaover90000
@Gogetaover90000 2 жыл бұрын
@@manjugowdagowda3395 ?
@beinghumble77
@beinghumble77 2 жыл бұрын
All Dr Raj Kumar sir films and songs are superb and legendary, sumaru ano film ilve yest dodda actor irbeku ivru OMG
@k.b.basavaraju9486
@k.b.basavaraju9486 2 жыл бұрын
Unbeatable voice of Rajanna. Extraordinary composition by great TG Lingappa. Spectacular acting by Madhavi Madam, Umesh Sir & Balakrishna Sir.
@vinayakatailorschn4923
@vinayakatailorschn4923 11 ай бұрын
🎉🎉🎉🎉
@rajeshmraorao6284
@rajeshmraorao6284 2 жыл бұрын
See how graceful these heroines look in beautiful sarees and full of divinity, which brings in a kind of awe and reapect for them. Salute to their wonderful acting and grace.🙏.
@parameshwarashiva9034
@parameshwarashiva9034 11 ай бұрын
But same madhavi appeared in 2 pc in tamil movie vidudhalai remake of Hindi movie quarbani
@manjumr5747
@manjumr5747 2 жыл бұрын
Legendary singer Dr Rajkumar 🙏❤️❤️❤️🤗💥💥💥💥💐💐💐
@harish0519
@harish0519 2 жыл бұрын
ಉಮೇಶಣ್ಣ ನಿಜವಾಗಿ ಜೀವ ತುಂಬಿದ ಹಾಡು ಇದು.
@shobhas.v5558
@shobhas.v5558 2 жыл бұрын
Tumba chennagide Umesh avra acting
@prakasharadhya2611
@prakasharadhya2611 2 жыл бұрын
. X
@manjunatha8131
@manjunatha8131 6 ай бұрын
ಹೇ ಮಹಾನುಭಾವ, ನೀವೇಕೆ ಇಷ್ಟು ಬೇಗ ಹೋದಿರಿ.
@nalinin6172
@nalinin6172 2 жыл бұрын
No one cannot beat to Rajkumar,👌👌👍👍
@sunil.gsunil.3296
@sunil.gsunil.3296 2 жыл бұрын
ಹಾಡುಗಳನ್ನು ಅಣ್ಣಾವ್ರ ದ್ವನಿಯಲ್ಲಿ ಕೇಳೋಕೆ ಚೆಂದ.❤
@PrasannaKumar-jx3ni
@PrasannaKumar-jx3ni 2 жыл бұрын
ICU and I can you OK yuop kg ml of ugh mum cm CNBC BL
@PrasannaKumar-jx3ni
@PrasannaKumar-jx3ni 2 жыл бұрын
In ufj
@PrasannaKumar-jx3ni
@PrasannaKumar-jx3ni 2 жыл бұрын
Apples
@chandangowda1800
@chandangowda1800 2 жыл бұрын
❤️👍❤️
@hrprakash119
@hrprakash119 2 жыл бұрын
Prakash
@madeshdacchu222
@madeshdacchu222 11 ай бұрын
ಅಣ್ಣಾವ್ರು ದ್ವನಿಯಲ್ಲಿ ಹಾಡು ಕೇಳೋದೇ ಮನಿಸಿಗೆ ಇಂಪು
@vairavanvairavan4844
@vairavanvairavan4844 Жыл бұрын
