ಬುದ್ದರೆಂದರೆ ಎಲ್ಲರಿಗೂ ಯಾಕಿಷ್ಟ? | Itihasa Darshana 13 | Indian History In Kannada | Masth Magaa | Amar

  Рет қаралды 44,371

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#MasthMagaaHistorySeries #HistoryPackage #HistorySeries13 #ItihasaDarshana13 #IndianHistory #IitihasaDarshana #IndusCivilazation #Harappa #Mahenjodaro #Pakistan #Himalaya #Cholas #BadamiChalukya #Vijayanagar #Bahmani #Devaraya #FirozShah #DehliSultan #RaniPadmavati #Gondwana #KumariKandam #SindhuCivilazation #Indus #Saraswati #Ramayana #Mahabharata #Magadha #Koushambi #Bimbasara #Buddha #Jain #Hindu #Magadha #Buddha #MasthMagaa #AmarPrasad

Пікірлер: 356
@MasthMagaa
@MasthMagaa 7 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@Learn50653
@Learn50653 7 ай бұрын
MMgold member ship 29rs gay kuda madi
@Anandkumar-zr3nx
@Anandkumar-zr3nx 7 ай бұрын
ಬುದ್ಧ ವಿಷ್ಟುವಿನ ಅವತರವಲ್ಲ ಬುದ್ಧ ಬುದ್ಧ ಅಷ್ಟೇ . ಯಾವ ದೇವರ ಅವತಾರವಲ್ಲ.
@SadanandaSadananda-rm3jp
@SadanandaSadananda-rm3jp 7 ай бұрын
ಬುಧ್ಧ ವಿಷ್ಣುವಿನ ಅವತಾರ
@nageshaaj8865
@nageshaaj8865 5 ай бұрын
Super kananno ​🙏@@SadanandaSadananda-rm3jp
@RajeshKumarCM-qr9nz
@RajeshKumarCM-qr9nz 7 ай бұрын
☸️ಇಡೀ ಪ್ರಪಂಚಕ್ಕೆ ಪ್ರೀತಿ, ಕರುಣೆ, ಸೌಹಾರ್ದತೆ, ಶಾಂತಿಯ ಸಂದೇಶ ಸಾರಿದ ಭಗವಾನ್ ಬುದ್ಧ ಕರುಣಾಮಯಿ, ನಮೋ ಬುದ್ದಾಯ☸️🙏🙏🙏🙏🙏
@luckymusicbeats5799
@luckymusicbeats5799 7 ай бұрын
ಆ ಬೌದ್ಧ ಧರ್ಮ ದಿಂದಲೇ ಪಾಶ್ಚಾತ್ಯರು ಭಾರತದ ಮೇಲೆ ದಾಳಿ ಮಾಡಿದ್ದು.... ಶಾಂತಿ ಶಾಂತಿ ಅಂದ ಬೇರೆಯವರು... ಹಿಂದೂ ಸಾಮ್ರಾಜ್ಯದ ಮೇಲೆ ಮುಸ್ಲಿಂ ರ ಆಳ್ವಿಕೆ ನಡಿತು
@nagarajaraokl7970
@nagarajaraokl7970 7 ай бұрын
Bhuddam sharanam gtchyami !!
@anjanayyavirupapur1319
@anjanayyavirupapur1319 7 ай бұрын
ಜಗತ್ತಿಗೆ ಶಾಂತಿಯನ್ನು ಭೋದಿಸಿದ ಧರ್ಮ ನನ್ನದು. ನಮೋ ಬುದ್ಧಯಃ, ಜೈಭೀಮ್ 😍🙏
@bhagathsavarkar.9372
@bhagathsavarkar.9372 7 ай бұрын
ತುಂಬಾ ನೋಡಿದೀವಿ ನಿಮ್ಮ ಬೌದ್ಧ ಮತದ ಶಾಂತಿಯನ್ನು ಶ್ರೀ ಲಂಕಾದಲ್ಲಿ ಮತ್ತೆ ಅಶೋಕ ನಿಂದ..
@nirwanaswamy2338
@nirwanaswamy2338 7 ай бұрын
​@@bhagathsavarkar.9372 well said bro 👏
@ChandraKala-uh8gs
@ChandraKala-uh8gs 7 ай бұрын
ಹೇಳೋದು ಬುದ್ಧ ಒಳಗೊಳಗೆ ಯೆಸಪ್ಪ
@ROBERT-pf4zg
@ROBERT-pf4zg 7 ай бұрын
Yesappaaa allaa guruuu TURKA APPA 😂😂😂😂😂😂😂😂😂
@anjanayyavirupapur1319
@anjanayyavirupapur1319 7 ай бұрын
@@ROBERT-pf4zg ಅದೇ ತುರ್ಕರ ಕ್ರಾಸ್ ಬ್ರೀಡ್ ಆದ ನಿಮ್ ನೋವು ಅರ್ಥ ಆಗುತ್ತೆ ಕಣೋ...
