Рет қаралды 130,160
ನಾಗರಾಜ್ ಹೆಗಡೆಯವರ ವಯಸ್ಸು ಇನ್ನು ಚಿಕ್ಕದು. ಇವರ ಸಾಧನೆ ದೊಡ್ಡದು. ಪೌರೋಹಿತ್ಯ ಮಾಡಿಕೊಂಡು ಪರಿಶುದ್ಧ ಆಹಾರದ ಜೊತೆಗೆ ಕೈ ಗೆಟಕುವ ದರದಲ್ಲಿ ಅನ್ನ ಸೇವೆ ನೀಡುತ್ತಿದ್ದಾರೆ.ಇವರ ಜೊತೆಗೆ ಒಂದೊಳ್ಳೆ ಸ್ನೇಹಿತರ ತಂಡವಿದೆ. ಸುತ್ತಮುತ್ತಲ ಬ್ಯಾಚುಲರ್ಸ್ ಗೆ ಇಲ್ಲಿ ಸಾಂಬಾರ್, ಪಲ್ಯಗಳು ಬಿಡಿಬಿಡಿ ಯಾಗಿ ಕೆಜಿ ಲೆಕ್ಕದಲ್ಲಿ ಸಿಗುವುದರಿಂದ ಅವರಿಗೂ ಅನುಕೂಲವಾಗಿದೆ. ಬ್ರಾಹ್ಮಣ ಶೈಲಿಯ ಊಟದ ಸವಿ ಸವಿಯಲು ಹೆಗಡೆ ಕಿಚೆನ್ಗೆ ಫ್ಯಾಮಿಲಿ ಸಮೇತ ಭೇಟಿ ನೀಡಬಹುದು. ಊಟವು ಚೆನ್ನಾಗಿದೆ, ಅವರು ಬಡಿಸುವ ರೀತಿಯೂ ಕೂಡ.
Nagaraj Hegde's age is still young. His achievement is great. As a priest, he is serving pure food and food at affordable prices. Along with him, he has a team of friends. The surrounding bachelors are also benefited by the fact that sambar and palya are available separately in kg. One can visit Hegade Kitchen with family to relish Brahmin style cuisine. The food is good, and so is the way they serve it.
Adders:
Hegde Kitchens
#9,VBHCS Layout, Girinagar circle
Bangalore- 560085
Nagaraj Hegde ph:8951118242
Venu gopal : 8050445555
Prakash : 9886227808
Map :
Hegde Kitchens
maps.app.goo.gl/Ywgw21dzbdkjD...
#bachelor sambar # tasty sambars # bananaleaf lunch# tasty food # dinner #brahmins style lunch # brahmins food # havyak style food # kerala style foods # kerala lunch # foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
#brahminscafe #ammacafe #butterildy #benneidli #sweets #varitysweets #tastyidli #dosa #bennedosa #butterdosa #catering #sheshadripuramcollage #kumarpark #food services
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
.Dear Friends,
Badukina Butthi KZbin channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka,