BSNL ತಡೆಯೋರಿಲ್ಲ! | Starlink | TATA | Elon Musk | BSNL Revival | Telecom | Masth Magaa | Amar Prasad

  Рет қаралды 135,675

Masth Magaa

Masth Magaa

Күн бұрын

Buy Term insurance and get up to 10% discount👇🏻
tinyurl.com/yf...
Buy health insurance and get up to 25% discount👇🏻
tinyurl.com/52...
.
.
.
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Starlink #TATA #ElonMusk #BSNLRevival #MasthMagaa #AmarPrasad #MTNL #Scindia #MinistryofTelecommunication #IndianTelecom #telecomIndustry #Jio #TelecomRevolution

Пікірлер: 350
@MasthMagaa
@MasthMagaa 2 ай бұрын
Buy Term insurance and get up to 10% discount👇🏻 tinyurl.com/yfkz5yw4 Buy health insurance and get up to 25% discount👇🏻 tinyurl.com/52x56vrs
@Natarajugyogi
@Natarajugyogi 2 ай бұрын
BSNL ಮೊದಲು ಕೆಲಸಗಾರರನ್ನು ಬದಲಿಸಬೇಕು
@somashekharar8586
@somashekharar8586 2 ай бұрын
Update Your knowledge
@hydlicgaming1892
@hydlicgaming1892 2 ай бұрын
​@@somashekharar8586govt employees 🤡🤡🤡
@kanda1967able
@kanda1967able 2 ай бұрын
Very true. Team at BSNL office / service team must wake up and support investors
@Mandyabgmi
@Mandyabgmi 2 ай бұрын
@r.harishshastry815 bro Elon Musk ಇದ್ರಲ್ಲಿ ಬರಲ್ಲ ಅದು ಬರಿ rumour ಅಷ್ಟೇ
@Santhosh_setty
@Santhosh_setty 2 ай бұрын
ಕರೆಕ್ಟ್
@TriveniAnanthaAnantha
@TriveniAnanthaAnantha 2 ай бұрын
ಬಿಎಸ್ಎನ್ಎಲ್ . ಕ್ರಾಂತಿ. ಜಿಯೋಗೆ .ವಾಂತಿ😍😍
@retrobgmkannada
@retrobgmkannada 2 ай бұрын
ಕೆಲವೇ ದಿನಗಳಲ್ಲಿ ನಾನು ಕೂಡ Jio ಇಂದ BSNL Port ಆಗ್ತಾ ಇದೀನಿ 😅
@vinayakan6908
@vinayakan6908 2 ай бұрын
Same😊
@nitishrevanker9924
@nitishrevanker9924 2 ай бұрын
Congratulations 😊
@santoshShirisha-q4e
@santoshShirisha-q4e 2 ай бұрын
Same
@Anjalinikki-v7j
@Anjalinikki-v7j 2 ай бұрын
Same here
@MarutiOne-db1xf
@MarutiOne-db1xf 2 ай бұрын
ನೆಟ್ವರ್ಕ್ ಸಿಕ್ರೇ ನಾನು ಕೂಡ ಪೋರ್ಟ್ ಆಗ್ತಿನಿ
@KarthiKarthi-c7i
@KarthiKarthi-c7i 2 ай бұрын
BSNL ಕಾಮಧೇನು.... ಯಾವುದೇ ಸರ್ಕಾರ ಬಂದ್ರು ಇದನ್ನು ಕೈ ಬಿಡಕ್ಕೆ ಹಾಗಲ್ಲ.❤
@Shekushetty02
@Shekushetty02 2 ай бұрын
ಕಾಮದೇನು ಏನ್ ಅಲ್ಲ, ಇದು ಲಾಸ್ ಆದ್ರೂ ಗವರ್ನಮೆಂಟ್ ಇದನ್ನು ನಡ್ಸಲೇಬೇಕು ಯಾಕಂದ್ರೆ ಇದು ಸರ್ವಿಸ್ ಸೆಕ್ಟರ್ same like post offfice also
@manageraimindians192
@manageraimindians192 2 ай бұрын
90% BSNL employees and officers simply sitting monthly. 50% employees Kallaru .
