ಸದ್ಗುರು ನಮಸ್ಕಾರ... ನಿಮ್ಮ ಮಾತುಗಳು ಅಧ್ಬುತ.. ನನಗೆ ಅನ್ಸತ್ತೆ.. ಹತ್ತು ಜನ ಬ್ರಹ್ಮಚಾರಿ ಸೇರಿ ಒಬ್ಬ ಮಹಾನ್ ವ್ಯಕ್ತಿ ಹಾಗ್ತಾರೆ ಅಂದ್ರೆ ನಮ್ಮ ಮೋದಿ ಜೀ ಕೋಟಿ ಬ್ರಹ್ಮಚಾರಿ ಗಳು ಸೇರಿ ಹಾಗಿರೋ ಮಹಾನ್ ವ್ಯಕ್ತಿ... ಜಗತ್ತಿಗೆ ಮಾದರಿ ನಾಯಕ ಮಾದರಿ ವ್ಯಕ್ತಿತ್ವ.. ಮಹಾನ್ ಸಾಧಕ..
@shivakumarr47212 күн бұрын
ಮೋದಿ ಒಬ್ಬ ತುಣೆ ನಾಯಕ 😂
@VikramGiriEnterprises Жыл бұрын
ತುಂಬಾ ಅದ್ಭುತವಾದ ಮಾತುಗಳು ಸದ್ಗುರು,, ನೀವು ಹೇಳಿದ ಹಾಗೆ, ಸಂತೋಷ ನಮ್ಮೊಳಗೇ ಇದೆ,, ಆದರೆ ಸುಖಕ್ಕೆ ಅವಲಂಬನೆಯ ಅವಶ್ಯಕತೆ ಇದೆ,, ಆ ಅವಲಂಬನೆಯು ನಮ್ಮಿಂದ ಯಾವಾಗಲಾದರೂ ಒಮ್ಮೆ ದೂರವಾಗುವುದೇ,, ಹಾಗಾಗಿ ನಾನು ಕೂಡಾ ಸಂತೋಷದಲ್ಲೇ ಇರ್ತಿನಿ,,,ಅವಲಂಬನೆಯ ಸುಖದ ಹಿಂದೆ ಬೀಳಲ್ಲಾ,,,🙏🙏🙏🙏
@RaviRavi-nh6oz Жыл бұрын
Super
@VikramGiriEnterprises Жыл бұрын
🤝@@RaviRavi-nh6oz
@mohithvedant200410 ай бұрын
12:16 😊
@vijayaac238 Жыл бұрын
ತುಂಬ ಅಚ್ಚುಕಟ್ಟಾದ ಊಟ. ಬ್ರಹ್ಮಚರ್ಯದ ಭೂರಿ ಭೋಜನ! ಸ್ವಾತಂತ್ರ್ಯ ದ ಸಂತಸ ಭಾವ ದ ಚಕ್ರವರ್ತಿಯ ಮಾತುಗಳಿವು. ಕೇಳಿದವರೇ ಧನ್ಯ ರು 🙏🏻🙏🏻❤❤
@nithinkumar7010 Жыл бұрын
ತುಂಬಾ ತುಂಬಾ ಸೂಪರ್ ಸರ್, ಸತ್ಯ ವಾದ ವಿಷಯ
@abhishaiva20055 ай бұрын
ಸದ್ಗುರುಗಳೇ ನಾನು ಇಂದಿನಿಂದ ಬ್ರಹ್ಮಚಾರ್ಯ ಪಾಲನೇ ಮಾಡ್ತೀನಿ 🫳🏻🙏🏻
@currenttech23494 ай бұрын
Hi bro, ಹೇಗ್ ಅನ್ನಿಸ್ತಿದೆ 1 month ಬ್ರಹ್ಮಚರ್ಯ follow ಮಾಡಿದಮೇಲೆ?
