Рет қаралды 47,918
ಸಿ- ಸಣ್ಣ ನಿರ್ಲಕ್ಷ್ಯದಿಂದ ಉಂಟಾಗುವ ಅನಾಹುತಗಳು, ಸಣ್ಣ ಪುರಾವೆಯಿಂದ ಬೇಧಿಸಿದಂತಹ ದೊಡ್ಡ ಸಮಸ್ಯೆಗಳು, ಸಣ್ಣವರಿಂದ ದೊಡ್ಡವರು ಕಲಿಯಬೇಕಾದಂತಹ ಪಾಠಗಳು, ಪೂರ್ವಪಶ್ಚಿಮಗಳನ್ನೇ ಅದಲುಬದಲಾಗಿಸಬಲ್ಲ ಸಣ್ಣ ಅಚಾತುರ್ಯಗಳನ್ನ ನಾವು ಪ್ರತೀದಿನ ನೋಡಿರ್ತೀವಿ. ಆ ರೀತಿಯಾಗಿ ಹಲವು ಸಣ್ಣ-ಪುಟ್ಟ ಸರಿ ತಪ್ಪುಗಳ ಗೋಜಲಲ್ಲಿ ಬೀಳುವ ಒಂದು ಕೊಲೆಯ ವಿಚಾರಣೆಯ ಸನ್ನಿವೇಶವೇ 'ಸಿ' ಕಿರುಚಿತ್ರ. ಕುತೂಹಲ ಹಾಗು ಕತೆಯಲ್ಲಿನ ತಿರುವುಗಳು ಈ ಕಿರುಚಿತ್ರದ ಜೀವಾಳ. ಒಂದು ನೈಜಘಟನೆಯಿಂದ ಪ್ರೇರಿತವಾಗಿ ರೂಪುಗೊಂಡ ಪ್ರಯೋಗಾತ್ಮಕ ಕಿರುಚಿತ್ರ 'ಸಿ'.
ಸಂಗೀತ ನಿರ್ದೇಶನ : ವಿಶಾಲ್ ನಾಯಕ್ :
/ vishalsnayak. .
ನಿರ್ಮಾಪಕರು:ಶ್ರೀಮತಿ ದಿವ್ಯಾಸತೀಶ್
/ sathya473
ನಿರ್ದೇಶಕರು : ದಿವ್ಯದರ್ಶನ್
/ divyadarshan. .