ನಾನು ಈ ವಿಷಯ ದ ಬಗ್ಗೆ ತಿಳಿದುಕೊಳ್ಬೇಕು ತುಂಬಾ ಕಾತುರ ದಲಿದ್ದೆ ನಮಗಾಗಿ ವಿಡಿಯೋ ಮಾಡಿದ್ದೆಕ್ಕೆ ಧನ್ಯವಾದಗಳು ಆಚಾರ್ಯರೆ. ದಶಮಿ ಮತ್ತು ದ್ವಾದಶಿ ಅನುಸರಿಸಿ ಬಹುದಾ
@sbe71172 жыл бұрын
ಓಂ ಶ್ರೀಗುರುಭ್ಯೋನಮಃ ಬಹಳ ಅದ್ಭುತವಾದ ಮಾಹಿತಿ. ಅಕ್ಷಯ ಆಚಾರ್ಯರು ಮತ್ತು ಅನಂತಕೃಷ್ಣ ಆಚಾರ್ಯರಿಗೆ ಕೋಟಿ ಕೋಟಿ ವಂದನೆಗಳು.
@deepab.r.12482 жыл бұрын
ಬಹಳ ಧನ್ಯವಾದಗಳು ಗುರುಗಳಿಗೆ 🙏🙏🙏🙏 ಯಾವುದೇ ವ್ರತ ಮಾಡುವಾಗ ಸರಿಯಾಗಿ ತಿಳಿದು ಮಾಡುವುದು ಒಳ್ಳೆಯದು, ನೀವು ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು ಗುರುಗಳೇ.
@shylajan1852 жыл бұрын
ನಮಸ್ಕಾರ ಗುರುಗಳಿಗೆ, ನಿಮ್ಮ ಪ್ರತೀ ಪ್ರವಚನಗಳೂ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಾಮುಖ್ಯತೆ ಹೊಂದಿರುತ್ತದೆ, ಇನ್ನೂ ಹೆಚ್ಚಿನ ವಿಷಯಗಳು ತಿಳಿದುಕೊಳ್ಳುವ ಆಸಕ್ತಿ ನಮ್ಮದು.
@gsvedavathi1935 Жыл бұрын
3a
@shivaraja98322 жыл бұрын
ಗುರುಗಳೇ ನಾವು ಈಗ ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದೇವೆ ಆದ್ದರಿಂದ ಸೊಪ್ಪು ತರಕಾರಿ ಸೇವೆಸಬೇಕು ಎಂದು ಹೇಳಿದ್ದಾರೆ ನಾವು ಈ ವ್ರತವನ್ನು ಆಚರಣೆ ಮಾಡಬಹುದಾ ಹೇಳಿ
@vinodamma4565 Жыл бұрын
JAI SHRI KRUSHNA JAI SHRI RAMA NIMA PRAVACHNA VERY VERY SUPER SUPER THANK YOU SO MUCH GURUGALIGE NANGE THUMB THUMB ESTA GURUJI PRAVACHNA SUPER SUPER THANK YOU SO MUCH GURUGALIGE BAKUTHI BAKUTHI PURVAKA KOTTI KOTTI NAMUSKARAGLU
@karthikk5944 Жыл бұрын
ಶ್ರೀ ಗುರುಭ್ಯೋ ನಮಃ
@roopashreerao8522 жыл бұрын
ತುಂಬಾ ಧನ್ಯವಾದಗಳು, ಆಚಾರ್ಯರೇ...ಹೇಗೆ ಮಾಡುದು, ಎಂತ ತಿನ್ನುದು ಅನ್ನೋದನ್ನು ಸ್ಪಷ್ಟವಾಗಿ ಅರ್ಥ ಆಗುವ ಹಾಗೆ ತಿಳಿಸಿದಿರಿ 🙏 ಗುರುಪೂರ್ಣಿಮೆಯ ನಮಸ್ಕಾರಗಳು 🙏🙏🙏
@devimallikarjuna16432 жыл бұрын
ಧನ್ಯವಾದಗಳು ಗುರುಗಳೇ🙏🏻🙏🏻🙏🏻🌹🌹🌹ಜೈ ಶ್ರೀ ಕೃಷ್ಣ💐🙏🏻💐🙏🏻💐🙏🏻💐
@-dc372 жыл бұрын
ತುಂಬಾ ಸಂತೋಷ ಗುರುದೇವ 🙏🙏🙏🙏🙏🌹🌹🌹🌹🌹ಈ ವಿಚಾರಕ್ಕಾಗಿ ನಿರೀಕ್ಷಿಸಿದ್ದೆ. Thankyou very much
Chaturmasa vrata maadtha iddini e ga swalpa years inda. Aadare why n how annodu gothirallila. Blindly follow maade. Nimma anugraha dinda sariyada artha gothagide. Dhanyavadagalu
@roopakurlageri553 Жыл бұрын
ತುಂಬ ಚೆನ್ನಗೆ ಹೇಳಿದೀರಿ ಗುರುಗಳೆ
@hemavathiramaprasad28392 жыл бұрын
Gurugalige namaskaragalu
@radhabangari4357 Жыл бұрын
❤️👌🙏🙏🙏🙏🙏🙏🙏🙏🙏 namsthe guru Deva dhanyavadagalu antha antha prnamagalu guru Deva ❤👌❤️💐🥭🍓🍐🍍🍎🌹👌❤️🙏🙏🙏🙏🙏🙏🙏🙏🙏🙏❤️