C-13 | ಕರ್ನಾಟಕ ಸರಕಾರದ ಯೋಜನೆಗಳು | State Importance | Siddanna Dalawayi | KAS PDO VAO FDA SDA PSI PC

  Рет қаралды 60,542

Spardha Genius Academy Dharwad

Spardha Genius Academy Dharwad

Күн бұрын

Пікірлер: 430
@bheemeshnayaka2416
@bheemeshnayaka2416 8 ай бұрын
ಸುಮಾರ್ ನಾನು 10 ವರ್ಷದ ಸೇರುವುದಕ್ಕೆ ಸರ್ಕಾರಿ ನೌಕರಿಯನ್ನು ಆಲ್ರೆಡಿ ಎರಡು ಹುದ್ದೆಯನ್ನು ಪಡೆದಿದ್ದೇನೆ ಸ್ಪಷ್ಟವಾಗಿ ಮತ್ತು ನಿಖರವಾಗಿ ನಿಮ್ಮ ಕ್ಲಾಸು ಹೇಳ್ತಿರೋದು ನೋಡಿ ನನಗೆ ಬಹಳ ಹೆಮ್ಮೆ ಇದೆ ಬೇರೆಯವರ ಮಾತಿಗೆ ತಲೆ ಕೊಡದೆ ನೀವು ಇದೇ ತರ ಬಡವರ ಮಕ್ಕಳಿಗೆ ಪಾಠ ಮಾಡುವುದರಿಂದ ಅವರಿಗೆ ಜೀವನ ರೂಪಿಸುವ ಸರ್ ಬಡ ವಿದ್ಯಾರ್ಥಿಗಳ ಆಶಾಕಿರಣ ನೀವು
@siddupartha295
@siddupartha295 8 ай бұрын
ನಿರಲ್ಲಿ ಮುಳುಗುವವನಿಗೆ ಒಂದು ಹುಲ್ಲು ಕಡ್ಡಿ ಹೇಗೆ ಆಸರೆ ಯಾಗುವುದೋ, ಹಾಗೇ ಕೆಲವೊಂದು ವಿಚಾರಗಳನ್ನು ಸಂಗ್ರಹಿಸಲು ಸಾಧ್ಯವಾಗದ ವಿದ್ಯಾರ್ಥಿ ಗಳಿಗೆ ನೀವು ಸಂಗ್ರಹಿಸಿ ಹಂಚಿದ ಜ್ಞಾನಕ್ಕೆ ಮಿಗಿಲಾವುದು ಸರ್. ನಿಮ್ಮ ಈ ಸೇವೆ ಮುಂದುವರೆಯಲಿ ಸರ್ 🫡
@manju-98-MP3
@manju-98-MP3 2 ай бұрын
ಯೋಜನೆ ಗಳನ್ನು ತುಂಬಾ ಅರ್ಥ ಪೂರ್ಣವಾಗಿ ತಿಳಿಸಿಕೊಟ್ಟಿದಿರಾ sir. ಹೃದಯ ಪೂರ್ವಕ ಧನ್ಯವಾದಗಳು sir. ಮತ್ತೆ ಕೆಲವು ಇಲಾಖೆಗಳ ಸಹಾಯವಾಣಿ ಸಂಖ್ಯೆಗಳನ್ನ ಪರೀಕ್ಷಾ ದೃಷ್ಟಿಯಿಂದ ತಿಳಿಸಿಕೊಡಿ sir. ತಾಳಿದವನು ಬಾಳಿಯಾನು ನಿಮ್ಮ ಮನಸ್ಸಿನ ಮಾತು sir .❤
@Karthy_04
@Karthy_04 5 ай бұрын
ಗುರುಗಳೇ ನಿಮಗೆ ಕರ್ನಾಟಕದ ಎಲ್ಲಾ ಮೂಲೆಯಲ್ಲಿ ವಿದ್ಯಾರ್ಥಿಗಳಿದ್ದಾರೆ. ನಾವು ನಿಮ್ಮ ತರಗತಿಯ ಫಲಾನುಭವಿಗಳು. ನಾನು ಮೈಸೂರಿನಿಂದ ವೀಕ್ಷಿಸುಸುತಿದ್ದೇನೆ. ನಮ್ಮಂತಹ ವಿದ್ಯಾರ್ಥಿಗಳಿಗೆ ನಿಮ್ಮ ತರಗತಿ ಮುಂದುವರೆಯಲಿ..❤
@basavamannal.j1603
@basavamannal.j1603 4 ай бұрын
Tumbane ಅರ್ಥಪೂರ್ಣ ತರಗತಿ ಸರ್ ತುಂಬಾ ಅನುಕೂಲವಾಯಿತು ಧನ್ಯವಾದಗಳು...🎉🎉🎉🎉🎉❤❤❤❤❤❤❤
@sulochanatejash
@sulochanatejash 7 ай бұрын
ICDS ಯೋಜನೆಯ ಅಡಿಯಲ್ಲಿ ಕೆಲಸ ಮಾಡುತ್ತಿದ್ದರೂ ನಮಗೆ ಗೊತ್ತಿಲ್ಲದ ವಿಷಯಗಳನ್ನು ಹೇಳಿ ಕೊಟ್ಟಿದ್ದಿರಿ. ತುಂಬಾ thank you sir
@sowmyashree7705
@sowmyashree7705 3 ай бұрын
