ಕಣ್ಣಿಗೆ ಕಾಣುವ ನಿಜವಾದ ದೇವರು ಎಂದರೆ ತಂದೆ ತಾಯಿ ಮಾತ್ರ ❤❤🙏🥰
@sandeepswami14095 ай бұрын
ಸತ್ಯ
@djvenkurathod3 ай бұрын
N@@sandeepswami1409
@vestige69253 ай бұрын
Nijaa
@krishnadevadiga17932 жыл бұрын
ಪದಗಳಿಗೆ ಸಿಗದ ಗುಣದವಳು.... ಬರೆಯುದು ಹೇಗೆ ಇತಿಹಾಸ.... ಬದುಕುವುದ ಕಲಿಸೋ ಗುರು ಇವಳು..... ನರಳುವಳು ಹೇಗೋ ನವಮಾಸ.....🙃........ Really this lines are very meaningful 🙂
ತಾಯಿ ಪ್ರೇಮ,ಕನ್ನಡ ಪ್ರೇಮ, ದೇಶ ಪ್ರೇಮದ ಬಗ್ಗೆ ನನ್ನ ಕನ್ನಡ ಭಾಷೆಯಲ್ಲಿ ಇರುವ ಮಾಣಿಕ್ಯದಂಥ, ಮುತ್ತಿನಂಥ ಹಾಡುಗಳು ಬೇರೆ ಯಾವ ಭಾಷೆಯಲ್ಲೂ ಇಲ್ಲ, ಜೈ ಕರ್ನಾಟಕ ಮಾತೆ..... ಜೈ ಹಿಂದ್...... ಮೇರಾ ಭಾರತ್ ಮಹಾನ್......
@shamalahrshamalahr2112 жыл бұрын
Super lines sir.
@manumanumanu63002 жыл бұрын
Super
@JohnCena-ny8zm2 жыл бұрын
Nin name kannadakke change madu modlu
@RNHanumantharaju10822 жыл бұрын
@@JohnCena-ny8zm ಸಹೋದರ ನೀವು ಹೇಳಿದ್ದು ತುಂಬಾ ಒಳ್ಳೆಯ ವಿಷಯ ಆದ್ರೆ ನಾನು ಆಂದ್ರ ಪ್ರದೇಶದಲ್ಲಿ ಸಮ ಸಮಾಜ ಹೋರಾಟ ಉದ್ಯಮದಲ್ಲಿ ಸಕ್ರಿಯವಾಗಿದ್ದು ಇಲ್ಲಿನ ಜನರಿಗೆ ಅರ್ಥ ವಾಗೋದ್ದಕ್ಕೆ ಮಾತ್ರ ತೆಲುಗು, ಅಕ್ಷರದಲ್ಲಿ ಇಟ್ಟಿದ್ದೇನೆ, ಮಾತೃ ಭಾಷೆ ಕನ್ನಡ, ಮನೆಯಲ್ಲಿ ಕನ್ನಡ, ಕನ್ನಡಿಗ ಎಂದು ಅವಮನಿಸಿದ್ದಕ್ಕೆ ಒಂಟಾರಿ ಹೋರಾಟ ಮಾಡಿ ಅವರಿಂದಲೇ ಕ್ಷಮೆ ಕೇಳುವ ರೀತಿ ಹೋರಾಟ ಮಾಡಿದ್ದೇನೆ........ ಕನ್ನಡವೇ ಸತ್ಯ... ಕನ್ನಡವೇ ನಿತ್ಯ... ಕನ್ನಡಕ್ಕಾಗಿ ಜನನ... ಕನ್ನಡಕ್ಕಾಗಿ ಮರಣ.... ಜೈ ಕನ್ನಡ.... ಜೈ ಕರ್ನಾಟಕ ಮಾತೆ..... ಕನ್ನಡವೆ..... ನನ್ನ ಉಸಿರು :- ಹನುಮಂತರಾಜು
@JohnCena-ny8zm2 жыл бұрын
@@RNHanumantharaju1082 if it is true hatsoff to u
@ganeshpoojari8817 Жыл бұрын
ಒಂದೊಂದು ಸಾಲು ತುಂಬಾ ಅರ್ಥ ಪೂರ್ಣ ವಾಗಿದೆ ಜನ್ಮ ಪಾವನ ವಾಗುತ್ತೆ ಹಾಡು ಕೇಳಿದ್ರೆ ❤
@pupooja93269 ай бұрын
❤
@Bhageerathimanya61562 жыл бұрын
ನಾನು ನನ್ನ ಅಮ್ಮನನ್ನು ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ I love you Amma 😘😘😘😘❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️🙏😘😘😘😘😘🥰😘😘🥰😘😘😘😘😘
@moulakumbar67932 жыл бұрын
Ghgu9ojiibbbvnn.
@InnocentBilliards-su5qu11 ай бұрын
❤❤❤❤❤❤❤❤❤❤❤❤❤❤❤❤❤❤❤❤❤❤❤❤❤🎉😢😮😊
@BhagyaBhagya-xl9fb9 ай бұрын
❤❤❤I.Ioveammn
@ANANDMK-y3y3 жыл бұрын
ಜಗದೊಳಗೆ ಮೊದಲು ಜನಿಸಿದಳು ಹುಡುಕಿದರೆ ಮೂಲ ಸಿಗದಯ್ಯ... ದಡವಿರದ ಕರುಣೆ ಕಡಲಿವಳು, ಗುಡಿ ಇರದ ದೇವಿ ಇವಳಯ್ಯ... Wht A lines Superb ❤️🙏 Mother :- A feel that never ends.. 🙏🙏🙏
@puneethkumargnpunith18323 жыл бұрын
* dhadaviradhaa...
