ಸುಧೀರ್ ಉಪ್ಪೂರು ರವರ ತಂಡ ಮಾಡಿರುವ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ. ಅನಾಥ ಆಶ್ರಮದಲ್ಲಿ ಇರುವ ವರಿಗೆ ಒಂದು ಸಂತೋಷದ ದಿನವೆಂದು ಹೇಳ ಬಹುದು.ಕಲಾವಿದರ ತುಂಬು ಹೃದಯದ ಕಲಾಸೇವೆಗೆ ಧನ್ಯವಾದಗಳು. 🎉🎉🎉
@vinayakbhagwat43495 ай бұрын
ಸುಧೀರ್ ಉಪ್ಪೂರು ಅವರ ಸಂಯೋಜನೆಯಲ್ಲಿ ನಡೆದ ಬಹಳ ಅರ್ಥ ಪೂರ್ಣವಾದ ಕಾರ್ಯಕ್ರಮ...ಅವರು ಆಡಿದ ಮಾತನ್ನು ಕೇಳಿ ಬಹಳ ಖುಷಿಯಾಯಿತು ಅವರ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಯಿತು... ಧನ್ಯವಾದಗಳು.
@nithyanaik3675 ай бұрын
ಸಂಭಾವನೆ ಮುಖ್ಯವಲ್ಲ ಮಾನವೀಯತೆ ಮೆರೆದ ಕಲಾವಿದರಿಗೆ ತುಂಬು ಹೃದಯದ ಧನ್ಯವಾದಗಳು
@nageshhebbar72295 ай бұрын
ಕಲಾವಿದರ ಹ್ರದಯ ವ್ಯಶಾಲತೆಗೆ.... ಕೋಟಿ..... ಕೋಟಿ ನಮನಗಳು... ❤❤❤❤❤❤❤❤❤❤
@sudeephegde58255 ай бұрын
So Blessed Prog God Bless to All.
@sathishpoojary34985 ай бұрын
great work👏👏👏
@sushmahegde71115 ай бұрын
God bless you 🙏🙏
@heriyannashetty2055 ай бұрын
Very good idea👍
@dineshgowda4594 ай бұрын
Great and good of all😂
@dineshgowda4594 ай бұрын
😢😮😅
@vidyabhat86345 ай бұрын
👌👌👌🙏
@dineshbhatk89104 ай бұрын
👏👏👏👏👏
@keshavassuvarna88825 ай бұрын
🙏🙏🙏
@raghupathibhat23095 ай бұрын
Veery veery great
@JayanthKKJ4 ай бұрын
Sudheer uppoor avara ide seere yannu yalaguppa daxaini patrkke haakiddare