@anithabr7112
@anithabr7112 7 ай бұрын
ಬುದ್ಧನೊಬ್ಬನೇ ಸುಜ್ಞಾನ ಸಾಗರ ಅವನ ಬಳಿ ಇದೆ ಎಲ್ಲಕ್ಕೂ ಉತ್ತರ.....ಜೈ ಭೀಮ್...🙏
@ganeshb9400
@ganeshb9400 7 ай бұрын
Jai bhim🙏
@ROBERT-pf4zg
@ROBERT-pf4zg 7 ай бұрын
JAI SHREE RAAAAM 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
@latest24599
@latest24599 7 ай бұрын
@@ganeshb9400 ಛೋಟಾ ಭೀಮ್ 😂
@ganeshb9400
@ganeshb9400 7 ай бұрын
@@latest24599 ನಿಮ್ಮೌನ್ ತುಲ್ಲಾಗ😂
@southdravidian3480
@southdravidian3480 7 ай бұрын
@@latest24599 ಚೋಟರಾಂ
@MssachinSinge
@MssachinSinge 7 ай бұрын
ಬುದ್ಧನ್ ಬಗ್ಗೆ ಹೇಳಬೇಕು ಸರ್ವ ಶ್ರೇಷ್ಠ ಧರ್ಮ್ ಅದು ಬುದ್ಧನ್ ಮಾತ್ರ ಯಾರಿಗೂ ಕಿಲ ಇಲ್ಲ ಯಾರಿಗೂ ಮೇಲಿಲ್ಲ ಮನುಸಾತ್ವವ್ ಮುಖ್ಯ ಅದು ಯಲ್ಲ ಯಾ ಪ್ರಾಣಿಗು ಹಿಂಸೆ ಇಲ್ಲ ಯಾ ಪಕ್ಷಿಗು ಹಿಂಸೆ ಇಲ್ಲ ಯಾ ಧರ್ಮ್ ಕು ಕಿಲ ಮಾಡಲ್ಲಾ ಈ ಧರ್ಮ್ ಪಾಲಿಸಿದ್ದರೆ ಇಡೀ ಪ್ರಪಂಚನೇ ಶಾಂತಿ ಪ್ರೀತಿ ನೆಮ್ಮದಿ ಕುಡುತದೆ ನಮೋ ಬುದ್ಧ
@rajeshkumarcm9689
@rajeshkumarcm9689 7 ай бұрын
ಅಮರ್ ಸರ್ ☸️ಭಗವಾನ್ ಬುದ್ಧ ರ ಕಥೆ ಕೆಳ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಅಷ್ಟೊಂದ್ ಇಷ್ಟ ಸರ್ ಭಗವಾನ್ ಗೌತಮ ಬುದ್ಧ ಅಂದ್ರೆ ಅವರ ಮೂರ್ತಿ ನೋಡ್ತಿದ್ರೆ ನೋಡ್ತಾನೆ ಇರ್ಬೇಕು ಅನ್ಸುತ್ತೆ ಅದುಕ್ಕೆ ನನ್ ಮೊಬೈಲ್ ಲಾಕ್ ಸ್ಕ್ರೀನ್, ಹೋಂ ಸ್ಕ್ರೀನ್ ಅಲ್ಲೋ ಭಗವಾನ್ ಬುದ್ಧ ರ ಫೋಟೋ ಇದೆ ಸರ್ ಬುದ್ದ ಯಾರ ಅವತರನೋ ಅಲ್ಲ ಬುದ್ಧನಿಗೆ ಬುದ್ಧನೇ ಸಾಟಿ ಅದುಕ್ಕೆ ಡಾ|| ಬಿ. ಆರ್. ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಸೇರಿದ್ದು ಸರ್ 💙☸️ಜೈ ಭೀಮ್ ✊ ನಮೋ ಬುದ್ದಾಯ ☸️🙏🙏🙏🙏🙏🙏
@maltheshk6927
@maltheshk6927 7 ай бұрын
ಗೌತಮ ಬುದ್ಧ ವಿಷ್ಣುವಿನ 9 ನೇ ಅವತಾರ ❤ಜೈ ಶ್ರೀರಾಮ್
@luckymusicbeats5799
@luckymusicbeats5799 7 ай бұрын
ಬುದ್ಧ ವಿಷ್ಣು ವಿನ ಅವತಾರ..
@ravikumarakabaddifan4065
@ravikumarakabaddifan4065 7 ай бұрын
ಬೌದ್ಧ ರಾಮಾಯಣ ಜೈನ ರಾಮಾಯಣ ಇರುವಾಗ, ಬುದ್ಧ ವಿಷ್ಣುವಿನ 9ನೇ ಅವತಾರ ಅನ್ನೋದರಲ್ಲಿ ಅನುಮಾನವಿಲ್ಲ, ಬುದ್ಧ ಬೋಧಿಸಿದ್ದು ಸನಾತನ ಧರ್ಮದ ಉಪನಿಷತ್ತುಗಳನ್ನು ಹೊರತು ಬೇರೆನಿಲ್ಲ
@ROBERT-pf4zg
@ROBERT-pf4zg 7 ай бұрын
Direct agi elooo loudeee Hindu darma irshta illaa Turkarige uttid naanu anthaa .
@seenaharikanth2710
@seenaharikanth2710 7 ай бұрын
Buddanu hindune .Jai shri ram
@MaheshHg-w8d
@MaheshHg-w8d 7 ай бұрын
ಬುದ್ಧ ಮಹಾವಿಷ್ಣುವಿನ ಅವತಾರವಲ್ಲ
@SadanandaSadananda-rm3jp
@SadanandaSadananda-rm3jp 7 ай бұрын
ಬುಧ್ಧ ವಿಷ್ಣುವಿನ ಅವತಾರ
@arun9844110570
@arun9844110570 7 ай бұрын
ನಮ್ಮ ದೇಶದಲ್ಲಿ ಅನೇಕ ಬುದ್ದರಿದ್ದರು. ಮೊದಲನೆಯ ಬುದ್ಧನ ಹೆಸರು ದೀಪಂಕರ ಬುದ್ಧ ಕೊನೆಯ ಬುದ್ಧನ ಹೆಸರು ಗೌತಮ ಬುದ್ಧ. ಒಟ್ಟು ೨7 ಬುದ್ದರಿದ್ದರು. ಇದ್ದರಲ್ಲಿ ಗೌತಮ ಬುದ್ದ ಸುಪ್ರಸಿದ್ದ.
@naveenmaurya246
@naveenmaurya246 7 ай бұрын
ವಿಶ್ವಗುರು ಏಷ್ಯಾದ ಬೆಳಕು ಭಗವಾನ್ ತಥಾಗತ ಬೋಧಿಸತ್ವ ಗೌತಮ ಬುದ್ಧರು❤ ನನ್ನ ಗುರುಗಳು ಜಗತ್ತು ಕಂಡ ಅತಿ ಶ್ರೇಷ್ಠ ಶ್ರೇಷ್ಠ ವ್ಯಕ್ತಿತ್ವ ಹೊಂದಿರುವ ಅವರೆ ಬುದ್ಧರು
@chethands3862
@chethands3862 7 ай бұрын
Only sad part is Buddha was hijacked by Brahmins as Vishnu's Avatar.