Bombeyatavayya idhu Bombeyatavayya Nee suthradaari naa pathradaari dhadava seri--sayya AAAA Bombeyatavayya Yaava kalakke yaava thannake Aeeee... AA AA. Yaava kalakke yaava thannake Aekke kalisuveyo na ariye Yaara snehakkke yaara premakke Yaara snehakkke Yaara premakke yaranu ku veyo naa thiliye Nadisdanthe nadave nudisdanthi nudive Vinodhavo vishadavo naguthaa Iruvae dinavu Bombeyatavayya Yaara notakke kanna betaghe Yaara notakke kanna betaghe sothu soragu veno na ariyae Yaava samayakke yaara sarasakke Yaava samayakke yaara sarasakke baedi koragu veno na thiliye Kavithae nodisi biduve kaviya madi naguve Sangethavo sahityavo samaya nodi koduve Bombey atavayya MaPadhaNi Bombey atavayya RiGa MaPaDha Ni Bombey atavayya PaRi SaRiSaNi DhapPaDha MaPaDhaNi Bombey atavayya PaDhaNi DhaNiSa NiSa RiGaRi Sa NiRiSa NidDha--MaPaDhaNi Bombey atavayya ReeGa ReeGa RiSa NeeSa NeeSa NiDha SaSa NiNi DhaDha PaPa MaPaDhaNi Bombey atavayya GaGaaGa RiGaaGa RiGa SaaRiGaa AAAAA (Cough) RiGa SaaRiGa RiGa SaaRiGa Ga Ga Ga RiGa--GaGa RiGa--SaaRiGa Ga Ga MaGaRi GaMa GaMa Ri Ri GaRiSa RiGa RiGaa Ga Ga MaGaRi GaMa GaMa RiRi GaRiSa RiGa RiGaa Sa Sa SaRiNi NiNi NiSaDha Dha DhaNiPa Pap---PaDhaMa Sa Sa SaRiNi NiNi NiSaDha Dha DhaNiPa Pap--PaDhaMa GaMaPa MaPaDha PaDhaNi DhaNiSa GaRiSa RiSaNi SaNiDha NiDhaPa PaDhaNi DhaNiSa GaMaPa MaPaDha SarRi GaRiGa SaRiGa---RisSa--NiDha--NisSa NiSaRi NiSaRi SaNiDhaPa MapPa DhaPaDha SaNiDha MaPaDhaNi Bombey atavayya Idhu bombey atavayya Nee sudhradhari Na pathradhari Dadava seri sayya Bombey atavayya
@basavarajukc6219
@basavarajukc6219 2 жыл бұрын
Lyrics make me completely indulge in the song💓💓💓💓👌
@ChandraShekar-yp6id
@ChandraShekar-yp6id 2 жыл бұрын
Ever Green Song
@spg6651
@spg6651 Жыл бұрын
CHI UDAYASHANKAR , GKVENKATESH AND ANNAVARU -- combination is simply great -- They took KFI to heights in 1970s to 1980s
@vasudevvasudev3539
@vasudevvasudev3539 2 жыл бұрын
ಪ್ರೊಫೆಷನಲ್ ಸಿಂಗರ್ ಇಷ್ಟು ಚೆನ್ನಾಗಿ ಹಾಡಲಾರರು.
@sandeepadas8073
@sandeepadas8073 Жыл бұрын
ಅಣ್ಣಾವ್ರು ಯಾರಿಗೂ ಕಮ್ಮಿ ಇಲ್ಲ ಸರ್
@varshithgowda1948
@varshithgowda1948 Жыл бұрын
Anna ಪ್ರೊೆಷನಲ್ಸ್
@vasudevvasudev3539
@vasudevvasudev3539 Жыл бұрын
Siri kanta
@varuns8732
@varuns8732 Жыл бұрын
He is a singer but not professionally
@narasimhadas5572
@narasimhadas5572 Жыл бұрын
​@@varuns8732but he is a national award winner for singing .
