Рет қаралды 463
ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ʻಹವೇಲಿ ದೊರೆಸಾನಿʼ ಕೃತಿ ಲೋಕಾರ್ಪಣಾ ಕಾರ್ಯಕ್ರಮ
ಆಶ್ರಯ: ಶ್ರೀಮತಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ, ಯಂಡಿಗೇರಿ ಜಿ. ಬಾಗಲಕೋಟೆ
ಸಹಯೋಗ: ಅಮೂಲ್ಯ ಪ್ರಕಾಶನ, ಬೆಂಗಳೂರು , ಓದು ಗೆಳೆಯರ ಬಳಗ, ಬಾಗಲಕೋಟೆ
ಕೃತಿ ಬಿಡುಗಡೆ: ಪ್ರೊ. ಬರಗೂರು ರಾಮಚಂದ್ರಪ್ಪ (ಖ್ಯಾತ ಬರಹಗಾಗರು ಮತ್ತು ಚಿಂತಕರು)
ಅಧ್ಯಕ್ಷತೆ: ಎಸ್. ದಿವಾಕರ್ (ಖ್ಯಾತ ಕತೆಗಾರರು)
ಮುಖ್ಯ ಅತಿಥಿಗಳು: ರಘುನಾಥ ಚ.ಹ. (ಖ್ಯಾತ ಲೇಖಕರು, ಪತ್ರಕರ್ತರು)
ಕೃತಿ ಪರಿಚಯ: ಶ್ರೀಮತಿ ಶ್ರುತಿ ಬಿ. ಆರ್. (ಕವಯತ್ರಿ, ಕತೆಗಾರ್ತಿ)
ಕೃತಿಕಾರರು: ಮಲ್ಲಿಕಾರ್ಜುನ ಶೆಲ್ಲಿಕೇರಿ (ಲೇಖಕರು)
ಬುಕ್ ಬ್ರಹ್ಮದಲ್ಲಿ ಲೈವ್ ಕಾರ್ಯಕ್ರಮಗಳಿಗಾಗಿ ಸಂಪರ್ಕಿಸಿ: 78926 08118
Follow us on:-
X: / bookbrahma
Facebook: / bookbrahmakannada
Instagram: / bookbrahmakannada
Visit our Website: www.bookbrahma...
Our Whatsapp Channel Link: whatsapp.com/c...
#BookBrahmalive