@Motivation-ql6fo
@Motivation-ql6fo 7 ай бұрын
ನಮಗೂ ಮತ್ತು ಎಲ್ಲರಿಗೂ ಅವರು ಮಹಾತ್ಮ‌ ಹಾಗು ಆದರ್ಶ ಪುರುಷರು🙏
@PradeepPradeepsri
@PradeepPradeepsri 7 ай бұрын
ಬುದ್ದ ಭಗವಾನ್ ವಿಷ್ಣು ಅವತಾರವಲ್ಲ ನಮ್ಮಲ್ಲಿ ವ್ಯಕ್ತಿಗಳಿಗೆ ನೀಡುವ ಗೌರವನೆಲ್ಲ ಕಾಣದ ದೇವರಿಗೆ ಹೋಲಿಸೋದು ತಪ್ಪು 🙏 ಬುದ್ದ 🙏 🙏 ಬಸವಣ್ಣ 🙏
@rajeshkumarcm9689
@rajeshkumarcm9689 7 ай бұрын
ಸತ್ಯವಾದ ಮಾತು 🙏 ☸️
@chethanshetty2119
@chethanshetty2119 7 ай бұрын
Buddha vishunu avathara ne aandhre gowthama alla astte
@PradeepPradeepsri
@PradeepPradeepsri 7 ай бұрын
@@chethanshetty2119 ಪುರಾಣದಲ್ಲಿ ಇನ್ನೊಬ್ಬ ಬುದ್ದ ಇದಾನೆ 👍
@chethanshetty2119
@chethanshetty2119 7 ай бұрын
@@PradeepPradeepsri ha
@chethanshetty2119
@chethanshetty2119 7 ай бұрын
@@PradeepPradeepsri nimge gowatha Sanathana dhrama ache hogi yochane madidhane anisutha madi edhre avana a yojane yavdhu
@devarajmallasamudra9078
@devarajmallasamudra9078 7 ай бұрын
ದಯವಿಟ್ಟು ಬುದ್ಧರ ಬಗ್ಗೆ ತುಂಬಾ ವಿವರವಾಗಿ ಹೇಳಿ ಅಮರ ಸರ್ 🙏
@nithinkumar7010
@nithinkumar7010 7 ай бұрын
ತುಂಬಾ ತುಂಬಾ ಸೂಪರ್ ಸರ್, ಜೈ ಬುದ್ಧ ಭಗವಾನ್ ರಿಗೆ
@kannadiga97
@kannadiga97 7 ай бұрын
ಬುದ್ದರು ವಿಷ್ಣುವಿನ ಅವತಾರ ಅಲ್ಲವೇ ಅಲ್ಲ ಅವರ ಅವತಾರ ಅನ್ನುವವರು ನನ್ನ ಪ್ರಶ್ನೆ ಗೆ ಉತ್ತರ ನೀಡಿ ಬುದ್ಧ ವಿಷ್ಣುವಿನ ಅವತಾರ ಅಂದ ಮೇಲೆ ಯಾಕೆ ಹಿಂದೂ ಧರ್ಮ ಬಿಟ್ಟು ಹೋದ್ರು ವಿಷ್ಣುವಿಗೆ ಹಿಂದೂ ಧರ್ಮದ ಮೇಲೆ ನಂಬಿಕೆ ಇರ್ಲಿಲ್ವ ಅಥವಾ ಹಿಂದೂ ಧರ್ಮ ಸರಿ ಇಲ್ಲ ಅಂತನ
@chethanshetty2119
@chethanshetty2119 7 ай бұрын
Buddha vishu avathara but gowthama ala gowthama obbane Buddha nu alla
@chethanshetty2119
@chethanshetty2119 7 ай бұрын
Dhrama bittu hogoke agala hodhare yaridha bittu hogthiyA hege bittu hogthiyA
@chethanshetty2119
@chethanshetty2119 7 ай бұрын
Dhrama sari eerodhu aandhre jagathu sari ella antha alla dhrama yaru hege eerbeku antha rupisoke agala hige edhre hege anno dhari astte hakoke agodhu
@SunilKumar-cm6fn
@SunilKumar-cm6fn 7 ай бұрын
ಅಣ್ಣ ಮೊದಲು ಧರ್ಮ ಅಂದರೆ ಏನು ಅಂತ ತಿಳಿದುಕೊಳ್ಳಬೇಕು.. ಈ ಸೃಷ್ಟಿಗೆ ಮೂಲ ಕಾರಣನೇ ಮಹಾವಿಷ್ಣು ಆ ಪರಮಾತ್ಮ ಈ ಲೋಕದಲ್ಲಿ ಸತ್ಯ ಅಂತ ಇರುವುದು ಅದು ಸನಾತನ ಮಾತ್ರ ಅದು ಹುಟ್ಟಿದ್ದೇ ಆ ಪರಮಾತ್ಮನಿಂದ.. ಬೇರೆ ಎಲ್ಲ ಮತಗಳು ಹುಟ್ಟಿದ್ದು ಮನುಷ್ಯರಿಂದ ಅದನ್ನು ಧರ್ಮ ಅಂತ ಕರಿಯಲ್ಲ .. ಧರ್ಮವನ್ನು ಯಾರಿಗೂ ಸೃಷ್ಟಿ ಮಾಡಲು ಸಾಧ್ಯವಿಲ್ಲ ಅದು ಸತ್ಯವಾಗಿರುದು.. ನಾಳೆ ಬೇಕಾದರೆ ನೀವು ಕೂಡ ಒಂದು ಮತವನ್ನು ಸೃಷ್ಟಿ ಮಾಡಬಹುದು ಅದು ಎಂದಿಗೂ ಧರ್ಮ ಆಗೋದಿಲ್ಲ
@ChandraKala-uh8gs
@ChandraKala-uh8gs 7 ай бұрын
Budda darmabodane maadiddu aste darma stapane madiddu janaru
@s.m.khaleel9107
@s.m.khaleel9107 7 ай бұрын
ವಿಷ್ಣು ಕಾಲ್ಪನಿಕ ಬುದ್ಧ ವಾಸ್ತವ..ಬುದ್ಧ ಇಸ್ ಗ್ರೇಟ್..
@HemanthKumar-shsh
@HemanthKumar-shsh 7 ай бұрын
Allah annodu. Paigambar srustisida sullu.
