ಉತ್ತರ ಕರ್ನಾಟಕದಲ್ಲಿ ಪ್ರತಿಭೆಗಳು ಇದ್ದಾರೆ ಎನ್ನೋದ್ದಕ್ಕೆ ನೀವೇ ಸಾಕ್ಷಿ ಹೊಡಿ ಒಂಭತ್ತು ಸಾವಿಗ್ಯಾಳ ಮಜ್ಜಿಗಿ 😂😂😂😂❤❤❤❤❤❤❤❤
@samarthhugar854210 ай бұрын
😂😂😂
@blr4255 ай бұрын
ಮಲ್ಲಿಕಾರ್ಜುನ ಮುತ್ಯಾ ಅಂತವರನ್ನ ದೇವರು ಅಂತ ಪೂಜೆ ಮಾಡೋರು ಇದ್ದಾರೆ 😂🤣
@blr4254 ай бұрын
ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣
@yallappobanngol549125 күн бұрын
ಹೊಡಿ ಲಿಂಬು ಶರಬತ
@AshokTammareddy10 ай бұрын
ನಮ್ಮ ಉತ್ತರ ಕರ್ನಾಟಕ ಭಾಗದ ಶೈಲಿಯಲಿ ಮೂಡಿಬಂದಿರುವ ಹಾಡು ತುಂಬಾ ಚನ್ನಾಗಿದೆ .....ಹಿಂದೆ ಎಂದು ಈ ತರ ಹಾಡು ಕೇಳಿರಲಿಲ್ಲ.... ಬೆಂಕಿ ಗಿಚ್ 🔥ಹಾಡು ಅಣ್ಣ
@anushaballary6118 ай бұрын
❤
@blr4254 ай бұрын
ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣
@AshwiniAshwini-vx6bs10 ай бұрын
ಈ ಹಾಡು ಕೇಳಿದಾಗ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ ಸರ್ ಹಾಡು ಸೂಪರ್ ಸರ್ 👌👌👌👌👌
@SarojaSanjana-jr7bv10 ай бұрын
Super song
@The_kittu1810 ай бұрын
❤
@blr4254 ай бұрын
ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣
@dharmayu710 ай бұрын
En haadu guru chindi❤🔥.. kelidre matte matte kelbeku ansutte...lyrics+music+voice+expressions=💯 🎶
@blr4254 ай бұрын
ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣
@SangamSaviruchi10 ай бұрын
ನಮ್ಮ ಉತ್ತರ ಕರ್ನಾಟಕದ ಹಾಡು ಸೂಪರ್ ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುತ್ತೆ👌
@blr4254 ай бұрын
ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣
@kishordasgowda529210 ай бұрын
Nimma expression song lyrics ಎಲ್ಲಾ ಬೆಂಕಿ ಅಯ್ತ್ರಿ ಅಣ್ಣ ❤ ನಾನ್ ಅಭಿಮಾನೆ ಆದೆ ನಿಮ್ಗೆ 🥰
@blr4254 ай бұрын
ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣
@rameshsrameshs983610 ай бұрын
ನಮ್ಮ ಉತ್ತರ ಕರ್ನಾಟಕದ ಪ್ರತಿಭೆ ಕರಿಬಸವ ಅಣ್ಣ ರಾಯಚೂರು ಅವರ ಒಂದು ಸುಮಧುರವಾದ ಕಂಠ ಧ್ವನಿಯಲ್ಲಿ ಸಾಂಗ್ ಕೇಳಿ ಆನಂದಿಸಿ ಇಷ್ಟ ಆದ್ರೆ ಲೈಕ್ ಮತ್ತು ಶೇರ್ ಮಾಡಿ Super voice Anna ❤💫
@kiranrkiru566410 ай бұрын
ನಮ್ಮ ಕರ್ನಾಟಕ ಅಣ್ಣಾ
@ashwinibg991811 ай бұрын
Super brother ನಮ್ಮ ಉತ್ತರ ಕರ್ನಾಟಕ ಶೈಲಿಯ ಹಾಡು 👌👌👌
@blr4254 ай бұрын
ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣
@namma-karunadu-UK10 ай бұрын
ಈಸಲ ಚೌತಿಗೆ ಇದೆ Song Top brand bro.. You beauty❤️
@UdayBellikattiАй бұрын
Song super✨🥰
@siddung55611 ай бұрын