@narashimmab39302 жыл бұрын
@@puneethkumargnpunith1832 .n. M qmm m Mm Vnnb vnnmnnnnmnnn vmnnmm nm.nn
@arun.b24562 жыл бұрын
💞🙏
@jPshankerjshanker77212 жыл бұрын
Amma nall 😘 Iruka
@Hashmishiekh2 жыл бұрын
Nija 🙏🖤🥺🥺
@gudduchalawadi3887 Жыл бұрын
ಭಾವನೆಗಳನ್ನು.... ಹೊರಗಡೆ ತೆಗೆದು ಕಣ್ಣೀರು ಹಾಕಿಸುವ.. ಸಾಲುಗಳ.. ತಾಯಿಯ ವರ್ಣನೆ ಪದಗಳು 🙏🙏🙏.... ಅಮ್ಮ 🥰
@annapurnaa532711 ай бұрын
Ppp
@prashantmmh2 жыл бұрын
ಕಾಣದೆ ಇರುವ ದೇವರಿಗೆ ಕ್ಯೆ ಮುಗಿ ಯುವುದರ ಬದಲು ಕಾಣುವ ದೇವರಿಗೆ ಕ್ಯೆ ಮುಗಿ............ ಅವ್ವ 🙏🏼🙏🏼🙏🏼🙏🏼
@deepakgowda8521 Жыл бұрын
ಎಂಥಾ ಅದ್ಭುತವಾದ ಮಾತು🙏
@urukundanayak4883 Жыл бұрын
@@deepakgowda8521 ll).
@giridharsingh8031 Жыл бұрын
Lo Nimmage Kai mugi
@vinayakavinayaka35122 жыл бұрын
ತಾಯಿಯ ಹತ್ತಿರ ಇರುವಾಗ ಅವಳ ಬೆಲೆ gottiralla adre avalinda dooraviddaga matra avala bele gottirutte 😓 miss you maaaaaaaa... 😥😥
@lakshmishree13882 жыл бұрын
Nijavada mattu avara parthi nama usiru,😥
@MadhuMadhu-nb6gi2 жыл бұрын
Madhu madhu Ⓜ️
@nagrajathani21002 жыл бұрын
Yes it's 💯 true miss amma😔😔
@rajugwodahsraju64382 жыл бұрын
Super Miss you ma....
@prajwalamma59202 жыл бұрын
All time my Faviorate Song❤❤
@ranjithshetty8164 Жыл бұрын
'ಬಾಳಿಗೆ ಒಂದೇ ಮನೆ, ಬಾಳೆಗೆ ಒಂದೇ ಗೊನೆ, ಭೂಮಿಗೆ ದೈವ ಒಂದೇನೆ ತಾಯಿ'.....❤❤❤ ಅಮ್ಮ❤❤❤
@vinodgowda23792 жыл бұрын
ಅಮ್ಮ ಎಂದರೆ ದೇವರು..🙏🙏❤️❤️❤️
@somus99833 ай бұрын
💯bro
@sathishgowda4344 Жыл бұрын
ನನ್ನವ್ವ ನನ್ನ ಪ್ರಾಣ..♥️🥺
@bhavyanaik79262 жыл бұрын
ಅಮ್ಮ ಅನ್ನೋ ಪದನಾ ವರ್ಣಿಸೋದೆ ಕಷ್ಟ ಆದರೂ ಎಷ್ಟು ಚಂದ ಸಾಲುಗಳನ್ನು ಬರೆದಿದ್ದಾರೆ....love u maa
@umeshnaik55602 жыл бұрын
ಅಮ್ಮನ ಪ್ರೀತಿಗೆ ಯಾವುದು ಸಾಟಿ ಇಲ್ಲ ನನ್ನ ಅಮ್ಮ ದುರ್ಗಾದೇವಿ 🌹❤️❤️❤️❤️❤️
@manjunathbhattar44502 жыл бұрын
ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ ಬಾಳಿಗೆ ಒಂದೇ ಮನೆ ಬಾಳೆಗೆ ಒಂದೇ ಗೊನೆ ಭೂಮಿಗೆ ದೈವ ಒಂದೇನೇ ತಾಯಿ ದಾರಿಗೆ ಒಂದೇ ಕೊನೆ ರಾಗಿಗೆ ಒಂದೇ ತೆನೆ ಸೃಷ್ಟಿಸೋ ಜೀವ ಒಂದೇನೇ ತಾಯಿ ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ ಅಮ್ಮ ನೀನೇ ದೈವ ಅಂತ ಕಾಲು ಮುಗಿದರೋ ಜಗದೊಳಗೆ ಮೊದಲು ಜನಿಸಿದಳು ಹುಡುಕಿದರೆ ಮೂಲ ಸಿಗದಯ್ಯ ದಡವಿರದ ಕರುಣೆ ಕಡಲಿವಳು ಗುಡಿ ಇರದ ದೇವಿ ಇವಳಿಯ್ಯ ಮನಸು ಮಗು ತರ ಪ್ರೀತಿಯಲಿ ಅರಸೋ ಹಸುತರ ತ್ಯಾಗದಲಿ ಜಗ ಕೂಗು ಜನನಿ ಜೀವದ ಜೀವ ತಾಯಿ ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರು ಅಮ್ಮ ನೀನೆ ದೈವ ಅಂತ ಕಾಲು ಮುಗಿದರು ಪದಗಳಿಗೆ ಸಿಗದ ಗುಣದವಳು ಬರೆಯುವುದು ಹೇಗೆ ಇತಿಹಾಸ ಬದುಕುವುದ ಕಲಿಸು ಗುರು ಇವಳು ನರಳುಗಳು ಹೇಗೆ ನವಮಾಸ ಗಂಗೆ ತುಂಗೆಗಿಂತ ಪವನಳು ಬೀಸೋ ಗಾಳಿಗಿಂತ ತಂಪಿವಳು ಜಗ ಕೂಗು ಜನನಿ ಜೀವದ ಜೀವ ತಾಯಿ ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ ಅಮ್ಮ ನೀನು ಜೀವ ಅಂತ ಕಾಲು ಮುಗಿದರೋ
ಅವಳ ಮೇಲಿನ ನನ್ನ ಪ್ರೀತಿ ಒಂದು ಶಾಶ್ವತವಾದ ಪ್ರಯಾಣ ಹಾಗೂ ಎಂದಿಗೂ ಕೊನೆಗೊಳ್ಳುವುದ್ದಿಲ್ಲ ♥️.. ತಾಯಿ ಪ್ರೀತಿ ಅನನ್ಯ..✨
