ನನಗೆ ನೀವು ಸಿಕ್ಕಿದ ಮೇಲೆ ಆದ ಬದಲಾವಣೆ ಬಗ್ಗೆ ಒಂದು ಸಾವಿರ ಪೇಜಿನ ಪುಸ್ತಕ ಬರೆಯಬಹುದು ವಿಚಾರಧಾರೆ ಗೆ ಧನ್ಯೋಸ್ಮಿ 🙏🏻🙏🏻🙏🏻
@narasimhamurthy6669Ай бұрын
Send me ur number pls
@KiranRajKumar-eq2cz4 ай бұрын
ನಿಮ್ಮ ವಿಡಿಯೋ ನೋಡುವುದೇ ನಮ್ಮ ಕಣ್ಣುಗಳಿಗೆ ಹಬ್ಬ❤❤❤❤
@raghavendrap84384 ай бұрын
ಈ ಪ್ರಕೃತಿ ಯಲ್ಲಿ ಯಾವದೂ ತಪ್ಪು ಇಲ್ಲ ಸರಿನು ಇಲ್ಲ ಇದ್ದದನ್ನ ಇದ್ದಾಗೆ ಹೇಳಿದೀರಾ ಸತ್ಯಕ್ಕೆ ಅತ್ತಿರವಾಗಿರುವ ವಿಶಯ ತಿಳಿಸೀ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ ನಿಮ್ಮ ಜ್ನ್ಯಾನ ಬಂಡಾರಕ್ಕೆ ಕೋಟಿ ಕೋಟಿ ಒಂದನೆಗಳು 🙏❤️
@jagadeeshbswamy49214 ай бұрын
ಗುರುಗಳೆ ನಮಸ್ಕಾರ 🙏 🙏 🙏 ಅಪಾರ ಪಾಂಡಿತ್ಯ ಗಳಿಸಿ ಅದ್ಭುತ ಸಾಧನೆ ಮಾಡಿದ ಮತ್ತು ಜ್ಞಾನದ ಭಂಡಾರವನ್ನು ಹೊಂದಿರುವ ತಾವೇ ನನ್ನ ಅಧ್ಯಾತ್ಮ ಗುರುಗಳು ಎಂದು ತಮ್ಮ ಪಾದಾರವಿಂದಗಳಿಗೆ ಬಾಗಿದದ್ದೇನೆ ಆಶೀರ್ವಾದ ಮಾಡಿ 🎉🎉🎉🎉
@vinaypv59014 ай бұрын
ಮನಸ್ಸಿನ ಎಲ್ಲಾ ಗೊಂದಲಗಳಿಗೆ ನಿಮ್ಮ ವಿಡಿಯೋ ಪೂರ್ಣ ವಿರಾಮ ಹಾಕಿಬಿಡುತ್ತದೆ ಸರ್. ಧನ್ಯವಾದಗಳು ಸರ್..
@roopashriguddanda7294 ай бұрын
ನಮಸ್ತೇ ಗುರುದೇವ 🙏 ಅದ್ಭುತ ವಾದ ವಿಚಾರಗಳನ್ನು ತಿಳಿಸಿದಕ್ಕಾಗಿ ಅನಂತ ಧನ್ಯವಾದಗಳು ಗುರುದೇವ. ನಿಮ್ಮ ವಿಡಿಯೋ ವನ್ನು ಎಸ್ಟು ನೋಡಿದರೂ ರಿಪೀಟ್ ಅಂತ ಅನ್ನಿಸುವುದಿಲ್ಲ ಗುರುದೇವ. ಈ ವಿಡಿಯೋ ವನ್ನೂ 4 ಸಲ ಕೇಳಿದ್ದೇನೆ. ಪ್ರತಿಸಲವೂ ಹೊಸದಾಗಿ ಕೇಳಿದ ಹಾಗೆ ಅನಿಸುತ್ತದೆ. ಯಾವ ಜನ್ಮದ ಪುಣ್ಯವೋ ಏನೋ ಈ ಜನ್ಮದಲ್ಲಿ ನನ್ನ ಗುರುಗಳಾಗಿ ಸಿಕ್ಕಿ ಜೀವನದ ಉದ್ದೇಶ ಮತ್ತು ದಾರಿ ತೋರಿದಕ್ಕೆ ಕೋಟಿ ಕೋಟಿ ಪ್ರಣಾಮಗಳು ಗುರುದೇವ 🙏🙏🙏
@Jotishya4 ай бұрын
ನೀವು ಸಿಕ್ಕಿರುವುದು ನಮ್ಮ ಅದೃಷ್ಟ ಗುರುಗಳೇ ❤❤
@Cozeehive4 ай бұрын
ನಿಜ.... ನಾನು ಕಂಡ ಅತಿ ವಿರಳ, ನಿಜವಾದ ಆಧ್ಯಾತ್ಮಿಕ ಗುರುಗಳು,.. ❤❤❤
@bhavyakrishnappa1874 ай бұрын
ನಾವು ಎಷ್ಟೋ ಜನ್ಮಗಳ ಪುಣ್ಯದ ಫಲದಿಂದಲೂ ತಾಯಿಯ ಕರುಣೆಯಿಂದ ನೀವು ನಮಗೆ ಗುರುವಾಗಿ ಸಿಕ್ಕಿದ್ದು ನಿಮ್ಮನ್ನು ಬೈದುಕೊಳ್ಳುವವರು ಇನ್ನು ಕೆಳಗಿನ ಲೆವೆಲ್ ನಲ್ಲಿಯೇ ಇದ್ದಾರೆ ಎಂದರ್ಥ ನಮ್ಮ ನಿಜ ಗುರುವಿನ ಪಾದಕಮಲಗಳಿಗೆ ನನ್ನ ಹೃದಯ ಸ್ಪರ್ಶಿ ನಮಸ್ಕಾರಗಳು🙏🙏🙏👌🌹❤️👍