ನಮ್ಮ ರಾಯಚೂರು ನಮ್ಮ ಹೆಮ್ಮೆ ❤ super antamma karibasava
@siddung55611 ай бұрын
Anna nanu siddu , n ganekal neevu kannada kogile daga iddaga , nanu nimmana nodaka bandidde alva nodu , neevu night yashvanthpur nalli nim manege karkondu hogidree nodu anna, nim number kodu bro
@blr4254 ай бұрын
ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣
@Btwamharsh10 ай бұрын
ತುಂಬಾ ಹುಡುಕ್ತಾ ಇದ್ದೆ ಅಣ್ಣ ಈ song na ಕೊನೆಗೂ ಸಿಕ್ತು ತುಂಬಾ ಅದ್ಭುತವಾದ ಹಾಡು😊
@hashravardantalakeri899610 ай бұрын
ಈ ಹಾಡು ಕೇಳಿದಾಗ ಮತ್ತೆ ಕೇಳಬೇಕು ಅನ್ನಿಸುತ್ತದೆ❤❤❤
@sandeshmambig187410 ай бұрын
Nija❤❤
@blr4254 ай бұрын
ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣
@nikimetre870110 ай бұрын
ಅಣ್ಣ ಇಸ್ಟ ದಿವಸ ಎಲ್ಲಿ ಇದ್ದಿದ್ Really your song🫡 no words anna💯❤️
@pranavikumbar82259 ай бұрын
ಧ್ವನಿ ಕ್ಯೂಟ್ ಅಯ್ತಿ ಹೆರ ಸ್ಟೈಲ್ ಮಸ್ತ್ ಅಯ್ತಿ ಸಾಂಗ್ಸ್ ಬೆಂಕಿ ಅಯ್ತಿ ❤❤🥳🥳🥳🥳
@blr4254 ай бұрын
ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣
@pranavikumbar82254 ай бұрын
@@blr425 😜😆
@NagashriPoojari-ht3db10 ай бұрын
ಸೂಪರ್ 🥰ಹಾಡು ಕೇಳಿದ್ರೆ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ 👌👌ಒಳ್ಳೇದು ಆಗ್ಲಿ ಅಣ್ಣಾ ನಿಮಗೆ ಇನ್ನು ಹೆಚ್ಚು ಹಾಡುಗಳು ಬರಲಿ
@prashantxviii11 ай бұрын
ಈ ಹೋದ ರವಿವಾರ ದಿಂದ ಈ ಹಾಡು ಹುಡುಕಿನೀ ಅಣ್ಣಾ ಇವತ್ತು ಸಿಕ್ಕಿತ್ತು... ಮತ್ತ ಆಲ್ ದ ಬೆಸ್ಟ್ ಅಣ್ಣಾ ಫಾರ್ gichhi gilli gilli ಅಣ್ಣಾ...
@gowthamibams10 ай бұрын
Same here
@NamithaNami77410 ай бұрын
Mee too❤
@blr4254 ай бұрын
ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣
@santhoshikusur399910 ай бұрын
ಹಾಡನ್ನ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ ಚೆನಾಗಿದೆ. ಶುಭವಾಗಲಿ 💐🙏
@blr4254 ай бұрын
ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣
@harshiitha10 ай бұрын
ಸೂಪರ್ ಸರ್😍👌 ಆಲ್ ದೀ ಬೆಸ್ಟ್ 👍
@ambannanayaka702010 ай бұрын
ರಾಯಚೂರು ಜಿಲ್ಲೆ ನಮ್ಮ ಮಾನ್ವಿ ತಾಲೂಕಿನ (ಪೋತ್ನಾಳ್ ) ತಡಕಲ್ ಗ್ರಾಮದ ಪ್ರತಿಭೆ...🔥🔥♥
@Rcb_forever18_179 ай бұрын
Bro ನಮ್ಮ ಕಲಬುರಗಿ ಜಿಲ್ಲೆಯಲ್ಲಿ ಕೂಡ ತಡಕಲ್ ಗ್ರಾಮ ಇದೆ
@blr4254 ай бұрын
ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣
@manutechworld712410 ай бұрын
ಈ ಹಾಡು ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ...❤
@blr4254 ай бұрын
ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣
@krish_na50511 ай бұрын
ಹಾಡು ಬೆಂಕೈತಿ 🔥❤️
@ur_farmer_son10 ай бұрын
Nam Uttara Song Yavattidru Benki Tarane Irate Super Song Sir😍 Est Sari Kelidru Sak Ansalla Ee Song❣
@prakashpag218710 ай бұрын
ಬಸಣ್ಣ ಸಾಂಗ್ ಮಾತ್ರ ಬೆಂಕೈತಿ, ನಮ್ಮ ಉತ್ತರ ಕರ್ನಾಟಕದ ಮಂದಿ ಬೆಳಿಬೇಕು ಅಣ್ಣ.❤
@basvarajupn765310 ай бұрын
ಗುರುಗಳೇ ನಿಮ್ ಎಲ್ಲಾ ಸಾಂಗ್ಸ್ ಅತ್ಯದ್ಭುತ... ಯಾವುದಾದರೂ ಸಾಂಗ್ ಬರ್ರತ್ತೇನೋ ಅಂತ್ತ ನಾವ್ ಕಾಯುತಿರುತ್ತೇವೆ 💐💐💐💐
@blr4254 ай бұрын
ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣
@irannapatil726510 ай бұрын
ನಮ್ಮ ಉತ್ತರ ಕರ್ನಾಟಕದ ಸೂಗಡು ಬಾಳ ಛಂದ ಐತಿ ಸೂಪರ್ ಲೆ ಎಪ್ಫಾ ಸಾಂಗ್ ❤❤❤❤❤🎉🎉🎉🎉🎉
@fitomania439910 ай бұрын
Nyc song 🫰🏻
@blr4254 ай бұрын
ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣
@vinaykumar.nkumar10 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರ ಬಾಸ್ ಲಿರಿಕ್ಸ್ ತುಂಬಾ ಚೆನ್ನಾಗಿದೆ ನಿಮ್ಮ ಪ್ರೆಸೆಂಟ್ ಕೂಡ ತುಂಬಾ ಚೆನ್ನಾಗಿದೆ ಹೀಗೆ ಅಪ್ಪಟ ದೇಸಿ ಕನ್ನಡ ಹಾಡುಗಳನ್ನು ಹಾಡುವುದನ್ನು ಮುಂದುವರೆಸಿರಿ...
@pruthvirajsiroor34563 ай бұрын
2024 yarr iddirii ❤😂
@gururaj1697Ай бұрын
Iden 1994 lli bandithha😢
@SA-oh9bk8 ай бұрын
This type songs and music I’m expecting in Kannada industry ❤
@SantoshHalasagi-u3n11 ай бұрын
ಬ್ರೋ ಹುಡುಕಾಡಿ ಹುಡುಕಾಡಿ ಸಾಕಾಗಿತ್ತು ಈ ಸಾಂಗ್
@chandrarchandratopi436111 ай бұрын
10 ಬಾರಿ ಕೇಳಿದ್ದೇನೆ ಸಾಂಗ್ ತುಂಬಾ ಚೆನ್ನಾಗಿದೆ ಆಲ್ ದ ಬೆಸ್ಟ್ ಕರಿ ಸುಬ್ಬು ಅಣ್ಣ ನಂಜನಗೂಡು❤❤
@puneetsj746310 ай бұрын
ಕರಿಬಸವ ಅಣ್ಣ ಅವರ ಹೆಸರು
@koteguddakotegudda643410 ай бұрын
😂😂 ಅದು ಕರಿ ಸುಬ್ಬು ಅಲ್ಲ ಕರಿಬಸವ
@IAMDMVLOG10 ай бұрын
ಉತ್ತರ ಕನ್ನಡ ಮಂದಿ ಕಲಾಗಾರ್ ಅದೀರಪ್ಪ ನೀವ್❤
@yallappayaranal22156 ай бұрын
ನಮ್ಮ ಉತ್ತರ ಕನ್ನಡದ ಸೊಗಡ ನ್ಯಾಗ ಹಾಡಿದ್ದ ಮೈ ಜುಮ್ಮಂತ ನಮ್ಮ ಉತ್ತರ ಕರ್ನಾಟಕದ ಪ್ರತಿಭೆಗಳು ಬೆಳೆಯಲಿ ಮುಂದಕ್ಕ ಒಂದಿನ ಸಾಧನೆ ಮಾಡಲಿ ನಮ್ಮ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಅಣ್ಣಾರ 🎉💐🙏
@blr4254 ай бұрын
ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣
@shilpasvastrad42949 ай бұрын
ಉತ್ತರ ಕರ್ನಾಟಕ... ಪ್ರತಿಭೆ...superb
@veerabhadrakamble933511 ай бұрын
ಸಾಹಿತ್ಯ ಮತ್ತು ಗಾಯನ ಸಂಗೀತ Super ❤❤❤
@VidyaBudruk10 ай бұрын
Beuti song ತುಂಬಾ beautiful ಆಗಿ ಇದೆ . ♥️✨💫🥰👌👌👌...................