@Mandyabgmi
@Mandyabgmi 2 ай бұрын
ಸರ್ಕಾರ ಬೇಡ ಅವರ ಕೆಲಸಗಾರರೇ ಸಾಕು ನಿಲ್ಲಿಸೋಕೆ ಸಿಂ activate instant ಆಗೋ ಕಾಲದಲ್ಲಿ 24hour ತಗೊಳ್ಳುತ್ತೆ ಸಿಂ ಬೇಕು ಅಂದ್ರೆ ದೂರ್ ಸ್ಟೆಪ್ ಆರ್ಡರ್ ಮಾಡೋಕ್ ಆಗಲ್ಲ ಲೈನ್ ಅಲ್ಲಿ ಕಾಯ್ಬೇಕು
@frankmaninde3989
@frankmaninde3989 2 ай бұрын
ಹಾಗಲ್ಲ ಅಲ್ಲ ಕಣಪ್ಪಾ ಆಗಲ್ಲ ಅಂತ ಬರಿಬೇಕು.😄
@Santhosh_setty
@Santhosh_setty 2 ай бұрын
🎉❤😊😊😊💪👌👍🌸🌺
@pandubagilad
@pandubagilad 2 ай бұрын
RIP jio Airtel
@rahul.pgowda314
@rahul.pgowda314 2 ай бұрын
ಇಲ್ಲ ಇನ್ನು ತುಂಬಾ ಸಮಯ ಬೇಕು ಗುರು 😅
@govindarajuc7820
@govindarajuc7820 2 ай бұрын
ವಿನಾಶ ಬುದ್ದಿ ಬೇಡ. ಅರೋಗ್ಯ ಕರ ಪೋಟಿ ಇರಲಿ.
@abandonworld7420
@abandonworld7420 2 ай бұрын
Jai Jio Airtel
@babyworld10
@babyworld10 2 ай бұрын
Rip for VI
@manjunathnagaraj1280
@manjunathnagaraj1280 2 ай бұрын
​@@abandonworld7420 No way
@retrobgmkannada
@retrobgmkannada 2 ай бұрын
Data speed ತಗೊಂಡು ಏನ್ ಮಾಡೋಣ ಸರ್ ಸಂವಹಣ ಮಾಡೋಕೆ ನೆಟವರ್ಕ್ ಇದ್ರೆ ಸಾಕು Back to g'olden' days ❤
@Art_of_adi
@Art_of_adi 2 ай бұрын
Well said 👏👏🔥
@retrobgmkannada
@retrobgmkannada 2 ай бұрын
@@Art_of_adi yes ಅಭಿವೃದ್ಧಿ ಅಂದುಕೊಂಡು ಬೆಂಗಳೂರಿನ ಹಾಳು ಮಾಡಿ ಹಾಕ್ತವರೆ ಹೀಗೆ ಮುಂದುವರಿದರೆ ಕಷ್ಟ ಇದೆ 😢
@Mandyabgmi
@Mandyabgmi 2 ай бұрын
ಜನ ಬಿಎಸ್ಎನ್ಎಲ್ ಪರ ಇದ್ದಾರೆ ಆದ್ರೆ ಸರ್ಕಾರ ಇಲ್ಲ 😅
@basavarajbudihal9297
@basavarajbudihal9297 2 ай бұрын
ಅವರು ಅಂಬಾನಿ ಅದಾನಿ ಪರ😮😮😮😊😂😂
@rudragoud5861
@rudragoud5861 2 ай бұрын
ಹೌದು ಇದೇ BSNL ಅಲ್ಲಿ ಲಕ್ಷ ಕೋಟಿ ಲೂಟಿ ಹೊಡೆದಿದ್ದು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು. ಅದರ ಬಗ್ಗೆನು ಮಾತಾಡಿ.