@surendrapoojary911928 күн бұрын
ಸರ್ ಒಂದು ವಿಚಾರ ನಿಮ್ಮ ವೀಡಿಯೋ ದೊಡ್ಡದಾದರು ತೊಂದರೆ ಇಲ್ಲ ವಿಚಾರವನ್ನು ವಿಸ್ತಾರವಾಗಿ ತಿಳಿಸಿ ನಮಗೂ ಕೂಡ ಕುತೂಹಲ ಕೇಳುವ ನೋಡುವ ಮನಸ್ಸಿದೆ. ನೀವು ಕೊಡುವ ಮಾಹಿತಿ ನನಗೆ ಪ್ರಮುಖವಾದದ್ದು . ನನ್ನ ಕೆಲಸದ ಸಮಯವನ್ನು ಬಿಟ್ಟು ನಿಮ್ಮ ವೀಡಿಯೋ ನೋಡಿ ಹೊಸ ಹೊಸ ಆಲೋಚನೆ ಮಾಹಿತಿಯನ್ನು ಪಡೆಯುತ್ತಿದ್ದೇನೆ ಧನ್ಯವಾದಗಳು
@Adithyashetty-q3k4 ай бұрын
ತುಂಬಾ ಅಗತ್ಯವಾಗಿ ಬೇಕಾಗಿತ್ತು sir ಈ ಮಾಹಿತಿ ಅದನ್ನು ನಿಮ್ಮಿಂದಲೇ ಕೇಳುವಂತಾಯ್ತು sir 😊ತುಂಬಾ ಅದ್ಬುತ ವಾಗಿ ವಿವರಿಸಿದ್ರಿ sir👏🏻👍🏻👍🏻👌🏻, repitation ಆಗದೆ ಹೊಸತಾಗಿ ಕೇಳಿದ ಹಾಗೆ ಇತ್ತು sir ತುಂಬಾ intresting ಆಗಿತ್ತು,ವಿಷಯ ತಿಳಿಸಿದಕ್ಕೆ ತುಂಬಾ ತುಂಬಾ ಧನ್ಯವಾದಗಳು sir 🙏🏻🙏🏻🙏🏻🙏🏻🌹🌹❤️❤️👍🏻😊
@basavayadav943817 күн бұрын
Namma Manasina gondalagalige Nimma Video tumba Chennagi haadidra Tqsm , Gurugale WiSH U all the best 🌹🌹🌺🌺🎉🎉🙏🙏👍👍
@Naveen0369C4 ай бұрын
ನಾನು ನಿಮ್ಮ ವೀಡಿಯೋಸ್ ಗೋಸ್ಕರ ತುಂಬ ವೈಟ್ ಮಾಡ್ತಾ ಇದ್ದೆ ಸರ್ ಏಕೆಂದರೆ ನೀವು ತುಂಬ ವಿಷಯವನ್ನು ಹೇಳುತ್ತೀರಾ. ಇದರಿಂದ ತುಂಬಾ ಜನಕ್ಕೆ ಸಹಾಯ ಹಾಗುತ್ತೆ ಸರ್. Thank you so much sir. Love you ❤❤❤
@sunildnHunasuru4 ай бұрын
ಅಂದರೆ ಸಂಸಾರ ಮಾಡಿಕೊಂಡು ಕೂಡ ಬ್ರಹ್ಮಚಾರ್ಯವನ್ನು ಪಾಲಿಸಬಹುದು ತೊಂದರೆ ಇಲ್ಲ ಎಂದು ಹೇಳುತ್ತಿದ್ದೀರಿ ಅಲ್ವ ಸರ್ ಧನ್ಯವಾದಗಳು🎉🎉🎉Thankyou so much sir... ನಾನು ನಿಮ್ಮನ್ನು ಭೇಟಿ ಮಾಡಿ ತರಬೇತಿ ಪಡೆದು... ಯಾವಾಗ ಸಂಕಲ್ಪ ಮಾಡಿ ನನ್ನ ದಾರಿಯಲ್ಲಿ ನಾನು ನಡಿಯುವಂತೆ ಆಗುತ್ತದೆ... ಗೊತ್ತಿಲ್ಲ ಸರ್
@nagarajbhatbhat12824 ай бұрын
ವಸಿಷ್ಠ ಋಷಿ ಗಳು ಸಂಸಾರ ವಂದಿಗಾರಾದರೂ ಕೂಡ ಅವರು ಬ್ರಹ್ಮಚಾರಿ ಗಳು
@ShivakumarShivakumar-ll4ir4 ай бұрын
ನನಗೆ ತುಂಬಾ ಕಾಡುತ್ತಿದ್ದ ಪ್ರಶ್ನೆಗೆ .ನಮ್ಮ ಗುರುಗಳಿಂದ ಉತ್ತರ ಸಿಕ್ಕಿತು..ಧನ್ಯೋಸ್ಮಿ ಗುರುದೇವ..🙏🙏🙏🙏🙏🎉❤
