Sri Rama 🙏🙏🙏🙏🙏thank guruji tuma manasige ishta ayitu good msg 🙏🙏🙏🙏🙏🙏🙏🙏
@yashuyashu2601 Жыл бұрын
ನಮಗೆ ಗೊತತಿಲ್ಲದಂತೆ ಇರುವ ಅ ಭಗವಂತನ ವಿಷಯಗಳ ಬಗ್ಗೆ ತಿಳಿಸಿ ಕೊಡುತ್ತಿರುವ ನೀವೆ ನಮಗೆ ವಿಷ್ಣು ನಿಮಗ ಕೋಟಿ ಕೋಟಿ ನಮಸ್ಕಾರಗಳು ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@VaniShetty-ms9kl4 ай бұрын
,, ಓಂ ಶ್ರೀ ನಾರಾಯಣಾಯ ನಮಃ 🙏🙏
@lokesh.g2452 Жыл бұрын
ಹರೇ ಹರೇ ಕೃಷ್ಣ ತುಂಬಾ ಧನ್ಯವಾದಗಳು
@channegowdams32592 ай бұрын
ಓಂ ನಮಃ ಶಿವಾಯ ನಾಮ ಸ್ಮರಣೆ ಚೖತನಾತ್ಮಕ ಹೌದು
@mangaloreanhappyfamily3 ай бұрын
💙🙏
@shashikumarymshashikumar72873 ай бұрын
Hare Krishna hare Krishna Krishna Krishna hare hare hare Rama hare Rama Rama Rama hare hare
@neelambari88888 ай бұрын
Danyavaagalu. Gurugi
@srikrishnaupadhya5313 Жыл бұрын
🌺🌹 ಶ್ರೀ ಕೃಷ್ಣ ನಮಃ 🌹🌺🙏🙏🙏
@ganapihegde437 Жыл бұрын
🙏🙏🙏🙏🙏🙏🙏🙏🙏🙏
@hanumanthraddy1111 Жыл бұрын
Om Namo Narayanaya 🙏🏻
@BheemaBheemavva Жыл бұрын
ಹರೇ ಕೃಷ್ಣ ❤❤❤❤❤
@LokeshLokesh-tw5ts2 ай бұрын
ಸ್ವಾಮಿ ಜಗನಾಥ್ 🙏🛕🌍ಪರಮಾತ್ಮ
@ushagouda1884 Жыл бұрын
ಓಂ ನಾರಾಯಣಾಯ ನಮಃ🙏🙏🙏🙏🙏
@SureshSG-rq2eu11 ай бұрын
hari.narayana
@ganapihegde437 Жыл бұрын
🙏🙏🙏🙏🙏
@Hanumanthas538 Жыл бұрын
ಮನುಷ್ಯನ್ನು ದೇವರ ರೂಪದಲ್ಲಿ ಬರುತ್ತಾನೆ,, ಪ್ರತಿಯೊಂದು ಸಂದರ್ಭದಲ್ಲಿ ಸಹಾಯ ಮಾಡಿದವರೆಲ್ಲರೂ ದೇವರಿಗೆ ಸಮ..
@AmbajiraoBondade Жыл бұрын
ನರ ಜನ್ಮ ಬಂದಾಗ ನಾಲಿಗೆ ಇದ್ದಾಗ ಕ್ರಿಷ್ಣ ಎನ ಬಾರದೆ,ಜೈ ಜೈ ರಾಮಕೃಷ್ಣ ಹರಿ
@ChandanKumar-og8vl Жыл бұрын
ಓಂ ನಮೋ ನಾರಾಯಣ...ಶ್ರೀಮಾನ್ ನಾರಾಯಣ...🙏 🙏 🙏🙏 🙏 🙏🙏 🙏🙏... ತುಂಬಾ ಉಪಯುಕ್ತವಾದ ಮಾಹಿತಿಯನ್ನು ನೀಡಿದೀರಾ ಗುರುಗಳೇ...ನಾರಾಯಣೇನೇ ಸರ್ವೋತಮ .....ಸರ್ವಗುಣಸಂಪನ್ನ ಮತ್ತು ಸರ್ವದೋಷ ವಿವರ್ಜಿತನೂ...ನಾರಾಯಣನ ನಾಮಸ್ಮರಣೆಯ ತುಂಬಾ ಶ್ರೇಷ್ಠವಾದದು... ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು.... 🙏 🙏 🙏🙏 🙏 🙏🙏 🙏 🙏...
