ಬಡವರ ಪಾಲಿಗೆ ನಿವು ದೇವರ 🙏🙏ಇದ್ದಂಗೆ ಯಾಕ್ ಅಂದ್ರೆ ಎಷ್ಟೋ ಸ್ಟೂಡೆಂಟ್ ಹಣದ ಕೊರತೆಯಿಂದ ಕೋಚಿಂಗ್ ಹೋಗಕ್ಕಾ ಆಗಿಲ್ಲ tq so much sir 🙏🙏🙏
@shahidpathan-oq5ce3 ай бұрын
ಬಹಳ ಧನ್ಯವಾದಗಳು ಸರ್ ಇದರಿಂದ ನಮಗೆ ದೈರ್ಯ ಬರುತ್ತಿದೆ 🎉🎉🎉🎉🎉
@ANURADHADEVANGAMATH3 күн бұрын
ಆಫ್ ಹೇಗೆ use ಮಾಡೋದ್ ರೀ ಗೊತ್ತಾಗತಿಲ್ಲ swpla helabahud
@lalitanadalkeri89213 жыл бұрын
Sir nimminda ella studentsgutumba help agtide so devru nimge nooru varsha sada sukavagidali.......👍👍👍.... Namgu nivu ashirvada madi bega job sigli anta..... 😊😊😊
@jyotiteli20573 жыл бұрын
Guruji nivu nimm family ge oleda Aagalli....... Nurkaalaa chenagi iri nivu...... Esta help Aagide nimmidaa guruji..... Ellru namm Ishawar giri guruji ge like maadi plzzzzz💐💐💐💐💐💐💘💘💘💘
@Rajabhakshu3 жыл бұрын
Absolutely wonderful ishwar bhai,,, ಅವನೌನ್ ಈಸ್ ವರ್ಷ ಆ formula ಗಟ್ ಹೊಡೆದೊ ಮರ್ತೊಗೊದು ಆಗಿತ್ತು,,, Trick ಹೇಳಿಕೊಟ್ ಬಾಳ ಉಪ್ಕಾರ್ ಆತ್ರಿ,,,
@nikitalingaraddiaseczq01762 жыл бұрын
11 cube 1331 sir
@ganeshadk39463 жыл бұрын
ಸರ್ ನಾನು ಮಾನಸಿಕ ಸಾಮಥ್ಯ೯ ಕಬ್ಬಿಣದ ಕಡಲೆ ಅಂತ ತಿಳಿದಿದೆ ನಿಮ್ಮ ತರಗತಿ ನೋಡಿದ ಮೇಲೆ ಜೋಷ್ ಬರುತ್ತಿದೆ ಸೂಪರ್ ಗುರುಗಳೆ
@chidanandghadaloti3522 Жыл бұрын
ನಿಮ್ಮ ಮಾಹಿತಿ ಬಹಳಷ್ಟು ಉಪಯೋಗ ಆಯ್ತು......
@husensabladder82582 жыл бұрын
tq love you sir full happy 😀😀😀😘😘😘💐💐💐💐💐💐🙏🙏🙏🙏🙏🙏💐💐💐💐💐💐 ಸರ್, ಧನ್ಯವಾದಗಳು ಸರ್ ನಿಮ್ಮಂತ ಸರ್ ನಮಗೆ ಅಂದ್ರೆ ಪ್ರೇಮಿರೀ ಹೈಸ್ಕೂಲು .... ಪಿಯುಸಿ ಡಿಗ್ರಿ ಕಾಲೇಜುಗಳಲ್ಲಿ ಸಿಕ್ಬಿಟ್ಟಿದ್ರೆ ನಾವೆಂದಿಗೂ ಸೋಲಿಲ್ಲದ ಸರದಾರಂತೆ ಇರ್ತಿದ್ದಿವಿ ಸರ್ ನೂರು ಕಾಲ ಚಿರಋಣಿಯಾಗಿ ಬದುಕಿ ಸರ್ ನಿಸ್ವಾರ್ಥ ಹಾಗೂ ನಿಷ್ಕಲ್ಮಶ ಮನಸ್ಸುಸರ್ ನಿಮ್ದು ........ ಯಾವುದು ಕಗ್ಗಂಟು ಎಂದು ತಿಳಿದಿದ್ದೇವೆ ಅದು ನೀರಿಗಿಂತ ಸರಳವಾಯಿತಲ್ಲ ಸರ್ ಕುಡಿಯಲು ತುಂಬಾ ಅನಂತ ಅನಂತ ಧನ್ಯವಾದಗಳು ಸರ್ ನಿಮ್ಮ ಬಗ್ಗೆ ಹೇಳಲು ಪದಗಳೇ ಇಲ್ಲ ಸರ್ ..... ಜೋಕ್ ಅಂತ ಮಾತ್ರ ತಿಳಿಬೇಡಿ ಸರ್ ,
@Prince.Mahi1233 жыл бұрын
Ur genious sir.... 🙏🙏🙏 ಕೋಟ್ಯಂತರ ವಿದ್ಯಾರ್ಥಿಗಳಿಗೆ ದೇವರಾಗಿದೀರಾ
@sudeepam32162 жыл бұрын
Sir ge like chinte... Namge machas chinte...
@srinivasashetty92902 жыл бұрын
Number 1 talent sir neevu easiest way helkodtira thanks🙏
@narasimhamallapur38173 жыл бұрын
Class ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ಬಹಳ ಚೆನ್ನಾಗಿ ಅರ್ಥ ಆಯ್ತು ಸರ್ .ನಿಮ್ಮಿಂದ ಬಹಳ ಸಹಾಯ ಆಗ್ತಿದೆ ಸರ್ ಹೀಗೆ ಮುಂದುವರಿಸಿ ಕ್ಲಾಸ್ ನ ಅ ದೇವರು ನಿಮಗೆ ಒಳ್ಳೇದು ಮಾಡಲಿ ಸರ್... Tq so mush 🙏🙏🙏🙏
@BhagyaBhagyak-x9q11 ай бұрын
Thank you so much sir...nimma free class inda esto bada vidyarthigalige jivana katkolloke sahaya vagtide sir...sir nim estu thanks helidru adime ne sir...
@Ajith_gowda10 ай бұрын
ನಿಮ್ಮ Teaching ಇಂದ ತುಂಬಾ ಉಪಯುಕ್ತ ವಾಗಿದೆ sir ❤🙏
@ashokaasuayanur1400 Жыл бұрын
Super Sir Class Bahala Artha Agutte
@Rd...creation75552 жыл бұрын
Sir nimma class nodi tumba Khushi ayitu sir mental ability Andre istondu suluba anta anisute sir,sir navu hinde biddirodu e mental ability inda sir nimma class inda job siki sigabahudu nasu PC last chance sir guruvina ashirvad sada hige irqli🙏🙏
@mouneshdevaragonal9711 Жыл бұрын
Sir nim class namage tumba use agtide sir tq very much sir