@abhishekyarakyal4459Ай бұрын
ಬ್ರಹ್ಮಚರ್ಯ ಇದರಲ್ಲಿ.... ತಪಸ್ಸು ಮಾಡ್ತ ಇರ್ಬೆಕ್ ಮಾನಸಿಕ ಶಕ್ತಿ correct agi upyog bek
@tippeswamytippesamy218911 ай бұрын
ಸದ್ಗುರು ಬ್ರಹ್ಮಚರ್ಯ ಬಗ್ಗೆ ವಿವರಣೆ ಕೊಟ್ಟಿರೋದಕ್ಕೆ ಧನ್ಯವಾದಗಳು 🙏
@narayanar3493 Жыл бұрын
Love you dearest Sadhguru ❤
@shekharrao9302 Жыл бұрын
ಜೈ ಸದ್ಗುರು ❤
@grnshivanarasimhayadavnarasi19 Жыл бұрын
ಓಂ ಜೈ ಶ್ರೀ ಮಹಾ ಗುರು ಗುರುಭ್ಯೋ ಓಂ ನಮೋ ನಮಃ ನಮಸ್ತೆ ಮಹಾ ಸದ್ಗುರುಗಳುಗೆ ಓಂ ನಮೋ ನಮಃ ಓಂ ಜೈ ಶ್ರೀ ಅಂಜನೇಯ ಓಂ ಜೈ ಶ್ರೀ ರಾಮ್ ಓಂ ನಮೋ ನಮಃ ಧನ್ಯವಾದಗಳು ಗುರುಗಳೇ
@BasavarajPatil-pb6lnАй бұрын
Sadhguru shri brahmarige vandanegalu
@asrs5056 Жыл бұрын
Thumbhaaa valledhu ghuru ❤❤❤🙏🙏🙏🕉🕉🕉🙏🙏🙏🙏❤
@nagarajubchistory282 Жыл бұрын
Excellent speech sir 🎉
@SujathaB-d9r4 ай бұрын
Yes guruji nivu elidu 100%cureect ❤❤❤❤
@r.a.kishorekumar Жыл бұрын
Super Guruji, thank you...
@Grama1Narasapur Жыл бұрын
Wonderful
@devendrarudraxi6109 Жыл бұрын
Excellent ❤
@dineshacs6526 Жыл бұрын
Super gurugale🙏🙏🙏🙏🙏💐💐💐
@pushpa205 Жыл бұрын
🙏🙏👌👌
@kishan.b.s-1783 Жыл бұрын
🙏🙏🙏
@ishappaishappa8054 Жыл бұрын
❤
@pavanraibagi4045 Жыл бұрын
🎉🎉
@balakrshinag1323 Жыл бұрын
💐💐💐🙏🙏🙏
@ajithkulkarni506310 ай бұрын
Shiva itself is a family man
@vishnuhm220610 ай бұрын
Ganesha and Hanuman idare avr goskara mado illa tika muchkond hodo
ನಿನಗೆ ಸರಿ ಅನ್ನಿಸಿದ್ದು ಮಾಡು, ಒಳ್ಳೇದು ಕೆಟ್ಟದು ಅಂತ ಇಲ್ಲ
@shridhar5990 Жыл бұрын
Niv mado kelasa dinda janarige, parisarakke, mattu nam deshakke yavude tondare agade ero nimaga ista ago yavude kelasa madi no confusion 👍
@lokeshvtalks23792 ай бұрын
Sumne confuse madthare andre thalege hula bidodhu
@PRM567 Жыл бұрын
ಅರ್ಜಿ ಹಾಕೋದು ಹೇಗೆ?
@shreevatsa_naik Жыл бұрын
ಅವ್ರ schedule ತುಂಬಾ ಕಷ್ಟ ಇರುತ್ತೆ ಅಣ್ಣ.... ಯಾಕ್ ಹೇಳ್ತಾ ಇದೀನಿ ಅಂದ್ರೆ ನಾನು ಲಿಂಗ ಸೇವಾ ಮಾಡೋಕೆ ಆಶ್ರಮಕ್ಕೆ ಹೋದಾಗ ನಮಗೆ guide ಮಾಡೋಕೆ ಬ್ರಹ್ಮಚಾರಿಗಳು ಇರ್ತಿದ್ರು... ನಮಗೆ ಬೆಳಿಗ್ಗೆ 04:30ಕ್ಕೆ ಧ್ಯಾನಲಿಂಗಕ್ಕೆ ಬರೋಕೆ instruction ಇರತ್ತೆ... ಆದ್ರೆ ಬ್ರಹ್ಮಚಾರಿಗಳು ಅದಕ್ಕಿಂತ ಎಷ್ಟೋ ಮೊದಲೇ ಅಲ್ಲಿ ಇರ್ತಾ ಇದ್ರು.. ರಾತ್ರಿ ಮಲಗೋಕೆ ನಮಗೆ 10 ಗಂಟೆ ಆಗಿತ್ತು... ಕೆಲವೊಮ್ಮೆ 11 ಗಂಟೆ... ಆದ್ರೂ ಅವರು busy ಇರ್ತಿದ್ರು... ಇಡೀ ದಿನ ಕೆಲಸ ಮಾಡಿದ್ರೂ ದಿನಕ್ಕೆ 4 ಗಂಟೆ ಕಿಂತಾನು ಕಡಿಮೆ ಮಲಗ್ತಾರೆ ಅಣ್ಣಾ ಅವ್ರು...