@mrtechkannada8955
@mrtechkannada8955 2 ай бұрын
ಮತ್ತೆ ಯಾಕೆ 25%ಶೇರ್ ಟಾರ್ಗೆಟ್ ಕೊಟ್ಟಿದ್ದಾರೆ
@basavarajbudihal9297
@basavarajbudihal9297 2 ай бұрын
@@mrtechkannada8955 ಬಕ್ರ ಜನಗಳನ್ನು ಬಕ್ರ ಮಾಡೋಕೆ 😂😂😂..‌ 40% ಕಮೀಷನ್ ,+ 100% ಭ್ರಷ್ಟಾಚಾರ
@manun5959
@manun5959 2 ай бұрын
Govt target koddene Bsnl swanta decision tagondilla 😂😂😂😂😂😂😂😂😂😂😂😂 Govt has favour but employees not
@santoshkilliket2339
@santoshkilliket2339 2 ай бұрын
ಅಮರ್ ಸರ್ ಅವರೇ ಕರ್ನಾಟಕದಲ್ಲಿ ಪ್ರವಾಹ ದ ಬಗ್ಗೆ ನ್ಯೂಸ್ ಮಾಡಿ ಯಾಕಂದ್ರೆ ಪ್ರವಾಹ ಸಂತ್ರಸ್ತರಿಗೆ ನೆರವು ಅಥವಾ ಪರಿಹಾರ ಕೊಡಲು ಪ್ರಯತ್ನಿಸೋಣ ಕರ್ನಾಟಕದ ಪ್ರವಾಹ ಸಮಸ್ಯೆ ಎಲ್ಲರಿಗೂ ತಿಳಿಯಲಿ 😢
@basavarajbudihal9297
@basavarajbudihal9297 2 ай бұрын
ಇಂತಾ ಕೆಲಸ ಇವರು ಮಾಡೊಲ್ಲ .. ಜನರ ಕಿವಿಗೆ ಹೂ ಇಡುತ್ತಾರೆ.. ಕಾಗೆ ಹಾರಿಸುತ್ತಾರೆ😂😂😂😂
@colourless2d
@colourless2d 2 ай бұрын
Stop using Airtel and Jio sims, switch to BSNL so that we can show the power of customers. If we do so, both the companies kneel before us and reduce the charges. 💪
@nagarajnaik1563
@nagarajnaik1563 2 ай бұрын
ಕರೆಂಟ್ ಹೋದ್ರೆ ನೆಟ್ವರ್ಕ್ ಇರಲ್ಲ ನಮ್ಮ ಲ್ಲಿ
@colourless2d
@colourless2d 2 ай бұрын
@@nagarajnaik1563 Then pay hefty price to buy recharge from Airtel and Jio
@muddukrishna471
@muddukrishna471 2 ай бұрын
I support BSNL
@harish.n7041
@harish.n7041 2 ай бұрын
BSNL STRALIKE TCSಗೆ ಶುಭವಾಗಲಿ ಎಂದು ಹಾರೈಸೋಣ
@harishakb4035
@harishakb4035 2 ай бұрын
STRALIKE alla STARLINK
@mohannaik2927
@mohannaik2927 2 ай бұрын
ಅಣ್ಣಾ 3 ವಾರ ಆಯ್ತು ಬಿಎಸ್ಎನ್ಎಲ್ ಸಿಗ್ನಲ್ ಇಲ್ಲದೆ ನಮ್ಮ ಕಡೆ 😅😅😂
@Shamnatriplesty
@Shamnatriplesty 2 ай бұрын
Male bandre bsnl network hoguthe
@arshakmg1314
@arshakmg1314 2 ай бұрын
@@Shamnatriplesty 💯
@wwactive6659
@wwactive6659 2 ай бұрын
ಇದೆ ತರ govt ಸ್ಕೂಲ್ಸ್, govt ಹಾಸ್ಪಿಟಲ್ ನಾ ಉದ್ಧರಾ ಮಾಡಬೇಕು.
@kdevaprasad2026
@kdevaprasad2026 2 ай бұрын
BSNL ಎಲ್ಲಾ ಕಡೆ 4G ಸಂಪೂರ್ಣವಾಗಿ ಜಾರಿಗೆ ತರುವವರೆಗೆ ಉದ್ಧಾರ ಅಸಾಧ್ಯ.