Sir njja nim enda ond olle knowledge ede ond idea barute thank you so munch
@sharanabasavaramappanavar9367
@sharanabasavaramappanavar9367 4 ай бұрын
Wonderful class ಗುರುಗಳೇ ❤🎉
@anithabt3716
@anithabt3716 8 ай бұрын
Supper class sir, ಇಷ್ಟು information ನಾವು ಓದಲು minimum 2 days ಬೇಕು, ಆದ್ರೆ 1 hour concentation ಮಾಡಿದರೆ 2 days save ಆಗಿದೆ, thanks sir 🙏
@hareesh2461
@hareesh2461 3 ай бұрын
Sir nimma classes tumbha artha agthide nammaave so thank you so much sir ...
@devanandamakodu3779
@devanandamakodu3779 8 ай бұрын
ತರಗತಿಯಲ್ಲೆ ಕೂತು ಪಾಠ ಕೇಳಿದ ಅನುಭವ ಆಯ್ತು ನಿಮ್ಮ ತರಗತಿಯಿಂದ ಏಕಾಗ್ರತೆ ಹೆಚ್ಚಾಗುತ್ತಿದೆ ಡೈಲಿ ಇದ್ದರೆ ನಿಮ್ಮ ತರಗತಿ ಯಿಂದ ನಮ್ಮ‌ಓದು ಆರಂಭವಾಗುತ್ತದೆ spr clss
@kirankumaran3308
@kirankumaran3308 6 ай бұрын
Major topics ellru madtare sir but nivu minor topics nu hudki classes madtira thank you so much sir Bada spardartigalige belaku nivu ❤classes continue madi sir
@gangadharjulaguddajulagudd2313
@gangadharjulaguddajulagudd2313 8 ай бұрын
ತಮ್ಮ ಈ ತರಗತಿಯಲ್ಲಿ ಜ್ಞಾನ ಭಂಡಾರ/ಯೋಜನೆಗಳ ಸವಿವರ ತುಂಬಾ ಚನ್ನಾಗಿ ಮೂಡಿಬಂದಿದೆ ಸರ್..ಸುಪರ್
@priyankapriya626
@priyankapriya626 8 ай бұрын
Neevu maadu class nagellla tumba chenagi artha agutthe chenagi madthira sir thank-you soo much sir Don't think about nonsense people sir actually what ur doing that's great job sir
@pinkypinky-sb7rk
@pinkypinky-sb7rk 7 ай бұрын
ಸರ್ ನಿಮ್ಮ ಹಳೆಯ ತರಗತಿ ಎಲ್ಲಾ ನೋಡಿದೀನಿ... ಅದ್ರಲ್ಲಿ ಇತಿಹಾಸದ ತರಗತಿಗಳು ಕೇಳಿ ಒಂದು ವರ್ಷ ಆಯ್ತು ಇನ್ನು ನಿಮ್ಮ ಧ್ವನಿ ಕೇಳಿದ್ರೆ ಪುನರವರ್ತನೆ ಆಗ್ತಿದೆ ಸರ್.... ಹೀಗೆ ಮುಂದುವರೆಸಿ 🙏🙏
@devudoddamani2184
@devudoddamani2184 7 ай бұрын
ಸರ್ ನಿಮ್ಮ ತರಗತಿಗಳು ತುಂಬಾ ಪರಿಣಾಮಕಾರಿಯಾಗಿವೆ....ನಿಮ್ಮ ತರಗತಿಗಳು ಹೀಗೆ ಮುಂದುವರೆಯಲಿ ಸರ್ ನಮಗೆ ತುಂಬಾ ಹೆಲ್ಪ್ ಆಗ್ತಿದೆ ನಿಮ್ಮ ತರಗತಿಗಳಿಂದ.....