@basavarajkurumanal928
@basavarajkurumanal928 2 жыл бұрын
ಬಹಳ ಸುಂದರವಾದ ಸಿನಿಮಾ ಮತ್ತು ಬಹಳ ಸುಂದರವಾದ ಹಾಡು ಮತ್ತು ಬಹಳ ಸುಂದರವಾದ ನಟನೆ ನಮ್ಮ ಅಣ್ಣಾವ್ರುದು ಮತ್ತು ಮಾಧವಿ ಮೇಡಂ ಅವರದು ಮತ್ತು ಬಾಲಣ್ಣ ಅವರದು ಮತ್ತು ಗೀತಾ ಮೇಡಂ ಅವರದು ಮತ್ತು ಉಮೇಶ ಸರದು ಮತ್ತು ಮಧುರವಾದ ಧ್ವನಿ ನಮ್ಮ ಅಣ್ಣಾವ್ರುದು ಮತ್ತು ಮಧುರವಾದ ಧ್ವನಿ ನಮ್ಮ ವಾಣೆ ಜಯಾರಾಮ ಅವರದು ಮತ್ತು ಮಧುರವಾದ ಸಾಹಿತ್ಯ ಚಿ ಉದಯಶಂಕರ ಸರದು
@rockingvideos915
@rockingvideos915 2 жыл бұрын
Comedian Umesh sir's reaction was epic in this song with Dr. Raj Kumar God of singing 🔥🔥🤗🤗
@shobhas.v5558
@shobhas.v5558 2 жыл бұрын
Umesh is best in this song 👍
@pradeepproduction2671
@pradeepproduction2671 2 жыл бұрын
ನಟನ ಸಾಮ್ರಾಟ...... ನಟಸಾರ್ವಭೌಮ......🙏🙏😍
@whatsthis8083
@whatsthis8083 2 жыл бұрын
Madhavi is beauty queen of all time
@RajsabnadafRajnadaf-pu1xg
@RajsabnadafRajnadaf-pu1xg Жыл бұрын
ಈ ಜಗತ್ತು ಇರೋವರೆಗೆ ಈ ಹಾಡು ಪ್ರಸಿದ್ಧ
@llbbangalore5857
@llbbangalore5857 2 жыл бұрын
When see old heroines we feel like respeting them to see them at Indian attire. They were our cultural representatives.
@parameshwarashiva9034
@parameshwarashiva9034 2 жыл бұрын
What a great voice of Dr. Rajkumar
@bharathtn9399
@bharathtn9399 Жыл бұрын
Super
@ramyashetty4236
@ramyashetty4236 2 жыл бұрын
Rajkumar sir.. Evergreen..💖❤👍😘
@gnanaamrutha9611
@gnanaamrutha9611 2 жыл бұрын
ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ
@kishoreraj852
@kishoreraj852 Жыл бұрын
5:34 wow 😲😳 voice legend ♥️ forever soulful
@TheKingkarizma
@TheKingkarizma 9 ай бұрын
Dr.Raj Kumar sir.... No one can replace him... Respect he was giving to others even after a legend of kannada industry is ultimate.. n also no A certified movies even after working in 200 movies... Is this possible to any one.....😮😊
@sachinbv6985
@sachinbv6985 2 жыл бұрын
No one can match Dr Raj 🔥🔥
@kvenki7713
@kvenki7713 2 жыл бұрын
a
@rajeshchikkamalegowda7242