@dscreation3219
@dscreation3219 7 ай бұрын
ವಿಷ್ಣು ಕಾಲ್ಪನಿಕ ಅಲ್ಲ.... ವಿಷ್ಣುವನ್ನ ಪೂಜಿಸಿ ದೈವತ್ವವ ಪಡೆದುಕೊಡವ್ರು ಸಾಕಷ್ಟು ಸಂತರು ಸಿಗತಾರೆ ಇತಿಹಾಸದಲ್ಲಿ..
@chethanshetty2119
@chethanshetty2119 7 ай бұрын
Kalpane ne devaru
@chethanshetty2119
@chethanshetty2119 7 ай бұрын
Athama kuda kalpane athama ellahe nav illa devaru kuda hage avanu yenu ella aadhre yalavu avane
@HemanthKumar-shsh
@HemanthKumar-shsh 7 ай бұрын
Hagide allah kooda kalpanika alva..
@latest24599
@latest24599 7 ай бұрын
ಈಗ ಬರ್ತಾವೇ ಮಿಶ್ರತಳಿ ಛೋಟಾ ಭೀಮ್ ಗಳು 😂
@gP_goutam1024
@gP_goutam1024 7 ай бұрын
I proud to be say I'm Buddhist ☸️ Thanks a lots dear sir For sharing most interesting facts ❤🎉🥰🙌🤝🙏🏻🙏🏻💐
@rameshhr8350
@rameshhr8350 7 ай бұрын
Buddha Vishnu avathara alla. Buddha one of historical person,,,
@likhithaks4732
@likhithaks4732 7 ай бұрын
Bhudda was not an avtar of Vishnu. However, his teachings and simple living and reforms in society, earned him the status of God Incarnation and he was called as Bhagwan Bhudda. Even great Sages like Valmiki, Veda Vyas and few other great persons, were called as Bhagwan Valmiki, Bhagwan Vedavyas, etc.
@sharathkumar.h.t.sharathku9652
@sharathkumar.h.t.sharathku9652 7 ай бұрын
I totally agree with you sir... This is what iam claiming.
@arjunsk1996
@arjunsk1996 7 ай бұрын
ಬುದ್ಧ ದೇವರಲ್ಲ ನಮ್ಮ ನಿಮ್ಮ ಹಾಗೆ ಮನುಷ್ಯ ಬುದ್ಧನ ವಿಷ್ಣುವಿನ ಅವತಾರ ಅಂತ ಸುಳ್ಳು ಅಪಪ್ರಚಾರ ಮಾಡಿದ್ದು ವಲಸಿಗ ವಿದೇಶಿ ಸನಾತನಿ ಆರ್ಯ ಬ್ರಾಹ್ಮಣರೂ ಬುದ್ಧ ಯಾವ ವಿಷ್ಣುವಿನ ಅವತಾರ ಪುರುಷನು ಅಲ್ಲ ನಮ್ಮ ಹಾಗೆ ಮನುಷ್ಯ ಬುದ್ಧ ಯಾವ ದೇವರೂ ಅಲ್ಲ ಪುಷ್ಯ ಮಿತ್ರ ಶೃಂಗ ಅನ್ನೋ ಬ್ರಾಹ್ಮಣ ಮೂಲಕ ಬುದ್ಧನ ವೈಜ್ಞಾನಿಕ ಬೌದ್ಧ ಧಮ್ಮವನ್ನಾ ಭಾರತದಿಂದ ನಾಶ ಮಾಡಿ ಹೊರಗಡೆ ಓಡಿಸಿ ಆದಮೇಲೆ ಈ ಕಟ್ಟು ಕಥೆ ಸುಳ್ಳು ರಾಮಯಾನ ಮಹಾಭಾರತ ಮನುಸ್ಮೃತಿ ಸಂವಿಧಾನ ಬಾರಿಸುತ್ತಾನೆ ಇಲ್ಲಿಂದ ದೇವ್ರು ದೆವ್ವ ಜಾತಿ ಇಂತ ಅನೇಕ ಕಂದಾಚಾರ ಮೂಡ ನಂಬಿಕೆ ಮೌಢ್ಯಗಳನ್ನು ಬಿತ್ತುತ್ತಾ ಹೋಗ್ತಾರೆ ಜೈ ಬುದ್ಧ ಬಸವ ಅಂಬೇಡ್ಕರ್ ಪೆರಿಯಾರ್ ❤❤❤
@HemanthKumar-shsh
@HemanthKumar-shsh 7 ай бұрын
Hagidre,buddha aryano dravidano... 🤣🤣🤣... Buddana timeline enu and so called aryan invasion agiddu yavaga... Solpa thale upayogisodanna kali yaro edabidangigalu heliddanna nambi, adanne odarbeda.
@Pradeep-xn7nw
@Pradeep-xn7nw 7 ай бұрын
ನಿಮ್ಮ ಬುದ್ಧ ಶಾಂತಿ ಅಂತಾರೆ ಅನ್ಯ ಧರ್ಮಕ್ಕೆ ಅವಮಾನ ಮಾಡ್ಬಾರ್ದು ಅಂತಾರೆ. ಬುದ್ಧ ಬಸವ ಅನ್ನೊ ನೀವು ಬರಿ ಬುದ್ಧನ ವಿರುದ್ಧವಾಗಿ ನೆಡ್ಕೊಳ್ತಿರ. ಇದರಲ್ಲೇ ಗೊತ್ತಾಗುತ್ತೆ ಬುದ್ಧನನ್ನ ಎಷ್ಟೊಂದು ಫಾಲೋ ಮಾಡ್ತೀರ ಅಂತ.