@basavayadav943817 күн бұрын
Tqsm, Gurugale for Ur Valuable N. Wonderful information, neevu helida haage Naanu Maditation maadoke Start maadidaaga Adu Automatically triger Aagutte , normal timenalli illaddu Maditation maadtaa iruvaag , automatically trigaraaguttade . ee prashnage Uttara sikkide Tqsm Once again God bless U n give good health happiness n peace to U n Ur Family wish you all the best 🌹🌹🌺🌺🎉🎉🍫🍫🍰🍰🙏🙏👍👍
@ashwinishetty45014 ай бұрын
ಜೀವನದಲ್ಲಿ ಬರುವ ಆಕಸ್ಮಿಕ ಘಟನೆಗಳಿಂದ ನೊಂದ ಮನಸುಗಳಿಗೆ ಸಾಂತ್ವಾನ ದಂತಿತ್ತು video, ನಿಮ್ಮ ಅಪಾರವಾದ ಜ್ಞಾನಕ್ಕೆ, ಪ್ರೀತಿಗೆ hats up to you gurugale, thank you so much for guiding us in right path🙏
@kavitha.B18154 ай бұрын
ಜೀವನವನ್ನು ಜೀವನ ಹೇಗಿದೆ ಹಾಗೆ ಸ್ವೀಕರಿಸಬೇಕು ತುಂಬಾ ಅದ್ಭುತವಾದ ಜೀವನಕ್ಕೆ ಹತ್ತಿರವಾದ ಮಾತುಗಳನ್ನು ವಿವರಿಸಿ ಹೇಳಿದ್ದಕ್ಕೆ ಧನ್ಯವಾದಗಳು ಗುರುಗಳೇ ❤✨🙏✨✨💐💐
@sukanyatd6924 ай бұрын
ಈ ಪ್ರಶ್ನೆ ಹಾಗು ಇದರ ಗೊಂದಲ ಮನಸ್ಸಿನಲ್ಲಿ ಇತ್ತು ನಿಮ್ಮಿಂದ ಉತ್ತರ ಸಿಕ್ಕಿತು ಗುರುಗಳೇ🙏❤️
@madhumadugowda41014 ай бұрын
ತುಂಬ ಅದ್ಬುತವಾಗಿ ಹೇಳ್ತಿದೀರಾ thank you so much 🙏🏽
@shobhakanth93394 ай бұрын
ಎಷ್ಟು ವಿಷಯಗಳು ತೀಸುತಿದ್ದೀರಿ ಗುರುಗಳೇ ನಿಮ್ಮ ಜ್ಞಾನಕ್ಕೆ ಶರಣು. ನೀವು ವಿವರಿಸುವ ವಿವರಣೆಯೇ ಅದ್ಭುತ. ಧನ್ಯೋಸ್ಮಿ🙏♥️♥️ love you sir🥰♥️♥️🙏
@vvr_world4 ай бұрын
,ಎಷ್ಟೊಂದ್ ಅರ್ಥಪೂರ್ಣವಾಗಿ ವಿವರಿಸಿದ್ದೀರ ಸರ್ ನಿಜವಾಗಲೂ ತುಂಬಾ ಖುಷಿಯಾಯಿತು ಈ ವಿಡಿಯೋ ನೋಡಿ❤🙏
@NayanaBhat-c1z4 ай бұрын
ಗುರುಭ್ಯೋ ನಮಃ,ನಿಮ್ಮಷ್ಟು ಸರಳವಾಗಿ ಅಧ್ಯಾತ್ಮವನ್ನು ವಿವರಿಸಲು ಯಾರಿಂದಲೂ ಸಾಧ್ಯವಿಲ್ಲ.ವೈಜ್ಞಾನಿಕವಾಗಿ ಕೂಡ ತಿಳಿಸ್ತ ಇದೀರಿ ಶ್ರೀನಾಥ್ sir,ಧನ್ಯೋಸ್ಮಿ
@Veena186274 ай бұрын
Ur spiritualism knowledge is extraordinary sir🙏 I'm speechless