@rajeshchikkamalegowda7242 2 жыл бұрын
A perfect and complete Actor, no one can match him Dr. Raj ❤❤
@mahavines9716
@mahavines9716 2 жыл бұрын
Dr,Rajkumar avarlli yavade ondu sann tappu saha sigolla antha great actore,we kannadigas are lucky to have
@harshavardhana-ps1yf
@harshavardhana-ps1yf Жыл бұрын
ದಯವಿಟ್ಟು ಯಾರಾದ್ರೂ ಈ ಹಾಡಿನ ಲಿರಿಕ್ಸ್ ಬರೀರಿ 🙏🙏🥰🥰🥰
@tharun3976
@tharun3976 Жыл бұрын
ಬೊಂಬೆಯಾಟವಯ್ಯ ಇದು ಬೊಂಬೆಯಾಟವಯ್ಯ ನೀ ಸೂತ್ರಧಾರಿ, ನಾ ಪಾತ್ರಧಾರಿ ದಡವ ಸೇರಿಸಯ್ಯ ಬೊಂಬೆಯಾಟವಯ್ಯ ಯಾವ ಕಾಲಕೆ ಯಾವ ತಾಣಕೆ ಯಾವ ಕಾಲಕೆ ಯಾವ ತಾಣಕೆ ಏಕೆ ಕಳಿಸುವೆಯೋ ನಾ ಅರಿಯೇ ಯಾರ ಸ್ನೇಹಕೆ ಯಾರ ಪ್ರೇಮಕೆ ಯಾರ ಸ್ನೇಹಕೆ ಯಾರ ಪ್ರೇಮಕೆ ಯಾರ ನೂಕುವೆಯೋ ನಾ ತಿಳಿಯದೇ ನಡೆಸಿದಂತೆ ನಡೆವೆ ನುಡಿಸಿದಂತೆ ನುಡಿವೆ ವಿನೋದವೋ ವಿಶಾದವೋ ನಗುತ ಇರುವೆ ದಿನವು ಬೊಂಬೆಯಾಟವಯ್ಯ ಯಾರ ನೋಟಕೆ ಕಣ್ಣ ಬೇಟೆಗೆ ಯಾರ ನೋಟಕೆ ಕಣ್ಣ ಬೇಟೆಗೆ ಸೋತು ಸೊರಗುವೆನೋ ನಾ ಅರಿಯೇ ಯಾವ ಸಮಯಕೆ ಯಾರ ಸರಸಕೆ ಯಾವ ಸಮಯಕೆ ಯಾರ ಸರಸಕೆ ಬೇಡಿ ಕೊರಗುವೆನೋ ನಾ ತಿಳಿಯೇ ಕವಿತೆ ನುಡಿಸಿಬಿಡುವೆ ಕವಿಯ ಮಾಡಿ ನಗುವೆ ಸಂಗೀತವೋ ಸಾಹಿತ್ಯವೋ ಸಮಯ ನೋಡಿ ಕೊಡುವೆ ಬೊಂಬೆಯಾಟವಯ್ಯ ಮಪದನಿ ಬೊಂಬೆಯಾಟವಯ್ಯ ರಿಗಪ ಪದನಿ ಬೊಂಬೆಯಾಟವಯ್ಯ ಪರಿಸ ರಿಸನಿದ ಪದ ಮಪದನಿ ಬೊಂಬೆಯಾಟವಯ್ಯ ಪದನಿ ದನಿಸ ನಿಸರಿ ಗರಿಸ ನಿರಿಸ ನಿದ ಮಪದನಿ ಬೊಂಬೆಯಾಟವಯ್ಯ ರಿಗರಿಗರಿಸ ನಿಸನಿಸನಿದ ಸಸ ನಿನಿ ದದ ಪಪ ಮಪದನಿ ಬೊಂಬೆಯಾಟವಯ್ಯ ಸಾಸ ನಿರಿಸ ನಿರಿಸ ನಿರಿಸ ನಿನಿಸ ನಿರಿಸಸ ನೀನಿದದ ಪಾಮದಾ ಗಗಾಗ ರಿಗಾಗಗ ರಿಗಸಾರಿಗ ರಿಗಸಾರಿಗ ರಿಗಸಾರಿಗ ಗಗಾಗ ರಿಗಗಾಗ ರಿಗಸಾರಿಗ ಗಾಗ ಮಗರಿ ಗಮಗಮ ರೀರಿ ಗರಿಸ ರಿಗರಿಗ ಸಾಸ ಸರಿನಿ ನೀನಿ ನಿಸದ ದ ದನಿಪಾ ಪ ಪದಮಾ ಗಮಪ ಮಪದ ಪದನಿ ದನಿಸ ಗರಿಸ ರಿಸನಿ ಸನಿದ ನಿದಪ ಪದನಿ ದನಿಸ ಗಮಪ ಮಪದ ಸರಿ ಗರಿಗ ಸರಿಗರಿಸನಿದ ನಿಸ ರಿಸರಿ ರಿಸಾರಿಸನಿದಪ ಮಾಪ ದಪದ ಸನಿದಮಪದನಿ ಬೊಂಬೆಯಾಟವಯ್ಯ ಇದು ಬೊಂಬೆಯಾಟವಯ್ಯ ನೀ ಸೂತ್ರಧಾರಿ ನಾ ಪಾತ್ರಧಾರಿ ದಡವ ಸೇರಿಸಯ್ಯ ಬೊಂಬೆಯಾಟವಯ್ಯ
@manjunathac8031
@manjunathac8031 2 жыл бұрын
Umesh sir Acting excellent
@vivekachari5859
@vivekachari5859 2 жыл бұрын
Appaji always King ❤️
@narasimhamurthy1735
@narasimhamurthy1735 2 жыл бұрын
ಅಣ್ಣಾವ್ರು ಬಿಡಿ ಅವರಿಗೆ ನಂಬರ್ ಕೊಡೋಕೆ ಯಾರಿಂದಲೂ ಆಗದು.ಉಮೇಶರ ವೃತ್ತಿ ಜೀವನದಲ್ಲಿ ಸಿಕ್ಕಿರುವ ಬೆರಳೆಣಿಕೆಯಷ್ಟು ಉತ್ತಮ ಪಾತ್ರಗಳಲ್ಲಿ ಇದೊಂದು
@va133