@BasavarajBagevadi-u5o
@BasavarajBagevadi-u5o 7 ай бұрын
ಸರ್ ನೀವು ಯಾವುದೇ ಕಾರಣಕ್ಕೂ ಕ್ಲಾಸ್ ನಿಲ್ಲಿಸಬೇಡಿ ಸರ್ ಏಕೆಂದ್ರೆ ಬಡವರ ಮಕ್ಕಳಿಗೆ ನಿಮ್ಮ ಕ್ಲಾಸ್ ತುಂಬಾ ಅವಶ್ಯಕತೆ ಇದೆ ನಿಮ್ಮ ಕ್ಲಾಸ್ ನಿರಂತರ ಮುಂದುವರಿಯಲಿ 🙏🙏
@Naykar2001
@Naykar2001 8 ай бұрын
Tqsm sir.. Nijvagluu nimminda day by day ನಮ್ಮ ಕರ್ನಾಟಕ ಸರ್ಕಾರದ ಅನೇಕ ಯೋಜನೆಗಳನ್ನು ತುಂಬಾ ಚೆನ್ನಾಗಿ ತಿಳಿಯೋದಕ್ಕೆ ಸಾಧ್ಯವಾಗ್ತಾ ಇದೆ ಗುರುಗಳೇ 🙇🙇
@siddannadalawayi
@siddannadalawayi 8 ай бұрын
Thank you
@ravindrakrkr9874
@ravindrakrkr9874 6 ай бұрын
ನಿಮ್ಮ ಪಾದಗಳಿಗೆ ನನ್ನ ನಮಸ್ಕಾರಗಳು
@shreee503
@shreee503 7 ай бұрын
Ur turning point in our life sir .e class na value namge gottu sir❤❤❤❤❤❤
@chandrahasabv1840
@chandrahasabv1840 8 ай бұрын
ನಿಮ್ಮ ತರಗತಿಗಳು ಹೀಗೆ ಮುಂದುವರೆಯಲಿ ಗುರುಗಳೇ.. ತುಂಬಾ ಚೆನ್ನಾಗಿ ಮೂಡಿ ಬರುತ್ತೀವೆ ನಿಮ್ಮ ತರಗತಿಗಳು.... 🙏🏻
@Vivek_A_Gadakari
@Vivek_A_Gadakari 5 ай бұрын
Sir, u continue. U r doing great 👍
@mahadevichavan6382
@mahadevichavan6382 8 ай бұрын
Sir 👌 class . Married womens ge tumba help agutti . coching ge hogo samaya eralla tq sir🙏
@LifeisRock-z6z
@LifeisRock-z6z 8 ай бұрын
Nim cls keltiddre time hogode gottagalla sir,, tumb usefull ide content,, ❤❤
@mahanteshhadimani686
@mahanteshhadimani686 8 ай бұрын
ಸರ್ ವೈರಿಗಳಿದ್ಲೆ ಬದಕಬಹುದು ಆದ್ರೆ ಬೆಳಿಯೋಕ್ ಆಗಲ್ಲಾ ,ನಿಮ್ ಕ್ಲಾಸ್ ತುಂಬಾ ಹೆಲ್ಪ್ ಆಗ್ತಿದೆ ಸರ್ ....tqsm sir ❤🙏🏻
@jyothisv8563
@jyothisv8563 5 ай бұрын
ರಾಜ್ಯದ ಕೆಲವು ಯೋಜನೆ ಗಳ ಬಗ್ಗೆ ಗೊತ್ತಿರಲಿಲ್ಲ ಸರ್ ನಿಮ್ಮಿಂದ ತಿಳಿಯಿತು ದನ್ಯವಾದಗಳು ಸರ್
@bhavanasu9275
@bhavanasu9275 8 ай бұрын
ನಿಮ್ಮ ಎಲ್ಲಾ ತರಗತಿಗಳು ಉಪಯುಕ್ತವಾಗಿದ್ದು, ತುಂಬಾ ಸಹಕಾರಿಯಾಗಿವೆ.. ಧನ್ಯವಾದಗಳು ಸರ್..🙏
@ColorfulNature24
@ColorfulNature24 7 ай бұрын
