ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@pradeepjk8122Күн бұрын
P p
@tilakar-ww1wkКүн бұрын
ಹಿಂದುಸ್ತಾನ್ ಲಿವರ್ ಐಟಿಸಿ ಗೋದ್ರೇಜ್ ಕನ್ಸ್ಯೂಮರ್ ಟಾಟಾ ಕನ್ಸ್ಯೂಮರ್ ನೆಸ್ಲೆ ರಿಲಯನ್ಸ್ ರಿಟೇಲ್ ವರುಣ್ ಬೆವರೇಜಸ ಮುಂತಾದ ಕಂಪನಿಗಳ ಮಾಹಿತಿಯನ್ನು ತಿಳಿಸಿ ಕೊಡಬೇಕಾಗಿ ಅಮರ್ ಪ್ರಸಾದ್ ಅವರಲ್ಲಿ ಕೇಳಿಕೊಳ್ಳುತ್ತೇನೆ🎉❤🎉🎉
@mahaboobalikadakol7381Күн бұрын
ಉತ್ತಮ ಪ್ರಯತ್ನ. ಸಾಧ್ಯವಾದರೆ ಪ್ರತಿ ಸೆಕ್ಟರ್ ನ ದಿಗ್ಗಜ ಕಂಪನಿಗಳ ಬಗ್ಗೆ ಈ ರೀತಿ ವಿಡಿಯೋ ಮಾಡಿ ಸರ್.
@ravikittur2059Күн бұрын
ಅತ್ಯಾದ್ಭುತ ವಾದಂಥ ಮಾಹಿತಿ ಅಮರ್ ಸರ್ ನಿಮ್ ಕಮ್ಮ್ಯೂನಿಕೆಷನ್ ಸ್ಕಿಲ್ಲೆ ನೆಕ್ಸ್ಟ್ ಲೆವೆಲ್ ಇದೆ ಅಮರ್ ಸರ್ ಹೀಗೆ ಇನ್ನು ಹಲವಾರು ಕಂಪನಿಗಳ ಎಪಿಸೋಡ್ ಮಾಡಿ ಧನ್ಯವಾದಗಳು ಅಮರ್ ಸರ್ 🙏🙏
@raghavendradasara286Күн бұрын
ಇದು ನಿಜ್ವಾಗ್ಲೂ ಬಿಜ್ ನ್ಯೂಸ್ ❤🩷🤝ಮತ್ತಷ್ಟು ಇದೇ ರೀತಿಯ ಸೆಕ್ಟರ್ ಅನಲಿಸಿಸ್ ಮಾಡಿದ್ರೆ ಹೊಸಬರು ಸ್ಟಾಕ್ ಮಾರ್ಕೆಟ್ ಅರ್ಥ ಮಾಡಿಕೊಂಡು ಹೂಡಿಕೆ ಮಾಡಲು ಅನುಕೂಲ ಆಗುತ್ತೆ, ಒಳ್ಳೆಯ ಪ್ರಯತ್ನ ಧನ್ಯವಾದಗಳು ❤
@jackiepuneeth7395Күн бұрын
As a commerce lecturer I need these information ❤❤❤
ನಾನು ಈ ಕಂಪನಿ ಯಲ್ಲಿ 8 ವರ್ಷ ಸೇಲ್ಸ್ ಮ್ಯಾನ್ ಆಗಿ ಕೆಲ್ಸಾ ಮಾಡಿದ್ದೇನೆ
@natanataraja9204Күн бұрын
ಅರ್ಹತೆ ಏನು ಇಲ್ಲಿ ಕೆಲಸಕ್ಕೆ ಸೇರೋಕೆ
@yogeshgowda8493Күн бұрын
Salary estu kodthidru
@ashwathprajaakeeya1458Күн бұрын
@@natanataraja9204 ನೀವು ಏನ್ ಕೆಲ್ಸ ಮಾಡ್ತಿರೋದು ಅದನ್ನೆ ಮಾಡಿ ದಯವಿಟ್ಟು
@ashwathprajaakeeya1458Күн бұрын
@@yogeshgowda8493 20000
@voiceofgallary7573Күн бұрын
ಇವಾಗ ಯಾವ ಕಂಪನಿ ಯಲ್ಲಿ ಇದ್ದೀರಾ
@AmruthKumarD9 сағат бұрын
ನೀವು ಈ ಕಂಪನಿಯಲ್ಲಿ ಇನ್ವೆಸ್ಟ್ ಮಾಡಿದಿರಾ ಅಲ್ವಾ ಸಾರ್ ನನಗೊತ್ತು❤
@DeepakGowdaVКүн бұрын
It was an nice explanation about the company Keep make videos like this 😊
@shameedroudkundashameedrou8607Күн бұрын
16 ವರ್ಷದಿಂದ ಅನ್ನ ಕೊಡುತ್ತಿರು ಕಂಪನಿ
@ಅಭಿಷೇಕ್ಎಂಆರ್Күн бұрын
ನಮ್ಮ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ವಿಡಿಯೋ ಮಾಡಿ ಮತ್ತೆ ಅದರ ಪ್ರಾಡಕ್ಟ್ ಗಳನ್ನ ಜನರಿಗೆ ತಿಳಿಸಿ ❤
@Shivashankara46Күн бұрын
I am working Indian company Cavinkare ❤
@dineshappi3484Күн бұрын
ITC video
@bharaths968711 сағат бұрын
Toxic bagge ಮಾಡಿ
@srinivasamurthyhv9382Күн бұрын