@sandeepca2087
@sandeepca2087 2 ай бұрын
Fst employees badalu madbek elarnu kith haki full new era takond barbek
@Shamnatriplesty
@Shamnatriplesty 2 ай бұрын
1 gante male bandre 3 divasa network hoguthe bsnl nalli😅
@nikhilkumarcmnikhilkumarcm5403
@nikhilkumarcmnikhilkumarcm5403 2 ай бұрын
ಮುಂಚಿತವಾಗಿ ಸಿಮ್ ತೆಗೆದುಕೊಂಡು ಇಟ್ಟುಕೊಳ್ಳುವುದು ಸೂಕ್ತ ಯಾಕೆಂದರೆ ಮುಂದೆ ಇದಕ್ಕೂ ಕ್ಯೂ ನಿಲ್ಲಬೇಕಾದ ಸಂದರ್ಭ ಬರುತ್ತದೆ❤
@PraveenKumar-xn6np
@PraveenKumar-xn6np 2 ай бұрын
I'm support BSNL
@Hacchu07
@Hacchu07 2 ай бұрын
It is I’ll not I’m
@frankmaninde3989
@frankmaninde3989 2 ай бұрын
ಬೆಂಗಳೂರಲ್ಲೇ ನೆಟ್ವರ್ಕ್ ಸಿಗಲ್ಲ... ಇನ್ನು 25% ಸಾಧ್ಯವೇ !???😂😂
@arunshaurishauri1766
@arunshaurishauri1766 2 ай бұрын
ಕರೆಂಟ್ ಹೋದ್ರೆ ನೆಟ್ವರ್ಕ್ ಸಿಗಲ್ಲ
@ShriHarshaKaranth
@ShriHarshaKaranth 2 ай бұрын
BSNL towers ella Halli galalli ide but electricity illa Andre network iralla towers maintain madolla modalu employees na change madbeku dhurahankara avarige
@manjunathmeti6722
@manjunathmeti6722 2 ай бұрын
Good work BSNL Company
@arunshaurishauri1766
@arunshaurishauri1766 2 ай бұрын
ಈ ಅಗ್ರೆಸಿವ್ ಕೆಲ ಸಮಯದವರೆಗೆ ಮಾತ್ರ, ಅತ್ತೆ ಅದೇ ರಾಗ ಅದೇ ಹಾಡು, ಸರಕಾರದ ಕಾರ್ಯ ವೈಖರಿ ಅಂದ್ರೇನೆ ಹಾಗೆ ಅಲ್ವ
@Mandyabgmi
@Mandyabgmi 2 ай бұрын
@@arunshaurishauri1766 ಹೌದು
@naveenn536
@naveenn536 2 ай бұрын
Thanks to tata & Elon Musk ❤....
@agasthya.
@agasthya. 2 ай бұрын
ಏನೇ ಆಗಲಿ ದಯವಿಟ್ಟು ಕಾಯಿರಿ ಪೋರ್ಟ್ ಆಗಬೇಡಿ ನೆಟ್ವರ್ಕ್ ಇನ್ನೂ ಬಂದಿಲ್ಲ ಎರಡು ಸಿಮ್ ಉಪಯೋಗಿಸುವವರಿಗೆ ಇದು ಸರಿಯಾಗಬಹುದು 2g/3g ಅಷ್ಟೇ.
@deepakdm8212
@deepakdm8212 2 ай бұрын
ಜಿಯೊ to BSNL Port ಮಾಡಿಸಿದೆ ನಾನು ನೆನ್ನೆ
@kanasuacademy299
@kanasuacademy299 2 ай бұрын
Majestic ವಿಧಾನಸೌಧ ಕಬ್ಬನ್ ಪಾರ್ಕ್ ಅಲ್ಲೇ bsnl network ಸದ್ಯಕ್ಕೆ ಸಿಗ್ತಾ ಇಲ್ಲ ಮುಂದೆ ಎನ್ ಆಗುತ್ತೆ ಕಾದು ನೋಡ್ಬೇಕು
@hasainardacchu2695
@hasainardacchu2695 2 ай бұрын
ನಾನು ಪೋರ್ಟ್ ಮಾಡಿ ಆಗಿದೆ 🔥 🤝 ಜೈ BSNL
@sachinsri1972
@sachinsri1972 2 ай бұрын
BSNL life saver network. I experienced BSNL in mid of Andaman oceans.