@PadmajaNayak-sg5kb4 ай бұрын
Higher knowledge with deep clarity which says that we have to understand ourselves to get more energised through spirituality... Thanxz in bundles guruvarya🎉🎉 Your methodology of spreading knowledge is wonderfull❤❤
@ramakrishnayadav8972Ай бұрын
ತುಬಾ ತೂಬಾ.. ವೇಳೆಯಾ ಮಾತುಗಳು 🙏🏻🙏🏻🙏🏻🙏🏻
@smitakulkarni53 ай бұрын
This amazing & divine man can only explain toughest subject in a very easy way.❤🙏
@Hemalatha-p6s4 ай бұрын
ಮನುಷ್ಯ ನ ದೇಹದ ಸಹಜ ಪ್ರಕೃತಿ ಬಗ್ಗೆ ಮತ್ತು ಅದನ್ನು ಮೀರಿ ಅದ್ಭುತ ಶಕ್ತಿ ಪಡೆಯುವ ಬಗ್ಗೆ ಅದ್ಭುತ ವಾಗಿ ತಿಳಿಸಿ ಕೊಟ್ಟಿದ್ದೀರಿ 🙏🙏🙏🙏
@PoornimaSatish-p7p3 ай бұрын
ನಮಸ್ತೆ 🙏🏽 ನನ್ನ ಅನೇಕ ಪ್ರಶ್ನೆ ಗಳಿಗೆ ಉತ್ತರ ಸಿಕ್ಕಿದೆ ಧನ್ಯವಾದಗಳು ಸರ್ ❤️😍
@chandrashekhararai7084 ай бұрын
ಗುರುಗಳೇ ಹೃತ್ಪೂರ್ವಕ ನಮಸ್ಕಾರಗಳು. ನಿಮ್ಮ ಕರುಣೆಯಿಂದ, ನನ್ನ ಭಾಗ್ಯದಿಂದ ನಿಮ್ಮಿಂದ ಅನೇಕ ವಿಷಯಗಳನ್ನು ತಿಳಿ ದುಕೊಂಡೆ.ನನ್ನ ಜೀವನದಲ್ಲಿ 60ವರ್ಷ ಗಳಿಂದ ಇದ್ದ ಮೌಢ್ಯತೆಗಳನ್ನು ಕಳೆದುಕೊಂಡೆ. ನನ್ನ ಮನಸು ತುಂಬಾ ಹಗುರವಾಗಿದೆ. 🙏🙏🙏
@shashidodamani59094 ай бұрын
ನೀವು ಸಾಮಾನ್ಯ ವ್ಯಕ್ತಿ ಅಲ್ಲ 🔥🙏ನೀವು ಸಿಕ್ಕಿದೆ ನಮ್ಮ ಪುಣ್ಯ
@ahalyabhide10393 ай бұрын
You are an amazing guruvarya. I am very very lucky to have you as my Guru. I have been blessed myself by your online classes your videos. Thank you very much and pranamas to you
@hkkumar67114 ай бұрын
your knowledge and interpretation is in great level.🙏🏻🙏🏻🙏🏻🙏🏻🙏🏻
@arjustories66874 ай бұрын
ಮನಸ್ಸನ್ನ ಒಂದೆಡೆ ನಿಲ್ಲಿಸೋದೇಗೆ ಗೊತ್ತಾಗ್ತಿಲ್ಲ, ಸುಪ್ತ ಮನಸ್ಸಿನಲ್ಲಿ ನಮ್ಮ ಕಷ್ಟ ಪರಿಹಾರವನ್ನು ತಂದುಕೊಳ್ಳುವುದು ಗೊತ್ತಾಗ್ತಾ ಇಲ್ಲ,
@harishacharya86584 ай бұрын
Class Attend Madi..