@dpdeepak78410 ай бұрын
ನಮ್ಮ ರಾಯಚೂರು ನಮ್ಮ ಹೆಮ್ಮೆ ❤ ✌️🔥ಅಣ್ಣಾ
@sudeepcchavan73369 ай бұрын
Enare helu guruu song matra benkiiii❤️👌❤️🔥
@rajuhalagi46919 ай бұрын
Mind blowing brother......really nam uttara karnatakada keerti nivu......devru volled madli 🔥🔥🔥🔥🔥🔥🔥
@preetiyamanju15510 ай бұрын
ಭಲೇ ಗೆಳೆಯ.. ತುಂಬಾ ಅದ್ಭುತವಾಗಿ ಮೂಡಿ ಬಂದಿದೆ.
@kusumatm548610 ай бұрын
🔥ಹಾಡು ಬಾರಿ ಬೆಂಕೈತಿ👍💐👌
@SpiderBoy-qe810 ай бұрын
ನಮ್ಮ್ ಉತ್ತರ ಕರ್ನಾಟಕ ರಾಪರ್ ಬೆಳಿಸೋಣ... ನಮ್ಮ್ ಉತ್ತರ ಕರ್ನಾಟಕ ಹುಡ್ಗ ಲೈಕ್ ಹೋಡಿರಿ ನೌನ್ 👌👌👌👌😡
@shankarvanikyal62310 ай бұрын
👌👌
@bossgaming104710 ай бұрын
Rap alla bro edhu
@playwithlanguage.493310 ай бұрын
What a fabulous folk song🎵❤👌👌👌.. ನಿನ್ ವಾಯ್ಸ್ ಬಹಳ ಬೆಂಕಿ ಆಯ್ತಿ❤❤👌👌
@bhagyaruby65719 ай бұрын
ಅರ್ಥ ಆಗದ ಭಾಷೆ ಗಳ ಹಾಡಿಗೆ reels ಮಾಡೋ ಬದಲು ಈ ಹಾಡು ಗಳನ್ನು famous ಮಾಡಿ. ನನ್ನ ಭಾಷೆ ನನ್ನ ಹೆಮ್ಮೆ
@blr4254 ай бұрын
ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣
@akshatabadiger0927 күн бұрын
ಧನ್ಯವಾದಗಳು ಅಣ್ಣಾ
@gc762710 ай бұрын
Want this song in Spotify ❤️ ಅಣ್ಣ ಭಾರಿ ಮಸ್ತ ಬರ್ದಿ ಹಾಡ್ನ ...... listing in loop🥰
@anandimmade541411 ай бұрын
ನೊಡ ಪಾ ಕಾಕಾ ಹಾಡ ಮಾತ್ರ ಏಕ್ ನುಬರ್ ಐತಿ ನಮ್ಮ ಉತ್ತರಕರ್ನಾಟಕದ Rapper 💥🔥😍😊
@blr4254 ай бұрын
ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣
@MSBrainLab11 ай бұрын
0:54 2:30 ಬೆಂಕಿ expression ಕೊಟ್ಟಾಳಾ 🔥🔥🔥
@mjsandyspecial850311 ай бұрын
Next level aitriii
@Kannadatraveller059 ай бұрын
ಉತ್ತರಕರ್ನಾಟಕ ಅಂದ್ರೆ ಒಂದು ಗತ್ತು 🎉
@yogeshbm137Ай бұрын
WAaaaaw waaaaw wAaaaaw
@root2gamezone25711 ай бұрын
very beutifull song by karibasavatadakal🎉❤ tumbha kaadtayte....beutyyyyyyyyy
@VikasGowda111 ай бұрын
ನಿಮ್ ಹಾಡು ಬೆಂಕೈತಿ❤💥
@itssuresh230511 ай бұрын
ಏನ್ ಹಾಡು ಹಾಡಿದ್ದೀರಾ ಗುರುವೇ, ಬೆಂಕಿ, ತುಂಬಾ ಚನ್ನಾಗಿ ಮೂಡಿ ಬಂದಿದೆ, congratulation 💐💐💐💐, ಹೀಗೆ ಮುಂದುವರಿಯಲಿ ಸವಾರಿ 🌹 from ಚಾಮರಾಜನಗರ
@KrishnaSwamyBhyravaS4 ай бұрын
I am astonishingly mesmerised by Uttara Karnataka Kannada - love you guys from Mysore 🙏🏻🙏🏻🙏🏻