@maltheshk6927
@maltheshk6927 7 ай бұрын
ಆರ್ಯ ದ್ರಾವಿಡ ಸಿದ್ಧಾಂತ ಸುಳ್ಳು...ಅದಕ್ಕೆ ತಲೆ ಬುಡಾ ಇಲ್ಲ...ಜೈ ಶ್ರೀರಾಮ್
@ChandraKala-uh8gs
@ChandraKala-uh8gs 7 ай бұрын
E priyar prakara tamilaru matra dravidaru
@shrishailmamadapur1574
@shrishailmamadapur1574 7 ай бұрын
ಲೆ ಬೋಸ್ಡಿಕೆ ಬುದ್ಧ ನು ಸನಾತನ ಧರ್ಮದಲೀ ಹುಟ್ಟಿ ದು nasa ದವರೆ ಹೇಳಿ ಧಾರೆ ಶ್ರೀರಾಮ 7000 ವರ್ಷದ ಹಿಂದೆಯೇ ಇದ್ಧರು ಅಂತ ರಾಮಾಯಣ ಮಹಾಭಾರತ ಕಟ್ಟು ಕಥೆ ಅಲ್ಲ ಅವು ನಮ್ ಧರ್ಮದ ಮಹಾಕಾವ್ಯಗಳು ಅರ್ಯ ದ್ರಾವಿಡ ಅನ್ನೋ ತಲೆ ಬುಡ ಇಲ್ಲದಿರೋ ವಾದ ಇದು ಬ್ರಿಟಿಷರು ನಮ್ಮನ ಓಡೆಯೋಕೆ ಮಾಡಿದ ಕುತಂತ್ರ ಇದನ್ನ ನಾವ್ ಹೇಳ್ತಿಲ್ಲ ಸ್ವತಃ Dr b r ambedkar ರವರೆ ಹೇಳೆದರೆ ನಮ್ಮ ಸನಾತನ ಧರ್ಮ ಹುಟ್ಟಿದ್ದು ಸಿಂದು ನದಿಯ ತೀರದಲ್ಲಿ ಬೇಕಾದ್ರೆ ಗೂಗಲ್ ಮಾಡಿ ನೋಡು ಈ ಜಗತ್ತಿನ ಮೊಟ್ಟ ಮೊದಲ ಧರ್ಮ ನಮ್ಮ ಸನಾತನ ಧರ್ಮ ಜೈ ಸನಾತನ ಜೈ ಶ್ರೀರಾಮ್ 🚩🇮🇳🇮🇳
@aravirangaswami3082
@aravirangaswami3082 7 ай бұрын
ಬುದಂ ಶರಣಂ ಗಚ್ಚಮಿ 🙏❤️
@radheyalovers2389
@radheyalovers2389 7 ай бұрын
ಬುದ್ಧನ ಚಿಕ್ಕಮ್ಮ ಗೌತಮಿ,,,ಹಾಗಾಗಿ ಅವನಿಗೆ ಗೌತಮ ಅಂತ ಹೆಸರು ಬಂತು
@southdravidian3480
@southdravidian3480 7 ай бұрын
ನನ್ನ ಧರ್ಮ ಶ್ರೇಷ್ಠ ಧರ್ಮ ,ಮಾನವೀಯ ಮೌಲ್ಯ ಧರ್ಮ‌ ಬೌದ್ಧ ಧರ್ಮ
@BhatkalTimes709
@BhatkalTimes709 7 ай бұрын
ನೀನು ದಕ್ಷಿಣ ಭಾರತದ ದ್ರಾವಿಡ ಅಂತ ಹೇಳ್ಕೋತಿಯ. ಮತ್ತೆ ಉತ್ತರ ಭಾರತದಲ್ಲಿ ಹುಟ್ಟಿದ ಭಗವಾನ್ ಬುದ್ಧನಿಗೂ, ಬೌದ್ಧ ಧರ್ಮಕ್ಕೂ ನಿನಗೂ ಎಂಥ ಸಂಬಂಧ ಮಾರಾಯ.
@Zoneofmotivation007
@Zoneofmotivation007 7 ай бұрын
ಧೂರಹಂಕಾರಿ
@southdravidian3480
@southdravidian3480 7 ай бұрын
@@Zoneofmotivation007 ಅಂಧ ಭಕ್ತ
@southdravidian3480
@southdravidian3480 7 ай бұрын
@@Zoneofmotivation007 ಅಂಧ ಭಕ್ತ ಬ್ರಾ ಮಿಂಡ್ರಿ ಮಗನೆ
@SadanandaSadananda-rm3jp
@SadanandaSadananda-rm3jp 7 ай бұрын
ನಿಮ್ಮ ಧರ್ಮದಲ್ಲೂ ಕರ್ಮ ಸಿದ್ಧಾಂತ ಇದೆ. ಆದರೆ ನೀವು ಆತ್ಮ ಒಪ್ಪಲ್ಲ. ಪುನರ್ಜನ್ಮ ಒಪ್ತೀರ. ಆತ್ಮ ಇಲ್ಲದೇ ಪುನರ್ಜನ್ಮ ಹೇಗೆ ಸಾಧ್ಯ?
@Janardhan-b4b
@Janardhan-b4b 7 ай бұрын
ಜೈ ಭೀಮ್ ಜೈ ಬುದ್ಧ.
@sathishss7675
@sathishss7675 7 ай бұрын
Namo buddaya.. Jai bhim.. 💙💙...
@AnilKumarHandi
@AnilKumarHandi 7 ай бұрын
ಬುದ್ಧ ಯಾರ ಅವತಾರ ಅಲ್ಲ ಅಹಿಂಸೆ ವಿಷ್ಣು ಮಾಡಿಲ್ಲ ಬುದ್ಧ ಏಷ್ಯಾದ ಬೆಳಕು ಜೈ ಭೀಮ್....
@chethanshetty2119
@chethanshetty2119 7 ай бұрын
Vishunu yenu madala
@Aspirant3112
@Aspirant3112 7 ай бұрын
Everyone came from lord Ram Bheem kaaliya chutki
@Aspirant3112
@Aspirant3112 7 ай бұрын
Vishnu take avtar of everything to correct the situation
@Motivation-ql6fo
@Motivation-ql6fo 7 ай бұрын
💯% ಸರಿಯಾಗಿದೆ.
@karthikking154
@karthikking154 7 ай бұрын
ಬುದ್ಧ ವಿಷ್ಣುವಿನ ಅವತಾರ ಅಲ್ಲ ಅಂದ್ರೆ ಬುದ್ಧನ ಆವಶ್ಯಕತೆ ನಮಗೂ ಇಲ್ಲ... 🕉
@vinuthvkumar4285
@vinuthvkumar4285 7 ай бұрын
I am not exaggerating. Your channel is like a mini library. Knowledge of all subjects can be obtained. So, We can know something about everything.
