ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedv
@gknaghashreegk4 ай бұрын
🙏🙏🙏🙏🙏🙏💐🙏🙏🙏🙏
@mouricesaldanha24914 ай бұрын
ವೀರ ಸ್ವಾಮಿಯವರ ಧಾರಾಳ ಗುಣ ನೋಡಿ ತುಂಬಾ ಸಂತೋಷವಾಯಿತು, ಕಣ್ಣಂಚಿನಲ್ಲಿ ಕಣ್ಣೀರು ತನಗೆ ಹರಿಯಿತು, ರವಿಚಂದ್ರನ್ ರವರ ಕುಟುಂಬ ಚೆನ್ನಾಗಿರಲಿ🙏💐
@manjunathprasad19174 ай бұрын
ಹೊಸಜೀವನದ ಅಮೃತಘಳಿಗೆಯ ಅನುಭವವನ್ನು ಹಂಚಿಕೊಂಡು ಯುವ ಜೋಡಿಗಳಿಗೆ ಪ್ರೇರೇಪಣೆಯ ಸವಿ ಹಂಚಿದ ಚಂದ್ರು ಸರ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು ❤
@NagarajaKT-oo3gr4 ай бұрын
ಸೂಪರ್ ಸರ್ ರವಿಚಂದ್ರನ್ ಮತ್ತು ವೀರಸ್ವಾಮಿ ಯವರ ಬಗ್ಗೆ ಹೇಳಿದ್ದು
@sangonsj4 ай бұрын
❤❤❤❤❤❤ the way of love about all industry people...its one and only Veera swamy sir and Ravichandran sir .....they both legend of KALIYUGA Karna ❤❤❤❤❤❤
@ramamothi98214 ай бұрын
ಮದುವೆಯ ವಿವರಣೆ ಕೇಳಿದರೆ ಆ ಕಾಲದಲ್ಲಿ ಆಡಂಬರ ಕಡಿಮೆ ಇದ್ದು ಆತ್ಮೀಯತೆ ಇದ್ದು ಎಷ್ಟು ಸುಂದರವಾಗಿತ್ತು ಎಂದು ತಿಳಿಯುತ್ತದೆ
@venkateshdn16644 ай бұрын
ರವಿಚಂದ್ರನ್ ಅವರ ತಂದೆಯವರದ್ದು ತುಂಬಾ ದೊಡ್ಡ ಗುಣ. Veeraswamy really great. ರವಿಚಂದ್ರನ್ ಅವರಿಗೆ ಒಳ್ಳೆಯದಾಗಲಿ.
@PadmaPadhu-fs1nh4 ай бұрын
ಧಾನ ಮಾಡಿದವರ ಮನೆಗೆ ದುಡ್ಡಿನ ಕೊರತೆ ಖಂಡಿತ ಬರುತ್ತೆ ಒಳ್ಳೆಯದು ಉಳಿಯಲ್ಲ ಈಗ ಆಗೆ ಆಗಿರೋದು ಪಾಪ ರವಿಚಂದ್ರನ್ ಗೆ ಆಗೆ ಕಷ್ಟ ಬಂದಿದೆ ಆ ದೇವರು ಆದಷ್ಟು ಬೇಗ ಒಳ್ಳೆಯದನ್ನು ಮಾಡಲಿ
@vasanthvasanthkumar7534 ай бұрын
ಚಂದ್ರ ಸರ್ ಸೂಪರ್ ಮದುವೆಯ ಹಳೆಯ ದಿನಗಳು ನೆನಪುಗಳು ಈಗಲೂ ನಮ್ಮೂರಲ್ಲಿ ಇದೇ ತರ ಇದೆ ಶಿರಾದಲ್ಲಿ ಈಗಲೂ. ಜೈ ಪರಮೇಶ್
@s.anajundappa88284 ай бұрын
ಅದ್ಬುತ ಅತ್ಯದ್ಬುತವಾಗಿದೆ ಸುಂದರವಾಗಿದೆ ಹಿಂಪಾಗಿದೆ ತುಂಬಾ ಇಷ್ಟ ಆಯ್ತು ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ ❤❤❤
@mgowda7844 ай бұрын
Crazy⭐ ravi sir good human.. In Kannada industry
@PuneethSArasu4 ай бұрын
Veeraswamy family,One of the good family in KFI, and ravi sir is good human
@ravichandra90664 ай бұрын
Super
@dakshayinikumar71304 ай бұрын
ಈ ಸಂದರ್ಶನ ದ ಭಾಗವಾಗಿ. ಸರ್ ಅವರ ಜೀವನದ ಭಾಗವಾಗಿ ಇರುವ ಮೇಡಂ ಅವರನ್ನೂ ಇನ್ನೂ ಹೆಚ್ಚಾಗಿ ಪರಿಚಯಿಸಿ ಈ ಜೋಡಿಯ ಪರಿಚಯ ಮನಸ್ಸಿಗೆ ತುಂಬಾನೇ ಇಷ್ಟ ಆಯ್ತು ಧನ್ಯವಾದಗಳು. ಪರಂ❤❤❤🎉🎉🎉
@PadmaPadhu-fs1nh4 ай бұрын
ಪಿಲಮ್ಮಲ್ಲಿ ನವು ನಿಮ್ಮನ್ನ ತುಂಬಾ ಬೈದಿದ್ದೆವೆ ಆದರೆ ಅದು ರೀಲ್ ಅಂತ ಸಹ ಅನಿಸುತ್ತಿಲ್ಲ ರಿಯಲಿ ನೀವು ತುಂಬಾ ಒಳ್ಳೆಯ ವ್ಯಕ್ತಿ ನಿಮಗೆ ಅರೋಗ್ಯ ಆಯಸ್ಸು ಸುಖ ನೆಮ್ಮದಿ ಐಶ್ವರ್ಯ ಎಲ್ಲಾ ಕೊಟ್ಟು ಆ ದೇವರು ಒಳ್ಳೆಯದು ಮಾಡ್ಲಿ ಚಂದ್ರು ಸಾರ್ ನಿಮ್ಮ ಕುಟುಂಬಕ್ಕೆ
@sureshbm71363 ай бұрын
ವೀರಾ-ಸ್ವಾಮಿ,,supar
@naganur02bailhongal694 ай бұрын
ಫಿಲ್ಟರ್ ಇಲ್ಲದ ಮಾತುಗಳು ಚಂದ್ರು ಸರ್ ದು. ಕೇಳಿ ಖುಷಿ ಯಾಯ್ತು. 100ಕಾಲ ಚನ್ನಾಗಿರ್ಲಿ. 🙏
@balajiv58204 ай бұрын
👌ಉಪ್ಪಿಟು ಪ್ರಿಯ ಚಂದ್ರಣ್ಣ 👍🙏
@manucm36274 ай бұрын
One and only crazy star Dr V Ravichandran Sir.....