@nagendradevadiga64304 ай бұрын
ಗುರುಗಳೇ, ನಿಮ್ಮ ವಿವರಣೆಯನ್ನು ನೋಡೋದೆ ಹಬ್ಬ❤...ಯಾವಾಗ್ಲೂ video ಮಾಡ್ತಾ ಇರಿ ಗುರುಗಳೇ
@vijayasudhir6164 ай бұрын
ಅದ್ಬುತ ಸರ್..ನಿಮ್ಮ ಮಾತು ಕೇಳುವುದೇ ನಮಗೆ ಹಬ್ಬ..ದನ್ಯವಾದಗಳು ಸರ್ 🙏🏻🙏🏻
@manjunathgouda88784 ай бұрын
ನಿಮ್ಮಿಂದ ಒಂದೊಳ್ಳೆ ವಿಷಯದ ಬಗ್ಗೆ ತಿಳಿದು ಕೊಂಡೆ ಧನ್ಯವಾದಗಳು ನಿಮ್ಮ ನೋಡುವುದಕ್ಕೆ ಮತ್ತು ಮಾತನಾಡುವದಕ್ಕೆ ಆಸಕ್ತಿಯಿಂದ ಕಾಯುತಿರುವೆ
@anands45253 ай бұрын
ಹೃದಯ ಪೂರ್ವಕ ಧನ್ಯವಾದಗಳು ಗುರುಗಳೇ ❤
@prasannag90504 ай бұрын
ಎಲ್ಲರಿಗೂ ತುಂಬಾ ಅವಶ್ಯವಾದ ವಿಷಯವನ್ನು ತಿಳಿಸಿದ್ದೀರಿ ಸರ್ . ತುಂಬಾ ಧನ್ಯವಾದಗಳು🙏💖
@harinihegde69784 ай бұрын
ಒಂದು ಸೆನ್ಸಿಟಿವ್ ಟಾಪಿಕ್ ಅನ್ನು ತುಂಬಾ ಚೆನ್ನಾಗಿ ಏನೂ ಮುಜುಗರ ಆಗದ ಹಾಗೆ ವಿವರಿಸಿದ್ದೀರಾ ❤🙏
@kibbsking86624 ай бұрын
Nimma video notification bandre saku full khushi
@nagendradevadiga64304 ай бұрын
Same for me too❤
@harishacharya86584 ай бұрын
ಗುರುಗಳೇ.. ವಿಷಯ ತುಂಬಾ ಸರಳ.. ನೀವು ನೂರು ಬಾರಿ ಹೇಳಿದರೆ ನಮಗೆ ನೂರು ಸಾರಿ ಅದು ಕೇಳಲು ಕುಶಿಯೇ ಆಗುತ್ತದೆ.. ರೀಪಿಟ್ ಮಾಡಿದಾಗೆಲ್ಲಾ ನಮಗೆ ಅದು ಸರಿಯಾಗಿ ಅರ್ಥವಾಗುವುದು.. ನಿಮ್ಮ ಮಾತು ಕೇಳುವುದೇ ನಮಗೆ ಆನಂದ.. ಅದು ನೂರು ಬಾರಿ ರಿಪೀಟ್ ಆಗಲಿ....ವಿಷಯ ಯಾವುದೇ ಆಗಲಿ.. ನಮಗೆ ಅದು ಆಶೀರ್ವಾದ.. ಬರೀ ನಿಮ್ಮ ಮಾತು ಕೇಳಿ ಜೀವನದಲ್ಲಿ ಆಗುತ್ತಿರುವ ಬದಲಾವಣೆ ನೋಡಿದರೆ ಇಷ್ಟು ವರ್ಷ ವ್ಯರ್ಥವಾಗಿದೆ ಅನಿಸುತ್ತದೆ.. ತುಂಬಾ ಧನ್ಯವಾದಗಳು ಗುರುಗಳೇ.. ಇನ್ನು ಹೆಚ್ಚು ಆಯುಷ್ಯ ಆರೋಗ್ಯ ನಿಮಗೆ ದೇವರು ನೀಡಲಿ.. ❤
@nagarajbhatbhat12824 ай бұрын
ನಿಮ್ಮ. ಈ ವಿಡಿಯೋ ನನಗೆ ತುಂಬ ಸಹಾಯ ಮಾಡಿದೆ 🕉️
@samanvaya1234 ай бұрын
ಸರ್ ನಿಮ್ಮ ವಿವರಣೆ ಚೆನ್ನಾಗಿದೆ. ಆದರೆ ನನ್ನದೊಂದು ಪ್ರಶ್ನೆ ಇದೆ. ಮೂಲಾಧಾರದಲ್ಲಿ ಉತ್ಪತ್ತಿಯಾಗುವ ಈ ಶಕ್ತಿಯನ್ನು ಊರ್ಧ್ವಮುಖವಾಗಿ ಹರಿಸಿ ಪರಮ ಶಕ್ತಿ ಯೊಂದಿಗೆ ಕೂಡಿ ಕಳೆದು ಹೋಗುವ ಆಧ್ಯಾತ್ಮ ಸಾಧನೆ ಮಾರ್ಗದ ಅಂತಿಮ ಪ್ರಯೋಜನ ಆತ್ಮ ಶಕ್ತಿಯಾದ ನನಗೆ ಹೇಗೆ. ? ಮತ್ತು ಈ ಸಾಧನೆ ಏಕೆ ಎಂಬುದಕ್ಕೆ ತಮ್ಮ ಮಾರ್ಗದರ್ಶನ ಬೇಕಿದೆ.