@ashwinimahesh3729
@ashwinimahesh3729 7 ай бұрын
ಬುದ್ಧ ಅವರನ್ನು ಯಾವ್ ದೇವರಿಗೂ ಹೋಲಿಸಬೇಡಿ ಅಮರ್
@lokeshlokesh699
@lokeshlokesh699 7 ай бұрын
ಮನುಷ್ಯರಿಗೆ ಮನುಷ್ಯತ್ವ ತಿಳಿಸಿಕೊಟ್ಟ ಮಹಾತ್ಮ ಗೌತಮ ಬುದ್ಧ,ವಿಷ್ಣುವಿನ ಅವತಾರ ಎಂದು ಹೇಳಿದರು ತಪ್ಪಾಗಲಾರದು,
@southdravidian3480
@southdravidian3480 7 ай бұрын
ಯಾರ ಅವತಾರ ಅಲ್ಲ
@ShyamThejas
@ShyamThejas 7 ай бұрын
Avathara Howdu Kano Moole Nivaasi...!!! 😌😌😌😊🙏🏻😌😌😌😌
@guruprasad6725
@guruprasad6725 7 ай бұрын
Budda yara avatara ala santhani galu bari burde bidodu aste 😂😂😂
@bossss.9
@bossss.9 7 ай бұрын
our Hindu buddha❤
@ShyamThejas
@ShyamThejas 7 ай бұрын
@@guruprasad6725 Vipaasana Dhyana Maadidira..?? Anapaanasathi Yoga Sadhane maadidira..? Bhagavan Buddhara Darshana Anubhava Aagideya..?? Istella Sadhane Maadi Bhagavan Buddha Maha Vishnu Avathara Alla Antha Helidare Naanu Opputthene...!!! Adhyathmada Rahasya thiliyade Yeneno Maathadbedi..!! Jai Bhagavan Maithreya..!!! 😌😌😌🙏🏻🙏🏻🙏🏻😌😌😌
@DIVAKAR.555
@DIVAKAR.555 7 ай бұрын
ಜೈ ಭೀಮ್
@devindradevindra6281
@devindradevindra6281 6 ай бұрын
Buddana maga rahula bagge.mattu aramaniyinda horata nantara avara kutundalli anuyahitu edara bagge video madi amar Prasad sir❤❤❤
@user_Atractive_king_dev
@user_Atractive_king_dev 7 ай бұрын
Namo buddayaa🙏🏽
@Jai_bheem929
@Jai_bheem929 7 ай бұрын
Jai Bheem 💙🇪🇺 Namo Buddhaya 💙🇪🇺
@varadarajumv3151
@varadarajumv3151 3 ай бұрын
ಪುಷ್ಯಶುಂಗ ಮಿತ್ರ, ಸುಮತಿ ಭಾರ್ಗವ ನ ಬಗ್ಗೆ ಮಾಹಿತಿ ಕೊಡಿ please
@Rambo-kannadiga
@Rambo-kannadiga 7 ай бұрын
ಸರ್ವಧರ್ಮಗಳನ್ನ ಗೌರವಿಸಿ ನಿನ್ನ ಧರ್ಮವನ್ನ ಪ್ರೀತಿಸು ಬುದ್ಧ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿ ಧರ್ಮಂ ಶರಣಂ ಗಚ್ಛಾಮಿ🙏🙏🙏 ಜೈ ಶ್ರೀ ಜಾನಕೀ ರಘುಕುಲ ನಂದನ ಜೈ ಶ್ರೀ ರಾಮ್ 🇮🇳🚩🕉️🙏🎪🙏
@varadarajumv3151
@varadarajumv3151 3 ай бұрын
ಶಂಕರಾಚಾರ್ಯರ ಬಗ್ಗೆ ಮಾಹಿತಿ ಕೊಡಿ please
@VeenaShishila
@VeenaShishila 7 ай бұрын
Bhavan bhudda hittiddu Hindu dharma dalli. Avara anuayigalu, followers karamena bhaudaru adru. Nanu bhuddan follow madthini❤❤
@balakundikumaraswamy4266
@balakundikumaraswamy4266 7 ай бұрын
Bhagavan SRI BHUDDA 🌺🌺🙏🙏🌺🌺
@yathishmkmk9952
@yathishmkmk9952 5 ай бұрын
Buddha is no more linked to Hinfu Dharma... Spreading the erong message as he is an Avtaar of Vidhnu is completely a myth... Buddhism is nothing but Systematic way of living... its not Dharma it is cslled Dhamma... Please read the Book Buddha snd his Dhamma written by Baba Saheb Dr. B R Ambedkar
@jeevanjeeva6499
@jeevanjeeva6499 7 ай бұрын
ತಥಾಗತ☸️❤
@Mahiedits0507
@Mahiedits0507 7 ай бұрын
Sir bega madi video naaa Namo Buddha❤🙏
@basavarajam9263
@basavarajam9263 7 ай бұрын
Buddha yara avatara alla budda nige buddhane saati . Adakke ambedkar buddist religion' ge seriddu. jai bheem❤
@ChandraKala-uh8gs
@ChandraKala-uh8gs 7 ай бұрын
Abedkarravarige Cristian missionary kandre agthirllilla adke
@basavarajam9263
@basavarajam9263 7 ай бұрын
Aa missionary katkond avrigen agbekagittu
@Arunsiddharth-u7m
@Arunsiddharth-u7m 7 ай бұрын
Bramhanikaranada bhagave horatu vishnuvina avataravalla .buddhana chintanegale bere avra thought bere .