@santhoshkumargowda30002 жыл бұрын
Mother love is infinite
@LokeshLokesh-yh9nd2 жыл бұрын
Nice one
@LokeshLokesh-yh9nd2 жыл бұрын
Nice one
@callmeshashi18613 жыл бұрын
ಕಾಣದೆ ಇರುವ ದೇವರಿಗೆ ಕೈ ಮುಗಿಯುವುದಕಿಂತ ಕಾಣುವ ದೇವರು ತಾಯಿಗೆ ಕೈ ಮುಗಿಯೋಣ🙏🙏🙏🙏🙏
@reshmakamble59012 жыл бұрын
😔😔😔😔
@yashabimanirudrumakapur6160 Жыл бұрын
super
@somus99833 ай бұрын
Super
@Hariskharvi-2277 Жыл бұрын
ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ....ಓ... ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ.....ಓ... ಬಾಳಿಗೆ ಒಂದೆ ಮನೆ.. ಬಾಳೆಗೆ ಒಂದೆ ಗೊನೆ ಭೂಮಿಗೆ ದೈವ ಒಂದೇ ತಾ....ಯಿ! ದಾರಿಗೆ ಒಂದೆ ಕೊನೆ.. ರಾಗಿಗೆ ಒಂದೆ ತೆನೆ.. ಸೃಷ್ಟಿಸೊ ಜೀವ ಒಂದೇ.....ತಾಯಿ! ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ....ಓ.. ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ.....ಓ... ಜಗದೊಳಗೆ ಮೊದಲು ಜನಿಸಿದಳು.. ಹುಡುಕಿದರೆ ಮೂಲ ಸಿಗದೈಯ್ಯ... ದಡವಿರದ ಕರುಣೆ ಕಡಲಿವಳು.. ಗುಡಿ ಇರುದ ದೇವಿ ಇವಳಯ್ಯ.. ಮನಸು ಮಗುತರ ಪ್ರೀತಿಯಲೀ.. ಹರಸೋ ಹಸುಥರ ತ್ಯಾಗದಲಿ ಜಗ ಕೂಗೋ ಜನನಿ ಜೀವ ದಾ ಜೀವ ತಾಯಿ ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ....ಓ.. ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ.....ಓ.. ಪದಗಳಿಗೆ ಸಿಗದ ಗುಣದವಳು.. ಬರೆಯುವುದು ಹೇಗೆ ಇತಿಹಾಸ...? ಬದುಕುವುದಾ ಕಲಿಸೊ ಗುರು ಇವಳು... ನರಳುವಳೊ ಹೇಗೊ ನವ ಮಾ...ಸ? ಗಂಗೆ ತುಂಗೆಗಿಂತ ಪಾವನಳು... ಬೀಸೊ ಗಾಳಿಗಿಂತ ತಂಪಿವಳು.. ಜಗ ಕೂಗೋ ಜನನಿ ಜೀವ ದಾ ಜೀವ ತಾಯಿ ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ....ಓ.. ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ.....ಓ... ಬಾಳಿಗೆ ಒಂದೆ ಮನೆ... ಬಾಳೆಗೆ ಒಂದೆ ಗೊನೆ... ಭೂಮಿಗೆ ದೈವ ಒಂದೇ...ನೆ ತಾ...ಯಿ! ದಾರಿಗೆ ಒಂದೆ ಕೊನೆ.. ರಾಗಿಗೆ ಒಂದೆ ತೆನೆ.. ಸೃಷ್ಟಿಸೊ ದೈವ ಒಂದೇ ತಾ....ಯಿ! ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ....ಓ.. ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ.....ಓ...
@P.B.Khot.11 ай бұрын
Super kannada chenagi type madtira
@abhiamoghavarsha3402 Жыл бұрын
ಜೈ ಜನನಿ ಜನ್ಮಭೂಮಿ😍❤ Thanks to guru saahithi Dr. V. Nagendra prasad..jee..😍😍😘
@ThimannaPhoojeri5 ай бұрын
ಅವಳನ್ನ ವರ್ಣಿಸಲು ಪದಗಳೇ ಸಾಲದು ❤ anyone in 2024😊
@poornanandbhatagunaki84342 жыл бұрын
ಜಗತ್ತಿನಲ್ಲಿ ಅದ್ಬುತವಾದ ದೈವಿ ಶಕ್ತಿಯಂದರೆ ಅದುವೇ ಅಮ್ಮ 🙏🏻🙏🏻 ತಾನು ಸತ್ತರೂ ಪರವಾಗಲಿ ನನ್ನ ಮಗು ಜಗತ್ತನ್ನು ನೋಡಲಿ ಎಂಬ ಆಶಯ ತಾಯಿಯಾದವಳದು. ತಾಯಿಯ ಗುಣಗಾನ ಮಾಡಲು ಪದಗಳೇ ಸಾಲದು. 🙏🏻🙏🏻🙏🏻 most 😍Beautiful✨❤ 🎶Song in kannada 👏👏👏👏👏
@ammugowda98012 жыл бұрын
🙏🙏🙏
@saishgk1392 жыл бұрын
@@ammugowda9801 no no
@GovindGovind-uw8wb2 жыл бұрын
L0
@manojwodeyar15382 жыл бұрын
🙏🙏
@veereshjalihal9152 жыл бұрын
Super 💖
@ಮಾರುತಿಜೈರಾಯಣ್ಣ Жыл бұрын
ಕಣ್ಣಿರು ಬರುವಂತ ದೃಶ್ಯ 😭😭😭ತಾಯಿ ಪ್ರೀತಿ ಯಾವತ್ತಿದ್ದರೂ ಶಾಶ್ವತ 🙏🙏🙏🙏
@arjunjagadesh69243 жыл бұрын