Sir kpsc exams ge prepare agoke syllabus prakar class madtirodu andre nive. Nim hage yaru class madilla...... Negative people's bagge think madbedi.. Nim class video gagi kaytirtivi continue agi class madi sir. Every topic clean and clear agi explain madtira nivu. History class antu mind blowing class sir....
@aravindnk8388
@aravindnk8388 6 ай бұрын
ತುಂಬಾ ಉಪಯುಕ್ತ ತರಗತಿ ಸರ್...❤
@sulochanatejash
@sulochanatejash 7 ай бұрын
I am also anganavadi Teacher sir. This scam is really true. You teaching was super sir 👏
@manjunatha8529
@manjunatha8529 4 ай бұрын
Tumbha channagi class bartide munduvarsi sir
@raksha.mraksha5518
@raksha.mraksha5518 8 ай бұрын
ನಿಮ್ಮ ಈ ತರಗತಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು ಸರ್. 💐🙏
@SomyaK-f3r
@SomyaK-f3r 7 ай бұрын
Very usefull class sir, ಧನ್ಯವಾದಗಳು ಗುರುಗಳೇ
@devarajpatil1243
@devarajpatil1243 8 ай бұрын
Sir nimm class tumba productive agide , Nan already 8govt exam clear madidini like ssc chsl,mts,gd, civil pc 2021, civil pc 2023, car dar 2024, 2022free coaching,and upsc prelims 2023 But nimm class kuda tumbaa productive agide tq sir.
@siddannadalawayi
@siddannadalawayi 8 ай бұрын
Thank you
@appasabbagalakoti7819
@appasabbagalakoti7819 8 ай бұрын
Sir ನೀವು classes ತುಂಬಾ ಚೆನ್ನಾಗಿ ಹೇಳ್ತಾ ಇದ್ದೀರಾ ನಮಗೆ ಬೇಕಿರೋದು ಇದೆ ತರ classes sir ಇಷ್ಟು ದಿನ youtube ಅಲ್ಲಿ ಹುಡುಕಿರೋದು ಇದೆ ತರಹ classes but ಇರಲಿಲ್ಲ ಈಗ ನೀವು ಹೇಳ್ತಿದೀರಾ ಹೀಗೆ continue ಮಾಡಿ sir.
@gangadharnarale9621
@gangadharnarale9621 7 ай бұрын
ಅದ್ಬುತವಾದ ಭೋಧನೆ ಸರ್ ನಿಮ್ಮ ತರಗತಿ ಎನ್ನ ಸ್ಮೃತಿ ಪಟಲದಲ್ಲಿ ಅಚ್ಚ ಅಳಿಯದೆ ಹಾಗೆ ಉಳಿದಿದೆ ಸರ್ 🙏🙏🙏
@malingarayas.k9385
@malingarayas.k9385 7 ай бұрын
I know sir you are "D" Warrior❤ ... ನಾನು ಕೂಡ ನಿಮ್ಮ ವಿಧ್ಯಾರ್ಥಿ ಸರ್ ಜೀನಿಯಸ್ 16 ನೇ ಬ್ಯಾಚ್ ನಲ್ಲಿ.....