@RaviKambale-yk1eo
@RaviKambale-yk1eo 7 ай бұрын
ಇದು ನಮ್ಮ ಪಠ್ಯಪುಸ್ತಕದಲ್ಲಿ ಇರೋದೇ 🙏
@siddalingappachalawadi3717
@siddalingappachalawadi3717 7 ай бұрын
Budha is a to gain knowledge of reality. Its a pure psychology Hinayan and mahayana are the given indepth knowledge of human dicpline practices First we have to read some basic books of budhism than we comment on budhas principle
@shreyaskaup7744
@shreyaskaup7744 7 ай бұрын
The Buddhavamsa is a text which describes the life of Gautama Buddha and the 27 Buddhas who preceded him, along with the future Metteyya Buddha. The Buddhavamsa is part of the Khuddaka Nikāya, which in turn is part of the Sutta Piṭaka
@santoshkb520
@santoshkb520 7 ай бұрын
ಹೆಮ್ಮೆ ಇದೇ ಶಂಕರಾಚಾರ್ಯರು ಹಾಗೂ ಸ್ವಾಮಿ ವಿವೇಕಾನಂದರ ಮೇಲೆ. 🚩
@guruputrapujari4865
@guruputrapujari4865 7 ай бұрын
ಬುದ್ಧಂ ಶರಣಂ 🙏🙏🕉💐
@renukanb5379
@renukanb5379 7 ай бұрын
Buddha is my most favourite GOD🙏🙏🙏
@vishwak3130
@vishwak3130 7 ай бұрын
ಜೈ ಭೀಮ್ ನಮೋ ಬುಧ್ಧಾಯ
@adityanamannvar
@adityanamannvar 7 ай бұрын
ನಮೋ ಬುದ್ದಾಯ ☸️☮️
@thippeshswamy7352
@thippeshswamy7352 7 ай бұрын
ನಮೋ ಬುದ್ದ
@parashuramshidlingammanava6981
@parashuramshidlingammanava6981 7 ай бұрын
Goutam Buddha....
@prakashspb6866
@prakashspb6866 7 ай бұрын
ಜೈ ಶ್ರೀ ರಾಮ್ 🚩 ಜೈ ಭೀಮ್, ಜೈ ಬುದ್ದಿಸುಮ್, ಜೈ ಆಂಜನೇಯ 🕉️🙏🙏🙏
@vasantababladv.g9990
@vasantababladv.g9990 7 ай бұрын
Om namo Goutam Buddha ya namah.Goutam Buddha is high mast Light of human life at world
@KSP_Basavaraj
@KSP_Basavaraj 7 ай бұрын
ಭಗವಾನ್ ಬುದ್ಧ ❤❤
@Sagarsudarshan1609
@Sagarsudarshan1609 7 ай бұрын
We need more special videos for gold members
@chaelisa5402
@chaelisa5402 7 ай бұрын
😳
@srikantadathahs8101
@srikantadathahs8101 7 ай бұрын
ಎಲ್ಲರಿಗೂ ಗೊತ್ತಿರೋದೇ ಹೇಳಿದ್ದೀರಿ.ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದವು.
@PurushothamR-gm9me
@PurushothamR-gm9me 7 ай бұрын
rahula buddhana magana hesara??ohh
@Pavi261
@Pavi261 7 ай бұрын
My roll model bhudda
@shanthak726
@shanthak726 7 ай бұрын
Good Information I like Budda Speeches
@njvip24
@njvip24 6 ай бұрын
vedio blur ide kelavu kade
@utube2anantha
@utube2anantha 7 ай бұрын
Dude, did you answer the question or just hushed it up. time waste watching you.
@shreyaskaup7744
@shreyaskaup7744 7 ай бұрын
ಯಾರು ಏನೇ ಹೇಳಲಿ ನನ್ನ ನಂಬಿಕೆ ಬುದ್ಧ ವಿಷ್ಣು ವಿನ ಅವತಾರ ನನ್ನ ನಂಬಿಕೆ ಯನ್ನ ಯಾರು ವಿರೋಧಿಸಲು ಆಗಲ್ಲ ಯಾರ್ ಏನೇ ಹೇಳಲಿ ❤ ಜೈ ಬುದ್ಧ ಜೈ ಶ್ರೀ ರಾಮ್ ❤
@saikumarsaikumar8590
@saikumarsaikumar8590 7 ай бұрын
ವಿಷ್ಣುವಿನ ಒಂಬತ್ತಾನೆ ಅವತಾರವೇ ಬುದ್ಧ
@shreyaskaup7744
@shreyaskaup7744 7 ай бұрын
There are 27 buddha ಇವರೇ ವಿಷ್ಣು ವಿನ ಅವತಾರ ಅಂತ ಹೇಳೋದು ಕಷ್ಟ😅
@pavangudimani1211
@pavangudimani1211 7 ай бұрын
Haha 😂 jagathina yal avatar Vishnu burude Purna helatare Adare yavde budha evidence ila ide manuvadigalu Budha idag avarna hate madidru , mathe kolo prayatna madidru iga budha Vishnu avatar anthe irva sullina purnake modalu ila konne ila 😂 no matter. No matter what sun , 🌞 moon 🌝 and truth can't hidden. Namo budhay
@183arb
@183arb 7 ай бұрын
Buddha bhagavan MahaVishnuvina avatara Anta annisolla. Yaakandre Shrikrishnana avataaradallina nadegoo Buddhana nadegoo tumba vyatyaasavide. Innoo Kaliyugadalliye aada Shri Venkateswara swamiya avataaravanne Vishnuvina 9ne avataaravennabahudendu nanna anisike.
@veereshvishwakarma729
@veereshvishwakarma729 7 ай бұрын
ಏನೇ ಆಗಲಿ ನಮ್ಮ ಶ್ರೀ ರಾಮ್ ನಷ್ಟು ಸ್ಪೂರ್ತಿ ಯಾರೂ ಇಲ್ಲ ❤ ಜೈ ಶ್ರೀರಾಮ್ 🚩
@SanjuNayak-s5h
@SanjuNayak-s5h 7 ай бұрын
‌‌ budda ,sri rama vishnu avathara bro.ibbaru bere alla.