@shridharaks84093 ай бұрын
ಸತ್ಯವನ್ನು ಇಂದು ತಿಳಿದುಕೊಂಡೆ. ದನ್ಯವಾದಗಳು.
@kumaribn67274 ай бұрын
ಅದ್ಭುತ ವಿಷಯ ತಿಳ್ಸಿದೀರಿಒಳ್ಳೆ ಒಳ್ಳೆ ಉದಾಹರಣೆ ಹೇಳಿದೀರಾ.ಅಂತರಾಳದಿಂದ ನಮನಗಳು 🙏🙏🙏🙏🙏sir
@PremaPrema-rj9zc4 ай бұрын
U r very truth no reputation eshtu sari kelidru hisade anstide nimma vedios galu gurugale
@vijayashashidhar3 ай бұрын
Fantastic, this is what Osho says❤
@supcrazyraj76264 ай бұрын
Enlightened ❤❤❤❤❤ such a complex subject u explained in a very simple way
@vinutarajkumar58574 ай бұрын
Its Happy to see notification of Mind Machanism 😊Really blessed to be ur student sir..U explain all the subjects in simple way...Thank you so much sir... ❤🙏
@jayashreegaonkar32884 ай бұрын
Sir Thubha Danyavdaglu NimVedo Noduvdu Thumbha Kushi yagtada💐🙏🙏🙏🙏🙏💐👌👌👌👌👌💐
@baligar95004 ай бұрын
Thank you very much Gurugale ❤❤❤❤🙏🙏🙏 Thumba Chenagi vivarisidhiri. Nimma anugrahdidna nau mukti marga kandukondre saku Gurugale adake nimma sahaya beku hige nima jyandidnda nanage thilisi Kod sir ❤❤❤❤
@shravyahr2374 ай бұрын
🎉 ಸಾರ್ ನಮಸ್ತೆ ಆಧ್ಯಾತ್ಮದ ಬಗ್ಗೆ ತುಂಬಾ ವಂಡರ್ಫುಲ್ ಪವರ್ ಸರ್ ತಂತ್ರದಲ್ಲಿ ಪಂಚಮ ಕಾರದ ಬಗ್ಗೆ ಸ್ವಲ್ಪನೂ ಇನ್ನು ಸ್ವಲ್ಪ ಮಾಹಿತಿ ದಯವಿಟ್ಟು ಕೊಡಿ
@Swadeshidish3694 ай бұрын
ಧನ್ಯೋಸ್ಮಿ ಗುರುಗಳೇ ❤ 😊
@akshathaprasad63784 ай бұрын
🙏Thank you so much for this subject sir🙏❤️✨
@girijam9654 ай бұрын
Hi sir namaste. Thumba sulabavagi arta hago hage explain madthira. Nim video nodoke thumba interest irute Sir. Thank you sir. 🎉🎉🎉🎉❤❤❤❤❤❤❤❤😅😅Shubha rathri sir. Nanu nimma abhimani sir.