ನಮ್ಮಗೆ ಮೋದಲು ದೇವರು ಅಪ್ಪ ಅಮ್ಮ 🙏❤️❤️❤️🙏🙏 💯 AMMA NANNA ❤️💯❤️❤️💯❤️❤️💯 💯💯💯 YES ಇಬ್ಬರೂ ಅಮೇಲೆ ಯಾರು ಅಂದರು ನಿಜವೇ ಅಲ್ವಾ ಪ್ರೆಂಡ್ಸ್ ನಿವು ಎಲ್ಲೀ ಎನುಎಲ್ತಿರೋ
@oabduljaleel36393 жыл бұрын
😭
@kariappa31763 жыл бұрын
Kariya
@varshithavarshushri21803 жыл бұрын
@@kariappa3176 BBC CV
@varshithavarshushri21803 жыл бұрын
@@kariappa3176 BBC CV
@varshithavarshushri21803 жыл бұрын
@@kariappa3176 BBC CV
@adithyaakm2 жыл бұрын
ನನ್ನ ಅಮ್ಮ ನೆ ನನಗೆ ಎಲ್ಲಾ 🙏ಆದರೆ ಕೆಲವು ಸಲ ನಾನು ಕೋಪ ಮಾಡ್ಕೊತಿನಿ ಆದ್ರೂ ನನ್ನ ತಾಯಿ ನನಗೆ ಬೈಯುವುದಿಲ್ಲ ಪ್ರೀತಿಸುತ್ತಾಳೆ ಅದು ನನ್ನ ತಾಯಿ 🙏
@farazkhan71512 жыл бұрын
Lub u bro ❤️
@kicchhasudeepkumar2 жыл бұрын
@@farazkhan7151 👑👑👑Too my mom
@icandoit3472 жыл бұрын
ಎಲ್ಲರದು ಅಮ್ಮಾವರು ಅಷ್ಟೇ ಬ್ರೋ 🥰😍😍😍😍
@Bdr70262 жыл бұрын
Anna ninu swalp nu nou kudbeda ಅಮ್ಮಂಗೆ plz. ಯಾಕ ಅವ್ರು ನಿನ ಮೇಲೆ ಕೋಪ ಮಾಡ್ಕಮಾಲ ಅಂದ್ರೆ ಅವರು ನೌ a nou avare tokotar plz Amma swalp nu nou ಮಾಡ್ಬೇಡ ಅಣ್ಣ i miss my mom
ತಾಯಿ ಪ್ರೀತಿ ಮುಂದೆ ಯಾವ ನಾಯಿ ಪ್ರೀತಿನೂ ಲೆಕ್ಕಕ್ಕೆ ಬರೊಲ್ಲಾ❤️😘 ಲವ್ ಯು ಅಮ್ಮಾ❤️🙏
@vkeditz8503 Жыл бұрын
S bro
@MBGuru-mf7zm Жыл бұрын
Nija brother
@balupatil5222 Жыл бұрын
Yes broo❤
@viharigangaraju4507 Жыл бұрын
Bro don't make mistake on me in this world amma appa and dog they only can give pure love
@VittalBandagar-m8c Жыл бұрын
@anitapn6382 жыл бұрын
There is no other love as pure as mother love ❤️😘
@DearComrade05 Жыл бұрын
Really
@radhaprajwal591 Жыл бұрын
@@DearComrade05 😢 3
@DearComrade05 Жыл бұрын
@@radhaprajwal591 😍
@AfsaHameed Жыл бұрын
@@DearComrade05❤❤
@ArunArun-ux1gs10 ай бұрын
@@radhaprajwal591🎉🎉😊😊
@rythemcrazy2 жыл бұрын
V Nagendra Prasad, Sir you have written this evergreen song. Thank you 🙏🙏
@madeeya69753 жыл бұрын
ಅಮ್ಮ : ವರ್ಣಿಸಲು ಆಗದ ಪ್ರೀತಿಯ ಮತ್ತು ಮಮತೆಯ ಪದ 😔😔😔 ಅಮ್ಮ ಇದ್ದರೆ ಎಲ್ಲ ಅವಳಿಲ್ಲದೆ ಏನು ಇಲ್ಲ 🥺♥️🤷
@althafaltha91123 жыл бұрын
😭😭😭
@girishthippaswmmay63293 жыл бұрын
A I'll
@sharannaduvinmani53193 жыл бұрын
super
@sharmilasharmisharmilashar65013 жыл бұрын
Hii madeeya
@sharmilasharmisharmilashar65013 жыл бұрын
Hii madeeya
@raghurraghur1446 Жыл бұрын
ನನ್ನ ಕಣ್ಣ ಮುಂದೆ ಯಾರಾದ್ರೂ ಅವರ ತಾಯಿಯನ್ನು ಬೈಯ್ತಾ ಇದ್ದರೇ ನನ್ನ ಕಣ್ಣಲ್ಲಿ ನೀರು ಬರುತ್ತೇ ಯಾಕೆಂದರೆ ತಾಯಿಯ ಪ್ರೀತಿ ಹೇಗಿರುತ್ತೇ ಅನ್ನೋದೇ ನನಗೆ ಸರಿಯಾಗಿ ನೆನಪಿಲ್ಲಾ ,ನನ್ನ ತಾಯಿ ಹೋದಾಗ ನಾನಿನ್ನೂ ಚಿಕ್ಕ ಹುಡುಗ 😢😢😢
@santhoshs4431 Жыл бұрын
😢😢😭😭
@rashim9966 Жыл бұрын
Don't worry brother she is always with you
@manjunathlamani907711 ай бұрын
Don't feel bro
@maheshgn755310 ай бұрын
😢
@santoshbailannavar62279 ай бұрын
😢
@peace_abdullah72 жыл бұрын
I'm From 🇦🇺 Australia (Sydney) I Love This Song I Love Karnataka People...