@Mr.atheistgod
@Mr.atheistgod 2 ай бұрын
ರತನ್ ಟಾಟಾ ಮತ್ತು ಎಲೊನ್ ಮುಸ್ಕ್ಗೆ ಜೈ
@ArunKumar-uo1si
@ArunKumar-uo1si 2 ай бұрын
ನಮ್ಮ ತೀರ್ಥಳ್ಳಿ ಸಿಟಿಯಲ್ಲಿ ಚೆನ್ನಾಗಿದೆ ನೆಟ್ವರ್ಕ್
@INDIAN_KA07
@INDIAN_KA07 2 ай бұрын
StarLink ಬರಬೇಕು ನಮ್ ಊರಿಗು ಬರಬೇಕು......... Jio, Airtel wifi connection kodthilla single users ge
@directorcage
@directorcage 2 ай бұрын
Air fiber hakiskolli
@ishunaik4466
@ishunaik4466 2 ай бұрын
ಅಮರಾವತಿ ರಾಜಧಾನಿಯ ಬಗ್ಗೆ ಮಾಹಿತಿ ತಿಲಿಸಿ
@manjunathmeti6722
@manjunathmeti6722 2 ай бұрын
I Love BSNL Company information sir 🙏
@joswinnoronha1739
@joswinnoronha1739 2 ай бұрын
BSNL ❤
@chandrukurbosschandrukurbo3673
@chandrukurbosschandrukurbo3673 2 ай бұрын
ಇನ್ನು 1 ವರ್ಷ ಬೇಕಂತೆ 4g ಬರೋಕೆ ನೆಟ್ವರ್ಕ್ ಕೂಡಾ ಅಷ್ತು ಚೆನ್ನಾಗಿ ಸಿಗ್ತಿಲ್ಲ ಅಂತ ತುಂಬಾ jana ಹೇಳ್ತಿದರೆ ಮೊದಲು ನೆಟ್ವರ್ಕ್ ಅಳವಡಿಸಬೇಕು
@ಶಶಿಜಿಎಲ್
@ಶಶಿಜಿಎಲ್ 2 ай бұрын
@@chandrukurbosschandrukurbo3673 ನಮ್ಮ ಮನೆಯಿಂದ 100ಮೀಟರ್ ದೂರದಲ್ಲೇ BSNL ಟಾವರ್ ಇದೆ ಅದರು 3g ಬೇರೊಂದಿಲ್ಲ
@manjunathmeti6722
@manjunathmeti6722 2 ай бұрын
Excellent information sir 👍🙏
@xyza333
@xyza333 2 ай бұрын
I am already supproted BSNL I have 2 BSNL sim
@chandrashekaracharya8278
@chandrashekaracharya8278 2 ай бұрын
ನಮ್ಮ ಊರಲ್ಲಿ ಮೊದಲಿಂದಾನೂ ಇರೋದು BSNL , ನನ್ನ ಮೊದಲ ಸಿಮ್ ಕಾರ್ಡ್ BSNL 2007 ರಿಂದ ಈಗಲೂ ಇದೆ. ಅದನ್ನು ನೆಟ್ವರ್ಕ್ ಇಲ್ಲ ಎಂದು ಯಾವತ್ತು ಬೇರೆ ನೆಟ್ವರ್ಕ್ ಗೆ ಬದಲಾಯಿಸಿಕೊಂಡಿಲ್ಲ. ನಮ್ಮ BSNL ನಮ್ಮ ಹೆಮ್ಮೆ.
@mohantdugli7353
@mohantdugli7353 2 ай бұрын
👆💐🎉😊❤ಅಮರ ಪ್ರದಾದ ಸ್ವಾಮಿ 👌👌👌🙏🙏🙏👍👍👍❤😊🎉💐.