@va133 2 жыл бұрын
100%
@va133
@va133 2 жыл бұрын
Ivaglu act ಮಾಡ್ತಾರೆ great alwa...
@manjulagowda6646
@manjulagowda6646 2 жыл бұрын
OOO be
@malateshhchalavadi1412
@malateshhchalavadi1412 Жыл бұрын
​@@va1334:33 4:34
@kasurikasuri1354
@kasurikasuri1354 Жыл бұрын
​@@va133ol tuti😊
@nagasayanareddy2721
@nagasayanareddy2721 2 жыл бұрын
Memorable voice and action. Only Rajkumaar did it.
@pushpitharoopa5863
@pushpitharoopa5863 2 жыл бұрын
ಶ್ರುತಿ ಸೇರಿದಾಗ ಸಿನಿಮಾ ಚೆನ್ನಾಗಿದೆ ಸರ್ ಅಣ್ಣಾವ್ರು ಹುಟ್ಟು ಹಬ್ಬ 24/04/2022 ನಂದು ಅದೇ ದಿವಸ ಸರ್ ನನ್ನ ಹೆಸರು ಸುರೇಶ್ ಕುಮಾರ್ ಎಂ ಎಸ್ ಹುಟ್ಟಿದ ದಿನ 24/04/1982ರಲ್ಲಿ ನಾನು ಹುಟ್ಟಿದು ಸರ್
@srinivasarao1618
@srinivasarao1618 2 жыл бұрын
¹111¹1¹
@rajesnraju6513
@rajesnraju6513 2 жыл бұрын
ಸಿ ಎಸ್
@rajesnraju6513
@rajesnraju6513 2 жыл бұрын
@shruthicb9217
@shruthicb9217 2 жыл бұрын
))
@mantugabigool2506
@mantugabigool2506 Жыл бұрын
Uuùu
@sachinmayannavar2643
@sachinmayannavar2643 2 жыл бұрын
ಮರೆಯಲಾಗದ ಮುತ್ತುರಾಜ ❤❤❤❤❤
@NatarajCn-tv6nr
@NatarajCn-tv6nr Ай бұрын
ಭಗವಂತನೇ ಬಂದೀರೂವನಲಾ
@anilgodbole5354
@anilgodbole5354 2 жыл бұрын
जुनी सर्व कन्नड गाणी खूप छान व सुंदर आहेत
@supreethrao2949
@supreethrao2949 Жыл бұрын
Madhavi real beauty queen
@parashuramhosamani6121
@parashuramhosamani6121 Жыл бұрын
ನಿ ಸೂತ್ರದಾರಿ ನಾ ಪಾತ್ರದಾರಿ 🙏🙏🙏🙏🙏
@ashwinigopal2606
@ashwinigopal2606 2 жыл бұрын
Our God gifted to Rajkumar sir born in India
@va133
@va133 2 жыл бұрын
Rajkumar sir avaru ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾರಾ 🙄..ಇಲ್ಲಾಂದ್ರೆ ಇಂತಹ ಹಾಡು rendition kashta ನಾದಮಯ ಇದೆಲ್ಲ ನೋಟ್ easy
@shobhas.v5558
@shobhas.v5558 2 жыл бұрын
Best acting by Rajkumar, Umesh and Balakrishna
@Anagha298
@Anagha298 2 жыл бұрын
😭😭😭😭 I miss you Dr Rajkumar sir I feel you are my family
@BalaKrishnan-rj7gc
@BalaKrishnan-rj7gc 2 жыл бұрын
Rajkumar meendum em mannil prakka vendukiren.mahangal erapathilai..