@sunilkumarjm1671
@sunilkumarjm1671 2 ай бұрын
ಧನ್ಯವಾದಗಳು ಸರ್.... ನಮಸ್ತೆ....❤
@appuboss.....1759
@appuboss.....1759 7 ай бұрын
ಬಡವರ ಮಕ್ಕಳ ಪಾಲಿನ ದೇವರು 🙏
@rajendrav5167
@rajendrav5167 6 ай бұрын
Good work sir Thank you it's useful lot....... thank you and your team ❤
@sanjeeva..s.2989
@sanjeeva..s.2989 8 ай бұрын
ನನ್ನ ಮೆಚ್ಚಿನ ಗುರುಗಳು siddanna dalawayi sirr... 😍
@neelanagoudameti6762
@neelanagoudameti6762 7 ай бұрын
Super sir yaru bagge talikedskobedi sir..... I ama a t teacher chennagi sir madtira sir class❤❤❤❤❤❤❤❤❤❤❤❤❤
@Paridagonal-zx5kr
@Paridagonal-zx5kr 7 ай бұрын
Thanku so much sir janarige hege idru samadhan illa sir not to worry sir Nau adhanne anubhavista idevi sir
@Ammu_850
@Ammu_850 8 ай бұрын
Thank you so much sir 🙏 Nijavaglu karnataka sarkarada estella yojane galu edave antha gottirlilla Sir nim class enda tumbaa help agta ede Sir Big thanks to you sir
@BHAGYASHREE-cm3iz
@BHAGYASHREE-cm3iz 7 ай бұрын
ಸೂಪರ್ ಸರ್ ಕ್ಲಾಸ್ 👌👌🔥🔥❤
@competitiveforum
@competitiveforum 8 ай бұрын
Explanation and knowledge channagide sir
@mariyamma8388
@mariyamma8388 8 ай бұрын
Exlent sir. Super. Tumba upayuktavagide.
@deepakms5247
@deepakms5247 8 ай бұрын
trupti koduva nim clss adbhuta sir . tq sir
@vasanthakumarnvasu70
@vasanthakumarnvasu70 8 ай бұрын
ಇದೇ ರೀತಿ ನಿಮ್ಮ ತರಗತಿಗಳು ಮುಂದುವರಿಯಲಿ ಸರ್.. ನಮ್ಮಂಥ ಬಡ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ. ಧನ್ಯವಾದಗಳು ಸರ್ 🙏
@SnehaDeepa1994
@SnehaDeepa1994 8 ай бұрын
Thank u sir. Nimminda hosa vishaya tilkotidivi ige cls continue maadi sir tumba dhanyavadagaalu sir nim e uchita sevege.🙏🙏💐💐
@satappamadar.supersirnivu7157
@satappamadar.supersirnivu7157 7 ай бұрын
Sir namagella tumba use full agtide
@bharathibarki4259
@bharathibarki4259 8 ай бұрын
Adbhutha Sir...koti koti namanagalu...k.a.s ... jasthi class madi kodi Sir..I request u sir
@monammazkannadasarigamapa1940
@monammazkannadasarigamapa1940 8 ай бұрын
ಬಡ ವಿದ್ಯಾರ್ಥಿಗಳಿಗೆ ದಾರಿ ದೀಪಾ, ಅದು ನಮ್ಮ ಸಿದ್ದಣ್ಣ ದಳವಾಯಿ ಸರ್ 💐❤️❤️❤️💐🙏
@SAGARHOOLIKATTI-GOkak
@SAGARHOOLIKATTI-GOkak 7 ай бұрын
Really enjoyed this class sir .. What a good class❤❤
@YallavvaBalagannavar-lj4pg
@YallavvaBalagannavar-lj4pg 8 ай бұрын
State government and central government schemes bagge ಹೀಗೆ ನಿರಂತರವಾಗಿ ತರಗತಿ ಹೇಳಿ ಸರ್ ನಮಗೆ ತುಂಬಾ ಸಹಾಯವಾಗುತ್ತದೆ ಗುರುಗಳೇ ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು ಸರ್
@ashwininippani
@ashwininippani 8 ай бұрын
Nana guru Nana ದೇವರು nivu sir
@DeepaDeepa-ou2nc
@DeepaDeepa-ou2nc 6 ай бұрын
Excellent class sir thank you so much 🎉🎉🎉🎉🎉🎉🎉❤❤❤❤🎉🎉🎉
@meghapoojeri9608
@meghapoojeri9608 8 ай бұрын
Sir awesome class Dina dina hosad kalitidivi......