@premkumar276810 ай бұрын
ಅಪ್ಪಟ ಕನ್ನಡ ಲಿರಿಕ್ಸ್ whow ❤❤❤
@pubgplayer85769 ай бұрын
ನಮ್ಮ ಜವಾರಿ ಉತ್ತರ ಕರ್ನಾಟಕ ಜಾನಪದ song 🥰😍😍😍😍🔥🔥🔥🔥🔥
@deepuedits631211 ай бұрын
ನಿಮ್ಮ ಹಾಡು ಸೂಪರ್ ಅಯತಿ, ನಿಮ್ಮ ಹಾಡು ಕೇಳಿ ನನ್ನ ಕಿವಿ ತಂಪು ಆಯತಿ
@JkJk-du5hr10 ай бұрын
ಸಾಂಗ್ ತುಂಬಾ ಅದ್ಬುತವಾಗಿ ಮೂಡಿಬಂದಿದೆ.ನಿಮ್ಮ ವಾಯ್ಸ್ ಸೂಪರ್. ದೇವರು ಒಳ್ಳೆಯದು ಮಾಡಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಂಗ್ ಗಾಗಿ ಕಾಯ್ತಾ ಇರುತ್ತಿವಿ
@gayatrishridhar375611 ай бұрын
ನಾನು ಆ ದಿನದಿಂದ ಎಲ್ಲಾ ಕಡೆ ಸರ್ಚ್ ಮಾಡ್ತಾ ಇದ್ದೆ...ಸೂಪರ್ ......💓
@vinayakypujar395010 ай бұрын
ಈ ಹಾಡನ್ನು ಕೇಳಿದಾಗ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ ಬ್ರೋ ❤❤
@cherry_blossoms17Ай бұрын
Wow.....music....lyrics....voice ❤❤❤
@vinodabmugali740710 ай бұрын
ನಮ್ಮ ಉತ್ತರ ಕರ್ನಾಟಕದ ಪ್ರತಿಭೆಗೆ ಒಳ್ಳೆಯದಾಗಲಿ...🎉🎉
@Mysecret-kl1ku10 ай бұрын
Tv li first kelidagle tumba ista aytu 😍👌🏻👌🏻 song sir❤
@ningumangalore448210 ай бұрын
ಭಾರೀ ಸಾಂಗ್ ಮಾಡೀರಿ, ಇನ್ನೂ ಒಳ್ಳೆದಾಗುತ್ತೆ ಬಿಡಿ ❤️😍🥰🤝
@blr4254 ай бұрын
ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣
@RD_M189 ай бұрын
Beauty ಬೆಂಕಿಐತಿ ನಿಮ್ಮ Song ಗಿಚ್ ಐತಿ .....❤❤
@vijayanaik2602Ай бұрын
What a beautiful singing....style suuuper ❤
@ShashidharaGangappaBhavaniA11 ай бұрын
ಸಂಗೀತ, ಸಾಹಿತ್ಯ ಮತ್ತು ಹಾಡುಗಾರಿಕೆ 👌👌 ಬ್ರೋ
@ArtandCraftswithShalom10 ай бұрын
Mind Blowing, fantastic ,, extraordinary, song nd performance
@KaveriH.k10 ай бұрын
Heli Keli namm uttar Karnataka hadu 🎉❤❤🎉 💯💯💯💯
@pradeeppaddu92928 ай бұрын
What a voice, what a song, what a language, what a talent just looking like a wow 🎉❤
@Praveenraichurofficial9 ай бұрын
🙌 its one of my loop list 🎉
@ukumarudaykumar983811 ай бұрын
ರಾಯಚೂರು ಹುಲಿ ಹಾಡು ಮಸ್ತ್ ಐತಿ 😊❤
@Santu.Bond00111 ай бұрын
ಅವನೌನ್ 😊 ಹಾಡು ಬೆಂಕಿ ಐತಿ🔥🔥🔥🔥🔥🔥
@SalmaAttar-xw6fx10 ай бұрын
Super brother.....thumba chennagide song...all the best..... so super song.....