@ShobhaK-n4b2 ай бұрын
ತುಂಬಾ ವಿಚಾರ ಗಳು ತಿಳಿ ದು ಬಂದವು ಸರ್, ಧನ್ಯವಾದಗಳು, ಆ ಎನರ್ಜಿ ಯನ್ನ ಮೇಲೆ ಒಯ್ಯುವ ವಿಧಾನ ಕಲಿಸುವಿರಾ?
Explain about adhyathma is truly understanding for a common person. Thank u, vedio is very much informative 👍
@ravikiranreddy65424 ай бұрын
Wow simply superb, thank you anna
@rajeshkolpe34094 ай бұрын
🙏🙏🙏ಗುರುಗಳೇ ಸತ್ಯದ ಅರಿವು ಮೂಡಿಸಿದ ಪ್ರಥಮ ಗುರು ನೀವಾಗಿದ್ದೀರಿ ಧನ್ಯೋಸ್ಮಿ ಗುರುಗಳೇ 🙏🙏🙏🙏
@ravindranathacharik.p35244 ай бұрын
ಗೊಂದಲ ನಿವಾರಣೆ ವಾಸ್ತವದ ಸಹಜ ಬದುಕನ್ನು ಪರಿಚಯಿಸುವ ನಿಮ್ಮ ಚರಣಾರವಿಂದಗಳಿಗೆ ನನ್ನ ನಮನಗಳು
@sudhakarakundar6724 ай бұрын
🙏ಸಾಸ್ಟಾಂಗ ನಮಸ್ಕಾರಗಳು ಸರ್ ಇಷ್ಟೆಲ್ಲ ವಾಸ್ತವ ಸತ್ಯ ತಿಳ್ಕೊಳ್ಳಿಕ್ಕೆ ನಾನು ನನ್ನ ಹಿಂದಿನ ಜನ್ಮದಲ್ಲಿ ಪುಣ್ಯ ಮಾಡಿರ್ಬೇಕು ಬಹುಶ. 🙏🙏🙏
@bhagyam20632 ай бұрын
Excellent explanation
@vishalakshiacharya8984 ай бұрын
ನಿಮ್ಮಿಂದ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿದೆ... ನಿಮ್ಮನ್ನು ಅಕಸ್ಮಾತಾಗಿ ಭೇಟಿಯಾದದ್ದು ತುಂಬಾ ಸಂತೋಷ ವಾಗಿದೆ. 🙏🙏🙏
@shrinathshetty4 ай бұрын
😄
@vishalakshiacharya8984 ай бұрын
ರವಿವಾರ ಅಕಸ್ಮಾತ್ ಆಗಿ ನಿಮ್ಮನ್ನು ಕಂಡು ಮಾತನಾಡಿಸಿದ್ದೆ. ಪೊಳಲಿ ಹೋಗೋ ದಾರಿಯಲ್ಲಿ....😊
@ramachandraiahram8819Ай бұрын
Super explanation
@arpithas69734 ай бұрын
Waiting for listen your voice and inspiration words 🙏❤
@NandaKishore-xd1mw4 ай бұрын
Gurugale neevu heltiruva vishaya da video nine nanu enondu KZbin channel nalli nodide adra bage evaga clear aitu thank you for your information
@gurumurthycr97544 ай бұрын
ತುಂಬು ಹೃದಯದ ಧನ್ಯವಾದಗಳು ಗುರುಗಳಿಗೆ...