@peace_abdullah72 жыл бұрын
@KANNADA GAMER YT 387 hi bro
@jeevanjivi15252 жыл бұрын
💯❤
@maktumpatel485 Жыл бұрын
Can u understand this song
@abhishetty-wk5if Жыл бұрын
❤
@manjunathmanju71639 ай бұрын
You can understand this song
@PraveenAngadi454 ай бұрын
ಪ್ರೀತಿಗೆ ಕೊನೆ ಇಲ್ಲ ಏನನ್ನು ಬಯಸಲ್ಲ ಈ ಪ್ರೀತಿ ತಾಯಿಯಲ್ಲಿ ಬಿಟ್ಟರೆ ಮತ್ತೆ ಯರಲ್ಲೂ ಸಿಗಲ್ಲ ❤
@lakshmie95449 ай бұрын
ತಾಯಿ ಇರೋ ವರೆಗೂ ಅವರ ಬೆಲೆ ಏನು ಅಂತ ಗೊತ್ತಾಗಾಲ್ಲ ಅವರು ದೂರ ಇದ್ದಾಗ ಮಾತ್ರ ಗೊತ್ತಾಗುತ್ತದೆ ಅವರ ಬೆಲೆ ಏನು ಅಂತ 🤱so please ಎಲ್ಲರೂ ತಾಯಿನ ಗೌರವಿಸಿ 🙏🙏🤱🤱🤱🤱🤱🤱🤱 i love you Amma ❤️❤️❤️❤️
@vekateshk45723 жыл бұрын
2002,2003 ಯಲ್ಲಿ ಬೆಂಗಳೂರು ಮೂವಿಲ್ಯಾಂಡ್ ನಲ್ಲಿ ಒಂದುವರೆ ವರ್ಷ ಈ ಸಿನಿಮಾ ಒಳಿತು ಸೂಪರ್ ಹಿಟ್ ಫಿಲಂ 👍👍👍👍👍👍👍👍
@vekateshk45723 жыл бұрын
♥️♥️♥️♥️♥️♥️♥️♥️♥️♥️🙏🙏🙏🙏🙏🙏🙏🙏👍
@vekateshk45723 жыл бұрын
I love you amma amma mithuna ♥️🙏 ತೆಂಗಿನ ಒಂದೇ ಗೊನೆ ♥️♥️♥️♥️♥️♥️♥️
@vekateshk45723 жыл бұрын
ತಂದೆ ತಾಯಿ ಆಶೀರ್ವಾದ ಇರುವವರೆಗೂ ನಮ್ಮಂತ ಮಕ್ಕಳಿಗೆ ಸುಖವಾಗಿರು ಇದು🙏🙏🙏🙏
ನಾನು ನನ್ನ ಅಮ್ಮನನ್ನು ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ I love you Amma 😘😘😘😘
@ashwinibandrmani87703 жыл бұрын
ಅಪ್ಪ ಅಮ್ಮ ನನ್ನ ದೇವರು ನನ್ನ ಜೀವ ನನ್ನ ಪ್ರಾಣ 🙏🏽🙏🏽🙏🏽🙏🏽🙏🏽🙏🏽❤❤
@ChandruShekar-q5c Жыл бұрын
ನನಗೆ ಹುಸಿರು ಕೋಟಿರೋ ಆ ಹುಸಿರೆ ನನ್ ಹುಸಿರು ಅದೆ ಅಮ್ಮಂದಿರ ಹಾರೈಕೆಯ ಹಸಿರು..❤❤❤ಅಮ್ಮ❤❤❤
@shivkumarshivkumar93572 жыл бұрын
ನಮ್ಮ ಕನ್ನಡದ ಹಾಡುಗಳು ನಮ್ಮ ಹೆಮ್ಮೆಯ ಹಾಡುಗಳು..ಆದ್ದರಿಂದ ನಮ್ಮ ಕಾಮೆಂಟ್‌ಗಳು ಕನ್ನಡದಲ್ಲಿ ಇರಲಿ...
@narasareddy50442 жыл бұрын
True
@somusjsj70422 жыл бұрын
8Call
@ganeshk3082 жыл бұрын
@@narasareddy5044 😂e
@shekarshekar17352 жыл бұрын
Annnnnaaaaaaaaa super rrrrrrrrr
@krishnaroyalkrishna42172 жыл бұрын
Yake bro andra avru kelubarada amma yallrigi onde bro
@sumanthsringeri8519 Жыл бұрын
ಅಮ್ಮ ಎಂದರೆ ದೇವರು ❤️
@BasuvaJhk-xl7rc2 жыл бұрын
ಗುರು ತಾಯಿ ಇರುವಾಗ ತಾಯಿ ಪ್ರೀತಿ ತೋರಿಸುವಾಗ ತಾಯಿ ತುಂಬಾ ಕಾಳಜಿ ಮಾಡುವಾಗ ಅವಳ ಬೆಲೆ ನನಗೆ ಗೊತ್ತಾಗಲ್ಲ ಬಟ್ ಒಂದು ದಿನ ನಮ್ಮನ್ನು ಬಿಟ್ಟು ಹೋಗೂತಳ್ಳಲಾ ಅವಾಗ.ಗೊತ್ತಾಗುತ್ತೆ. ತಾಯಿ ಬೆಲೆ ❤🙏😭😔
@chidanandatchidanandat37252 жыл бұрын
ಅಮ್ಮನ ಪ್ರೀತಿ. ಮಮತೆ. ವಾಸ್ತಲ್ಯ.ಕೈತುತ್ತು.ಯಾರಿಂದಲೂ ಪಡೆಯುವಧಕಾಗಲ್ಲ.... Ilove my amma 😍😍❤😍😍
@khushireethu34242 жыл бұрын
Zna oi olalslLAuzz No was a
@itzmemanju3342 жыл бұрын
E hadu kelidage yalla kanniru barutte😥 I realy miss you amma😥🥺
@mainuh21262 жыл бұрын
ಅಮ್ಮ ನ ಮೇಲೆ ಪ್ರೀತಿ ಇದ್ರೆ ಇಲ್ಲಿ ಲೈಕ ಮಾಡಿ 👈
@thejashwinis87563 жыл бұрын
ಪ್ರತಿ ಕ್ಷಣ ಬದಲಾಗುತ್ತಿರುವ ಈ ಜಗತ್ತಿನಲ್ಲಿ ಕೊನೆವರೆಗೂ ಇರು ಪ್ರೀತಿ ಅಂದ್ರೆ ಅದು ತಾಯಿ ಪ್ರೀತಿ ಮಾತ್ರ❤️❤️❤️❤️ I love you amma
@manjeshm82093 жыл бұрын
👌
@uniquesoul58253 жыл бұрын
ನಿಜ ಕಣ್ರೀ 100 ಸತ್ಯ❣️❣️🌍
@jdhanesh67683 жыл бұрын
ೇ
@thejashwinis87563 жыл бұрын
@@uniquesoul5825 Hu 👍
@gopichannapatna962 жыл бұрын
Nija vada devar andre adu AMMA mathra
@jayaramaiahd57453 жыл бұрын
For mother there is no word to say about her on the earth 🌍but still there is one word to say LOVE U AMMA ❤❤and LOVE U AMMA❤❤ forever and ever..❤
@andrejaxon23093 жыл бұрын
Pro trick: watch movies on flixzone. I've been using them for watching a lot of movies recently.