@roopas515
@roopas515 2 жыл бұрын
Tell the meaning of Your word's
@pavanp6220
@pavanp6220 2 жыл бұрын
World first dubsmash song
@mohithgowda7238
@mohithgowda7238 Жыл бұрын
Yes 😂🔥🔥🔥 By umesh sir
@lava.9032
@lava.9032 8 ай бұрын
😂, 👌🎉
@chandrashekharahg9865
@chandrashekharahg9865 Жыл бұрын
Truly this song was 👌 no words to express
@itcomputersprintersreperii5711
@itcomputersprintersreperii5711 2 жыл бұрын
ನಶಿಸಿ ಹೋದ ಗಾನ ಕೋಗಿಲೆ
@bharathbhat9763
@bharathbhat9763 2 жыл бұрын
ನಶಿಸಿ ಹೋಗಿಲ್ಲ ಶಾಶ್ವತವಾಗಿ ಇರುತ್ತಾರೆ
@mahanteshkulagod8704
@mahanteshkulagod8704 Жыл бұрын
ಬಹಳ ಅರ್ಥ ಇರುವ ಹಾಡು
@raghavendrayadav1190
@raghavendrayadav1190 2 жыл бұрын
Super song jai Rajkumar
@iammanojnarayan
@iammanojnarayan Жыл бұрын
Climax bari chennagittu 🥰😂🤣
@va133
@va133 2 жыл бұрын
🙏🙏🙏🙏inta singers innu history matra😭😭😭 kannige kana sigada maha purusharu ivru....navella atleast avaru badukulida samayadali iddavru ade namma punya
@mahanteshbc9388
@mahanteshbc9388 2 жыл бұрын
Rajanna umeshanna unbelievable performance,
@ಮಂಜುಜಾ
@ಮಂಜುಜಾ 2 жыл бұрын
ರಾಜರ ರಾಜ ಮುತ್ತುರಾಜ..
@ravidhruvanth8065
@ravidhruvanth8065 Жыл бұрын
Umesh acting is amazing...!
@somanathkn8786
@somanathkn8786 Жыл бұрын
What a song raj sir big fan of his songs
@mohithgowda7238
@mohithgowda7238 Жыл бұрын
Worlds First dubsmash by umesh sir 🔥
@manjeshdaroji433
@manjeshdaroji433 2 жыл бұрын
Annavru and Umesh both super
@BalaKrishnan-rj7gc
@BalaKrishnan-rj7gc 2 жыл бұрын
Deiveega voice sir.rajkumar..sir..
@prashanthrajani5690
@prashanthrajani5690 Жыл бұрын
The voice of legend sir Dr. Raj sir
@swamysb4882
@swamysb4882 Жыл бұрын
ಮನಸಿಗೆ ಹಿತ ನೀಡುವ ಧ್ವನಿ
@prashanthstalin3779
@prashanthstalin3779 9 ай бұрын
Annavara hadtha idre shakshath sharade ne hadtha idale ansuthe....Umesh air acting performance nijwaglu super...ee hadina meaning and avara situation ge correct sync aguthe...balannna and Umesh yella adbhutha kalavidaru... Yendigu marayada haadu
@mahanteshmurani5946
@mahanteshmurani5946 2 жыл бұрын
Nam Dr RAJKUMAR SIR super
@shreedharkannur9921
@shreedharkannur9921 Ай бұрын
ಹಿಂದೆ ತಂಬೂರಿ barisonige ಡೌಟ್ ಬಹಳ ಬಂದಿದೆ 😅😅😅❤❤❤
@gireeshs6388
@gireeshs6388 7 ай бұрын
ಅಪ್ಪಾಜಿ ಹಾಡು ಅಂದರೆ ನನಗೆ ಪಂಚಪ್ರಾಣ,, ❤️,, ಅವರ ಹಾಡು ಕೇಳಿದ್ದೇನೆ ಜನಗಳಲ್ಲಿ ಇಲ್ಲ,,
@nagarajbangalore9641
@nagarajbangalore9641 2 жыл бұрын
Legend Dr Raj...