@veereshvishwakarma729
@veereshvishwakarma729 7 ай бұрын
@@SanjuNayak-s5h ಅದೇ ಬ್ರೋ ನಮಗೆ ಗೊತ್ತು...ಆದ್ರೆ ಕೆಲವು ಕಲಬೇರೇಕೆಗಳು ಇದನ್ನು ನಂಬುವುದಿಲ್ಲ 🤬 ಅದಕ್ಕೆ ಈ ಕಾಮೆಂಟ್ ಹಾಕಿದ್ದು
@NagrajaNagraja-vm2zk
@NagrajaNagraja-vm2zk 7 ай бұрын
@Ritik44455
@Ritik44455 7 ай бұрын
Dr br ಅಂಬೇಡ್ಕರ್ ಅವರು 22 ಭೋದನೆ ಗಳು ಇದೆ,, ಅದರಲ್ಲಿ ಸ್ಪಷ್ಟವಾಗಿ ಹೇಳಿದಾರೆ,,, ಬುದ್ಧ ವಿಷ್ಣು ವಿನ್ ಅವತಾರ ila😢🙏🙏,, namo ಬುದ್ಧ 💙 jai bheem💙
@teamkannadiga3019
@teamkannadiga3019 7 ай бұрын
Ambedkar yen devra adun tilkand yelakke
@Ritik44455
@Ritik44455 7 ай бұрын
@@teamkannadiga3019 yaro nenu🤦🤦
@PraveenKumar-eb6yd
@PraveenKumar-eb6yd 7 ай бұрын
Thumba ista aythu sir......e episode
@srinidhi7599
@srinidhi7599 7 ай бұрын
Learn vipassana to understand real teachings of Buddha....it's thought everywhere for free of cost
@Jai_bheem929
@Jai_bheem929 7 ай бұрын
Budda huttidakke history and science nalli proof ide
@SanjayR-pe5ft
@SanjayR-pe5ft 7 ай бұрын
Lord Buddha 🙏
@KRISHNA-hg4wt
@KRISHNA-hg4wt 7 ай бұрын
ಧನ್ಯವಾದಗಳು ಸರ್.
@sriramavelu6701
@sriramavelu6701 7 ай бұрын
Buddha .mahaveera matthu gurunanak ivarella hindhu dharma dhrohigalu.ivarindha hindhu dharma odedhu hoyithu.
@shivappakm1376
@shivappakm1376 6 ай бұрын
Nomo.buddaya
@ashwinkumar7052
@ashwinkumar7052 7 ай бұрын
Bhuddha vaaniye shrestarali shersta devanu devategalu shiravoddi Buddharanu namisuvaru 🙏☸️☸️
@channabasumbellihal507
@channabasumbellihal507 7 ай бұрын
Bhai ಕ್ರಿ. ಶಕ ಅಂಡ್ ಕ್ರಿ. ಪೂ ಅಂದ್ರೆ ಏನು ಮತ್ತು ಹೇಗೆ ಅಂತ ಒಂದ್ ವಿಡಿಯೋ ಮಾಡಿ ಅಣ್ಣ.... ನನ್ಗೆ ಗೊತ್ತಿಲ್ವಾ ಅಥವಾ ಇನ್ನೂ ಬಹಳ ಜನಕ್ಕೆ ಗೊತ್ತಿಲ್ವಾ ನೋಡಣ....
@Indian-rc7il
@Indian-rc7il 7 ай бұрын
It came becoz of Jesus Christ ♥️ B.C =Before Christ A.d =After Christ (Anno Domini)✌️ So Lord Jesus is known as ಶಕಪುರುಷ♥️🙏
@babithababitha5517
@babithababitha5517 6 ай бұрын
🙏🙏🙏👍👍👍👌👌👌
@mallammam4514
@mallammam4514 2 ай бұрын
Sa. Sha. Means. What.
@varadarajumv3151
@varadarajumv3151 3 ай бұрын
👌information Sir🙏
@truthtalker471
@truthtalker471 7 ай бұрын
Buddha is a atheist... He is not Hindu. He against on Caste Hinduism
@Banjarafitness-u4g
@Banjarafitness-u4g 7 ай бұрын
Sir gauthan budda kinta munche 27 budda edru anta histroy helutte buddism sidharth gauthan stapane madiddru andre avrkinta munchene 27 edru
@Arunsiddharth-u7m
@Arunsiddharth-u7m 7 ай бұрын
Jai bheem ❤
@HemanthKumar-uc2tz
@HemanthKumar-uc2tz 7 ай бұрын
🙏🙏🙏
@PavanVlogs-2.0
@PavanVlogs-2.0 7 ай бұрын
Nange 1 doubt, tirupati venkateshwara swamy dashavatarakke consider agalva?
@adityavijaynv4647
@adityavijaynv4647 7 ай бұрын
Sir adi shankaracharya next
@namadevshinge9849
@namadevshinge9849 7 ай бұрын
tq for ondu olle tumba aasaktidayak mahiti nididakke mattu nivu matanaduva saili hand background music antu tumba shantate yannu nidittu sir. 👌👌👌👌👌
@Reelsmusictrending
@Reelsmusictrending 7 ай бұрын
Buddha❤
@maruteshhallikeri148
@maruteshhallikeri148 7 ай бұрын
Buddha..☮️❤
@yogeemmaxi7201
@yogeemmaxi7201 6 ай бұрын
ಜೋತಿಷ್ಯ ನಿಜ ಅನ್ನೋದು ಬುದ್ಧನ ಜೀವನದಲ್ಲೇ ಸಾಬೀತಾಗಿದೆ
@alltcsr24
@alltcsr24 4 ай бұрын
ಬರೀ ಓಳು
@budhaprakash1220
@budhaprakash1220 7 ай бұрын
Sr
@lakshmigovind6353
@lakshmigovind6353 7 ай бұрын
My lord is super 👌🙏🏾🌹
@Viralvideos-vs2iy
@Viralvideos-vs2iy 7 ай бұрын
Nim channel name masth maga bandlu mini library antha edi sir❤
@hvsnsharma
@hvsnsharma 7 ай бұрын
ಸಂತೋಷ ಶಾಂತಿ ಎರಡೂ ಬೇರೆ ಬೇರೆ ಸಾರ್
@chaelisa5402
@chaelisa5402 7 ай бұрын
Amitaba
@ShreyasSuvarna-uj2cm
@ShreyasSuvarna-uj2cm 7 ай бұрын
Om shri hari narayana swamy namaha 🙏🙏🙏🙏🙏🙏🙏🙏🙏🙏🙏🕉🕉
HAH Chaos in the Bathroom 🚽✨ Smart Tools for the Throne 😜
00:49
123 GO! Kevin
Рет қаралды 16 МЛН
🍉😋 #shorts
00:24
Денис Кукояка
Рет қаралды 3,5 МЛН
когда не обедаешь в школе // EVA mash
00:57
EVA mash
Рет қаралды 3,6 МЛН
HAH Chaos in the Bathroom 🚽✨ Smart Tools for the Throne 😜
00:49
123 GO! Kevin
Рет қаралды 16 МЛН