ಕೃಷ್ಣೆಗೌಡ್ರು ಇದು ನನ್ನ ಸ್ವಂತ ಅನುಭವ... ಅಂತಾ ರೋಚಕವಾದ ಸುಳ್ಳನ್ನೂ ಹೇಳ್ತಾರೆ, ಅದು ಅವರ ಕ್ಲಾಸ್ಮೇಟ್ ಗಳು ಕೆಲವರಿಗೆ ಚನ್ನಾಗಿ ಗೊತ್ತು.
@geetarwalikar526211 ай бұрын
🤣🤣
@shobhaananda3841 Жыл бұрын
ಕೃಷ್ಣೇಗೌಡರು ಕೃಷ್ಞೇಗೌಡ್ರೇ ಬೇರೆ ಯಾರೂ ಕೃಷ್ಞೇಗೌಡರಾಗಲು ಸಾಧ್ಯವಿಲ್ಲ.
@jayasheelaa142 Жыл бұрын
ನಿಜ 👍🏼👍🏼
@chetassgowda1931 Жыл бұрын
ಒಂದು ಮಾತಿನ ವಿಮರ್ಶೆ ಎಂಥಾ ಸತ್ಯ ದರ್ಶನ 👌
@prabhudevadv34303 ай бұрын
@@jayasheelaa142😢😢h
@dmssharadhi Жыл бұрын
One of my favorite speakers and a very sensible soul!
@rajkumarmupase433111 ай бұрын
ನಡೆದಾಡುವ ಕನ್ನಡ ಭವ್ಯ ಪರಂಪರೆ, ಕನ್ನಡ, ಕನ್ನಡಿಗರ ಭಾಗ್ಯ, ಏಕಮೇವಾದ್ವಿತೀಯ. 🙏🙏🌷🌷 111 ವರ್ಷ ಕಾಲ ಬಾಳಿರಿ
@AnjaneyaC-m1y24 күн бұрын
Krishnegoudaheis. Very. Goodspokenman. Thanksyou. Sir
@sumahomes-i4i10 ай бұрын
Don't hurt any one and say bad on any one. Take it easy and think in positive way. You are the best !
@chandrashekarahl33779 ай бұрын
ಮತ್ತೊಬ್ಬರನ್ನು ಆಡಿಕೊಳ್ಳವುದೇ ಹಾಸ್ಯವೆಂದು, ಅದೇ ಬದುಕೆಂದು ತಿಳಿದಿರುವವರಿಗೆ ಇಂತಹವರನ್ನು ಆಡಿಕೊಳ್ಳಬೇಕು, ಇಂತಹವರನ್ನು ಆಡಿಕೊಳ್ಳಬಾರದೆಂಬ ವಿವೇಕವಿರುವುದಿಲ್ಲ.ತಮ್ಮ ಹೊರತಾಗಿ ಅವರ ಆಡಿಕೆಗೆ, ಎಲ್ಲರೂ -ಕೊನೆಗೆ ರಾಮಕೃಷ್ಣ ಆಶ್ರಮದ ಸ್ವಾಮಿಗಳೂ ಕೂಡ-ಆಡಿಕೆಯ ವಸ್ತುಗಳಾಗಿ ಪರಿಣಮಿಸುತ್ತಾರೆ.
@shankarshetty6566 Жыл бұрын
entha ಬುದ್ದಿವಂತರು ಮಾತುಗಾರರು ಕವಿಗಳು ರಾಜಕಾರಣಿಗಳು ಸ್ವಾಮಿಗಳು ಧರ್ಮ ಪಂಡಿತರು ಎಲ್ಲ ಮಾನುಷ ಮಾನವ ಕುಲ ಸಾವಿರಾರು ವರ್ಷಗಳಿಂದ ನಮ್ಮ ಬಂಟರು ಬೇಸಾಯ ಮಾಡಿ ದನ ಕರು ಕೋಣ ಎತ್ತುಗಳನ್ನು ಸಾಕಿ ತನ್ನ ಮನೆ ಹೊಲಗಳಲ್ಲಿ ದುಡಿದು ಬದುಕುವ ಜನರು ರಾಜಕೀಯ ಅರಿಯದ ಮುಗ್ಧರು ಸುಖವಾಗಿ ಬಾಳಿ ಬದುಕಿ ಎಸ್ಟು ಜನಾಂಗ ಕಲ್ಡಿರಬಹುದು ಆದರೆ ಈ 50 ವರ್ಷಗಳಲ್ಲಿ ಬೇರೆ ಬೇರೆ ವ್ಯಾಪ್ತಿ ಹಣಗಳಿಸಿ ಯಾರು ಸುಖವಾಗಿ ಬದುಕುದಿಲ್ಲ ಎನಿಸುತ್ತದೆ
My childhood memories it's my story also regarding bath
@victormachado7078 Жыл бұрын
Very nice
@Uday-o7p Жыл бұрын
ಕೆಲವೊಂದು ಮಠಗಳಲ್ಲಂತೂ ಸ್ವಾಮ್ಗಳು ಮಟನ್, ಚಿಕೆನ್ ಕೂಡ ಹೊಡೀತಾರೆ 😆
@DesignSpringBusiness Жыл бұрын
Let them eat
@madhavarao7470 Жыл бұрын
ಹೌದು. ಇರಬಹುದು. ಸುಭಾಶ್ ತಾವು ಕಣ್ಣಾರೆ ಕಂಡಿರಬಹುದು. ಸ್ವಾಮಿಗಳು ವಿವಿಧ ಪಂಗಡ / ಸಮುದಾಯಕ್ಕೆ ಸೇರಿದವರು. ಹೀಗಾಗಿ ಕೆಲ ಸ್ವಾಮಿಗಳು ಮಾಂಸಾಹಾರಿ ಇರಬಹುದು. ಅದೇ ರೀತಿ ಕೆಲವು ದೇವರರಿಗೆ ಕುರಿ / ಮೇಕೆ / ಕೋಳಿ ಬಲಿ ಕೊಡುವ ಸಂಪ್ರ ದಾಯ ಇದೆ.
@savithams72428 ай бұрын
Defnetly
@ಜಗದೀಶ.ಕೆ.ಎಂ Жыл бұрын
ಪೂರ್ತಿ ವಿಡಿಯೋ ಹಾಕಿ.
@subhash3317 Жыл бұрын
👏👏👏
@rameshr7809 Жыл бұрын
Hatsp Krishna gowda
@yogeshkc564311 ай бұрын
Village andre hen sir thumba kevalavagi mathadthira pls give the respect...
@GuruPrasad-yq2ul Жыл бұрын
ಇತ್ತೀಚೆಗೆ ಇವರ ಹಾಸ್ಯ ತೂಕ ಕಳೆದುಕೊಂಡಿದೆ
@rajeshneduveer Жыл бұрын
Yes, chapri behaviour jokes. Lord anno tara
@ramachandraramachandra80049 ай бұрын
Kuri,koli,pig heya thindavara prathime madidare, bhagavantha na prathime yelli madabeku
@sudarshanatkkiccha4495 Жыл бұрын
Yes... 😂😂
@nagendraKadrappa-ut2ok9 ай бұрын
Bathing matter is not serious in country side because of they have no caluculated life,and their life is priority of time to tilling.