@ashok009ashok8
@ashok009ashok8 6 ай бұрын
Sir your class is very usefull for examination thank u very much sir
@gnanamaarga7285
@gnanamaarga7285 5 ай бұрын
You are doing excellent job sir. Do it sir🎉
@ssivanagi8687
@ssivanagi8687 8 ай бұрын
ಕರ್ನಾಟಕದ ಅದ್ಭುತ ಭೋದಕ ನಮ್ಮ ದಳವಾಯಿ ಸಾಹೇಬ್ 🙏🙏
@udaykumar6300
@udaykumar6300 8 ай бұрын
Yes really...m😊
@bheemappabyalihal8544
@bheemappabyalihal8544 8 ай бұрын
Tq so much dear sir.❤ ಸರ್ಕಾರದ ಯೋಜನೆಗಳ ಜೊತೆ ನಿಮ್ಮ ಉಚಿತ ತರಗತಿಗಳ ಯೋಜನೆ ಸದಾ ಮುಂದುವರೆಯಲಿ ಸರ್🙏
@Bagalkothuduga29
@Bagalkothuduga29 8 ай бұрын
My feveret teacher ❤️ nim class tumba helpfull sir
@ManiMani-m6x7u
@ManiMani-m6x7u 8 ай бұрын
Nammantha bada makkalige Karune tori class madtiddira gurugale nimge tumbu hudayada danyavadagalu
@DeepaSk-wc6zb
@DeepaSk-wc6zb 8 ай бұрын
Tq so much sir thumba chennagi class helidira 🙏🏻
@satishkattimani6551
@satishkattimani6551 8 ай бұрын
Sir... nimgu tumbha dhanyavadhagaluu
@ShantaBhajantri-f4z
@ShantaBhajantri-f4z Ай бұрын
Sir nim matu nevu toriso vinaya tumba estavaytu sir.elli ವಿದ್ಯೆಯ ಸಂಪತ್ತು ತುಂಬಿರತ್ತೋ ಅಲ್ಲಿ ವಿನಯಕ್ಕೆ ಯಾವದೇ ಕೊರತೆ ಇರೋದಿಲ್ಲ ಅನ್ನೋದನ್ನ. ನಿಮ್ಮನ್ನ ನೋಡಿ ತಿಳಕೋಬೇಕು. ನಮಗೆಲ್ಲ ನೀವು ಮಾದರಿ ಸರ್. ನಿಮ್ಮ ಸೌಮ್ಯ ರೀತಿಯ ಅಭ್ಯಾಸ ಕಲಿಕೆಗೆ ನಾವು ಸದಾ ಋಣಿ ಸರ್.
@somarayapujari3742
@somarayapujari3742 8 ай бұрын
ಅತಿ ಉತ್ತಮವಾದ class
@suhasinihaiyalkar4476
@suhasinihaiyalkar4476 7 ай бұрын
🙏🙏 sir.. Good information sir... It is very useful to us.. Tq u sir... 💐💐💐💐😍
@pradeepmaheshwarappa2559
@pradeepmaheshwarappa2559 8 ай бұрын
sir, your experience to make Notes for Us and experimental to disseminated your knowledge, which definitely we achieve our expectation. Hands off to you Sir, without expectation from Us.
