Vangi bath pudi ge kallu huvu parimala kodatte. Elakki hakidre Bisibelebath taste baratte. Comments odi Ella try maadi chennagide antha helidare.
@parvathikrishnamurthy32303 ай бұрын
ಜೀರಿಗೆ ಯಾಕೆ ಹಾಕಿಲ್ಲ
@CookWithHemaAdiga3 ай бұрын
ಹೌದು ವಾಂಗಿಬಾತ್ ಪುಡಿಗೆ ಜೀರಿಗೆ ಹಾಕಲ್ಲ. ಜಾಸ್ತಿ ಧನಿಯಾ ಬೀಜ ಪರಿಮಳ ಹಾಗೆ ಚಕ್ಕೆ ಜಾಸ್ತಿ ಇರತ್ತೆ. ಬೇಕಾದ್ರೆ 1 Tbsp ಜೀರಿಗೆ ಹಾಕಬಹುದು. ನಾನು ಇದೇ ರೀತಿ ಮಾಡೋದು. ಚೆನ್ನಾಗಿ ಬರತ್ತೆ.
@ಗೌರವ್ಮಜ್ನೂ5 ай бұрын
ವಿಡಿಯೋ ಚಿಕ್ಕದಾದಷ್ಟು ಸೊಗಸು ಪುಡಿ ಹುರಿಯೋ ವಿಡಿಯೋ 7 ನಿ ಆದ್ರೆ ಇನ್ನು ಅಡ್ಗೆ 20 ನಿ ಇರಬಹುದೇನೋ 😔
@CookWithHemaAdiga5 ай бұрын
ಎಲ್ಲಾ ಟಿಪ್ಸ್ ಹೇಳೋಕೆ ಟೈಮ್ ಆಗತ್ತೆ. Patience ಇಲ್ಲಾ ಅಂದ್ರೆ ವಿಡಿಯೋ ನೋಡಬೇಡಿ. Shorts ನೋಡೋರಿಗೆ ಇದು ಕಷ್ಟ. ಹಾಗೇ 5.53 ನಿಮಿಷ ವಿಡಿಯೋ ಇದು. ಹೌದು, ಅಡಿಗೆ ಮಾಡೋಕೆ 20 ನಿಮಿಷ ಅಲ್ಲ ಇನ್ನೂ ಜಾಸ್ತಿನೇ ಬೇಕಾಗತ್ತೆ. ಆದ್ರೆ ಎಲ್ಲಾ edit ಮಾಡಿ ಆದಷ್ಟು ಕಡಿಮೆ ಟೈಮ್ ನಲ್ಲಿ post ಮಾಡ್ತಿನಿ.