@channamallikarjunswamy4198
@channamallikarjunswamy4198 5 ай бұрын
Very nice song Very nice music Very nice acting Raj Gayatri & Adavani mams
@appurathanakumar2496
@appurathanakumar2496 2 жыл бұрын
ಗ ಗ ಗ ರಿರಸರಿಗ
@santhoshgowda6102
@santhoshgowda6102 2 жыл бұрын
Hat's off to Annavaru and Umesh Sir..
@sujatharao2321
@sujatharao2321 7 ай бұрын
E hadu sannivesha annavru yalla adhbhutha adhu golden era ennu baralaradhu nave punyavantharu avara kala nodiddivi great dr raj❤❤
@MrBharathcv
@MrBharathcv 2 жыл бұрын
ನಾದ ಬ್ರಮ್ಮ ರಾಜ್ ಅಣ್ಣ
@SanthoshS-bg8sy
@SanthoshS-bg8sy 2 жыл бұрын
ಎಸ್ ಪದ್ಮ ಈ ಹಾಡು. ತುಂಬಾ ಚೆನ್ನಾಗಿದೆ ನನಗೆ ತುಂಬಾ ಇಷ್ಟ
@upendrav2247
@upendrav2247 2 жыл бұрын
Natasaarvabouma... ❤
@praveeeen7127
@praveeeen7127 2 жыл бұрын
Entha vidvamsa anna neevu 🙏
@nuthankumarnuthu4970
@nuthankumarnuthu4970 2 жыл бұрын
Love u Rajkumar sir we love always I am big fan of doddamane
@manoj98807
@manoj98807 2 жыл бұрын
Doctor Raj Kumar hats off 🙏
@jagdishsharp7029
@jagdishsharp7029 2 жыл бұрын
First tiktok video Umesh sir
@narasimhamurthytn1784
@narasimhamurthytn1784 2 жыл бұрын
ಸೂಪರ್ ಸೂಪರ್ ಸೂಪರ್
А я думаю что за звук такой знакомый? 😂😂😂
00:15
Денис Кукояка
Рет қаралды 4,9 МЛН
How To Choose Mac N Cheese Date Night.. 🧀
00:58
Jojo Sim
Рет қаралды 101 МЛН
Accompanying my daughter to practice dance is so annoying #funny #cute#comedy
00:17
Funny daughter's daily life
Рет қаралды 22 МЛН
Shruthi Seridaga | Kannada Movie Full HD | Dr Rajkumar, Madhavi, Geetha, KS Ashwath, Balakrishna
2:40:51
SGV Digital - Kannada Full Movies
Рет қаралды 4,9 МЛН
Heluvudu Ondu - Jwalamukhi - Rajkumar Classics
4:51
Shemaroo Kannada
Рет қаралды 946 М.
A Tribute To Dr. Rajkumar | Best Kannada Songs Of Dr. Rajkumar
2:02:06
Akash Audio
Рет қаралды 18 МЛН
Vasantha Geetha - ವಸಂತ ಗೀತ | Kannada Full HD Movie | Dr Rajkumar | Gayathri | Puneeth Rajkumar
2:41:51
А я думаю что за звук такой знакомый? 😂😂😂
00:15
Денис Кукояка
Рет қаралды 4,9 МЛН