@kasondario39303 жыл бұрын
@Andre Jaxon Yup, I've been watching on flixzone for months myself :)
@prestondavid15303 жыл бұрын
@Andre Jaxon Definitely, I have been using Flixzone for months myself :)
ನನ್ನ ಜೀವನದ ದೇವರು ನಮ್ಮ ಅಮ್ಮ ಅಮ್ಮ ಎನ್ನುವ ಪದ ಎಷ್ಟೇ ವಣಿ೯ಸಿದರು ಸಾಲದು
@ammugowda98012 жыл бұрын
Nijaa guru
@vichankumar19058 ай бұрын
ತಾಯಿ ಪ್ರೀತಿಯ ಬಗ್ಗೆ ಬರೆದಿರುವ ಈ ಹಾಡು ಅದ್ಭುತ ಕರುಣೆ ವಾತ್ಸಲ್ಯ ಮಮತೆ ಬಗ್ಗೆ ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ❤
@rakeshmaradi1862 жыл бұрын
Ee song keltaa.. Kannali nira barutee alwaa frds.... 😓❤️mother love is never end😍
@ಅನಿಲ್-ಠ8ಙ3 жыл бұрын
ತಾಯಿಯ ❤ ಪ್ರೀತಿ ಕಳೆದುಕೊಂಡವರಿಗೆ ಈ ಹಾಡಿನ ಮಹತ್ವ ತಿಳಿದಿರುತ್ತದೆ. ತಾಯಿಯನ್ನು ಕಳೆದುಕೊಂಡ ನಾನೆ ನತದೃಷ್ಟ 😥
@syedsubhan27723 жыл бұрын
Houdu anna
@indainboy42053 жыл бұрын
😔😔😔😔
@parshuparshurama18143 жыл бұрын
Nijja Ann nanage hutadginda amm Preeti sikkila😭😭😭😭😭😭😭😭
@sairam-vf2mu3 жыл бұрын
Neja anna
@uttam14393 жыл бұрын
🙏🙏🙏🙏🙏
@gruprasadpacchu20283 жыл бұрын
One and only my ever loving director...prem sirr🙏❤️
@prasannashettyprasi68733 жыл бұрын
ತಾಯಿಯೇ ದೇವರು ತಾಯಿಯೇ ಜಗತ್ತ😍😍😍😍
@vikas_1821 Жыл бұрын
ನನ್ನ ತಾಯಿನೆ ಎಲ್ಲಾ ನನಗೆ ದೇವರಿಲ್ಲ ನನ್ನ tayine ಎಲ್ಲಾ❤️❤️
@cl_me_kiran46595 ай бұрын
1:42 Very Feel Music 🥺
@raghavendramudaraddi79503 жыл бұрын
Hatsupp to the writings and to the makers of this song....so greatfull to you...
@mu_.d._du__bo_.m._be84803 жыл бұрын
🤍
@sabupujari59372 жыл бұрын
2022 ರಲ್ಲಿ ಯಾರು ಈ ಹಾಡನ್ನು ಕೇಳ್ತಿದೀರಾ ಒಂದು ಲೈಕ್
@vishnumr1384 Жыл бұрын
2023
@Devaraj-sc5uf Жыл бұрын
2023
@ShubhashreeShubha Жыл бұрын
Nanige tumba Amma nenapu adaga keltane ertini
@ayyappasways Жыл бұрын
17/05/2023
@girishambhikamnaik577310 ай бұрын
@@Devaraj-sc5uf😅😅😅😅😅😅"xf
@basanagoudapatil6083 жыл бұрын
What a lyrics What a music Hatts off Director PREM sir
@khptkhpt92343 жыл бұрын
Love you amma
@Khadar-fc4qk3 жыл бұрын
@@khptkhpt9234 lolo l
@Khadar-fc4qk3 жыл бұрын
@@khptkhpt9234 ol
@shashisonawanishashi73763 жыл бұрын
@@Khadar-fc4qk l
@aaithubarla2 жыл бұрын
It's written by V Nagendra Prasad and not Prem
@manya429 Жыл бұрын
Mother is the only person who loves her child more then everyone 💓
@ManjulaLAndanur-hh2hj Жыл бұрын
❤️ಅಮ್ಮ ನೀನಿಲದೇ ನಾನು ಏನೂ ಅಲ್ಲಾ ಏನು ಅಲ್ಲದ ನನಗೆ ನೀನೇ ಎಲ್ಲಾ ಅಮ್ಮ..... ❤️
@darshandhruvaoriginals20703 жыл бұрын
I Cried While Watching This Song... ❤️ HatsOff To Jogi Prem Sir For This wonderful song
@harishnaikar45572 жыл бұрын
THANKS
@abhisheka57732 жыл бұрын
Yah bro correct ❤🙏
@aaithubarla2 жыл бұрын
It's written by V Nagendra Prasad. Not Prem.
@SunilSachinac Жыл бұрын
@@harishnaikar4557gn na ngblgbg g. H.5
@SunilSachinac Жыл бұрын
@@harishnaikar4557g
@smruthieshwar90783 жыл бұрын
Just 1 word i can say. "UNBREAKABLE"
@poornimasunil9824 Жыл бұрын
😮
@lingarajusl34753 жыл бұрын
Give respect to mother 🙏🏽🙏🏽😭😭
@RahulRahul-ij2ou Жыл бұрын
ಅಮ್ಮ ಎರಡನೇ ದೇವರು 🙏🙏🙏🙏🙏🙏🙏♥️♥️♥️♥️♥️👍👍👍👍💞💞💞💞❣️❣️❣️🫀🫀🫀🫀🫀
@Hemanth-cr1kv2 жыл бұрын
ಬೆಲೆನೇ ಕಟಕ ಆಗ್ದೇ ಇರೋ ಜೀವ ಅಂದ್ರೆ ಅದು ಅಮ್ಮ ಅಪ್ಪ ❤️✨️
@rajesharaje30922 жыл бұрын
🎉
@pramodghanti Жыл бұрын
Nija anna
@kempegowdakempegowda29643 жыл бұрын
Miss you avva ninna nenp adga e song keltini
@oabduljaleel36393 жыл бұрын
Nanna amma Ella brothers
@oabduljaleel36393 жыл бұрын
😭
@marutih87623 жыл бұрын
ಜಗದೊಳಗೆ ತಾಯಿಯ ಪ್ರೀತಿ ಬಹಳ ಅಪರಂಜಿ.