@LoneWolfHWMF4 ай бұрын
Tq so much Sir🙏 ur the best❤
@shashiKumar-lz9lm4 ай бұрын
ನಾನೂ ನಿಮ್ಮ ವಿಡಿಯೋ ನ 15 ಡೇಸ್ ಇಂದ ನೋಡ್ತಾ ಇದೀನಿ ಫುಲ್ ವಿಡಿಯೋ ನೋಡಿ ಪುನಃ ಮೊದಲಿನಿಂದ ನೋಡ್ತಾ ಇದೀನಿ ನಾನೂ ಕ್ಲಾಸ್ ಗೆ ಬರ್ಬೇಕು ಅಂತ ತುಂಬಾ ಆಂಕೊಳ್ತೀದೆ ಅದೇ ಸಮಯಕೆ ನೀವು ಕ್ಲಾಸ್ ನ ಮಾಹಿತಿ ಕೊಟ್ಟಿರಿ ತಕ್ಷಣ ಅಹ್ ಕ್ಲಾಸ್ ಗೆ ಬರಲೇ ಬೇಕು ನಿಮ್ಮನ ಬೆಟ್ಟಿ ಆಗಲೇ ಬೇಕು ಎಂದು ರಿಜಿಸ್ಟರ್ ಮಾಡಿ ಕೊಂಡಿದೀನಿ ಸರ್ ❤❤❤❤❤❤
@naveenkumar.r80554 ай бұрын
ಇನ್ನೂ ಹೆಚ್ಚಿನ ವಿಡಿಯೋಗಳಿಗಾಗಿ ಕಾಯುತ್ತ ಇರುತ್ತೇವೆ ❤
@dhananjaysalian51094 ай бұрын
ಧನ್ಯವಾದಗಳು ಸರ್ ನಿಮ್ಮ ಜ್ಞಾನಕ್ಕೆ ತಲೆಬಾಗಲೇ ಬೇಕು
@Nayak9129-s6g4 ай бұрын
ನೀವು ಒಂದು ಸಂದರ್ಶನದ ವೀಡಿಯೋದಲ್ಲಿ ಹೇಳಿದ್ರಿ. ಎಂಟು ತಿಂಗಳು ಕತ್ತೆ ತರ ದುಡಿದು ನಾಲ್ಕು ತಿಂಗಳು ಸಾಧನೆಗೆ ಹೊಗ್ತಾ ಇದ್ಧೆ ಅಂತ. ಒಂದು ವೇಳೆ ನಾವು ಹಾಗೆ ಮಾಡ್ಲಿಕ್ಕೆ ಹೋದ್ರೆ ನಮಗೆ ಕೆಲಸದಿಂದ ತೆಗೆದು ಹಾಕಬಹುದು 😂. ಆದ್ದರಿಂದ ನೀಮ್ಮ ಮಾರ್ಗದರ್ಶನ ತುಂಬಾ help ಆಗ್ತಾ ಇದೆ. ನನಗೆ ಇಂತಹ ಮಾಹಿತಿ 2012 ರಲ್ಲೆ ಬೇಕಿತ್ತು. ಆವಾಗದಿಂದ ಆಧ್ಯಾತ್ಮ ದ ಕುರಿತು ಬ್ರಹ್ಮಚರ್ಯ ದ ಕುರಿತು ತುಂಬಾ ತಪ್ಪು ಮಾಹಿತಿ, ಗೊಂದಲ ಇತ್ತು. ಇವಾಗ clear ಆಗ್ತಾ ಇದೆ ❤😊
@shrinathshetty4 ай бұрын
ಅದಕ್ಕೆ ಹೇಳುವುದು ಬಿಸಿನೆಸ್ ಮಾಡ್ಬೇಕು ಅಂತಾ . ...ಸ್ವಾತಂತ್ರ್ಯ ಇರುತ್ತದೆ 😂
ಬೇರೆಯವರ ವಿಡಿಯೋದಲ್ಲಿ ವಿಚಾರ ಇರುವುದೇ ಒಂದು ನಿಮಿಷದಲ್ಲಿ ಆದರೆ ಅವರು ಅದನ್ನ ಅರ್ಧ ಗಂಟೆಗಳ ಕಾಲ ವಿಡಿಯೋ ಮಾಡ್ತಾರೆ ಆದರೆ ನಿಮ್ಮ ವಿಡಿಯೋದಲ್ಲಿ ನೀವು ಎಷ್ಟು ಗಂಟೆಗಳ ಕಾಲ ವಿಡಿಯೋ ಮಾಡ್ತೀರಾ ಅದರಲ್ಲಿ ಒಂದೊಂದು ಸೆಕೆಂಡಿನಲ್ಲಿ ವಿಚಾರ ಇರುತ್ತದೆ ನಿಮಗೆ ಧನ್ಯವಾದಗಳು
@gundinikhil89114 ай бұрын
Sir namaste 💐💐 pranamagalu tumba chennagi arta garbitavaagi, nammaliro mano kamanegalanna yaav tara aadyatmikadalli naavu ojassu shakti na padkollabahudu, adara direction tumba saralavaagi nanna manassige tilisikottedere tq sir😊 lv u sir, iam connected to u sir😊