@veenaj.m8934Ай бұрын
Super song tamma. God bless you ❤
@DurganayakD9 ай бұрын
Anna neev raichur manvi taluk tadakal grama davru anta keli kushi aytu... great anna ... Best of luck your future anna ❤
@armyblink638211 ай бұрын
ತುಂಬಾ ಚೆನ್ನಾಗಿದೆ ಬ್ರೋ❤ ಬೆಂಕಿ🔥
@basavarajsampagavi565710 ай бұрын
💛ಉತ್ತರ ಕರ್ನಾಟಕದ ❤️ಪ್ರತಿಭೆಯಾದ ನಿಮಗೆ ಯಾವತ್ತೂ ನಮ್ಮ ಸಪೋರ್ಟ್ ಇದ್ದೆ ಇರುತ್ತೆ ಅಣ್ಣ ಇನ್ನು ಎತ್ತರವಾಗಿ ಬೆಳೆಯಿರಿ ಎಂದು ಶ್ರೀ ರಾಮನಲ್ಲಿ ಪ್ರಾರ್ಥಿಸುತ್ತೇನೆ ಜೈ ಶ್ರೀ ರಾಮ್ 🚩🚩
@abhibhat877610 ай бұрын
Mind blowing 🎉❤
@sanjeevm4100Ай бұрын
Super song Brother God Bless you👏👏👌👌
@reshmagudi6768 ай бұрын
Goa da kanmana seleyu adbhuta drushya serehidida song super..... duper.....🎉🎉🎉🎉🎉
@lavanyadeshbhandari318010 ай бұрын
Like from uttarakannada❤ 🔥🔥🔥🔥nim song
@manjunath.l836110 ай бұрын
ದಿನ ಸಾಂಗ್ ಬಂತಾ ಅಂತ ಚಕ್ ಮಾಡ್ತಾ ಇದ್ದೆ ಸರ್❤❤❤
@shivagangakm13528 ай бұрын
ನನ್ನ 1.6ವರ್ಷದ ಮಗಳಿಗೂ ಕೂಡ ಈ ಹಾಡು ಅಂದ್ರೆ ತುಂಬಾ ಇಷ್ಟ ..e ಹಾಡು ಹಾಕಿದ್ರೆ ಸಾಕು kunitirtale..
@Wildmonk4419 ай бұрын
Superr sir song... ❤❤❤ Est sala kelidru saak agatilla....🎉🎉 bhari ada
@missongraph2 ай бұрын
ಕೇವಲ ಹಾಡ್ ಕೇಳಿ ಸುಮ್ನೆ ಹೋಗ್ ಬೇಡ್ರಿ ಒತ್ರಿ ಸಬ್ಸ್ಕ್ರಬ್ ಬಟನ್ ದೋಸ್ತ್.❤
@BKM-21259 ай бұрын
ಈ ಸಾಂಗ್ ಕೇಳಿ subscribe ಆದವರು ಇದ್ದೀರಾ😂😂
@muttukaginalli10088 ай бұрын
Nanu bro
@SuvarnaSuvarna-u8h8 ай бұрын
Yess............
@rankiran21908 ай бұрын
Illa😂 but thumbha sala keliddheve...❤
@BKM-21258 ай бұрын
@@muttukaginalli1008 ☺️☺️😊😊😊
@BKM-21258 ай бұрын
@@SuvarnaSuvarna-u8h 😊☺️☺️
@shivanagoudshivanagoud997311 ай бұрын
ಏನ್ ಧ್ವನಿ ಯೋ ಅಣ್ಣಾ ಸೂಪರ್ 👍🙏👌💥🌹🕉️
@venkysd95639 ай бұрын
ನಮ್ಮ ಉತ್ತರ ಕರ್ನಾಟಕ ಸಾಂಗ.. ಇನ್ಸ್ಟಾದಲ್ಲಿ ಪ್ರತಿದಿನ ನೋಡುತ್ತಿದ್ದೆ ಆದರ ಉತ್ತರ ಕರ್ನಾಟಕ ಸಾಂಗು ಅನ್ನೋದನ್ನು ಗಮನಿಸಿರಲಿಲ್ಲ....
@Sudeep859Ай бұрын
❤❤❤❤❤
@basamma8289 ай бұрын
Nanu finally fida agibitte anna enu illa andre 20 times kelini song na ❤❤❤❤