@shafi7014
@shafi7014 2 ай бұрын
ನಾನು ಇಂದು ಹೊಸ BSNL sim. ತಗೊಂಡೆ
@sunithanandanacreations
@sunithanandanacreations 2 ай бұрын
ನಾನು already airtel ಇಂದ BSNL ಗೆ port ಹಾಗಿದ್ದೇನೆ ಆದರೆ ಇದರಲ್ಲಿ ಸ್ವಲ್ಪ internet issue ಇದೆ ಬೇಗನೆ ಈ ಸಮಸ್ಯೆ ಮುಕ್ತಾಯ ಹಗಲಿ ಎಂದುಕೊಂಡಿದ್ದೇನೆ
@gopinathblr84
@gopinathblr84 2 ай бұрын
Whether BSNL 4G is available in bangalore ,if so will port to BSNL
@parameshpattar213
@parameshpattar213 2 ай бұрын
ಹಾಯ್ ಸರ್ ಜೈ ಬಿಸ್ನೆಲ್ ಜೈ ರತನ್ ಟಾಟಾ💚🇮🇳👍💐🙏
@Mandyabgmi
@Mandyabgmi 2 ай бұрын
ನಾನು ನಿಮ್ ಮತ್ ಕೇಳಲ್ ಎಲೊನ್ musk ಅನ್ನೇ ಕೇಳ್ತೀನಿ 😂
@Nithin-kumar-N
@Nithin-kumar-N 2 ай бұрын
Present I am in Vijayawada. There are long lines to purchase BSNL sim here.
@its_royal_vm_17
@its_royal_vm_17 2 ай бұрын
i love BSNL 🇮🇳🚩 iam using BSNL sim card My Sim card 4 year's complete ❤❤
@arjunhegde4487
@arjunhegde4487 2 ай бұрын
In our Karnataka BSNL network is not coming in some of the area apart from Jio and Airtel
@ArunKumar-xx2np
@ArunKumar-xx2np 2 ай бұрын
ಹೆಚ್ಚಾಗಿ ಕೆಲವು ಕಡೆ ಬಿಎಸ್ಎನ್ಎಲ್ 4g ಸಿಗಲ್ಲ😢
@somashekharar8586
@somashekharar8586 2 ай бұрын
Wait. Ega Ella kade roll out madtidare sigate
@Bass_love-o5u
@Bass_love-o5u 2 ай бұрын
4g to 5g jump agutte 1 month qlli
@govindnaik2133
@govindnaik2133 2 ай бұрын
4g allaa nam kade 3g kuda sigola
@harishams8379
@harishams8379 2 ай бұрын
Wait ega ella kade rool out madtidare kandita sigute BSNL.
@govindaswamycm2056
@govindaswamycm2056 2 ай бұрын
JIO MOYE MOYE 😂
@RajuGowda-ACR
@RajuGowda-ACR 2 ай бұрын
God bless to BSNL ❤❤❤
@colourfulllifebymani4616
@colourfulllifebymani4616 2 ай бұрын
BSNL Network issue problem sari madbeku... internet network speed jasti madbeku... automatic agi subscribers jasti agthare❤❤
@akshaybshetty4848
@akshaybshetty4848 Ай бұрын
How to buy bsnl share..?
@manjunathmeti6722
@manjunathmeti6722 2 ай бұрын
Good information sir 👍🙏
@HuchchappaKakhandaki
@HuchchappaKakhandaki 2 ай бұрын
That is power of Ratan Tata 💪💪💪💪💥🔥🔥🔥🔥🔥
@MahalingHanagandi
@MahalingHanagandi 2 ай бұрын
How can invest BSNL
@sachinsri1972
@sachinsri1972 2 ай бұрын
I Ported my all family members of 62 sims from JIO to BSNL. Back to BSNL
@chandu5647
@chandu5647 2 ай бұрын
Lol pungbedaa
@madhusudansdevadiga793
@madhusudansdevadiga793 2 ай бұрын
👏
@yathindraattavar1459
@yathindraattavar1459 2 ай бұрын
When will this happen?