@maheshmc9393
@maheshmc9393 7 ай бұрын
Wonderful classes sir❤🎉 Keep going 💪
@dr.savitrikenganal2441
@dr.savitrikenganal2441 8 ай бұрын
Tq soo much for explaination about all karnataka scheme and ur valuable time which will given for us 🙏🙏 really tq soo much 💐💐
@hajimalanghawaldar8627
@hajimalanghawaldar8627 6 ай бұрын
Super class sir 🎉tqu so much for your valuable time❤
@sidduchikkannavar2711
@sidduchikkannavar2711 8 ай бұрын
sir ನಿಮ್ಮ class more than use sir
@rewanyahiremath4428
@rewanyahiremath4428 8 ай бұрын
ಸರ್ ನಿಮ್ಮ ಈ ಕ್ಲಾಸ್ ಇಗೆ ಮುಂದುವರೇಯಲಿ ಸರ್ 🎊🙏🙏
@bhagunh9516
@bhagunh9516 8 ай бұрын
Sir ಅದ್ಭುತ ನಿಮ್ಮ ಕ್ಲಾಸ್
@nirmalanirmalap1415
@nirmalanirmalap1415 7 ай бұрын
Sir your helping so many women s
@siddharamshivoor338
@siddharamshivoor338 8 ай бұрын
such a nice classes sir lots of information in just 2 hours, knowing these are all schemes in own way we requires huge effort thank U so much sir these are life building classes for many students.
@tobechallenged..6758
@tobechallenged..6758 7 ай бұрын
Class superb sir👏👏👏,,,,
@shyamsingshyamsing7335
@shyamsingshyamsing7335 8 ай бұрын
Very useful information sir thank you sir ❤❤❤❤❤
@patrubenni
@patrubenni 8 ай бұрын
ನಿಮ್ಮ ತರಗತಿ ಬಹಳ ಗುಣಮಟ್ಟ ತರಗತಿ sir🙏🙏🙏
@ashokchavan1592
@ashokchavan1592 8 ай бұрын
Your classes are very fruitful sir...please continue this classes
@honnapparathod2629
@honnapparathod2629 7 ай бұрын
Nice class sir....🔥 Continue madi...❤️
@bhagyashrikyathannavar4297
@bhagyashrikyathannavar4297 8 ай бұрын
Super sir class amazing ur knowledge 💐💐
@AkshathaVgowda
@AkshathaVgowda 8 ай бұрын
Thank you so much sir for ur informational classes..... 🙏🙏
@girigirimonamma8105
@girigirimonamma8105 8 ай бұрын
Nimma class super gurugale❤❤
@MeghaLoki-lm5tv
@MeghaLoki-lm5tv 7 ай бұрын
Tq sir u r really genius sir..... 🙏🙏
@umasaidapur9834
@umasaidapur9834 8 ай бұрын
ತುಂಬಾ ಉಪಯೋಗಕಾರಿ ಸರ್ ದಿನಾಲೂ ತರಗತಿ ಮಾಡಿ
@sidramappapatil1833
@sidramappapatil1833 8 ай бұрын
Very meaningful class sir.your effort is made perfect sir.
