Рет қаралды 1,482
ಪ್ರಿಯ ವಿದ್ಯಾರ್ಥಿಗಳೇ, 6ನೇ ತರಗತಿ ಭಾಗ-2 ರ ಅಧ್ಯಾಯ-7 ಚಲನೆ ಮತ್ತು ದೂರಗಳ ಅಳತೆ ಈ ಪಾಠದ ಪ್ರಶ್ನೋತ್ತರಗಳನ್ನು ಈ ವಿಡಿಯೋದಲ್ಲಿ ನೀಡಲಾಗಿದೆ. ಇದರ ಜೊತೆಗೆ ಪಾಠದ ಹೆಚ್ಚುವರಿ ಪ್ರಶ್ನೆಗಳನ್ನು ಹೆಕ್ಕಿ ಅವುಗಳಿಗೆ ಸಹ ಉತ್ತರಗಳನ್ನು ನೀಡಲಾಗಿದೆ. ಅವಶ್ಯವಿರುವವರು ಇದನ್ನ ಬಳಸಿಕೊಳ್ಳಬಹುದು. ಈ ವಿಡಿಯೋವನ್ನು ಅಗತ್ಯವಿರುವ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ. 🙏
ಇಂತಹ ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ಲಿಗೆ SUBSCRIBE ಮಾಡಿ.. 🙏
/ @homeworkinkannada
#chalane #mattu #dooragala #alate #6thstandard #sciencenotes #questionanswers #ಚಲನೆ #scienceinkannada #kannadamedium
#homeworkinkannada