@gowthamindian4840
@gowthamindian4840 2 ай бұрын
ನಾವು BSNL use ಮಾಡ್ತ ಇದೀವಿ but ಏನೇ ಮಾಡಿದ್ರೂ ರೀಚಾರ್ಜ್ ರೇಟ್ ಜಾಸ್ತಿ ಆದರೆ ಅದು ಬಿದ್ದೋಗತ್ತೆ.. Star ಲಿಂಕ್ ಅಲ್ಲ ಯೂನಿವರ್ಸ್ ಲಿಂಕ್ ಅಂಥ ಮಾಡಿ network ಕೊಟ್ರೂ ಅಷ್ಟೇ 😂 ಜನ ಯಾರು ದಡ್ಡರಲ್ಲ
@manjuraamu5512
@manjuraamu5512 2 ай бұрын
Since 14years I am using only BSNL Any remote place their BSNL will there
@somum-b5o
@somum-b5o 2 ай бұрын
RIP Jio , Airtel . But BSNL staff should be changed First
@sureshhugar755
@sureshhugar755 2 ай бұрын
Related stocks bagge video madi
@CreativeCraftsTales047
@CreativeCraftsTales047 2 ай бұрын
Bsnl ಯುಗೆ ಯುಗೆ Jio Airtel ಹೋಗೆ ಹೋಗೆ.
@kjcreativekannada4860
@kjcreativekannada4860 2 ай бұрын
ಅಂದು ಇಂಡಿಯನ್ ಏರ್ಲೈನ್ಸ್ ಟಾಟಾ ಕೊಟ್ಟಾಗ ಮೋದಿ ಎಲ್ಲ ಮಾರಿ ಬಿಟ್ರು ಧೇಶನೆ ಮಾರಿಬಿಡ್ತರೆ ಅಂಥ ಹೇಳ್ತಾ ಇದ್ದೋರು ಇವಾಗ ಯಾಕೋ ಬಿ ಎಸ್ ಎನ್ ಎಲ್ ಟಾಟಾ ಕೊಟ್ಟಾಗ ಎಲ್ಲ ಉಲ್ಟಾ ಹೊಡೆದಿದ್ದಾರೆ ಇದು ಬಿ ಎಸ್ ಎನ್ ಎಲ್ ಮೇಲೆ ಇರೋ ಪ್ರೀತಿ ಅಲ್ಲ jio ಮೇಲೆ ಧ್ವೇಷ ಅಷ್ಟೇ😂😂😂😂
@sindhunayak9354
@sindhunayak9354 2 ай бұрын
Mysore athra iro Village galalli network siguttha ekendre Airtel inda BSNL ge port agoke?
@girishkumarsr3911
@girishkumarsr3911 2 ай бұрын
How to buy BSNL shares in share market
@Siddalingesh_V_K
@Siddalingesh_V_K 2 ай бұрын
I am happy to support bsnl 👍
@mogannagowda3069
@mogannagowda3069 2 ай бұрын
I want Health insurance details
@rudreshsasimath8930
@rudreshsasimath8930 2 ай бұрын
Sir Nivu Kuda BSNL SIM use madta edira
@mubarak_magic
@mubarak_magic 2 ай бұрын
Matte private companies serkondu (Tata + Musk) innond JIO Airtel tara agdidre saku.
@nandeeshh7576
@nandeeshh7576 2 ай бұрын
Super sir👏👏💫
@Amitbhai_1166
@Amitbhai_1166 2 ай бұрын
Sir chanagi yella kade network kotre yallru BSNL use madtare yan madodu bsnl ennu old kall dali ede
@venkateshkaki5351
@venkateshkaki5351 2 ай бұрын
Bsnl proud of India Railways life line of India
@Hima-bg6dc
@Hima-bg6dc 2 ай бұрын
I kinna addicted to his voice I should watch his vdo once I complete my daily assignment
@TrendyTrends1996
@TrendyTrends1996 2 ай бұрын
What ever you say but the truth is BSNL is not giving good network at the moment.
@happynvs
@happynvs 2 ай бұрын
Im new user bsnl net slow improvement needed
@aksudha7603
@aksudha7603 2 ай бұрын
BSNL+TATA + (STAR LINKS ) is equal to magical 15G miracle.❤❤❤❤❤
@celebrityreels8329
@celebrityreels8329 2 ай бұрын
Sir namagu support madbeku anta edane but 4g 5g tagondu baroke heli sariyagi network kodoke heli support madbodu 4g baroke enu one year bekante
@sadaitnale4909
@sadaitnale4909 2 ай бұрын
Starlink badlu namm isro satellite inda try madabahudu alva..?🤔
@Shamnatriplesty
@Shamnatriplesty 2 ай бұрын
Starlink satellite berene bro
@sunilr4134
@sunilr4134 2 ай бұрын
BSNL Sim ella area alli sigbeku. Office ge hoge thagobeku. Idarinda customer increase madoke sadya agathilla. Ella areadalli sim sikre it will be good and easybto customer to port.