@Bhagavantanedege Жыл бұрын
ಗುರುಗಳಾದ ಶ್ರೀ ಅನಂತ ಕೃಷ್ಣ ಆಚಾರ್ಯ ರಿಂದ ಮುನ್ನುಡಿಯನ್ನು ಬರೆದು ಆಶೀರ್ವದಿಸಲ್ಪಟ್ಟ ಆಲಯ ದರ್ಶನ ಪುಸ್ತಕವನ್ನು ತೆಗೆದುಕೊಂಡು ಓದಿ ಇದರಲ್ಲಿ ನಿಮಗೆ 50 ದೇವಾಲಯಗಳ ಸಂಪೂರ್ಣ ಮಾಹಿತಿಯ ಜೊತೆಗೆ ದೇವಾಲಯಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳು ಲಭ್ಯವಿರುತ್ತದೆ ಹಾಗೆ ಪ್ರತಿನಿತ್ಯ ಸ್ತೋತ್ರಗಳು ಹಬ್ಬಗಳ ಕುರಿತು ಮಾಹಿತಿಗಳು ಕೂಡ ಈ ಪುಸ್ತಕದಲ್ಲಿ ಲಭ್ಯವಿರುತ್ತವೆ. ಈ ಪುಸ್ತಕವನ್ನು ಕೊಂಡುಕೊಳ್ಳಲು 8861812012 ಈ ಸಂಖ್ಯೆಗೆ ವಾಟ್ಸಪ್ ಮಾಡಬಹುದು.
@ShashiShashi-fb2cq Жыл бұрын
@@Bhagavantanedege9oo9ooo9oo9 BH . Y😅 By Dr 😮 by uhu byoooooooooooooooooo9oooooooooooo99oooooooooo9o9o9oooooooo9oo bun bun,,,,,,, By 😢😢😢 ❤ bun by😢😢😢😢😢😢😢 by pp
@chandrumud8895 Жыл бұрын
🙏🏼🙏🏼
@Jackie-hc6fc Жыл бұрын
ಓಂ ನಮೋ ನಾರಾಯಣಾಯ ನಮಃ 🙏🙏🙏🙏🙏🙏🙏🙏🙏
@nagendrakumar4665 Жыл бұрын
ಗುರುಗಳೇ ತುಂಬಾ ಅದ್ಭುತವಾಗಿ ಹೇಳಿದ್ದೀರ ತುಂಬಾ ಧನ್ಯವಾದಗಳು
ನಾನು ವೀರಶೈವರು, ಆದರೆ ನಾನು ದಿನನಿತ್ಯ ಹರಿನಾಮ ಸ್ಮರಣೆ ಮಾಡುತ್ತೇನೆ, ಮಹಾಭಾರತ ಸೀರಿಯಲ್ ನೋಡಿದೆ, 3 ವರ್ಷದ ಹಿಂದೆ, ಅವಾಗ ಕೃಷ್ಣನ ಬಗ್ಗೆ ತಿಳಿದುಕೊಂಡು, ನಂತರ ಕೃಷ್ಣನ ಮೂಲರೂಪ ಶ್ರೀ ಹರಿ ವಿಷ್ಣು ಅಂತ ತಿಳಿಯಿತು, ಆವಾಗಿನಿಂದ ಹರಿನಾಮಸ್ಮರಣೆಯಲ್ಲಿ ತೊಡಗಿದ್ದೇನೆ, ನನ್ನ ಮಗಳ ಹೆಸರು ಕೂಡ ವಿಷ್ಣುಪ್ರಿಯ ಅಂತ.
@sindhuarjun4273 Жыл бұрын
Great
@bangaridasa4084 Жыл бұрын
@@sindhuarjun4273ಯ ಯ ಗ್ಯಾಲಕ್ಸಿಯ ಜೀ😢🎉😮😢😮😅😅😊😊😊😊🎉😢🎉😂😂😂❤❤❤❤ಜಿ😊
@rajappasharanappa1210 Жыл бұрын
😊❤
@JournalKannada Жыл бұрын
ಬಸವಣ್ಣನವರು ಒಬ್ಬ ಬ್ರಾಹ್ಮಣನಾಗಿದ್ದರೂ ಕೆಳಜಾತಿಯಜನರಲ್ಲಿ ಅದ್ಯತ್ಮದ ಬೀಜ ಬಿತ್ತಿ ವೀರಶೈವ ಎಂಬ ಸಂಸ್ಕೃತಿ ಯನ್ನು ಹುಟ್ಟುಹಾಕಲು ಸಫಲರಾದರು.🙏🙏
@shobhanatejaswini5776 Жыл бұрын
U are truly blessed by Krishna❤
@vikas5745 Жыл бұрын
ಓಂ ನಮೋ ನಾರಾಯಣ ನಮಃ
@prabhagudigar3840 Жыл бұрын
👍❤️
@bharathisangam2505 Жыл бұрын
ಶ್ರೀ ಗುರುಭ್ಯೊ ನಮಃ 🙇♀️🙇♀️💐💐 ಅದ್ಭುತ ಪ್ರವಚನ ಗುರುಗಳೇ, par excellence 🙏🙏