@jhothis5995
@jhothis5995 4 ай бұрын
Super.... Excellent class sir
@vijayalakshmidiwatagi
@vijayalakshmidiwatagi 8 ай бұрын
ತುಂಬಾ ಉಪಯುಕ್ತವದಂತಹ ತರಗತಿಯಾಗಿದೆ ಸರ್ ಈ ತರಗತಿ ನಿಲ್ಲಿಸದೆ ಮುಂದುವರಿಯಲಿ ಸರ್....... ಈ ಕರ್ನಾಟಕ ಯೋಜನೆ ತರಗತಿ ಯಾವ ಪ್ರಶ್ನೆ ಬಂದರು ಬಿಡದೆ ಉತ್ತರಿಸುವೆ ಆ ತರ ಕ್ಲಾಸ್ ಆಗಿದೆ ಲೈವ್ ಕೇಳಿಲ್ಲ ಮರುದಿನ ಕೇಳೀನಿ... ಲೈವ್ ಕ್ಲಾಸ್ ಅಲ್ಲಿ ಏನೆ ಇದ್ರೂ ನಾನು comments ಮಾಡಲ್ಲ ಸರ್ ಕೆಲವೊಬ್ಬರು ಏನೇನೊ ಮಾಡ್ತಾರೆ ಅದೆಲ್ಲ ನೋಡ್ತಿದ್ರೆ ನನಗೆ ಸಹಿಸ್ಕೊದು ಆಗಲ್ಲ ಕೇಳ್ತಿದ್ರೆ ಕ್ಲಾಸ್ ಕೇಳ್ಬೇಕು ಇಲ್ಲ ಅಂದ್ರೆ ಬಿಟ್ಟು ಬಿಡಬೇಕು ಅದಕ್ಕೆ ಕಾಮೆಂಟ್ ನಾನು ನೋಡಲ್ಲ ಫುಲ್ ಸ್ಕ್ರೀನ್ ಇಟ್ಕೊಂಡು ಕ್ಲಾಸ್ ಕೇಳ್ತಿನಿ.... ಇಷ್ಟು ದಿನ ಕಾಮೆಂಟ್ ಮಾಡಿಲ್ಲ ಇವತ್ತು ಮಾಡಬೇಕು ಅನಿಸಿತು ಸರ್ ಧನ್ಯವಾದಗಳು ಗುರುಗಳೇ 🙏🏻
@siddannadalawayi
@siddannadalawayi 8 ай бұрын
ನಿಮ್ಮ ಅಭಿಪ್ರಾಯಕ್ಕೆ ಅನಂತ ಧನ್ಯವಾದಗಳು.
@Vidyavathi.AVidya
@Vidyavathi.AVidya 7 ай бұрын
ಸೂಪರ್ ಸರ್ 🙏
@poornimaarun3238
@poornimaarun3238 5 ай бұрын
Sir ur class amazing, n continue sir,i am from USA
@siddannadalawayi
@siddannadalawayi 5 ай бұрын
@@poornimaarun3238 Thank you
@chirutha9571
@chirutha9571 8 ай бұрын
Sir really it will help for exams 🙏thk you air
@vanajas.9497
@vanajas.9497 8 ай бұрын
Sir class tumba chennagi barativi hige class madi sir 🙏🙏🙏
@AkshSam6
@AkshSam6 4 ай бұрын
Thank you so much brother .. thanks 🙏 a lot
@divyap999
@divyap999 8 ай бұрын
Golden topics sir 🎉🎉 golden words too 🙏🙏 never like to miss a single word of yours 🎉🎉
@thippeswamythippeswamy6140
@thippeswamythippeswamy6140 8 ай бұрын
Tq sir class continue nadi sir. ಭೂಸುಧಾರಣೆ ಕಾಯ್ದೆ class madi sir.
@jobnews8412
@jobnews8412 8 ай бұрын
Nice class sir..very usefull for exams..
@deekshithnayak1660
@deekshithnayak1660 8 ай бұрын
Thank you show mach 🎉 Very nice class sir nave bordar nile name class nodeth iedy sir name wonderful tiching sir one more again thank you show mach jai hine jai karnataka 🎉🎉🎉🎉🎉🎉🎉🎉🎉🎉🎉
REAL or FAKE? #beatbox #tiktok
01:03
BeatboxJCOP
Рет қаралды 18 МЛН
Une nouvelle voiture pour Noël 🥹
00:28
Nicocapone
Рет қаралды 9 МЛН
Арыстанның айқасы, Тәуіржанның шайқасы!
25:51
QosLike / ҚосЛайк / Косылайық
Рет қаралды 700 М.
小丑教训坏蛋 #小丑 #天使 #shorts
00:49
好人小丑
Рет қаралды 54 МЛН
ಮಂಡಲ್ ಆಯೋಗ#KPSC#FDA#SDA#PSI#PC#kannada news
10:44
RASHTRA KULA (ರಾಷ್ಟ್ರ ಕುಲ)
Рет қаралды 3 М.
REAL or FAKE? #beatbox #tiktok
01:03
BeatboxJCOP
Рет қаралды 18 МЛН