I worked in this company for 15 years at R S point ' peacock marketing Bangalore
@srivathsaraoi7427Күн бұрын
Anna, Please make video on Patanjali Ayurved Limited, Baba Ramdev, Rajiv Dixit and their Swadeshi Movement😊
@pavanpk495Күн бұрын
Good information more stocks analysis
@streetmedia551Күн бұрын
Hul nandu share ide
@Darshandarshi-uq7tw2 күн бұрын
Network marketing video madi sir
@sadashivbm886Күн бұрын
Nestle company ಬಗ್ಗೆ ಮಾಹಿತಿ ಕೊಡಿ ಸಖತ್ controversy company ಇದು
@Mr_Hari_gowda_Күн бұрын
Good informations
@pappaj6686Күн бұрын
ಅಮರಣ್ಣ ದೇವರಾಣೆಗೂ ಈ ವಿಶ್ಯ ಗೊತ್ತಿದ್ದಿಲ್ಲ ❤️🌹❤️
@umeshdodamani1150Күн бұрын
ಸರ್ ನಾನು ರಾಜೀವ್ ಸರ್ ಜೊತೆ ಎರಡು ದಿನ ಇದ್ದೆ ಅದಕ್ಕೆ ಇಷ್ಟೆಲ್ಲ ತಿಳ್ಕೊಂಡಿದ್ದು ಸರ್
@RajuK-mt4tuКүн бұрын
HAL❌ HUL✅ 😀
@gundaeshwara.c.d383921 сағат бұрын
ಎಕ್ಸಲೆಂಟ್ ಮಾಹಿತಿ ಸರ್
@chandrakanthmoodanadambur4871Күн бұрын
May be evrige ranganna na sahakara erabahude
@ರಾಜ್ಮೈಸೂರ್Күн бұрын
Google search madi sakagittu ee company bagge... 😊😊
@vinayr.j40Күн бұрын
Yes sir But ihave txt u no reply for it
@aishuj5202Күн бұрын
❤❤
@joyfull2442 күн бұрын
Swadeshi vasutu balasi
@SANDHYARANIHOSAMANIКүн бұрын
Dum idre try maadi😂
@BAK77Күн бұрын
@@SANDHYARANIHOSAMANI na ಮಾಡತೀನಿ ಬೇರೆಯರಿಗೆ ಬಳ್ಸೋಕೆ ಹೇಳತೀನಿ ಧಮ್ ಇದೆ. 😂
@anilkumarn6091Күн бұрын
patanjali ide nodi godrej, Dabur ,Tata, tumba ide
@NandishgowdaM.pКүн бұрын
Karnataka dha most anticipated movie pan world agodhu yallaru nirikshe ali edhare Toxic movie dhu ondh upadate vedio madi movie yalla en en kelsa madthidhate fox century jothe seri
@Darshandarshi-uq7tw2 күн бұрын
Sri fast comments
@pradeepks29432 күн бұрын
but dhoni is not Officious player just responsible captain just like a kane williamson ,can you show me about any world record from dhoni full effort come from virat and other players,,,i cant accept dhoni is a lagend player just captain