@manjulabyali24962 жыл бұрын
ನವಮಾಸ ತನ್ನ ಒಡಲಿನಲ್ಲಿ ಇಟ್ಟು ಕೊಂಡು ಹೊತ್ತು ಎತ್ತಿ ಸಾಕಿ ಸಲುಹಿ ಹೆಗಮ್ಮ ಬಿಟ್ಟ ಹೋದೆ ..😞 ಈ ಹಾಡು ನನ್ನ ತಾಯಿ ಜೊತೆ ಇದ್ದ ಪ್ರತಿ ಕ್ಷಣದ ನೆನಪು ತಂದಿತು... so super song
@PurvaJith7 ай бұрын
ತಾಯಿ ಪ್ರೀತಿ ಮುಂದೆ ಯಾವ ನಾಯಿ ಪ್ರಿತೀನು ಮುಂದೆ ಲೆಕ್ಕಕ್ಕೆ ಬರೋಲ್ಲ❤ ಐ ಲವ್ ಯು ಅಮ್ಮ.......❤❤❤❤❤❤
@rasshmiadhira79413 жыл бұрын
💚💚💚💚 Most evergreen song 💘💘💘❤️❤️ this song is apex of all mother sentiment song 😘😘
@mukeshvaishnav37733 жыл бұрын
true ❤
@poojamusicpoojamusic32433 жыл бұрын
Yes really ❤️
@naguhero89893 жыл бұрын
Hii Rasshmi
@shailavs93013 жыл бұрын
Yes
@nitishpatil553 жыл бұрын
Yes your right😘
@SunilKumar-jt9xf2 жыл бұрын
ಪ್ರತಿ ಬಾರಿ ಕೇಳಿದಾಗು ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳುತದೆ.ಪದಗಳೇ ಸಾಲವು...
@maregowda94122 жыл бұрын
Of course sir Even I don't have mom
@bheemarayspatil74193 жыл бұрын
This is wonderful song in kannada about mother emotion amazing music and lyrics
@devrajmuktedar-on1cm3 ай бұрын
Nan sakida yamme nu Amma tara ne etu bro 25 years aytu adu evat satu hoytu Mansig bhall novu aytu 😭😭😭😭 Nan 2nd tayi agitu bro aduu😭😭😭😭
@somannanayaka35012 жыл бұрын
ಕಣ್ಣಾದಾ ದೇವರಿಗೆ ಚಿನ್ನ ಅಕುವ ಬದಲು ಎತ್ತ ತಾಯಿಗೆ ಅನ್ನ ಅಕು ನೆಡೆದಾಡುವ ದೇವರು ನನ್ನ ತಾಯಿ 😍🥰
@venkataramanavenkatarama-sz6yq7 ай бұрын
Mama 😂❤😢
@venkataramanavenkatarama-sz6yq7 ай бұрын
Mani ❤❤
@srujandoddappat54503 жыл бұрын
AMMA,PAPPA ARE MY FOREVER LIFE ❤💝😘,WELL WISHERS🥰 GOD,🙏GUIDERS,❣💖💝MY HEART BEAT 💓💓I LOVE YOU LOT PAPPA, MAA💐💞😘😘😘😘❤❤❤❤🙏
@Shrirenukyallammadevisaundatti2 жыл бұрын
Loue you amma
@yashuyashu4367 Жыл бұрын
Mother is really God ❤😘🌏
@ravishankarhp2248 Жыл бұрын
❤ತ್ಯಾಗಿ ಗೆ ಸಮನಾದ ಪದ ತಾಯಿ❤
@bhimappatadibidi669610 ай бұрын
ಅಮ್ಮ ಮಗ ನನ್ನ ಮುಂದೆ ನಿಂತಿದ್ದಾಳೆ ❤❤❤🎉🎉🙏🙏🙏🙏🙏🙏🙏🙏🙏🙏
@prakashpolicepatila4906Ай бұрын
ಇಂತಹ ಹಾಡು ಕೇಳುವವರು ತಂದೆ ತಾಯಿ ಮೇಲೆ ಪ್ರೀತಿ ಇದ್ದವರು.ಮಾತ್ರ ಕೇಳತಾರೆ ❤❤
@Boss-is6fd3 жыл бұрын
Evergreen Song... Credits goes to Prem Sir 🥰
@kashibaikambar35842 жыл бұрын
Ff
@rajegowdaraju1822 жыл бұрын
@@kashibaikambar3584 0o
@adventure4342 жыл бұрын
Rp patnaik music composer
@aishwaryabhosale17943 жыл бұрын
No one can replace our mother 🥺 thank you so much amma for being with us in every ups and downs 💜 lots of love to every mother on earth ❤️ love you amma 🥺❣️
@narasappanarasappa12333 жыл бұрын
Thick
@nagarajnagu98873 жыл бұрын
Super Lines
@aishwaryabhosale17943 жыл бұрын
💙💙
@yallappabasappa82713 жыл бұрын
🙏
@baleshkambar55043 жыл бұрын
@@narasappanarasappa1233 👌ಓಓ ಮೈ
@mohansgowdamohansgowda87143 жыл бұрын
Love u lottttttt amma ❤❤❤🙏🙏🙏🙏🙏my mother is my strength 💪💪💪💪
@samarthsalegaon60182 жыл бұрын
It's not just a song it's an emotion 🌍❣️💯🙏
@Hallihudugabasu7 ай бұрын
Inta reels ನೋಡಿ ಯಾರೆಲ್ಲ search madidira ಅವರೆಲ್ಲ ಒಂದು like ಕೊಡಿ 😂
@sachinkb6628 Жыл бұрын
ಜಗತ್ತಿನಲ್ಲೇ ಪರ್ಯಾಯ ಇಲ್ಲದ ಜೀವಿ ತಾಯಿ ❤
@Sucssusmotivationkannada2 жыл бұрын
Amma ne ಈ ಪ್ರಪಂಚ್ ದ ರಾಜಕುಮಾರಿ 🥰love you amma😭
@roopiniroopini59763 жыл бұрын
Everything in my life Nan ಅಮ್ಮ ಜಗದ ಒಡತಿ i love u so much ಅಮ್ಮ ,,💓💓💓🙏🙏
@nitishpatil553 жыл бұрын
Right😘
@ramajankurani77603 жыл бұрын
ಹಾಯ್
@santhupriyasanthupriyalove55752 жыл бұрын
ನನ್ ಅಮ್ಮ ನನ್ ಬಿಟ್ಟು ಹೋಗ್ಬಿಟ್ರು
@buddhivanthamemes2 жыл бұрын
😓😥
@ChandruChaandru7 ай бұрын
ಲವ್ ಯು ಅಮ್ಮ 🙏❤️💞💞
@LathaManju-j9g9 ай бұрын
ಅಮ್ಮನ ಪ್ರೀತಿಯ ಮುಂದೆ ಯಾವ ಪ್ರೀತಿಯು ಲೆಕ್ಕ ಇಲ್ಲ ಏ ಲವ್ ಯು ಅಮ್ಮ ❤
@mimicrymallubagur3 жыл бұрын
ಎಷ್ಟೇ ದಶಕ ಉರುಳಿದರೂ ಈ ಸಾಂಗ್ ಮರೆಕ್ಕಾಗಲ್ಲ....I love U ಅಮ್ಮ..