@abhilash_pb
@abhilash_pb 2 ай бұрын
I'm planning to port from Jio to BSNL if Tata backs it
@arunbaglar9151
@arunbaglar9151 2 ай бұрын
Starlin ಯಾರು ಸರ್
@shivanandhiremath6935
@shivanandhiremath6935 2 ай бұрын
Im working in tejas network
@manjunathmeti6722
@manjunathmeti6722 2 ай бұрын
Good morning sir 🙏
@naseerhussain6438
@naseerhussain6438 2 ай бұрын
ನಾನು ಏರ್ಟೆಲ್ ನಿಂದ bsnl ನಿಂದ ಪೋರ್ಟ್ ಆಗಿ ವಿಡಿಯೋ bsnl ನಿಂದ ನೋಡತಾತೀನಿ
@kusumabiradar2799
@kusumabiradar2799 2 ай бұрын
BSNL ge yava Share tagobeku sir BSNL List ella
@ramanins4436
@ramanins4436 2 ай бұрын
நான் பிஎஸ்என்எல் ஆதரிக்கிரேன்!!சகோதரா!!i support bsnl.🎉🎉🎉
@chandanmn7122
@chandanmn7122 2 ай бұрын
Sir term insurance bagge ಒಂದು ವಿಡಿಯೋ ಮಾಡಿ
@Kannadadalli
@Kannadadalli 2 ай бұрын
My friend ported to BSNL but he is out of network area now 😂 Really hates of to BSNL but need quality at same time
@peppertech2076
@peppertech2076 2 ай бұрын
What spectrum BSNL have to revive its 4g ?
@girijamalagimalagi6697
@girijamalagimalagi6697 2 ай бұрын
Sir Herbalife nutrition na bagge full details videos kalsi sir pls
@ashwintukaram6932
@ashwintukaram6932 2 ай бұрын
Term insurance not for Agriculturist.why?
@harishhari7617
@harishhari7617 2 ай бұрын
Allready coverege 4g+ avilable in Karnataka....
@jaikumarbh4311
@jaikumarbh4311 2 ай бұрын
All the best to BSNL team
@sundarlucky2043
@sundarlucky2043 2 ай бұрын
JIO AIRTEL ❌️ BSNL ✅️
@irannakaradiguddi6877
@irannakaradiguddi6877 2 ай бұрын
Sir bsnl stock market nalli yak illa video madi
@user-lw2me2qm2s
@user-lw2me2qm2s 2 ай бұрын
I supported BSNL jio jio to BSNL Iam porting then thank you BSNL Tata company
@manjunathmeti6722
@manjunathmeti6722 2 ай бұрын
Very good morning all friends
@sindhurram1036
@sindhurram1036 2 ай бұрын
We should wait and see what will be the result until that no hopes ...
@SarojaRathod-h1f
@SarojaRathod-h1f 2 ай бұрын
Bsnl logo change madbeku avaga jana sim tagoloke mund agtare
@jagadishteligi6629
@jagadishteligi6629 2 ай бұрын
ನಿಮ್ಮ ಎಲ್ಲಾ ನ್ಯೂಸ್ ಚೆನ್ನಾಗಿರುತ್ತೆ. ಆದರೆ ಇತರೆ ಪ್ರಚಾರಗಳನ್ನ ಕಮ್ಮಿ ಮಾಡಿ
啊?就这么水灵灵的穿上了?
00:18
一航1
Рет қаралды 58 МЛН
哈哈大家为了进去也是想尽办法!#火影忍者 #佐助 #家庭
00:33
火影忍者一家
Рет қаралды 127 МЛН
Сюрприз для Златы на день рождения
00:10
Victoria Portfolio
Рет қаралды 2,1 МЛН