@prajwalgowda58663 жыл бұрын
Super word's 😍
@manojkumarmanu33173 жыл бұрын
Off💞😊💞💞💞😊😊😊😊😊😊😊😊😊😊😊😊😊😊😊
@manojkumarmanu33173 жыл бұрын
😎
@manojkumarmanu33173 жыл бұрын
Vvvvvfvvf
@hamebihe786 Жыл бұрын
Second. God of mother ❤❤❤ love u amma
@GowthamGowtham-xh9kg3 жыл бұрын
❤ ಐ ಲವ್ ಯು ಅಮ್ಮ ❤😘😘😘😘
@BasavarajBasavaraj-uk9qt2 жыл бұрын
👌 👌 amma
@pruthviRaj-vc5bg5 ай бұрын
Ee song keltaa... Kannali nira barutee alwaa ಫ್ರ್ಡ್ಸ್.......😢😢❤mother love is never end ❤️❤️❤️❤️❤️😘👌
@ashmitha91442 жыл бұрын
I now know what pain it is... As a mother.. this was just a song for me untill i become a mother but now it tears my heart listening to it
@soujanyahiremath17042 жыл бұрын
Hi
@bharathg.s33953 жыл бұрын
Amma and Appa these people are my life property ❤❤❤❤
@rudrappaalagavadi48903 жыл бұрын
My favourite song amm I love you❤️❤️❤️
@malleshamallesha90533 жыл бұрын
👌🏿👌🏿
@Kishorbhaiff9 ай бұрын
ತಾಯಿ ಪ್ರೀತಿ ಮುಂದೆ ಯಾವ ನಾಯಿ❤ ಪ್ರೀತಿಯ ಲೆಕ್ಕೆ ಕೈ ಬಿರ್ಲಾ ಲವ್ ಯು ಅಮಾ❤❤❤❤❤❤
@kumarammu6545 Жыл бұрын
Love my mother Not Only words...en amma kaga naa oru viddu kattanum my DREAM All mother's love this song Pream voice no chance..all time alltimet ❤❤❤
@myselfsatya3 жыл бұрын
ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ....ಓ... ❤ Bit ❤ (S1/S2) ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ.....ಓ... (S1) ಬಾಳಿಗೆ ಒಂದೆ ಮನೆ.. ಬಾಳೆಗೆ ಒಂದೆ ಗೊನೆ.... ಭುಮಿಗೆ ದೈವ ಒಂದೇನೆ ತಾ....ಯಿ! ದಾರಿಗೆ ಒಂದೆ ಕೊನೆ.. ರಾಗಿಗೆ ಒಂದೆ ತೆನೆ.. ಸೃಷ್ಟಿಸೊ ಜೀವ ಒಂದೇನೆ.....ತಾಯಿ! (S1/S2) ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ....ಓ.. ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ.....ಓ... ❤ ❤ ❤ Music ❤ ❤ ❤ (S2) ಜಗದೊಳಗೆ ಮೊದಲು ಜನಿಸಿದಳು.. ಹುಡುಕಿದರೆ ಮೂಲ ಸಿಗದೈಯ್ಯ... ದಡವಿರದ ಕರುಣೆ ಕಡಲಿವಳು.. ಗುಡಿ ಇರದ ದೇವಿ ಇವಳೈಯ್ಯ.. ಮನಸು ಮಗುತರ ಪ್ರೀತಿಯಲೀ.. ಹರಸೋ ಹಸುಥರ ತ್ಯಾಗದಲಿ ಜಗ ಕೂಗೊ ಜನನಿ ಜೀವ ದಾ ಜೀವ ತಾಯಿ (S1/S2) ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ....ಓ.. ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ.....ಓ... ❤ ❤ ❤ Music ❤ ❤ ❤ (S1) ಪದಗಳಿಗೆ ಸಿಗದ ಗುಣದವಳು.. ಬರೆಯುವುದು ಹೇಗೆ ಇತಿಹಾಸ...? ಬದುಕುವುದಾ ಕಲಿಸೊ ಗುರು ಇವಳು... ನರಳುವಳೊ ಹೇಗೊ ನವ ಮಾ...ಸ? ಗಂಗೆ ತುಂಗೆಗಿಂತ ಪಾವನಳು... ಬೀಸೊ ಗಾಳಿಗಿಂತ ತಂಪಿವಳು.. ಜಗ ಕೂಗೊ ಜನನಿ ಜೀವ ದಾ ಜೀವ ತಾಯಿ (S1/S2) ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ....ಓ.. ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ.....ಓ... (S2) ಬಾಳಿಗೆ ಒಂದೆ ಮನೆ... ಬಾಳೆಗೆ ಒಂದೆ ಗೊನೆ... ಭುಮಿಗೆ ದೈವ ಒಂದೇ...ನೆ ತಾ...ಯಿ! ದಾರಿಗೆ ಒಂದೆ ಕೊನೆ.. ರಾಗಿಗೆ ಒಂದೆ ತೆನೆ.. ಸೃಷ್ಟಿಸೊ ದೈವ ಒಂದೇನೆ ತಾ....ಯಿ!